Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಗುಲಾಬಿ ಗಿಡದ ತುಂಬಾ ಗೊಂಚಲಾಗಿ ಬಿಡಬೇಕೆಂದರೆ ಇದನ್ನು ಒಂದೇ ಒಂದು ಚಮಚ ನಿಮ್ಮ ಗುಲಾಬಿ ಗಿಡಕ್ಕೆ ಹಾಕಿ ಒಂದೇ ವಾರಕ್ಕೆ ಗೊಂಚಲು ಹೂವು ಬಿಡೋಕೆ ಪ್ರಾರಂಭ ಆಗತ್ತೆ

ನಮಸ್ಕಾರ ಸ್ನೇಹಿತರೆ ,ನಾನು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಉಪಯೋಗಿಸಿ ಬಿಸಾಡುವಂತಹ ವಸ್ತುಗಳಿಂದ ಗುಲಾಬಿ ಗಿಡಕ್ಕೆ ಯಾವ ರೀತಿಯಾಗಿ ಫರ್ಟಿಲೈಜರ್ ತಯಾರಿಸಿಕೊಳ್ಳಬಹುದು ಹಾಗೂ ಗೊಂಚಲು ಗೊಂಚಲಾಗಿ ಗುಲಾಬಿ ಹೂವಿನ ಗಿಡಗಳು ಗೊಂಚಲುಗಳನ್ನು ಯಾವ ರೀತಿಯಾಗಿ ಬಿಡುವಂತೆ ಮಾಡಬೇಕು ಹಾಗೆ ಯಾವ ರೀತಿಯಾಗಿ ಗೊಬ್ಬರವನ್ನು ಮನೆಯಲ್ಲಿ ತಯಾರಿಸಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಎಲ್ಲರೂ ಮನೆಯಲ್ಲಿ ಕೂಡ ಒಂದಲ್ಲ ಒಂದು ರೀತಿಯಲ್ಲಿ ಗಿಡಗಳನ್ನು ಬೆಳೆಸಿರುತ್ತಾರೆ

ಅದರಲ್ಲಿಯೂ ಹೂವಿನ ಗಿಡಗಳನ್ನು ತುಂಬಾನೇ ಬೆಳೆಸಿಕೊಂಡಿರುತ್ತಾರೆ ಅದರಲ್ಲಿಯೂ ಗುಲಾಬಿ ಗಿಡವನ್ನು ಮನೆಯ ಪಕ್ಕದಲ್ಲೇ ಅಂದರೆ ಪಾಟ್ ಗಳಲ್ಲಿ ಬೆಳೆಸಿಕೊಂಡಿರುತ್ತಾರೆ.ಕೆಲವೊಬ್ಬರು ಮನೆಯಲ್ಲಿ ಗುಲಾಬಿ ಹೂವಿನ ಗಿಡ ಚಿಕ್ಕದಾದರೂ ಕೂಡ ಗೊಂಚಲು ಗೊಂಚಲಾಗಿ ಹೂಗಳನ್ನು ಬಿಟ್ಟಿರುತ್ತದೆ ಆದರೆ ಅವರು ಅದಕ್ಕೆ ಯಾವ ಗೊಬ್ಬರವನ್ನು ಉಪಯೋಗಿಸುತ್ತಾರೆ ಎನ್ನುವುದರ ಬಗ್ಗೆ ಅಷ್ಟಾಗಿ ನಮಗೆ ತಿಳಿದಿರುವುದಿಲ್ಲ. ರೀತಿಯಾಗಿಯೇ ಗೊಂಚಲು ಗೊಂಚಲಾಗಿ ಹೂಗಳನ್ನು ಬಿಡುವ ಹಾಗೆ ಹೇಗೆ ಮಾಡಬೇಕು ಎಂದರೆ ನಿಮ್ಮ ಮನೆಯಲ್ಲಿ ಇರುವಂತಹ ಬಿಸಾಡುವಂತಹ ಈ ಎರಡು ವಸ್ತುಗಳನ್ನು ಬಳಸಿಕೊಳ್ಳಬೇಕು

ಇದರಿಂದ ನೀವು ಉತ್ತಮವಾದಂತಹ ಫರ್ಟಿಲೈಸರ್ ಅನ್ನು ತಯಾರಿಸಿಕೊಂಡು ಒಂದೇ ಒಂದು ಚಮಚ ಗುಲಾಬಿ ಗಿಡಕ್ಕೆ ಹಾಕಿದರೆ ಸಾಕು ಒಂದೇ ವಾರದಲ್ಲಿ ಒಂದು ಗುಲಾಬಿ ಗಿಡ ಗೊಂಚಲು ಗೊಂಚಲಾಗಿ ಹೂಗಳನ್ನು ಬಿಡಲು ಪ್ರಾರಂಭವಾಗುತ್ತದೆ.ಹಾಗಾದರೆ ಈ ಒಂದು ಗೊಬ್ಬರವನ್ನು ತಯಾರಿಸಿಕೊಳ್ಳಲು ಬೇಕಾಗಿರುವಂತಹ ವಸ್ತುಗಳು ಯಾವುವೆಂದರೆ ಮೊದಲೇ ಇದಾಗಿ ಮೊಟ್ಟೆಯ ಸಿಪ್ಪೆ ಹಾಗೂ ಈರುಳ್ಳಿ ಸಿಪ್ಪೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಮೊಟ್ಟೆಗಳನ್ನು ತಿಂದು ಸಿಪ್ಪೆಗಳನ್ನು ಬಿಸಾಡುತ್ತಾರೆ.ಹಾಗೆ ಬಿಸಾಡುವಂತಹ ಮೊಟ್ಟೆ ಸಿಪ್ಪೆಗಳನ್ನು ನಾವು ಇಲ್ಲಿ ಈ ಒಂದು ಗಿಡಕ್ಕೆ ಬಳಸಿಕೊಳ್ಳಬಹುದು.

ಇದನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂದರೆ ಮೊದಲಿಗೆ ಮೊಟ್ಟೆ ಸಿಪ್ಪೆ ಹಾಗೂ ಈರುಳ್ಳಿ ಸಿಪ್ಪೆಯನ್ನು ಪುಡಿ ಮಾಡಿಕೊಳ್ಳಬೇಕು.ಈ ರೀತಿಯಾಗಿ ಪುಡಿಮಾಡಿಕೊಂಡ ನಂತರ ಈ ಒಂದು ಮಿಶ್ರಣವನ್ನು ಗುಲಾಬಿ ಗಿಡದ ಬುಡಕ್ಕೆ ಒಂದು ಚಮಚದಂತೆ ಪ್ರತಿವಾರ ಹಾಕುತ್ತಾ ಬರಬೇಕು.ಈ ರೀತಿಯಾಗಿ ನೀವು ಸತತವಾಗಿ ಮೂರು ವಾರಗಳ ಕಾಲ ಹಾಕಿದರೆ ನಿಮ್ಮ ಮನೆಯಲ್ಲಿ ಇರುವಂತಹ ಗುಲಾಬಿ ಗಿಡ ಗೊಂಚಲು ಗೊಂಚಲಾಗಿ ಹೂಗಳನ್ನು ಬಿಡಲು ಪ್ರಾರಂಭವಾಗುತ್ತದೆ.ಈ ಮೊಟ್ಟೆ ಸಿಪ್ಪೆ ಯಲ್ಲಿ ಅಥವಾ ಮೊಟ್ಟೆ ಎಲ್ಲಿ ಹೇರಳವಾದ ಅಂತಹ ಕ್ಯಾಲ್ಸಿಯಂನ ಅಂಶಗಳು ಇರುವುದರಿಂದ ಈ ಒಂದು ಮೊಟ್ಟೆ ಸಿಪ್ಪೆಯನ್ನು ಈ ಒಂದು ಗೊಬ್ಬರಕ್ಕೆ ಉಪಯೋಗಿಸಿಕೊಳ್ಳಲಾಗುತ್ತದೆ.

ಹಾಗೆಯೇ ಈರುಳ್ಳಿ ಸಿಪ್ಪೆ ಯಲ್ಲಿ ಡಿ ಕಂಪೋಸಿಂಗ್ ಅಂಶವಿರುವುದರಿಂದ ಈ ಒಂದು ಸಿಪ್ಪೆಯನ್ನು ಉಪಯೋಗಿಸಿಕೊಳ್ಳಲಾಗುತ್ತದೆ ಸ್ನೇಹಿತರೆ.ಇದನ್ನು ಒಂದೇ ಒಂದು ಚಮಚ ಹಾಕಿದರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಗುಲಾಬಿ ಗಿಡ ಗೊಂಚಲು ಗೊಂಚಲಾಗಿ ಹೂಗಳನ್ನು ಬಿಡುತ್ತದೆ.ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ  ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ