ನಮಸ್ಕಾರ ವೀಕ್ಷಕರೇ ನಮ್ಮ ಅನುದಿನದ ಜೀವನದಲ್ಲಿ ನಮಗೆ ಇರುವಂತಹ ಕಷ್ಟಗಳು ನಮಗೆ ಹೆಚ್ಚಾಗಿ ಕಾಣಿಸುತ್ತದೆ ಆದರೆ ನಮಗಿಂತಲೂ ಕೂಡ ಅನೇಕರು ಇನ್ನೂ ಹೆಚ್ಚು ಕಷ್ಟಗಳಲ್ಲಿ ಬಳಲುತ್ತಾ ಇರುತ್ತಾರೆ. ಅವರನ್ನು ನೋಡಿದಾಗ ನಮ್ಮ ಕಷ್ಟಗಳು ಅವರ ಮುಂದೆ ಏನು ಇಲ್ಲ ಎಂಬಂತೆ ಭಾಸವಾಗುತ್ತದೆ ಹಾಗಾಗಿ ಅಂತವರಿಗೆ ನಾವು ಸಹಾಯ ಮಾಡಲು ಸಾಧ್ಯವಾಗದಿದ್ದರೂ ಕೂಡ ಕೆಲವು ಪರ್ಯಾಯ ಉಪಾಯಗಳನ್ನು ಮಾಡುವ ಮೂಲಕ ಅವರಿಗೆ ಹಲವು ರೀತಿಯಾದಂತಹ ವಿಚಾರದಲ್ಲಿ ನಾವು ಸಹಾಯಕರಾಗಿ ಇರಬಹುದು ಹಾಗಾದರೆ ಆ ಉಪಾಯಗಳಾದರು ಯಾವುದು.
ಮತ್ತು ಯಾವ ಮೂಲಕವಾಗಿ ನಾವು ಅವರಿಗೆ ಸಹಾಯವನ್ನು ಮಾಡಬಹುದು ಇನ್ನು ಯಾವೆಲ್ಲ ವಿಚಾರಗಳು ನಮಗೆ ಅವರಿಗೆ ಸಹಾಯ ಮಾಡಲು ನೆರವಾಗುತ್ತದೆ ಈ ಎಲ್ಲಾ ರೀತಿಯಾದಂತಹ ವಿಚಾರಗಳ ಬಗ್ಗೆ ನಮಗೆ ಸೂಕ್ತವಾದಂತಹ ಮಾಹಿತಿಯು ಇರಬೇಕು ಅದನ್ನು ನಡೆಸಿಕೊಂಡು ಹೋಗುವಂತಹ ಶ್ರದ್ಧೆ, ಭಕ್ತಿ ವಿನಯವು ಇರಬೇಕು ಆಗ ಮಾತ್ರ ಎಲ್ಲವೂ ಕೂಡ ಸರಾಗವಾಗಿ ಮುಗಿಯುತ್ತದೆ ಹಾಗಾಗಿ ಅಂತಹ ವಿಚಾರದಲ್ಲಿ ಬಹಳಷ್ಟು ಎಚ್ಚರವಾಗಿ ಇರುವುದು ಒಳ್ಳೆಯದು. ಮತ್ತು ಅದರಿಂದ ನಮಗೆ ಒಳ್ಳೆಯದು ಲಭಿಸುತ್ತದೆ ಹಾಗಾಗಿ ಅದು ಒಳ್ಳೆಯ ವಿಧಾನವು ಆಗಿರುತ್ತದೆ.
ಇನ್ನು ನಮ್ಮ ಜೀವನದಲ್ಲಿ ನಮಗೆ ಎದುರಾಗುವಂತಹ ಸಂಕಷ್ಟಗಳಿಗೆ ಯಾವುದೇ ರೀತಿಯಾದಂತಹ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವೇ ಆಗುತ್ತಿಲ್ಲ ಎಂಬ ಸಂದರ್ಭದಲ್ಲಿ ನಾವು ದೇವರನ್ನು ಹೆಚ್ಚಾಗಿ ಸ್ಮರಿಸಿಕೊಳ್ಳುತ್ತೇವೆ ಕಾರಣ ಸಂಕಟದಿಂದ ನಮಗೆ ಯಾವಾಗಲೂ ಕೂಡ ರಕ್ಷಣೆ ನೀಡುವುದು ದೇವರೇ ಆಗಿರುತ್ತಾನೆ. ಹಾಗಾಗಿ ಅಂತಹ ಸಂದರ್ಭದಲ್ಲಿ ನಾವು ಹೆಚ್ಚಾಗಿ ದೇವರ ಮೊರೆಯನ್ನು ಹೋಗುತ್ತೇವೆ. ಇನ್ನು ಅಂತಹ ಸಂದರ್ಭದಲ್ಲಿ ನಮಗೆ ಬೇರೆ ಯಾವುದೂ ಕೂಡ ನೆನಪಾಗುವುದು ಇಲ್ಲ ಅಂತಹ ಹಲವು ರೀತಿಯಾದಂತಹ ವಿಚಾರಗಳು ನಮಗೆ ಎದುರಾಗುತ್ತದೆ.
ಜೀವನದಲ್ಲಿ ಎಲ್ಲವೂ ಕೂಡ ಒಂದೇ ರೀತಿಯಲ್ಲಿ ಸಮ ಪ್ರಮಾಣದಲ್ಲಿ ನಡೆದುಕೊಂಡು ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಯಾವಾಗಲೂ ಕೂಡ ಏರುಪೇರು ಆಗುತ್ತಾ ಇರುತ್ತದೆ ಇನ್ನು ಅಂತಹ ಸಂದರ್ಭದಲ್ಲಿ ಅದರಲ್ಲಿಯೂ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾಗ ನಾವು ಅನ್ನಕ್ಕೆ ಇಡುವಂತಹ ಸಂದರ್ಭದಲ್ಲಿ ಅದಕ್ಕೂ ಮುಂಚಿತವಾಗಿ ಉಪಾಯವನ್ನು ಮಾಡಬಹುದು ಹೇಗೆ ಎಂದರೆ ಅಕ್ಕಿ ತೊಳೆಯುವುದಕ್ಕೂ ಮುನ್ನವೇ ನಾವು ಅಂದರೆ ಅಕ್ಕಿ ತೊಳೆಯುವುದಕ್ಕೆ ಮುಂಚೆ ನಾವು ತೆಗೆದುಕೊಂಡಾಗಲೇ ಈ ಉಪಾಯವನ್ನು ಮಾಡಬೇಕು.
ನಾವು ಅನ್ನಕ್ಕೆ ಇಡುವಾಗ ಒಂದು ಮುಷ್ಟಿ ಅಕ್ಕಿಯನ್ನು ಹೆಚ್ಚಾಗಿ ಹಾಕುತ್ತೇವೆ ಅದೇ ರೀತಿಯಾಗಿ ಒಂದು ಮುಷ್ಟಿ ಅಕ್ಕಿಯನ್ನು ಹಾಗೆಯೇ ತೊಳೆಯದೆ ತೆಗೆದುಕೊಂಡು ಅದನ್ನು ದೇವರಿಗೆ ಸಂಕಲ್ಪ ಮಾಡಿಕೊಂಡು ಅಂದರೆ ಈ ಅಕ್ಕಿಯನ್ನು ನಾನು ದೇವರಿಗೆಂದು ತೆಗೆದಿಡುತ್ತಿದ್ದೇನೆ ಹಾಗಾಗಿ ಇದು ಆತನಿಗೆ ಸಲ್ಲಬೇಕು ಎಂಬ ಸಂಕಲ್ಪವನ್ನು ಮಾಡಿಕೊಂಡು ನಂತರ ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿಡುತ್ತಾ ಬರಬೇಕು ಅಂದರೆ ಸುಮಾರು 15 ದಿನಗಳ ಕಾಲ ಇದನ್ನು ಬಿಡದೆ ಮಾಡಿಕೊಂಡು ಹೋಗಬೇಕು ಅಂದರೆ 15 ದಿನಗಳ ಕಾಲವೂ ಕೂಡ ಅಕ್ಕಿಯನ್ನು ಒಂದು ಮುಷ್ಟಿ ತೆಗೆದುಕೊಂಡು ಸಂಕಲ್ಪವನ್ನು ಮಾಡಿಕೊಂಡು…
ಒಂದು ಬಟ್ಟೆಯಲ್ಲಿ ಕಟ್ಟಿಡಬೇಕು ನಂತರ ಅದನ್ನು 15 ದಿನಗಳ ಬಳಿಕ ತೆಗೆದುಕೊಂಡು ನಮಗಿಂತ ಕಡುಬಡವರು ಇರುತ್ತಾರೆ ಅಂತವರಿಗೆ ದಾನ ಮಾಡಬೇಕು ಅವರು ಒಂದು ಹೊತ್ತು ಊಟಕ್ಕೋಸ್ಕರವಾಗಿ ಬಹಳ ಕಷ್ಟ ಪಡುತ್ತಾ ಇರುತ್ತಾರೆ ಅಂತಹ ವ್ಯಕ್ತಿಗೆ ನಾವು ಯಾರಿಗೂ ತಿಳಿಯದ ರೀತಿಯಲ್ಲಿ ಈ ಸಹಾಯವನ್ನು ಮಾಡಬೇಕು ಈ ರೀತಿಯಾಗಿ ಮಾಡುವುದರಿಂದ ಅಂದರೆ ನಾವು ಬಡವರಿಗೆ ಕೊಡುವಂತಹ ದಾನವು ಎಲ್ಲವೂ ಎಣಿಕೆಯಾಗುತ್ತದೆ ಎಂಬ ನಂಬಿಕೆ ಇದೆ ಹಾಗಾಗಿ ಇದನ್ನು ಮಾಡುವುದರಿಂದ ನಮಗೆ ಇರುವಂತಹ ಸಂಕಷ್ಟಗಳು ಕಡಿಮೆಯಾಗುತ್ತಾ ಬರುತ್ತದೆ.