ಮಂಗಳಮುಖಿಯರು ಗರ್ಭ ಧರಿಸುತ್ತಾರೋ ಇಲ್ಲವೋ… ಇಲ್ಲಿದೆ ನೋಡಿ ಉತ್ತರ…

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೆಲ್ಲರೂ ಮಂಗಳಮುಖಿಯರ ಬಗ್ಗೆ ಕೇಳಿರುತ್ತೀರಿ ಹಾಗೂ ಮಂಗಳಮುಖಿಯರನ್ನು ಎಲ್ಲೆಡೆಯೂ ನೋಡಿರುತ್ತೀರಿ ಮತ್ತು ಮಂಗಳಮುಖಿಯರು ಎಂದರೆ ಕೆಲವರಿಗೆ ಅವರ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ .
ಸಾಮಾನ್ಯವಾಗಿ ಮಂಗಳಮುಖಿಯರಿಂದ ಅವರು ಹುಟ್ಟಿದಾಗ ಗಂಡಿನ ಫಿಸಿಕ್ ಇಟ್ಟುಕೊಂಡು ಹುಟ್ಟಿರುತ್ತಾರೆ ಆದರೆ ಕಾಲಕ್ರಮೇಣ ಹಾರ್ಮೋನ್ ಚೇಂಜ್ ಎಂದ ಅವರು ಕಾಲ ಕಳೆಯುತ್ತಾ ವಯಸ್ಸಾಗುತ್ತಾ ಅವರು ಹೆಣ್ಣಿನ ಹಾಗೆ ವರ್ತಿಸಲು ಶುರು ಮಾಡುತ್ತಾರೆ ಇನ್ನು ಮಂಗಳಮುಖಿಯರು ಅರ್ಧ ಗಂಡು ಅರ್ಧ ಹೆಣ್ಣಿನ ರೂಪವನ್ನು ಹೊಂದಿರುತ್ತಾರೆ ಆದರೆ ಮಂಗಳಮುಖಿಯರ ಕಷ್ಟ ಯಾರಿಗೂ ಬೇಡ ಎನ್ನುವ ಮಂಗಳಮುಖಿಯರನ್ನು ನಮ್ಮ ಸಮಾಜದಲ್ಲಿ ತುಂಬಾ ಕೀಳಾಗಿ ನೋಡುತ್ತಾರೆ.

is the mangalamuki will got pregnant or not

ಇನ್ನು ಮಂಗಳಮುಖಿಯರ ದ್ದೇ ಒಂದು ಸಮಾಜವಾಗಿರುತ್ತದೆ ಹಾಗೂ ಅವರ ಆಚರಣೆಗಳೇ ಬೇರೆಯಾಗಿರುತ್ತದೆ ಅವರ ಸಂಪ್ರದಾಯಗಳು ಸಹ ಬೇರೆಯಾಗಿರುತ್ತದೆ . ಇನ್ನು ನಿಮಗೆಲ್ಲರಿಗೂ ಅನುಮಾನವಿರುತ್ತದೆ ಮಂಗಳಮುಖಿಯರು ಗರ್ಭಧಾರಣೆ ಮಾಡುತ್ತಾರೆ ಎಂಬುದು ಸ್ನೇಹಿತರೇ ಹೆಣ್ಣಿನಲ್ಲಿ ಎಕ್ಸ್ ಎಕ್ಸ್ ಕ್ರೋಮೋಸೋಮ್ಗಳು ಇರುತ್ತವೆ ಎನ್ನುವ ಗಂಡಸರಲ್ಲಿ ಎಕ್ಸ್ ವೈ ಕ್ರೋಮೋಸೋಮ್ಗಳು ಇರುತ್ತವೆ ಈ ಎರಡು ಕ್ರೋಮೋಸೋಮ್ಗಳು ಒಟ್ಟಾದಾಗ ಹೆಣ್ಣು ಅಥವಾ ಗಂಡು ಮ ಗು ಹುಟ್ಟುತ್ತದೆ ಅದು ಸ್ನೇಹಿತರೇ ಮಂಗಳಮುಖಿಯರಲ್ಲಿ ಸಹ ಗರ್ಭಕೋಶ ಇರುತ್ತದೆ ಹಾಗೂ ಅಂಡಾಶಯಗಳು ಸಹ ಇರುತ್ತದೆ ಎನ್ನುವ ಮಂಗಳಮುಖಿ ವರ್ಸಸ್ ಮಂಗಳಮುಖಿ ಹೆಣ್ಣು ಜೋಡಿ ಯಾದಾಗ ಇವರ ಕ್ರೋಮೋಸೋಮ್ಗಳು ಜೋಡಿಯಾಗಿ ಮಂಗಳಮುಖಿ ಗಂಡು ಅಥವಾ ಮಂಗಳಮುಖಿ ಹೆಣ್ಣು ಮಗುವಿಗೆ ಜನನ ನೀಡುತ್ತಾರೆ ಇನ್ನು ಇವರುಗಳು ಸಹ ಬೆಳೆಯುತ್ತ ಮಂಗಳಮುಖಿಯರಿಗೆ ಬೆಳೆಯುತ್ತಾರೆ.

ಹಲವು ಮಂಗಳಮುಖಿ ಗಂಡಿನಲ್ಲಿ ಗಂಡಿನ ಜನನಾಂಗವು ಇರುತ್ತೆದೆ ಕೆಲ ಮಂಗಳಮುಖಿಯರು ಗರ್ಭಧಾರಣೆ ಮಾಡುತ್ತಾರೆ ಇನ್ನು ಕೆಲವರು ನಿರ್ಧರಿಸುವುದಿಲ್ಲ . ಮಂಗಳಮುಖಿಯರು ಎಂದರೆ ಅವರು ದೇವರ ಸಮಾನ ಎಂದು ಕೆಲವರು ನಂಬುತ್ತಾರೆ ಇನ್ನು ಕೆಲವರು ಮಂಗಳಮುಖಿಯರಿಂದ ದೂರ ಓಡುತ್ತಾರೆ ಹಾಗೂ ಸಮಾನ ಮನುಷ್ಯರು ಇವರ ಸ್ನೇಹವನ್ನು ಮಾಡುವುದಿಲ್ಲ ಹಾಗೂ ಮಂಗಳಮುಖಿಯರು ಸಹ ಇತರ ಸಾಮಾನ್ಯ ಜನರ ಜೊತೆ ಸ್ನೇಹವನ್ನು ಬೆಳೆಸುವುದಿಲ್ಲ ಅವರ ಆಚರಣೆ ಸಂಪ್ರದಾಯಗಳೇ ಬೇರೆಯಾಗಿರುತ್ತದೆ . ಹೆಣ್ಣೂ ಅಲ್ಲ ಗಂಡೂ ಅಲ್ಲ ಮಧ್ಯದಲ್ಲಿ ಇರುವ ಈ ಮಂಗಳಮುಖಿಯರು ಶಾಪ ಹಾಕಿದರೆ ಅದು ಒಳ್ಳೆಯದಲ್ಲ ಇನ್ನು ಮಂಗಳಮುಖಿಯರಿಂದ ದುಡ್ಡನ್ನು ಪಡೆದರೆ ಅವರಿಂದ ಒಳ್ಳೆಯ ಮಾತುಗಳನ್ನು ಕೇಳಿದರೆ ಅದು ಒಳ್ಳೆಯ ಶುಭ ಸೂಚಕ ಎಂದು ಸಹ ನಮ್ಮ ಜನರು ನಂಬಿದ್ದಾರೆ . ಮದುವೆ ಸಮಾರಂಭದಲ್ಲಿಯೂ ಸಹ ಮಂಗಳಮುಖಿಯರನ್ನು ಕರೆಸಿ ಮದುವೆ ಗಂಡು ಮತ್ತು ಹೆಣ್ಣಿಗೆ ಆಶೀರ್ವದಿಸುವ ಸಂಪ್ರದಾಯವೂ ಸಹ ಕೆಲವರು ಪಾಲಿಸುತ್ತಾರೆ .

Video ಕೆಳಗೆ ಇದೆ…

ನಮ್ಮ ಸಮಾಜದಲ್ಲಿ ಮಂಗಳಮುಖಿಯರಿಗೆ ಇನ್ನೂ ಸಹ ಯಾವುದೇ ಸ್ಥಾನ ಸಿಕ್ಕಿಲ್ಲ ಆದರೆ ಇವರನ್ನು ಹೀಯಾಳಿಸದೆ ಅವರ ಪಾಡಿಗೆ ಅವರನ್ನು ಬಿಟ್ಟರೆ ಅವರಿಗೆ ನೆಮ್ಮದಿ ಹಾಗೂ ಮಂಗಳಮುಖಿಯರು ಸಹ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದುಕೊಂಡು ಅವರು ಸಹ ಸಾಧನೆಯನ್ನು ಮಾಡಿರುವ ಉದಾಹರಣೆಗಳು ಇವೆ ಇನ್ನು ಮಂಗಳಮುಖಿಯರು ಗರ್ಭ ಧರಿಸುತ್ತಾರೋ ತರಿಸುವುದಿಲ್ಲವೇ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಥವಾ ಮೇಲಿನ ವಿಡಿಯೋವನ್ನು ನೀವು ಹೊಮ್ಮಿ ವೀಕ್ಷಿಸಿ . ಈ ಪ್ರಕೃತಿಯಲ್ಲಿ ದೇವರ ಸೃಷ್ಟಿಯಲ್ಲಿ ಎಲ್ಲರೂ ಒಂದೇ ಸ್ನೇಹಿತರೇ ಆದ್ದರಿಂದ ಎಲ್ಲರಿಗೂ ಒಂದೇ ಸಮಾನ ಹಕ್ಕು ಇರುತ್ತದೆ ಮಂಗಳಮುಖಿಯರನ್ನು ಗೌರವಿಸಿ ಈ ಮಾಹಿತಿ ನಿಮಗೆ ನಷ್ಟವಾಗಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಣಿ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು

Leave a Reply

Your email address will not be published. Required fields are marked *