ಸಾಕಷ್ಟು ಜನರು ಮನೆಯ ಅಂಗಳದಲ್ಲಿ ಹೂವಿನ ಗಿಡಗಳನ್ನು ಬೆಳೆಸಿಕೊಳ್ಳಲು ಇಷ್ಟಪಡ್ತಾರೆ ಅಷ್ಟೇ ಅಲ್ಲದೆ ಈ ಹೂವಿನ ಗಿಡಗಳನ್ನು ಬೆಳೆಸಿದಾಗ ಅವುಗಳಿಗೆ ಹೇಗೆ ಪೋಷಣೆ ಮಾಡಬೇಕು ಅನ್ನುವ ವಿಚಾರ ಮಾಹಿತಿ ಅವರಿಗೆ ತಿಳಿದಿರುವುದಿಲ್ಲ. ಇಂದಿನ ಮಾಹಿತಿಯಲ್ಲಿ ನಿಮಗೆ ಹೇಗೆ ಹೂವಿನ ಗಿಡಗಳು ಚೆನ್ನಾಗಿ ಬೆಳೆಯಬೇಕೆಂದರೆ ಅವುಗಳಿಗೆ ಪೋಷಣೆಯನ್ನು ಮಾಡಬೇಕು ಅನ್ನುವ ಮಾಹಿತಿಯನ್ನು ನೀಡುತ್ತೇವೆ. ಈ ರೀತಿ ನೀವು ವಾರಕ್ಕೆ ಒಂದು ಬಾರಿ ಹೂವಿನ ಗಿಡಗಳಿಗೆ ಪೋಷಣೆ ಮಾಡುತ್ತಾ ಬನ್ನಿ ಹೂವಿನ ಗಿಡಗಳು ಚೆನ್ನಾಗಿ ಬರೆಯುತ್ತದೆ ಮತ್ತು ಚೆನ್ನಾಗಿ ಹೆಚ್ಚು ಹೆಚ್ಚು ಹೂವು ಬಿಡುತ್ತದೆ.
ನಾವು ಹೋಮ ಹಣವನ್ನು ಹೂವಿನ ಗಿಡಗಳಿಗೆ ಚೆನ್ನಾಗಿ ಪೋಷಣೆ ಮಾಡಿದರೆ ಒಳ್ಳೆಯ ಗೊಬ್ಬರವನ್ನು ನೀಡಿದರೆ ಅವುಗಳು ಕೂಡ ಹೆಚ್ಚು ಫಲವನ್ನು ನೀಡುತ್ತದೆ ಅಂದರೆ ಹೆಚ್ಚು ಹೂವುಗಳನ್ನು ಬಿಡುತ್ತದೆ ಆದ ಕಾರಣ ಈ ಹೂವಿನ ಗಿಡಗಳಿಗೆ ಅವಶ್ಯಕವಾದ ಪೋಷಣೆ ಅಂದರೆ ಸೂರ್ಯನ ಬೆಳಕು ನೀರು ಮತ್ತು ನ್ಯೂಟ್ರಿಯಂಟ್ಸ್, ಅಂದರೆ ಹೂವಿನ ಗಿಡಗಳಿಗೆ ಫಾಸ್ಫರಸ್ ಪೊಟಾಷಿಯಂ ಸೋಡಿಯಂ ಹೀಗೆ ಅವುಗಳಿಗೂ ಕೂಡ ಕೆಲವೊಂದು ಖನಿಜಾಂಶಗಳು ಅಗತ್ಯ ಇರುತ್ತದೆ. ಅದನ್ನು ನಾವು ಗೊಬ್ಬರದ ಮುಖಾಂತರ ನೀಡಬೇಕು.
ಇದೀಗ ನಾವು ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿ ಹೇಗೆ ಹೂವಿನ ಗಿಡಗಳಿಗೆ ಪೋಷಣೆ ನೀಡಬಹುದು ಅನ್ನುವ ಮಾಹಿತಿಯನ್ನು ಈ ದಿನ ನಿಮಗೆ ತಿಳಿಸಿಕೊಡುತ್ತೇನೆ. ಬಾಳೆಹಣ್ಣನ್ನ ಸಾಮಾನ್ಯವಾಗಿ ತಿಂದು ಅನೇಕ ಜನರು ಬಿಸಾಡುತ್ತಾರೆ. ಈ ಬಾಳೆ ಹಣ್ಣು ನಮ್ಮ ದೇಹಕ್ಕೆ ಹೇಗೆ ಉತ್ತಮಕಾರಿಯೊ ಅದೇ ರೀತಿಯಲ್ಲಿ ಈ ಬಾಳೆಹಣ್ಣಿನ ಸಿಪ್ಪೆ ಕೂಡ ಗಿಡಗಳಿಗೆ ಒಳ್ಳೆಯ ಪೋಷಕಾಂಶವನ್ನು ನೀಡುತ್ತದೆ.ಬಾಳೆ ಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ತೆಗೆದುಕೊಳ್ಳಿ ಅದರ ಸಿಪ್ಪೆಯನ್ನು ಸಣ್ಣದಾಗಿ ತುಂಡು ಮಾಡಿಕೊಳ್ಳಿ ಅಂದರೆ ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ
ನಂತರ ಅದನ್ನು ಒಂದು ಜಾರ್ನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಈ ಕತ್ತರಿಸಿ ಇಟ್ಟುಕೊಂಡಂತಹ ಬಾಳೆಹಣ್ಣಿನ ಸಿಪ್ಪೆಯನ್ನು ಹಾಕಬೇಕು ಅದನ್ನು ಹಾಗೆಯೇ ಮೂರ್ನಾಲ್ಕು ದಿನ ಬಿಟ್ಟು ಬಿಡಿ ನಂತರ ಜಾರ್ನ ಮುಚ್ಚಳವನ್ನು ತೆಗೆದು ನೋಡಿದಾಗ ಈ ಬಾಳೆಹಣ್ಣಿನ ಸಿಪ್ಪೆ ಚೆನ್ನಾಗಿ ಕೊಳೆತ್ತಿರುತ್ತದೆ ಮತ್ತು ನೀರು ಕೂಡ ಬಣ್ಣ ಬದಲಾಗಿರುತ್ತದೆ.ಈ ನೀರನ್ನು ಇದೀಗ ಶೋಧಿಸಿ ಕೊಳ್ಳಿ ನಂತರ ಆ ನೀರನ್ನು ಗಿಡಗಳಿಗೆ ಹಾಕುವುದರಿಂದ ಗಿಡಗಳಿಗೆ ಒಳ್ಳೆಯ ಪೋಷಣೆ ಸಿಗುತ್ತದೆ ಹೌದು ನೀವು ಕೂಡ ಒಮ್ಮೆ ಈ ರೀತಿಯ ಪ್ರಯತ್ನವನ್ನು ಮಾಡಿರಲಿ
ಈ ಪರಿಹಾರದಿಂದ ಹೂವಿನ ಗಿಡಗಳಿಗೆ ಒಳ್ಳೆಯ ಫಾಸ್ಫರಸ್ ದೊರೆಯುತ್ತದೆ ಇದನ್ನು ಬಳಸಿಕೊಂಡು ಹೂವಿನ ಗಿಡಗಳು ಚೆನ್ನಾಗಿ ಬೆಳೆಯುತ್ತದೆ ಮತ್ತು ಚೆನ್ನಾಗಿ ಹೂವು ಕೂಡ ಬೆಳೆಯುತ್ತದೆ.ಈ ರೀತಿಯಾಗಿ ನೀವು ವಾರಕ್ಕೆ ಒಮ್ಮೆ ಮಾಡುತ್ತಾ ಬಂದರೆ ಸಾಕು ಒಳ್ಳೆಯ ಫಲಿತಾಂಶವನ್ನು ನೀವೇ ಕಾಣ್ತೀರಾ ಮತ್ತು ಹೂವಿನ ಗಿಡಗಳು ಚೆನ್ನಾಗಿ ಸೂರ್ಯನ ಬಿಸಿಲಿಗೆ ಇರುವ ಹಾಗೆ ಇಡಬೇಕು ಮತ್ತು ಆಗಾಗ ನೀರನ್ನು ಹಾಕುವುದನ್ನು ಮರೆಯದಿರಿ ಮತ್ತು ಹೆಚ್ಚು ಕೆಮಿಕಲ್ಯುಕ್ತ ಗೊಬ್ಬರವನ್ನು ಹಾಕೋದನ್ನು ನಿಲ್ಲಿಸಿ ಇದರಿಂದ ಮಣ್ಣು ತನ್ನ ಫಲವತ್ತತೆ ಅನ್ನು ಕಳೆದುಕೊಳ್ಳುತ್ತದೆ.
ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಮೆಂಟ್ ಮಾಡಿ ಶುಭ ದಿನ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ