ಮನೆಯಲ್ಲಿ ಮಾಟ ಮಂತ್ರ ಆಗಿದ್ದಲ್ಲಿ ಅದನ್ನು ಪರಿಹಾರ ಮಾಡುವುದಕ್ಕೆ ಯಾವೆಲ್ಲ ಪರಿಹಾರಗಳನ್ನು ಮಾಡಬಹುದು ಗೊತ್ತಾ ಹೌದು ತುಂಬ ಸುಲಭ ಹಾಗೂ ಸರಳವಾಗಿ ಮನೆಯಲ್ಲಿ ಮಾಟ ಮಂತ್ರ ಆಗಿದೆಯೋ ಇಲ್ಲವೋ ಎಂಬುದನ್ನು ಈ ವಿಧಾನದಲ್ಲಿ ತಿಳಿದುಕೊಳ್ಳಿ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಿ…ನಮಸ್ಕಾರಗಳು ಪ್ರಿಯ ಓದುಗರೆ ಮನುಷ್ಯ ಸಂಘಜೀವಿ ಮಾತ್ರವಲ್ಲ ಹೆಚ್ಚು ಆಸೆ ಇರುವ ಪ್ರಾಣಿ ಕೂಡ ಸ್ವಲ್ಪ ಸಿಕ್ಕರೂ ಇನ್ನಷ್ಟು ಬೇಕು ಬೇಕು ಅನ್ನುವ ಹಂಬಲ ಹಾಗೆ ರ ತನಕ ಸಿಗದಿದ್ದರೂ ಪರವಾಗಿಲ್ಲ ಬೇರೆಯವರಿಗೆ ಸಿಗಬಾರದು ಅನ್ನೋ ವ್ಯಕ್ತಿತ್ವ ಮನುಷ್ಯನಲ್ಲಿ ಕಾಣಬಹುದು.
ಆದರೆ ಇದೇ ಆಸೆ ಮನುಷ್ಯನಲ್ಲಿ ದುರಾಸೆ ಯಾಗಿ ಬೆಳೆದು ಅದರಿಂದ ವ್ಯಕ್ತಿ ಏನೆಲ್ಲ ಮಾಡಬಹುದು ಗೊತ್ತಾ? ಹೌದು ಮಾಟ ಮಂತ್ರ ಮಾಡುವ ಬೇರೆಯವರ ಮೇಲೆ ಪ್ರಯೋಗ ಮಾಡುವ ದುಸ್ಸಾಹಸಕ್ಕೂ ಮುಂದಾಗುತ್ತಾನೆ. ಹಾಗಾದ್ರೆ ಮನೆ ಮೇಲೆ ಯಾರಾದರೂ ಮಾಟ ಮಂತ್ರ ಪ್ರಯೋಗ ಮಾಡಿದ್ದಲ್ಲಿ ಅದನ್ನು ಕಂಡು ಹಿಡಿಯುವುದು ಹೇಗೆ ಹಾಗೂ ಮನೆಯಲ್ಲಿಯೇ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ ಈ ಪುಟದಲ್ಲಿ.ಹೌದು ಸ್ನೇಹಿತರೆ ಇಂದಿನ ಯುಗದಲ್ಲಿ ಹೆಚ್ಚಿನ ಮಂದಿ ವಿದ್ಯಾವಂತರಾಗಿದ್ದರೂ ಕೂಡ ಬೇರೆಯವರ ಹೇಳಿಕೆಯನ್ನ ಸಹಿಸಿಕೊಳ್ಳುವುದಿಲ್ಲ
ಹಾಗಾಗಿ ಇಂತಹ ಕೆಟ್ಟ ದಾರಿ ಹಿಡಿದು ಬೇರೆಯವರಿಗೆ ಕೆಟ್ಟದ್ದನ್ನು ಮಾಡಲು ಕೆಟ್ಟ ವಿದ್ಯೆಯನ್ನು ಬೇರೆಯವರ ಮೇಲೆ ಪ್ರಯೋಗ ಮಾಡ್ತಾರೆ. ಇದರಿಂದ ಕ್ಷಣಿಕವಾಗಿ ಅವರಿಗೆ ಸುಖ ಸಿಗಬಹುದು ಖುಷಿ ಸಿಗಬಹುದು. ಆದರೆ ಮಾಡಿದ ತಪ್ಪಿಗೆ ಶಿಕ್ಷೆಯನ್ನು ಮುಂದೆ ಜೀವನದಲ್ಲಿ ಎದುರಿಸಲೇಬೇಕಾಗುತ್ತದೆ.ಮನೆಯ ಮೇಲೆ ಯಾರಾದರೂ ಕೆಟ್ಟ ಶಕ್ತಿಯ ಪ್ರಯೋಗ ಮಾಡಿದ್ದಾರೆ ಹಾಗಾದರೆ ಅದನ್ನ ಕಂಡುಕೊಳ್ಳುವುದು ಹೇಗೆ ಅದಕ್ಕೆ ಪರಿಹಾರ ಮಾಡಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ ಮನೆಯಲ್ಲಿರುವ ಕಲ್ಲುಪ್ಪಿನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಹೌದು ಮನೆಯಲ್ಲಿ ಕಲ್ಲುಪ್ಪಿನಿಂದ ಈ ಪರಿಹಾರವನ್ನು ಮಾಡಿಕೊಂಡರೆ ಅದರಿಂದ ಮನೆಯ ಮೇಲೆ ಆಗಿರುವ ಕೆಟ್ಟ ಶಕ್ತಿಯ ಪ್ರಯೋಗ ನಿವಾರಣೆಯಾಗುತ್ತದೆ.
ಬದಲಿಗೆ ಮನೆಯಲ್ಲಿ ಕೇತು ಶಕ್ತಿಯ ಪ್ರಯೋಗ ಆಗಿದೆಯಾ ನಕಾರಾತ್ಮಕ ಶಕ್ತಿಯ ನೆಲೆ ಆಗಿದೆಯಾ ಎಂದು ತಿಳಿದುಕೊಳ್ಳಬೇಕಾ ಹೀಗೆ ಮಾಡಿ, ಗಾಜಿನ ಲೋಟವೊಂದಕ್ಕೆ ಕಲ್ಲುಪ್ಪು ಹಾಕಿ ಅದಕ್ಕೆ ನೀರು ಬೆರೆಸಿ ಮನೆಯ ಯಾವುದಾದರೂ ದಿಕ್ಕಿನಲ್ಲಿ ಇರಿಸಿ ಆ ನೀರಿನ ಬಣ್ಣ ಮಾರನೇ ದಿನ ಬದಲಾದರೆ ಮನೆಯಲ್ಲಿ ಕಿತ್ತು ಶಕ್ತಿಯ ಪ್ರಭಾವ ಆಗಿದೆ ಅಂತ ಅರ್ಥ ಅಥವಾ ಕೆಲವೊಂದು ಸೂಚನೆಗಳು ಕೆಲವೊಂದು ಬದಲಾವಣೆಗಳು ಕೂಡ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ನೆಲೆ ಇದೆ ಎಂಬುದನ್ನು ಸೂಚಿಸುತ್ತದೆ
ಅದೇನೆಂದರೆ ನೀವು ಮಾಡುತ್ತಿರುವ ವ್ಯಾಪಾರ ವಹಿವಾಟುವಿನಲ್ಲಿ ದಿಢೀರ್ ಬದಲಾವಣೆ ಆಗಿ ನಷ್ಟ ಅನುಭವಿಸಿದರೆ ಅಥವಾ ಒಬ್ಬ ವ್ಯಕ್ತಿಯು ಧಿಡೀರನೆ ಅವನ ವ್ಯಕ್ತಿತ್ವದಲ್ಲಿ ಬದಲಾದರೆ ಹಾಗೂ ಮನೆಯಲ್ಲಿ ಅನ್ನ ಬೇಗನೆ ಅಳಸಿ ಹೋಗುತ್ತಿದ್ದರೆ ಅಥವಾ ಮನೆಯಲ್ಲಿ ಅಮಾವಾಸ್ಯೆ ಅಥವಾ ಹುಣ್ಣಿಮೆ ಬಂದರೆ ಮನೆಯ ಸದಸ್ಯರ ನಡುವೆ ಜಗಳ ಉಂಟಾಗಬಹುದು ಅಥವಾ ಮನಃಸ್ತಾಪಗಳು ಉಂಟಾಗುವುದು ಅಥವಾ ಯಾರಿಗಾದರೂ ವಿಪರೀತ ಅನಾರೋಗ್ಯ ಸಮಸ್ಯೆ ಕಾಡುವುದು ಹೀಗೆಲ್ಲ ಮನೆಯೊಂದೇ ಉಂಟಾಗುತ್ತಿದ್ದರೆ ಅದು ಕೆಟ್ಟ ಶಕ್ತಿಯ ಪ್ರಯೋಗ ಮನೆ ಮೇಲೆ ಆಗಿದೆ ಅಥವಾ ಜನರ ದೃಷ್ಟಿ ದೋಷ ಉಂಟಾಗಿದೆ ಅಂತ ಅರ್ಥ.
ಅದಕ್ಕೆ ಪರಿಹಾರವಾಗಿ ಯನ್ನು ಮಾಡಿಕೊಳ್ಳಬಹುದು ಅಂದರೆ ಮನೆಯ ಈಶಾನ್ಯ ನೈರುತ್ಯ ಅಗ್ನಿ ಮತ್ತು ವಾಯು ಮೂಲೆಯಲ್ಲಿ ವಿಳ್ಳೆದೆಲೆ ಯೊಂದರ ಮೇಲೆ ಕಲ್ಲುಪ್ಪನ್ನು ಹಾಕಿ ಪ್ರತಿ ಮೂಲೆಯಲ್ಲಿಯೂ ಇರಿಸಬೇಕು ಅಂದರೆ ಈ ಮೇಲೆ ತಿಳಿಸಿದ ದಿಕ್ಕುಗಳಲ್ಲಿ ಇರಿಸಿ ಮಾರನೆ ದಿನ ಅದನ್ನು ನೀರಿಗೆ ಹಾಕುವುದು ಅಥವಾ ಯಾರು ಓಡಾಟವಿರುವ ಜಾಗಕ್ಕೆ ಹಾಕಿ ಬರುವುದು ಏಕೆ ಮಾಡಬೇಕು ಇದನ್ನು ಯಾವ ದಿನದಂದು ಮಾಡಬೇಕು ಅಂದರೆ ಭಾನುವಾರ ಅಥವಾ ಗುರುವಾರ ಹೀಗೆ ಮಾಡಬೇಕು.
ಅಮಾವಾಸೆ ಮತ್ತು ಹುಣ್ಣಿಮೆಯ ದಿನದಂದು ಯಾರಿಗೆ ನರ ದೃಷ್ಟಿ ಯುಂಟಾಗಿದೆ ಅಥವಾ ಕೆಟ್ಟ ಶಕ್ತಿ ಪ್ರಯೋಗ ಆಗಿದೆ ಅಂತಹ ವ್ಯಕ್ತಿಗೆ ತೆಂಗಿನಕಾಯಿಯಿಂದ ಇಪ್ಪತ್ತೊಂದು ಬಾರಿ ದೃಷ್ಟಿ ತೆಗೆದು ನಿವಾಳಿಸಿ ಅದನ್ನು 3ದಾರಿ ಕೂಡುವ ಕಡೆ ಒಡೆದು ಬರಬೇಕು.ಹೌದು ನಿಮ್ಮ ಮನೆಯ ಮುಂದೆ ಏನಾದರೂ ನಿಂಬೆ ಹಣ್ಣು ಅಥವಾ ಕುಂಬಳಕಾಯಿ ಅರಿಶಿಣ ಕುಂಕುಮ ಇಂತಹ ವಸ್ತುಗಳೇನಾದರೂ ಬಿದ್ದಿದ್ದರೆ ಅದು ಮನೆಗೆ ಯಾರಾದರೂ ಕೆಟ್ಟ ಶಕ್ತಿಯ ಪ್ರಯೋಗ ಮಾಡಿದ್ದಾರೆ ಎಂದರ್ಥ ಹೀಗೆ ಮನೆಯ ಮುಂದೆ ಈ ವಸ್ತುಗಳು ಕಾಣಿಸಿಕೊಂಡರೆ ಮೊದಲು ಅದರ ಮೇಲೆ ಸಗಣಿ ನೀರನ್ನು ಎರೆಚಿ ಅದನ್ನು ಕಸದ ಪೊರಕೆಯಿಂದ ಗುಡಿಸಿ ಬಿಡಿ.ಈ ಕೆಲವೊಂದು ಪರಿಹಾರಗಳಿಂದ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಮುಖ್ಯವಾಗಿ ಪ್ರತಿ ದಿನ ಮನೆಯನ್ನು ಕಲ್ಲುಪ್ಪು ಹಾಕಿ ಒರೆಸುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ