ನಮಸ್ಕಾರ ವೀಕ್ಷಕರೇ ನೀವೆಲ್ಲರೂ ದೆವ್ವ ಪಿಶಾಚಿಗಳ ಬಗ್ಗೆ ಕೇಳಿರುತ್ತೀರಿ ಇನ್ನೂ ದೆವ್ವ ಪಿಶಾಚಿ ಪೀಡೆಗಳನ್ನು ನಂಬುವುದು ಅವರವರಿಗೆ ಬಿಟ್ಟಿದ್ದು ಇನ್ನು ಓದಿಕೊಂಡು ವಿದ್ಯಾವಂತರಾದವರು ಕೆಲವರು ಇಂತಹ ವಿಷಯಗಳನ್ನೆಲ್ಲ ಅಷ್ಟು ಸುಲಭವಾಗಿ ನಂಬುವುದಿಲ್ಲ ಆದರೆ ಇನ್ನೂ ಸಹ ನಮ್ಮ ಕೆಲವು ಪ್ರದೇಶಗಳಲ್ಲಿ ಕೆಲವು ಹಳ್ಳಿಗಳಲ್ಲಿ ದೆವ್ವ ಪಿಸಿ ವಿಚಾರಗಳನ್ನೆಲ್ಲ ನಂಬುತ್ತಾರೆ ಹಾಗೂ ದೆವ್ವಗಳು ಈಗಲೂ ಸಹ ಇದೆ ಎಂದು ನಂಬುತ್ತಾರೆ ಮತ್ತು ಕೆಲವರಿಗೆ ದೆವ್ವ ಹಿಡಿಯುವುದನ್ನು ನೀವು ನೋಡಿರುತ್ತೀರಿ ಇಂತಹ ತಾವಿಡುವ ಕ್ಕೆ ಹಲವು ದೇವಾಲಯಗಳು ಇವೆ ಇಂತಹ ದೇವಾಲಯಗಳಲ್ಲಿ ಒಂದು ಪವರ್ ಫುಲ್ ದೇವಸ್ಥಾನದ ಬಗ್ಗೆ ಇಂದು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ಸ್ನೇಹಿತರೇ ಹೌದು ದೆವ್ವ ಹಿಡಿದರೆ ಕೆಲವರಿಗೆ ಏನು ಮಾಡಬೇಕೆಂದು ತಿಳಿಯುತ್ತಿರುವುದಿಲ್ಲ .

ಆಗ ಅವರನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಾರೆ ಅಲ್ಲಿ ದೇವರ ತೀರ್ಥವನ್ನು ಹಾಕಿಸಿ ದೇವರನ್ನು ಹೊರಟು ಹೋಗಲು ಕೇಳಿಕೊಳ್ಳುತ್ತಾರೆ ಮತ್ತು ಪ್ರಯತ್ನಿಸುತ್ತಾರೆ . ಅಂತಹ ದೇವಾಲಯಗಳಲ್ಲಿ ಒಂದು ಪ್ರಸಿದ್ಧವಾದ ದೇವಸ್ಥಾನ ನಮ್ಮ ಕರ್ನಾಟಕದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಇದೇ ಸ್ನೇಹಿತರೇ ಹೌದು ಸ್ನೇಹಿತರೆ ಕೊಪ್ಪಳ ಜಿಲ್ಲೆಯ ಒಂದು ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ದೇವಸ್ಥಾನವಿದೆ . ದೆವ್ವ ಹಿಡಿದವರು ಈ ದೇವಾಲಯಕ್ಕೆ ಹೋಗಿ ದೇವರ ದರ್ಶನವನ್ನು ಮಾಡಿದರೆ ತಕ್ಷಣ ದೆವ್ವವೂ ಹೊರಟು ಹೋಗುತ್ತದೆ ಎಂದು ಹೇಳಲಾಗಿದೆ ಇನ್ನು ಈ ಕೊಪ್ಪಳ ಜಿಲ್ಲೆಯ ಒಂದು ಗ್ರಾಮದಲ್ಲಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನದ ಹೊಸಿಲನ್ನು ಮೆಟ್ಟಿಲಿದ್ದಂತೆ ದೆವ್ವ ಹಿಡಿದವರ ಸಮಸ್ಯೆಯೂ ದೂರವಾಗುತ್ತದೆ ಎಂದು ಜನರು ನಂಬಿದ್ದರೆ .

ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ಸಹ ಈ ಕೆಳಗೆ ಅಥವಾ ಮೇಲೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ ಸ್ನೇಹಿತರೇ ನಿಮಗೆ ಸಂಪೂರ್ಣವಾಗಿ ತಿಳಿಯುತ್ತದೆ .
ದೆವ್ವ ಹಿಡಿದವರು ಈ ದೇವಸ್ಥಾನಕ್ಕೆ ಬಂದು ಅವರ ಸಮಸ್ಯೆಯನ್ನು ದೂರ ಮಾಡಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಉರುಳು ಸೇವೆ ಮಾಡುವ ಮುಖಾಂತರ ದೇವರಿಗೆ ತಮ್ಮ ಬತ್ತಿಯನ್ನು ಸಲ್ಲಿಸುತ್ತಾರೆ . ಇನ್ನು ಈ ಆಂಜನೇಯ ಸ್ವಾಮಿ ದೇವಸ್ಥಾನವೂ ಕೊಪ್ಪಳ ಜಿಲ್ಲೆಯ ಒಂದು ಗ್ರಾಮದಲ್ಲಿ ಇದ್ದು . ಈ ದೇವಸ್ಥಾನಕ್ಕೆ ಬಂದಲ್ಲಿ ಇಂತಹ ಸಮಸ್ಯೆಗಳು ಬೇಗನೆ ಪರಿಹಾರವಾಗುತ್ತದೆ ಎಂದು ಸಹ ಹೇಳಲಾಗಿದೆ .

ವಿಡಿಯೋ ಕೆಳಗೆ ಇದೆ…

ನಾವು ದೇವರನ್ನು ಎಷ್ಟು ನಂಬುತ್ತೇವೋ ಅಷ್ಟೇ ದರ್ಶಿಗಳು ಇದೆ ಎಂದು ಸಹ ನಂಬಬೇಕಾಗುತ್ತದೆ ದುಷ್ಟಶಕ್ತಿಗಳು ಇದ್ದಲ್ಲಿ ದೈವ ಶಕ್ತಿಯೂ ಇದ್ದೇ ಇರುತ್ತದೆ . ಮತ್ತು ದುಷ್ಟಶಕ್ತಿಯನ್ನು ಕೊನೆ ಗಳಿಸುವುದಕ್ಕಾಗಿಯೇ ದೈವ ಶಕ್ತಿಯೂ ನಮ್ಮ ಪರ ಇರುತ್ತದೆ ಸ್ನೇಹಿತರೇ . ಈ ವಿಡಿಯೋವನ್ನು ನೋಡಿದ ನಂತರ ನೀವು ದೇವರನ್ನು ನಂಬುತ್ತೀರೋ ಇಲ್ಲವೋ ಎಂದು ಕಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಳು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು ವೀಕ್ಷಕರೇ .

Leave a Reply

Your email address will not be published. Required fields are marked *

%d bloggers like this: