Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನಾನ ಮಾಡುವಾಗ ಈ ಬೇರನ್ನು ನೀರಿಗೆ ಹಾಕಿಕೊಂಡು ಸ್ನಾನ ಮಾಡಿದರೆ ಸಾಕು ನೀವು ಅಂದುಕೊಂಡ ಎಲ್ಲಾ ಕೆಲಸವೂ ಆಗುತ್ತೆ ..!!!

ಈ ಒಂದು ವಿಶೇಷವಾದ ಬೇರನ್ನು ನೀರಿನಲ್ಲಿ ನೆನೆಸಿಟ್ಟು ಈ ನೆನೆಸಿಟ್ಟ ನೀರನ್ನು ನೀವು ಸ್ನಾನ ಮಾಡುವಂತಹ ನೀರಿಗೆ ಬೆರೆಸಿ ಇದರಿಂದ ನೀವು ಸ್ನಾನ ಮಾಡುತ್ತಾ ಬರುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳು ನಷ್ಟಗಳು ಇವೆಲ್ಲವೂ ಕೂಡ ಪರಿಹಾರ ಆಗಲಿದೆ ಹೌದು ಈ ಒಂದು ಬೇರಿಗೆ ಆಯುರ್ವೇದದಲ್ಲಿ ವಿಶೇಷವಾದ ಸ್ಥಾನವನ್ನು ನೀಡಲಾಗಿದ್ದು .ಇದನ್ನು ಅನೇಕ ತಾಂತ್ರಿಕ ಮಾಂತ್ರಿಕ ಪರಿಹಾರಗಳಲ್ಲಿ ಕೂಡ ಬಳಸಲಾಗುತ್ತದೆ ಈ ಒಂದು ಬೇರನ್ನು ನೀವು ನೀರಿನಲ್ಲಿ ನೆನೆಸಿಡಬೇಕು, ಆ ನಂತರ ಈ ನೀರನ್ನು ನೀವು ಸ್ನಾನ ಮಾಡುವಂತಹ ನೀರಿಗೆ ಸ್ವಲ್ಪವೇ ಬೆರೆಸುತ್ತಾ ಸ್ನಾನ ಮಾಡಿಕೊಂಡು ಬರುವುದರಿಂದ, ನಿಮಗೆ ಅಖಂಡವಾದ ಜಯ ದೊರೆಯುತ್ತದೆ ಅಂತ ಹೇಳಲಾಗುತ್ತದೆ.

ಈ  ಬೇರು ಇದು ಮಾರುಕಟ್ಟೆಯಲ್ಲಿ ಸಿಗುತ್ತದೆ ಮತ್ತು ಪೂಜಾ ಸಾಮಗ್ರಿಗಳನ್ನು ಮಾರುವಂತಹ ಅಂಗಡಿಗಳಲ್ಲಿ ಇದು ದೊರೆಯುತ್ತದೆ, ಆದರೆ ಎಲ್ಲ ಕಡೆಯಲ್ಲಿಯೂ ಈ ಬೇರು ದೊರೆಯುವುದಿಲ್ಲ, ಆದಷ್ಟು ಪೂಜಾ ಸಾಮಗ್ರಿಗಳನ್ನು ಮಾರುವಂತಹ ಸ್ಥಳದಲ್ಲಿ ಈ ಬೇರು ಇರುತ್ತದೆ, ನೀವು ಅದನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ, ಆದ್ದರಿಂದ ಮನೆಗೆ ಯಾವ ಕೆಟ್ಟ ಶಕ್ತಿಯ ಪ್ರವೇಶ ಆಗುವುದಿಲ್ಲ ಹಾಗೇ ನರ ದೃಷ್ಟಿಯ ಸಮಸ್ಯೆ ಕೂಡ ಪರಿಹಾರ ಆಗಲಿದೆ.ಈ ಒಂದು ಬೇರು ನಾ ಹೇಗೆ ಬಳಸಬೇಕು ಅಂದರೆ ನೀವು ಸೋಮವಾರದ ದಿವಸದಂದು ಸ್ನಾನ ಮಾಡುತ್ತೀರಾ ಅಂದರೆ ಅದನ್ನು ಭಾನುವಾರದ ದಿವಸ ದಂದೇ ನೀರಿಗೆ ಹಾಕಿ ಇಡಬೇಕು

ಅಂದರೆ ಬೇರನ್ನು ಒಂದು ಚೊಂಬು ನೊಳಗೆ ನೀರನ್ನು ಹಾಕಿ ಅದರೊಳಗೆ ಈ  ಬೇರನ್ನು ನೆನೆಸಿಟ್ಟು ಮಾರನೆಯ ದಿವಸ ನೀವು ಸ್ನಾನ ಮಾಡುವಂತಹ ನೀರಿಗೆ ಸ್ವಲ್ಪವೇ ಸ್ವಲ್ಪ ಬೆರಸಿ,ಆ ಒಂದು ನೀರಿನಲ್ಲಿ ನೀವು ಸ್ನಾನ ಮಾಡುತ್ತಾ ಬರಬಹುದು ಹೌದು ನೀವು ಈ ಒಂದು ಪರಿಹಾರವನ್ನು ಪ್ರತಿ ದಿನ ಮಾಡುವುದು ಬೇಡ ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾಡಬಹುದು ಹಾಗೆ ವಾರದಲ್ಲಿ ಮೂರು ದಿನ ಅಥವಾ ಎರಡು ದಿನ ಈ ಒಂದು ಪರಿಹಾರವನ್ನು ಪಾಲಿಸುವುದಕ್ಕೆ ಆಗುವುದಿಲ್ಲ ಎನ್ನುವವರು ವಾರಕ್ಕೆ ಒಂದು ಬಾರಿ ಆದರೂ ಈ ಪರಿಹಾರವನ್ನು ಪಾಲಿಸುತ್ತಾ ಬನ್ನಿ ಒಂದೊಳ್ಳೆ ಲಾಭವನ್ನು ಪಡೆದುಕೊಳ್ಳಿ.

ನಿಮಗೆ ಹೆಚ್ಚಾಗಿ ನರ ದೃಷ್ಟಿಯ ಸಮಸ್ಯೆ ಆಗುತ್ತಿದೆ ಅಂದರೆ ಅಥವಾ ಹೋದ ಕೆಲಸಗಳು ಆಗುತ್ತಿಲ್ಲ ಅನ್ನುವುದಾದರೆ ನಿಮಗೆ ದೈನಂದಿನ ಚಟುವಟಿಕೆಯಲ್ಲಿ ಬೇರೆಯವರಿಂದ ಕಿರಿಕಿರಿಯಾಗುತ್ತಿದೆ ಅಂದರೆ ಈ ಎಲ್ಲ ಸಮಸ್ಯೆಗಳಿಗೂ ಈ ಪರಿಹಾರ ನಿಮಗೆ ಉತ್ತಮವಾದ ಫಲಿತಾಂಶ ನೀಡುತ್ತದೆ ಮತ್ತು ಆಯುರ್ವೇದದಲ್ಲಿ ಕೂಡ ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಂಡಿರುವ ಈ ಬೇರು ಯಾವುದೆಂದರೆ ಅದು ಲಾವಂಚದ ಬೇರು .ಈ ಒಂದು  ಬೇರನ್ನು ನೀವು ನಾವು ಹೇಳಿದ ಕ್ರಮದಲ್ಲಿ ಬಳಸುತ್ತಾ ಬನ್ನಿ ಸಾಕು, ಇದರಿಂದ ನಿಮ್ಮ ಜೀವನದಲ್ಲಿಯೂ ಕೂಡ ಕಷ್ಟ ನಷ್ಟಗಳೆಲ್ಲ ಪರಿಹಾರವಾಗಿ ನೀವು ನೆಮ್ಮದಿಯ ಜೀವನವನ್ನು ಸಾಗಿಸಬಹುದು.

ತಾಂತ್ರಿಕ ಮಾಂತ್ರಿಕ ಪೂಜೆಗಳಲ್ಲಿ ಪರಿಹಾರಗಳಲ್ಲಿ ಈ ಲಾಭಾಂಶದ ಬೇರೆ ನ ಉಪಯೋಗ ಹೆಚ್ಚಾಗಿದೆ ಆಕೆ ಇದೊಂದು ವಿಶೇಷವಾದ ಬೇರು ಆಗಿದ್ದು ಒಳ್ಳೆಯ ಶಕ್ತಿಯನ್ನು ಕೂಡ ಹೊಂದಿದೆ, ಈ ದಿನ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿದೆಯ, ಹಾಗಾದರೆ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ಬುಕ್ ಪೇಜ್ ಅನ್ನಿ ಫಾಲೊ ಮಾಡಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ