Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಮನೆಯಲ್ಲೇನಾದರೂ ಸಾಕು ನಾಯಿಗಳು ಸತ್ತು ಹೋದರೆ ಈ ಪರಿಹಾರಗಳನ್ನು ಮಾಡಲೇ ಬೇಕು

ಪ್ರಾಣಿಗಳು ಅಂತ ಬಂದ್ರೆ ಎಷ್ಟೋ ಜನಕ್ಕೆ ತುಂಬಾ ಪ್ರೀತಿ ದರ್ಶನ್ ಸೃಜನ್ ಲೋಕೇಶ್ ನಾಯಿಯನ್ನು ದತ್ತು ಪಡೆದಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಹುಲಿ ಸಿಂಹ ಅಂತಹ ದೊಡ್ಡ ಘೋರವಾದ ಪ್ರಾಣಿಗಳನ್ನು ಪ್ರೀತಿಯಿಂದ ಪಳಗಿಸಿ ಅದನ್ನು ಪ್ರೀತಿಯಿಂದ ನೋಡಿಕೊಂಡರೆ ಅದು ನಮ್ಮೊಳಗೆ ನಮ್ಮ ಬಂಧು ಆಗುತ್ತದೆ ಎಂದು ಹೇಳುತ್ತರೆ ಪ್ರಾಣಿಗಳೆಂದರೆ ಎಲ್ಲರಿಗೂ ಬಲು ಇಷ್ಟ ಅದರಲ್ಲೂ ನಾಯಿ ಎಂದರೆ ನಾಯಿಗಿರುವ ನಿಯತ್ತು ಯಾರಿಗೂ ಇಲ್ಲ ಎಂದು ಉಲ್ಲೇಖಿಸಲಾಗಿದೆ ಅಟ್ಟದ ಪ್ರಾಣಿಗಳನ್ನು ನಮ್ಮ ನಟರು ದತ್ತು ಪಡೆದು ಸಾಕುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಆದರೆ ಇಲ್ಲಿ ಒಂದು ನಾಯಿ ಮಾಡಿದ ಕೆಲಸ ನೋಡಿದರೆ ನಿಮಗೆಲ್ಲರಿಗೂ ಮನ ಮನ ಕಲಕುವಂತಿದೆ ಅಟ್ಟಕ್ಕೆ ನಾಯಿ ಏನು ಮಾಡಿತ್ತು ಎಂದು ತಿಳಿಯೋಣ ಬನ್ನಿ .

 

ಒಂಟಿಯಾಗಿರುವವರಿಗೆ ಪ್ರಾಣಿಗಳೇ ಆಸರೆ ಪ್ರಾಣಿಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡು ಅದನ್ನು ಪೋಷಣೆ ಮಾಡುತ್ತರೆ ಪ್ರಾಣಿಗಳು ಅಂತ ಬಂದಾಗ ಬೆಕ್ಕು ಅಥವಾ ಇನ್ನೂ ಇತರ ಪ್ರಾಣಿಗಳನ್ನು ಸಾಕುತ್ತಾರೆ ಅಷ್ಟಲ್ಲದೆ ಬೇರೆ ದೇಶಕ್ಕೂ ಪ್ರಾಣಿಗಳನ್ನು ಕದ್ದು ಮುಚ್ಚಿ ಕೊಂಡೊಯ್ಯುವುದನ್ನು ನಾವು ಕಾಣುತ್ತೇವೆ ಆದರೂ ಬೇರೆ ದೇಶದಲ್ಲಿ ನಮ್ಮ ಈ ಭಾರತದ ಪ್ರಾಣಿಗಳಿಗೆ ತೊಗೊಂಡು ಹೋಗೋದಿಕ್ಕೆ ಪರ್ಮಿಷನ್ ಇಲ್ಲ .

ಸಾಕಿದ ನಾಯಿ ಸತ್ತರೆ ಏನು ಆಗುತ್ತೆ ಅದು ಅಪಾಯಕಾರಿ ಅಥವಾ ಇಲ್ವಾ ಅಂತ ತಿಳಿಯೋಣ ಬನ್ನಿ . ಮೊದಲಿಗೆ ನಾಯಿಯನ್ನು ಸಾಕುವುದು ಯಾವ ಕಾರಣಕ್ಕೆ ಎಂದರೆ ನಾಯಿಗೆ ದೆವ್ವ ಅಥವಾ ಇನ್ನಿತರ ದುಷ್ಟ ಶಕ್ತಿಗಳು ಕಾಣಿಸುತ್ತವೆ ಎನ್ನುವ ಕಾರಣಕ್ಕೆ . ಅಷ್ಟೇ ಅಲ್ಲದೆ ಹಿರಿಯರು ಹೇಳುವ ಪ್ರಕಾರ ನಾಯಿಗಳಿಗೆ ದಿನಗಳು ಕೂಡ ಕಾಣಿಸುತ್ತವೆ ಎಂದು ಹೇಳಲಾಗುತ್ತದೆ .

ನಾಯಿ ಸತ್ತರೆ ಅಪಾಯದ ಮುನ್ಸೂಚನೆ ಎಂದು ಹೇಳಲಾಗುತ್ತದೆ ಇದರಿಂದ ಬಹಳ ಸಮಸ್ಯೆಗೆ ಒಳಗಾಗಗಬಹುದು ಜನರು ಅಂತ ಹೇಳಲಾಗುತ್ತದೆ ಮಾಟ ಮಂತ್ರ ಇನ್ನೂ ಇತರ ಕ್ರಿಯೆಗಳು ನಡೆದರೆ ಅದು ಮೊದಲಿಗೆ ದಾಳಿ ಮಾಡುವುದು ನಾಯಿಯ ಮೇಲೆ ಇದು ನಾಯಿಗೆ ಮೊದಲೇ ಗೊತ್ತಾಗುತ್ತದೆ ಇದರಿಂದ ನಾಯಿಯು ಅನಾರೋಗ್ಯಕ್ಕೆ ಈಡಾಗುತ್ತವೆ .

ನಾಯಿಯ ಅನಾರೋಗ್ಯಕ್ಕೆ ಈಡಾಗುವುದು ಅಥವಾ ನಾಯಿ ಸಾಯುವುದು ಇದೆಲ್ಲ ಮನೆಯಲ್ಲಿ ಸಮಸ್ಯೆಗೆ ಈಡು ಮಾಡಲು ಪ್ರಮುಖ ಕಾರಣ . ಇದರಿಂದ ಪರಿಹಾರ ಏನು ಎಂದು ತಿಳಿಯೋಣ ಬನ್ನಿ .ಶಾಸ್ತ್ರದಲ್ಲಿ ಹೇಳುವ ಪ್ರಕಾರ ಇದನ್ನು ಮಾಡಿದರೆ ನಿಮಗೆ ಯಾವುದೇ ರೀತಿಯ ಗಂಡಾಂತರ ವಾಗುವುದಿಲ್ಲ . ಮನೆಯ ಸುತ್ತಮುತ್ತ ಮೊದಲು ದಿಗ್ಬಂಧನ ಹಾಕಿಸಬೇಕು ದೀರ್ಘ ಹೋಮ ಮಾಡಿಸಬೇಕು ಮತ್ತು ಯಾವುದಾದರೂ ದೇವರ ಕತೆಯನ್ನು ಓದುವುದರ ಮೂಲಕ ಯಾವುದೇ ತರಹದ ದೊಡ್ಡ ಸತ್ಯವನ್ನು ಹೋಗಲಾಡಿಸಬಹುದು . ಪ್ರತ್ಯೇಕ ಹೋಮವನ್ನು ಮಾಡಿಸಬೇಕು ಮಹಾ ವೃತ್ತಿಯ ಅಂತಹ ಹೋಮವನ್ನು ಕೂಡ ಮಾಡಿಸಬಹುದು ಇದರಿಂದ ನಿಮಗೆ ಉಂಟಾಗುವ ಯಾವುದೇ ತರಹದ ಯಾವುದೇ ತರಹದ ದುಷ್ಟ ಹೋಗಲಾಡಿಸುಲು ಸಹಾಯಕವಾಗುತ್ತದೆ

Leave a Reply

Your email address will not be published. Required fields are marked *