ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಅಂತಹ ಈ ಫೋಟೋ ಯಾರದು ಗೊತ್ತಾ ? ಗೊತ್ತಾದ್ರೆ ಶಾಕ್ ಆಗ್ತೀರಾ!!!

135

ಇತ್ತೀಚೆಗೆ ಈ ಫೋಟೋ ಫೇಸ್ಬುಕ್ ಹಾಗೂ ಗೂಗಲ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ,ಈ ಫೋಟೋದಲ್ಲಿ ಇರುವಂತಹ ಹುಡುಗನ ಜೊತೆಗೆ ಇರುವ ಹುಡುಗಿ ಯಾರೂ ಹಾಗೂ ಅವರ ಜೋಡಿ ಇರುವಂತಹ ವೈರಲ್ ನ್ಯೂಸ್ ಆದರೂ ಯಾವುದು ಎನ್ನುವುದಕ್ಕೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿದರೆ ಮಾತ್ರವೇ ನಿಮಗೆ ಗೊತ್ತಾಗುತ್ತದೆ. ಹಾಗಾದ್ರೆ ಇನ್ನೇಕೆ ತಡ ಸಂಪೂರ್ಣವಾಗಿ ಈ ಲೇಖನದ ಬಗ್ಗೆ ತಿಳಿಯಲು ಎರಡೇ ಎರಡು ನಿಮಿಷ ನಿಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಓದಿ  ಹಾಗೂ ಇದರ ಬಗ್ಗೆ ಅರ್ಥ ಮಾಡಿಕೊಳ್ಳಿ.

ನೀವು ಈ ಫೋಟೋದಲ್ಲಿ ಇರುವಂತಹ ಈ ವ್ಯಕ್ತಿ ಸಿಕ್ಕಾಪಟ್ಟೆ ಕಪ್ಪು ಆಗಿದ್ದಾನೆ ಹಾಗೂ ಅವನ ಬಣ್ಣ ಕಪ್ಪು ಎಂದು ಅವನ ಬಗ್ಗೆ ಹೆದರಬೇಡಿ ಅವನು ಯಾರು ಅಂತ ನಿಮಗೆ ತಿಳಿದರೆ, ನಿಜವಾಗಲೂ ನೀವು ಆಶ್ಚರ್ಯ ಪಡುತ್ತೀರಾ ಇವನು ಒಬ್ಬ ತಮಿಳು ಚಿತ್ರರಂಗದಲ್ಲಿ ಒಬ್ಬ ಡೈರೆಕ್ಟರ್ ಹಾಗೂ ಸಂಭಾಷಣಕಾರ ಹಾಗೂ ಹಲವಾರು ಚಿತ್ರರಂಗದಲ್ಲಿ ಪಳಗಿದ ಅಂತಹ ಒಬ್ಬ ವ್ಯಕ್ತಿ. ಇವನ ಹೆಸರು ಆಟ್ಲಿ ಕುಮಾರ್ ಅಂತ. 1986ರಲ್ಲಿ ಹುಟ್ಟಿದ್ದಾರೆ ಇವರ ಪೂರ್ಣ ಹೆಸರು ಅರುಣ್ ಕುಮಾರ್ ಅಂದು. ಇವರು ಸಿನಿಮಾವನ್ನು ಮಾಡುತ್ತಾ ತಮಿಳು ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹಣವನ್ನು ಮಾಡಿದ್ದಾರೆ ಇತ್ತೀಚೆಗೆ ಇವರ ಬಗ್ಗೆ ಬಂದಂತಹ ಒಂದು ನ್ಯೂಸ್ ಕೇಳಿದರೆ ನಿಜವಾಗಲೂ ನೀವು ಶಾಕ್ ಆಗ್ತೀರಾ . ವರದಿಯ ಪ್ರಕಾರ 2013ರಲ್ಲಿ 500 ಮಿಲಿಯನ್ ಹೆಚ್ಚು ಸಂಪಾದನೆ ಮಾಡಿದಂತಹ ಈ ಡೈರೆಕ್ಟರ್ ನಮ್ಮ ದೇಶದಲ್ಲಿ ಅತಿ ಹೆಚ್ಚು ಹಣವನ್ನು ಸಂಪಾದಿಸಿದ್ದ ನಿರ್ದೇಶಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಇವರಿಗೆ ವಿಜಯ ಟಿವಿಯವರು ಕೊಟ್ಟಿರುವ ಅವಾರ್ಡ್  ಈ ನಿರ್ದೇಶಕರಿಗೆ ದೊರಕಿದೆ ಹಾಗೂ ಸಿಕ್ಕಾಪಟ್ಟೆ ದುಡ್ಡು ಮಾಡಿರುವಂತಹ ಡೈರೆಕ್ಟರ್ ಅನ್ನುವಂತಹ ಅವಾರ್ಡ್ ಕೂಡ ಇವರಿಗೆ ಲಭಿಸಿದೆ.

ಇನ್ನೊಂದು ವಿಷಯ ಏನಪ್ಪಾಂದ್ರೆ ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಹೆಸರು ಮಾಡಿರುವಂತಹ ಶಂಕರ್ ಅವರ ಜೊತೆಗೆ ಐದು ವರ್ಷ ಕಾಲ ಕೆಲಸ ಮಾಡಿರುವಂತಹ ಅನುಭವ ಈ ನಿರ್ದೇಶಕನಿಗೆ ಇದೆ. ಸುಮಾರು ಎಂಟು ವರ್ಷದ ಸಂಬಂಧ ಇಟ್ಟುಕೊಂಡಿರುವ ಅಂತಹ ಕೃಷ್ಣಕುಮಾರಿ ಎನ್ನುವ ಹುಡುಗಿಯ ಜೊತೆಗೆ 2018 ನೇ ಇಸವಿಯಲ್ಲಿ ಮದುವೆಯಾದರೂ, ಹೀಗೆ ಮದುವೆ ಆದ ಹುಡುಗಿ ಕೂಡ ಅಸಾಮಾನ್ಯವಾದ  ಹುಡುಗಿಯಲ್ಲ ಇವಳು ಕೂಡ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಹಾಗೂ ಈ ಸಿನಿಮಾ ಚಿತ್ರಗಳು ಕೂಡ ನಡೆಸಿದ್ದಾರೆ.

ಪ್ರೀತಿಗೆ ಕಪ್ಪು ಹಾಗೂ ಬೆಳಕು ಎನ್ನುವಂತಹ ಭೇದ ಇರುವುದಿಲ್ಲ ಅವರು ಎಷ್ಟು ಚೆನ್ನಾಗಿ ಜೀವನವನ್ನು ಮಾಡುತ್ತಾರೆ ಎನ್ನುವುದೇ ಒಂದು ಪ್ರೇಮ ಅಂತ ನಾವು ಹೇಳಬಹುದು, ನೀನೇನಾದ್ರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪ್ರೀತಿಗೆ ಲೈಕ್ ಮಾಡಿ ಹಾಗೂ ನನ್ನ ಲೇಖನವನ್ನು ಶೇರ್ ಮಾಡಿದರೆ ಮರೆಯಬೇಡಿ ಇಂತಿ ನಿಮ್ಮ ಪ್ರೀತಿ ಹುಡುಗಿಯರು ಮಂಡ್ಯದ ರಶ್ಮಿ.

 

LEAVE A REPLY

Please enter your comment!
Please enter your name here