ಪೋಲಿಸರಿಗೆ ಯಾವನೋ ನೀನು ನಾನು ಫೈನ್ ಕಟ್ಟಲ್ಲ ಅಂತ ಅವಾಜ್ ಹಾಕಿದ ವ್ಯಕ್ತಿ ವೀಡಿಯೊ ನೋಡಿ ಬೆಚ್ಚಿ ಬೀಳ್ತೀರ ಶಾಕಿಂಗ್ ||

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮ್ಮ ದೇಶದಲ್ಲಿ ಪ್ರಜೆಗಳಿಗಾಗಿ ಹಲವಾರು ನಿಯಮಗಳು ಇವೆ ಹಾಗೂ ಈ ನಿಯಮಗಳು ಪ್ರಜೆಗಳ ಒಳಿತಿಗಾಗಿಯೇ ಹೌದು. ಇದನ್ನು ಪಾಲಿಸುವುದು ನಮ್ಮ ಭಾರತದ ಪ್ರಜೆಗಳ ಕರ್ತವ್ಯವೂ ಹೌದು ಹಾಗೂ ನಮ್ಮ ಭಾರತದಲ್ಲಿ ರಸ್ತೆಗಳಿಗೆ ಸಂಬಂಧಿಸಿದಂತೆ ಈ ರಸ್ತೆ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಹಲವಾರು ನಿಯಮಗಳು ಇವೆ ಈ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸುವುದು ನಮ್ಮೆಲ್ಲರ ಧರ್ಮವೂ ಹೌದು . ಈ ಟ್ರಾಫಿಕ್ ರೂಲ್ಸ್ ಗಳನ್ನು ಇರುವುದು ನಮ್ಮ ಸೇಫ್ಟಿ ಗಾಗಿ ಹಾಗೂ ಇತ್ತೀಚೆಗೆ ನೀವೆಲ್ಲಾ ಕೇಳಿರುವ ಹಾಗೆ ಹೆಲ್ಮೆಟ್ ಹಾಕುವುದು ಕಡ್ಡಾಯ ಎಂದು ನಿಯಮ ಮಾಡಿದ್ದಾರೆ. ಹೆಲ್ಮೆಟ್ ಇಲ್ಲದೆ ಗಾಡಿಯನ್ನು ಚಲಾಯಿಸಿದರೆ ಫೈನ್ ಕಟ್ಟುವುದು ಸಹ ಅಂದು ನಿಯಮ . ಆದರೆ ಸ್ನೇಹಿತರೆ ನಾನು ಎಂದು ಹೇಳಲು ಹೊರಟಿರುವುದು ಏನು ಎಂದರೆ ಇಲ್ಲಿ ಒಬ್ಬ ವ್ಯಕ್ತಿ ಹೆಲ್ಮೆಟ್ ಹಾಕದೇ ಗಾಡಿ ಚಲಾಯಿಸಿದ್ದು ಅಲ್ಲದೆ ಅದನ್ನು ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್ ರವರಿಗೆ ತಿರುಗಿಸಿ ಮಾತನಾಡಿದ್ದಾನೆ .

indian loice and common man fight

ಹೆಲ್ಮೆಟ್ ಹಾಕದೇ ಗಾಡಿಯನ್ನು ಓಡಿಸುತ್ತಿದ್ದ ಈ ವ್ಯಕ್ತಿಗೆ ಪೊಲೀಸರು ಅಡ್ಡ ಹಾಕಿ ನಿಲ್ಲಿಸಿ ಫೈನ್ ಕಟ್ಟಲು ಹೇಳಿದ್ದರು ಆದರೆ ಈ ವ್ಯಕ್ತಿ ಪೊಲೀಸರಿಗೆ ತಿರುಗಿಸಿ ಪ್ರಶ್ನೆಯನ್ನು ಕೇಳಿ ಅವರಿಗೆ ರೂಲ್ಸ್ ಬಗ್ಗೆ ಕೇಳುತ್ತಾ ಹೆಲ್ಮೆಟ್ ಯಾಕೆ ಹಾಕುತ್ತಾರೆ ಹೇಳು ಎಂದು ಈ ವ್ಯಕ್ತಿ ಪೊಲೀಸರ ಮೇಲೆ ಕಿರುಚಾಡಿದ್ದಾನೆ ನಾನು ಹೆಲ್ಮೆಟ್ ಹಾಕುವ ಅವಶ್ಯಕತೆ ಇಲ್ಲ ನಾನು ಎಂಟು ವರ್ಷದಿಂದ ಇಲ್ಲಿ ಓಡಾಡುತ್ತಿದ್ದೇನೆ ನಾನು ಹೆಲ್ಮೆಟ್ ಹಾಕುವುದಿಲ್ಲ ಎಂದು ಪೊಲೀಸರಿಗೆ ಚಾರ್ಜ್ ಮಾಡಿದ್ದಾನೆ . ಇನ್ನು ಇವನ ಮಾತುಗಳು ಅತಿರೇಕಕ್ಕೆ ಹೋಗಿ ಅವನ ಪೊಲೀಸರ ಮಧ್ಯೆ ಸಂಭಾಷಣೆಯು ಜಗಳಕ್ಕೆ ತಿರುಗಿ ಪೊಲೀಸರು ಅಲ್ಲಿ ನೆರೆದಿರುವ ಜನರು ಏನು ಮಾಡಬೇಕೆಂದು ತಿಳಿಯದೇ ಜನರು ಕಂಗಾಲಾಗಿದ್ದರು ಹಾಗೂ ಈ ವ್ಯಕ್ತಿಯನ್ನು ತಡೆಯಲಾಗದಷ್ಟು ಸಿಟ್ಟು ಆತನಲ್ಲಿ ಇತ್ತು. ಪಕ್ಕಕ್ಕೆ  ಎಳೆದರೂ ಪೊಲೀಸರ ಮೇಲೆ ಜಗಳಕ್ಕೆ ಹೋಗುತ್ತಿದ್ದ ಈ ವ್ಯಕ್ತಿಯನ್ನು ಎಷ್ಟೇ ಪ್ರಯತ್ನಿಸಿದರೂ ಸಮಾಧಾನವಾಗುತ್ತಿರಲಿಲ್ಲ ಈ ವ್ಯಕ್ತಿಯ ಹಾಗೂ ಇವನು ನನಗೆ ಎಲ್ಲಾ ಪೊಲೀಸ್ ಗಳು ಗೊತ್ತು ನೀವು ಯಾಕೆ ಹಣವನ್ನು ವಸೂಲಿ ಮಾಡುತ್ತಿದ್ದೀರಿ ಎಂದು ಪೊಲೀಸರಿಗೆ ಪ್ರಶ್ನೆ ಮಾಡುತ್ತಿದ್ದ .

indian loice and common man fight
indian loice and common man fight

ನಮ್ಮ ಇಂದಿನ ವ್ಯವಸ್ಥೆಯಲ್ಲಿ ಜನರ ಒಳಿತಿಗಾಗಿ ನಿಯಮಗಳು ಇದ್ದರೂ ಪೊಲೀಸರು ಸಹ ಲಂಚವನ್ನು ತೆಗೆದುಕೊಂಡು ಪೊಲೀಸ್ ಅಧಿಕಾರಿಗಳು ಸಹ ಭ್ರಷ್ಟಾಚಾರದಲ್ಲಿ ಪಾಲ್ಗೊಂಡು ಜನರಿಗೆ ರಕ್ಷಣೆ ನೀಡಲು ಲಂಚ ಎಂದು ಇಂದಿನ ವ್ಯವಸ್ಥೆಯನ್ನು ಇನ್ನೂ ಹಾಳು ಮಾಡುತ್ತಿದ್ದಾರೆ . ಆದರೆ ಸ್ನೇಹಿತರೇ ಟ್ರಾಫಿಕ್ ರೂಲ್ಸ್ ಗಳನ್ನು  ಸರಿಯಾಗಿ ತಿಳಿದು ಭ್ರಷ್ಟಾಚಾರಕ್ಕೆ ಕೈಜೋಡಿಸದೆ ಲಂಚವನ್ನು ನೀಡದೆ ನಮ್ಮ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ನಮ್ಮ ಭಾರತ ದೇಶದ ಪ್ರಜೆಗಳ ಕರ್ತವ್ಯವಾಗಿದೆ ಸ್ನೇಹಿತರೇ ನೀವು ಸಹ ಟ್ರಾಫಿಕ್ ರೂಲ್ಸ್ ಗಳನ್ನು ತಿಳಿದು ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ .
ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರ ಶುಭ ದಿನ.

ವಿಡಿಯೋ ಕೆಳಗೆ ಇದೆ…

Leave a Reply

Your email address will not be published. Required fields are marked *