Categories
devotional Information

ಈ ಏಳು ಸಂಕೇತಗಳು ನಿಮಗೆ ಪದೇ ಪದೇ ಸಿಗುತ್ತಿದ್ದರೆ ನಿಮಗೆ ಆಂಜನೇಯನ ಕೃಪೆ ಸಿಗುತ್ತದೆ ಎಂದರ್ಥ!..

ನಮಸ್ಕಾರ ವೀಕ್ಷಕರೇ ನಮ್ಮ ಜೀವಿತದಲ್ಲಿ ನಾವು ಯಾವಾಗಲೂ ಕೂಡ ಎಲ್ಲವನ್ನು ಕೂಡ ಸರಿಯಾಗಿ ಮಾಡುತ್ತೇವೆ ಎಂದು ತಿಳಿಯಬಾರದು. ನಮಗೆ ಯಾವಾಗಲೂ ಕೂಡ ದೇವರ ಅನುಗ್ರಹ ಸದಾ ಕಾಲವು ಇರಬೇಕು ಎಂದು ನಾವು ಬಯಸಬೇಕು ಹೀಗೆ ಬಯಸಿದಾಗ ಮಾತ್ರ ನಮಗೆ ದೇವರ ಕೃಪ ಕಟಾಕ್ಷವು ದೊರೆಯುತ್ತದೆ ಆನಂತರ ಅದರ ಮೂಲಕವಾಗಿ ನಮಗೆ ಹೇಳಿಕೆಯು ಪ್ರಾಪ್ತವಾಗುತ್ತದೆ ಈ ರೀತಿಯಾಗಿ ಅನೇಕ ವಿಚಾರಗಳು ನಮಗೆ ತಿಳಿದಿರುತ್ತದೆ ಹಾಗಾಗಿಯೇ ನಾವು ದೇವರ ಮೊರೆಯನ್ನು ಮತ್ತು ಒಳ್ಳೆಯ ಕೆಲಸಕ್ಕೆ ಹೋಗುವಾಗ ದೇವರನ್ನು ಸ್ಮರಿಸುವುದು. ಒಳ್ಳೆಯ ಕೆಲಸಗಳು ನಡೆಯುತ್ತದೆ ಎಂದು ನಂಬಿರುತ್ತೇವೆ.

ಅನೇಕ ನಂಬಿಕೆಗಳು ನಮ್ಮಲ್ಲಿ ಇರುತ್ತವೆ. ಹಾಗಾಗಿಯೇ ನಾವು ಎಲ್ಲವನ್ನು ಕೂಡ ಸರಿದೂಗಿಸಿಕೊಂಡು ಹೋಗುವಂತಹ ವ್ಯಕ್ತಿಗಳಾಗಿ ಇರಬೇಕು ಮತ್ತು ಇದರಿಂದ ನಮಗೆ ಎಲ್ಲವೂ ಕೂಡ ಒಳ್ಳೆಯದಾಗಿಯೇ ನಡೆಯುತ್ತದೆ ಎಂಬ ಭಾವನೆಯ ಕೂಡ ಇರಬೇಕು ಇತ್ತೀಚಿನ ದಿನಗಳಲ್ಲಿ ನಾವು ಏನನ್ನು ಮಾಡಬೇಕಾದರೂ ಹೇಗೆ ಮಾಡಬೇಕಾದರೂ ಕೂಡ ಎಲ್ಲವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಹಾಗೆ ಇದ್ದಾಗ ಮಾತ್ರ ಎಲ್ಲವನ್ನು ನಾವು ನಿಭಾಯಿಸಿಕೊಂಡು ಹೋಗಬಹುದು ಮತ್ತು ಈಶ್ವರನ ಕೃಪಾಕಟಾಕ್ಷವು ನಮ್ಮ ತಲೆಯ ಮೇಲೆ ಇರಬೇಕು ಎಂದು ನಾವು ಬಯಸಬೇಕು ಆಗ ಮಾತ್ರ ಎಲ್ಲವೂ ಕೂಡ ನಮ್ಮ ಆಸೆಯಂತೆಯೇ ನೆರವೇರುತ್ತದೆ.

ಕೆಲವೊಮ್ಮೆ ನಮಗೆ ಹಲವಾರು ಸಂಕೇತಗಳು ಒಳ್ಳೆಯ ಶಕುನಗಳನ್ನು ಕೊಟ್ಟರೆ ಇನ್ನೂ ಕೆಲವು ಸಂಕೇತಗಳು ಕೆಟ್ಟ ಶಕುನಗಳನ್ನು ಕೊಡುತ್ತದೆ ಹಾಗಾದರೆ ಒಳ್ಳೆಯ ಶಕುನ ಯಾವುದು ಕೆಟ್ಟ ಶಕುನ ಯಾವುದು ಎಂಬಿ ವಿಚಾರಗಳ ಕುರಿತಾಗಿ ನಮಗೆ ಸೂಕ್ತವಾದಂತಹ ಅರಿವು ಇರುವುದು ಬಹಳ ಮುಖ್ಯ ಹಾಗಾಗಿಯೇ ನಾವು ಎಲ್ಲವನ್ನು ಕೂಡ ತುಂಬಾ ಅದ್ಭುತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾ ಹೋಗಬೇಕು ಮತ್ತು ಇನ್ನು ಮುಂದುವರೆಯುತ್ತಾ ಹೋದಂತೆ ನಾವು ನಮ್ಮ ಜೀವಿತದಲ್ಲಿ ಯಾವಾಗ ಏನು ಮಾಡುತ್ತೇವೆ ಯಾವುದರಿಂದ ನಮಗೆ ಒಳ್ಳೆಯ ಕೆಲಸಗಳು ಲಭಿಸುತ್ತದೆ ಎಂಬುದರ ಸಂಕೇತಗಳನ್ನು ಅರಿತಿರಬೇಕು.

ಮುಖ್ಯವಾಗಿ ದೇವ ಸಂಕೇತಗಳು ಯಾವುದು ಮತ್ತು ನಾವು ಕೈ ಹಾಕುವಂತಹ ಕೆಲಸಗಳಿಗೆ ಹೋಗಬೇಕೋ ಬೇಡವೋ ಎಂಬ ವಿಚಾರಗಳು ನಮಗೆ ಸ್ಪಷ್ಟವಾಗಿರಬೇಕು ಆದ್ದರಿಂದ ಕೆಲವು ಸಂಕೇತಗಳು ಆಂಜನೇಯ ದೇವರಿಂದ ನಮಗೆ ಸಿಗುತ್ತದೆ ಅಂತಹ ಸಂಕೇತಗಳು ಯಾವುದು ಎಂದು ನಾವು ನೋಡೋಣ. ಮೊದಲನೆಯದಾಗಿ ನಾವು ನಮ್ಮ ಪೂರ್ವದಲ್ಲಿ ಮಾಡಿರುವಂತಹ ಅನೇಕ ತಪ್ಪುಗಳು ಅನೇಕ ಒಳ್ಳೆಯ ಕಾರ್ಯಗಳು ಬರುತ್ತಿರುತ್ತದೆ ತಲೆಗೆ ಆಗ ನಾವು ಮಾಡಿರುವಂತಹ ತಪ್ಪಿನಿಂದ ನಮಗೆ ಪಶ್ಚಾತಾಪ ಉಂಟಾದರೆ ಅದು ಒಳ್ಳೆಯ ಶಕುನ ಆಗ ದೇವರೇ ಆ ಸಂಕೇತವನ್ನು ಕೊಡುತ್ತಿರುತ್ತಾರೆ ಮತ್ತು ಅದರಿಂದ ನಾವು ದೂರ ಉಳಿಯುವಂತೆ ಎಚ್ಚರ ನೀಡುತ್ತಿರುತ್ತಾರೆ.

ಇನ್ನು ಎರಡನೆಯದಾಗಿ ನಮ್ಮ ಕಣ್ಣಿನಲ್ಲಿ ಇದ್ದಕ್ಕಿದ್ದಂತೆ ನೀರು ತುಂಬುವುದು ಅಂದರೆ ನಾವು ಎಲ್ಲೇ ಆದರೂ ಹೋಗಬೇಕಾದರೂ ಅಥವಾ ಯಾವುದಾದರೂ ಗ್ರಂಥಗಳನ್ನು ಓದಬೇಕಾದರೆ ನಮ್ಮ ಕಣ್ಣಿನಲ್ಲಿ ಇದ್ದಕ್ಕಿದ್ದಂತೆ ನೀರು ತುಂಬುವುದು ಒಳ್ಳೆಯದು. ಅದರಿಂದಲೂ ಕೂಡ ನಮಗೆ ಒಳ್ಳೆಯದು ನಡೆಯುತ್ತದೆ. ಇನ್ನು ನಾವು ಯಾವುದಾದರೂ ಕೆಲಸ ಮಾಡಬೇಕಾದರೆ ಆಗಲಿ ಯಾವುದಾದರೂ ವಿಚಾರಗಳಲ್ಲಿ ಮುಂದೆ ಹೋಗುವುದಾಗಲಿ ಮಾಡಬೇಕಾದರೆ ಅಕಸ್ಮಾತಾಗಿ ಹಲವರು ಪ್ರಾಣಿಗಳು ಎದುರು ಬರುತ್ತವೆ ಅದರಲ್ಲಿ ಹಸು ಎದುರಿಗೆ ಬಂದಾಗ ಅದು ಒಳ್ಳೆಯ ಶಕುನ.
ಇನ್ನು ಪದೇ ಪದೇ ಮನೆಗೆ ಮಂಗಗಳ ಆಗಮನವಾಗುವುದು ಕೂಡ ಒಳ್ಳೆಯ ಶಕುನವಾಗಿರುತ್ತದೆ.

ಇನ್ನು ಇದರ ಜೊತೆಗೆ ನಾವು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗಬೇಕಾದರೆ ಕೆಂಪು ವಸ್ತ್ರವನ್ನು ತೊಟ್ಟಿರುವಂತಹ ಸೀರೆಯನ್ನು ತೊಟ್ಟಿರುವಂತಹ ಮಹಿಳೆಯರು ಹೆದುರು ಬರುವುದು ಅಥವಾ ಕೆಂಪು ವಸ್ತುಗಳು ನಾವು ಹೋಗುವ ದಾರಿಯಲ್ಲಿ ನಮ್ಮ ಕಣ್ಣಿಗೆ ಕಾಣಿಸುವುದು ಈ ರೀತಿಯಾಗಿ ನಡೆದರೂ ಕೂಡ ಅವು ಒಳ್ಳೆಯ ಶಕುನಗಳಾಗಿರುತ್ತದೆ ಆಗ ನಾವು ದೇವರನ್ನು ಸ್ಮರಿಸುತ್ತಾ ಮುಂದೆ ಸಾಗಬೇಕು ಈ ರೀತಿಯಾಗಿ ಹಲವು ಸಂಕೇತಗಳು ನಮಗೆ ಸಿಕ್ಕಾಗ ನಮಗೆ ಅದರಿಂದ ಒಳ್ಳೆಯದು ಆಗುತ್ತದೆ ಇಲ್ಲವೋ ಎಂಬ ಅರಿವು ಉಂಟಾಗುತ್ತದೆ ಹಾಗಾಗಿ ಅದರ ಬಗ್ಗೆ ನಾವು ತಿಳಿದಿರುವುದು ಒಳ್ಳೆಯದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ