ನಮಸ್ಕಾರ ವೀಕ್ಷಕರೇ ಪ್ರತಿನಿತ್ಯ ಕೂಡ ಹೊರಗಡೆ ಹೋಗುತ್ತಾ ಇರುತ್ತದೆ. ಕಾರಣ ನಮ್ಮ ಕೆಲಸವೂ ಕೂಡ ಹೊರಗಡೆಯ ಪ್ರಯಾಣವಾಗಿರುತ್ತದೆ ಇನ್ನು ಕೆಲವು ಮಂದಿ ಮನೆಯಲ್ಲಿಯೇ ಕುಳಿತು ಕೂಡ ಕೆಲಸ ಮಾಡುತ್ತಾರೆ . ಹಾಗೆ ಅನೇಕ ಉದಾಹರಣೆಗಳು ನಮಗೆ ಇರುತ್ತದೆ ಇದರ ಜೊತೆಗೆ ಕೆಲವೊಬ್ಬರು ಹೊರಗಡೆ ಕೆಲಸಕ್ಕೆ ಹೋಗುವಾಗ ವಾಹನದ ಮೂಲಕ ಪ್ರಯಾಣ ಮಾಡುತ್ತಾರೆ ಕೆಲವೊಬ್ಬರು ಟು ವಿಲರ್ ಆಗಿರಬಹುದು ಇನ್ನು ಕೆಲವು ಕಾರ್ ಆಗಿರಬಹುದು. ಹಾಗಾಗಿ ವಿವಿಧ ರೀತಿಯಲ್ಲಿ ಹೊರಗಡೆ ಪ್ರಯಾಣ ಮಾಡುವವರು ನಮ್ಮ ಕಣ್ಣು ಎದುರುಗಡೆ ಸಿಗುತ್ತಾರೆ.
ನೀನು ಪ್ರತಿನಿತ್ಯವೂ ಹೊರಗಡೆ ಹೋಗುವ ಮೊದಲು ದೇವರನ್ನು ಸ್ಮರಣೆ ಮಾಡುತ್ತೀಯಾ ಈ ಎಲ್ಲ ಪ್ರಶ್ನೆಗಳು ಕೂಡ ಹಿರಿಯರು ನಮ್ಮ ಬಳಿ ಕೇಳುತ್ತಾ ಇರುತ್ತಾರೆ. ಅಂತಹ ವಿಚಾರಗಳನ್ನು ಇಂದಿನ ಜನರೇಶನಲ್ಲಿ ನಾವೆಲ್ಲರೂ ಕೂಡ ನೆಗ್ಲೆಟ್ ಮಾಡಿರುತ್ತೇವೆ ಆದರೆ ಅದು ಬಹಳ ಕೆಟ್ಟ ರೀತಿಯಾದಂತಹ ಅಭ್ಯಾಸ ಸರಿಯಾದ ರೀತಿಯಾ ಅಭ್ಯಾಸಗಳನ್ನು ಮಾಡಿಕೊಳ್ಳಬೇಕಾಗಿರುವುದು ಬಹಳ ಮುಖ್ಯ ಹಾಗಾಗಿ ಯಾವ ವಿಚಾರದಲ್ಲಿ ಯಾವ ರೀತಿಯಾಗಿ ಮುಂದೆ ಸಾಗಬೇಕು ಈ ಎಲ್ಲದರ ಬಗ್ಗೆ ನಮಗೆ ಸೂಕ್ತವಾದಂತಹ ಅರಿವು ಇರಬೇಕು ಜೊತೆಗೆ ನಾವು ಹೊರಗಡೆ ಹೋಗುವಾಗ ಬರುವಾಗ ಯಾವಾಗಲೂ ಕೂಡ ಬಹಳ ಸುರಕ್ಷೆಯಿಂದ ಓಡಾಡುವ…
ರೀತಿಯಲ್ಲಿ ನಮಗೆ ದೇವರು ರಕ್ಷಣೆಯನ್ನು ಕೊಡಬೇಕು.ಅದಕ್ಕೆ ನಾವು ದೇವರಿಗೆ ಹಲವು ರೀತಿಯಾದಂತಹ ಪೂಜೆಯನ್ನು ಕೂಡ ಸಲ್ಲಿಸಬೇಕು ಜೊತೆಗೆ ನಾವು ಹೋಗುವಾಗ ನಮ್ಮ ಜೊತೆ ನೆಗೆಟಿವ್ ಆಗಿರುವಂತಹ ಯಾವುದೇ ವಿಚಾರಗಳು ಬರಬಾರದು ಮತ್ತು ನಕಾರಾತ್ಮಕ ಶಕ್ತಿಗಳು ನಮ್ಮನ್ನು ಹಿಂಬಾಲಿಸಬಾರದು ಎಂದರೆ ಕೆಲವು ವಿಧಾನಗಳನ್ನು ಮತ್ತು ಉಪಾಯಗಳನ್ನು ಬಳಸಿ ನಾವು ನಕಾರಾತ್ಮಕ ಕ್ರಿಯೆಗಳಿಂದ ದೂರವಿರಲು ಪ್ರಯತ್ನ ಮಾಡಬೇಕು ಇದು ಬಹಳ ಒಳ್ಳೆಯ ಉಪಾಯವು ಆಗಿದೆ ಮತ್ತು ವಿಧಾನವು ಆಗಿದೆ ಹಾಗಾದರೆ ಅಂತಹ ವಿಧಾನವಾದರೂ ಯಾವುದು ಎಂದು ನಾವು ತಿಳಿದುಕೊಳ್ಳೋಣ .
ಮೊದಲಿಗೆ ನಾವು ಓಡಾಡುವಂತಹ ದಾರಿ ಯಾವುದೇ ಆಗಿರಲಿ ನಾವು ಹೊರಡುವುದಕ್ಕಿಂತ ಮುಂಚೆ ದೇವರನ್ನು ಸ್ಮರಣೆ ಮಾಡಿಕೊಂಡು ಪೂಜೆ ಮಾಡಿ ನಂತರ ವಾಹನದಲ್ಲಿ ಚಲಿಸುವ ಅಭ್ಯಾಸವನ್ನು ಮಾಡಿಕೊಂಡಿರಬೇಕು . ಇದರ ಜೊತೆಗೆ ನಾವು ಯಾವಾಗಲೂ ಕೂಡ ವಾಹನದಲ್ಲಿ ಓಡಾಡುವಾಗ ಬಹಳ ಎಚ್ಚರಿಕೆಯಿಂದ ಇರುವಂತೆ ಹಲವು ರೀತಿಯಾದಂತಹ ಪೂಜೆ ಪುನಸ್ಕಾರಗಳು ಗೊತ್ತಿದ್ದರೂ ಕೂಡ ಶನಿವಾರದ ದಿನದಂದು ತಪ್ಪದೆ ಈ ರೀತಿಯಾದಂತಹ ಒಂದು ಪರಿಹಾರ ಮಾಡಬಹುದು ಯಾವುದೆಂದರೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದಕ್ಕೂ ಮೊದಲು ನಮಗಿರುವಂತಹ ವಾಹನವನ್ನು ಸರಿಯಾದ ರೀತಿಯಲ್ಲಿ ಶುಭ್ರ ಮಾಡಿ .
ತೊಳೆಯಬೇಕು ಆನಂತರ ಒಂದು ಸಾಮ್ರಾಣಿ ತೆಗೆದುಕೊಂಡು ಅದರ ಹೊಗೆಯನ್ನು ನಮ್ಮ ವಾಹನದ ಒಳಗೆ ತೋರಿಸಬೇಕು ನಂತರ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ಮೂರು ಕರ್ಪೂರವನ್ನು ಇಟ್ಟು ಅದನ್ನು ಹಚ್ಚಿ ನಂತರ ಮೂರು ಪ್ರದಕ್ಷಿಣೆಯನ್ನು ನಮ್ಮ ವಾಹನದ ಸುತ್ತಲೂ ಹಾಕಬೇಕು ಆ ರೀತಿಯಾಗಿ ಹಾಕಿದ ಬಳಿಕ ದೇವರ ಸಂಕಲ್ಪ ಮಾಡಿಕೊಂಡು ಮತ್ತೆ ಸಾಮ್ರಾಣಿಯನ್ನು ತೆಗೆದುಕೊಂಡು ಮತ್ತೆ ಅದರ ಹೊಗೆಯನ್ನು ನಮ್ಮ ವಾಹನಕ್ಕೆ ತೋರಿಸಬೇಕು ಇದು ಮೊದಲನೆಯ ಮೆಟ್ಟಿಲ್ಲಾದರೆ ನಂತರ ಐದು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅದನ್ನು ಕಾರ್ ನ ಯಾವುದಾದರು ಒಂದು ಸ್ಥಳದಲ್ಲಿ ತೆಗೆಯದೆ ಇರುವಂತೆ ಇಟ್ಟು ನಂತರ ಸಾಮ್ರಾಣಿ ಹೊಗೆಯನ್ನು ಕೊಡುವುದರಿಂದ ನಮಗೆ ನಕಾರಾತ್ಮಕ ಕ್ರಿಯೆಗಳು ದೂರವಾಗಿ ಹೋಗುತ್ತದೆ .
ಮತ್ತು ಸಾಮ್ರಾಣಿಯ ದೂಪ ಮತ್ತು ಅದರ ಸುವಾಸನೆಗೆ ನಕಾರಾತ್ಮಕ ಕ್ರಿಯೆಗಳು ಹತ್ತಿರ ಬರುವುದನ್ನು ತಪ್ಪಿಸಬಹುದಾಗಿದೆ ಹೀಗೆ ಹಲವು ವಿಧಾನಗಳು ನಮ್ಮ ಬಳಿ ಇದೆ ಆದರೆ ಅದನ್ನು ಮಾಡಲು ನಮ್ಮ ಬಳಿ ಶುದ್ಧವಾದಂತಹ ಮನಸ್ಸು ನಂಬಿಕೆ ಮತ್ತು ಸಮಯ ಎಲ್ಲವು ಕೂಡ ಬಹಳ ಮುಖ್ಯ ಎಲ್ಲದಕ್ಕಿಂತ ಹೆಚ್ಚಾಗಿ ದೇವರ ಒಲವು ನಮ್ಮ ಮೇಲೆ ಇರುವುದು ಬಹಳ ಮುಖ್ಯವಾದಂತಹ ವಿಚಾರವು ಆಗಿದೆ ಮತ್ತು ಅವಶ್ಯಕತೆಯೂ ಅದರ ವಿಚಾರವಾಗಿ ಬಹಳ ಹೆಚ್ಚಾಗಿ ಇರುತ್ತದೆ. ಈ ವಿಧಾನವನ್ನು ಬಳಸುವ ಮೂಲಕ ಈ ಎಲ್ಲಾ ವಿಚಾರಗಳಿಂದ ನಾವು ಬಹಳಷ್ಟು ಎಚ್ಚರವಾಗಿ ಇರಬಹುದು.