ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಣದ ಬಳಕೆಯನ್ನು ಹೆಚ್ಚಾಗಿ ಮಾಡುತ್ತೇವೆ ಕಾರಣ ಹಣದ ಬಳಕೆ ಇಲ್ಲದೆ ಯಾವ ರೀತಿಯಾದಂತಹ ಚಟುವಟಿಕೆಗಳು ಕೂಡ ನಡೆಯುವುದಿಲ್ಲ ಇದು ನಮ್ಮೆಲ್ಲರಿಗೂ ಕೂಡ ಗೊತ್ತೇ ಇದೆ ಎಲ್ಲರಿಗೂ ಕೂಡ ಹಣವು ಎಷ್ಟು ಮುಖ್ಯವೋ ಹಣವನ್ನು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಯಾವ ರೀತಿಯಾಗಿ ಬಳಸಬೇಕು ಎಂಬುದನ್ನು ತಿಳಿದಿರುವುದು ಕೂಡ ಅಷ್ಟೇ ಮುಖ್ಯ ನಮ್ಮ ಮೇಲೆ ಯಾವಾಗಲೂ ಇರುವಂತೆ ನಾವು ಹಲವು ರೀತಿಯಾದಂತಹ ವಿಧಾನಗಳನ್ನು ಮಾಡಿಕೊಂಡು ಹೋಗಬಹುದು ..
ಅದರಲ್ಲೂ ಮುಖ್ಯವಾಗಿ ನಾವು ನಮ್ಮ ಹ್ಯಾಂಡ್ ಬ್ಯಾಗ್ ಅಥವಾ ಪರ್ಸ್ ನಲ್ಲಿ ಯಾವ ರೀತಿಯಾದಂತಹ ವಸ್ತುಗಳನ್ನು ಇಡುತ್ತೇವೆ ಯಾವೆಲ್ಲ ವಸ್ತುಗಳನ್ನು ಇಡಬಾರದು ಮತ್ತು ಯಾವೆಲ್ಲ ವಸ್ತುಗಳು ನಮಗೆ ಕೆಟ್ಟದ್ದನ್ನು ಉಂಟುಮಾಡುತ್ತದೆ ಯಾವೆಲ್ಲ ವಸ್ತುಗಳು ಒಳ್ಳೆಯ ಸಕಾರಾತ್ಮಕ ವಿಚಾರಗಳನ್ನು ತೆಗೆದುಕೊಂಡು ಬರುತ್ತದೆ ಈ ಎಲ್ಲದರ ಬಗ್ಗೆ ಸೂಕ್ತವಾದಂತ ಮಾಹಿತಿಯನ್ನು ಹೊಂದಿರಬೇಕಾದಂತದ್ದು ಬಹಳ ಮುಖ್ಯ ಮತ್ತು ಅದರ ಬಗ್ಗೆ ಬಹಳವಾದಂತಹ ಎಚ್ಚರಿಕೆಯನ್ನು ನಾವು ವಹಿಸಬೇಕು ಹಾಗಾಗಿಯೇ ಅಂತಹ ವಿಚಾರದಲ್ಲಿ ನಾವೆಲ್ಲರೂ ಕೂಡ ಬಹಳವಾಗಿ ಗಮನಹರಿಸಬೇಕಾಗುತ್ತದೆ.
ಹಾಗಾದರೆ ಯಾವೆಲ್ಲ ವಸ್ತುಗಳನ್ನು ಇಡಬೇಕು ಯಾವೆಲ್ಲ ವಸ್ತುಗಳನ್ನು ಇಡಬಾರದು ಯಾವುದೆಲ್ಲ ನಮಗೆ ಒಳ್ಳೆಯ ಶಕುನ ಯಾವುದೆಲ್ಲ ನಮಗೆ ಕೆಟ್ಟ ಶಕುನ ಮತ್ತು ಯಾವೆಲ್ಲ ವಸ್ತುಗಳು ಇರುವುದರಿಂದ ನಮಗೆ ದರಿದ್ರವು ಹಿಂಬಾಲಿಸುತ್ತದೆ, ಯಾವ ವಸ್ತುಗಳು ಇರುವುದರಿಂದ ಅದೃಷ್ಟವೂ ಒಲಿಯುತ್ತದೆ ಈ ಎಲ್ಲಾ ವಿಚಾರಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳಲಿದ್ದೇವೆ. ಹಾಗಾದರೆ ಯಾವ ವಸ್ತುಗಳನ್ನು ನಾವು ನಮ್ಮ ಪರ್ಸ್ ನಲ್ಲಿ ಇಡಬಾರದು ಎಂದು ಮೊದಲು ತಿಳಿದುಕೊಳ್ಳೋಣ ನಾಲ್ಕು ವಸ್ತುಗಳನ್ನು ಇಡುವುದರ ಮೂಲಕ ನಮಗಿರುವಂತಹ ಕಷ್ಟಗಳು ಇನ್ನೂ ಹೆಚ್ಚಾಗುತ್ತದೆ.
ನಮ್ಮ ಪರ್ಸನಲ್ ನಾವು ಯಾವಾಗಲೂ ಕೂಡ ಲಾಕರ್ ನಾ ಮನೆಯ ಬೀಗ ಅದರ ಬೀಗದ ಕೈ ಮತ್ತು ಕಾರ ನಾ ಬೀಗದ ಕೈ ಆದಂತಹ ಹಲವು ರೀತಿಯಾದಂತಹ ಬೀಗದ ಕೈಗಳನ್ನು ಇಟ್ಟುಕೊಳ್ಳುವುದನ್ನು ನಿಷೇಧ ಮಾಡಬೇಕು ಕಾರಣ ಬೀಗದ ಕೈ ಎಂಬ ಅದು ಲೋಹ ಅಥವಾ ದ್ರವ್ಯ ಶನೀಶ್ವರನಿಗೆ ಬಹಳ ಇಷ್ಟವಾದಂತದ್ದು ಹಾಗಾಗಿ ಅದನ್ನು ಇಡುವುದರಿಂದ ನಮ್ಮ ಮೇಲೆ ಶನಿಯ ಬರುವಿಕೆ ಹೆಚ್ಚಾಗಿ ಇರುತ್ತದೆ ಹಾಗಾಗಿ ಅಂತದ್ದನ್ನು ದೂರವಾಗಿ ಇಡಬೇಕು. ಮೊದಲನೆಯದಾಗಿ ಅದರಲ್ಲಿಯೂ ಬಹಳವಾಗಿ ಎಚ್ಚರ ವಹಿಸಬೇಕಾಗಿರುವಂತಹ ವಿಚಾರವು ಆಗಿದೆ.
ಇನ್ನು ಎರಡನೆಯದಾಗಿ ಯಾವುದಾದರೂ ದೇವರ ಫೋಟೋವನ್ನು ನಾವು ನಮ್ಮ ಪರ್ಸ್ ನಲ್ಲಿ ಇಟ್ಟುಕೊಂಡಿರುತ್ತೇವೆ ಆ ರೀತಿಯಾಗಿ ಇಟ್ಟುಕೊಳ್ಳುವುದು ಬಹಳ ಕೆಟ್ಟದು. ಕಾರಣ ಲಕ್ಷ್ಮಿಗೆ ಅದು ಅಪಮಾನ ಮಾಡಿದಂತೆ ಆಗುತ್ತದೆ ಹಾಗಾಗಿ ದೇವರ ಫೋಟೋಗಳನ್ನು ಪರ್ಸ್ ನಲ್ಲಿ ಇಡುವುದನ್ನು ಬಿಟ್ಟುಬಿಡಬೇಕು ಅದರ ಬದಲಾಗಿ ದೇವರ ಮುಂದೆ ಪ್ರಾರ್ಥನೆ ಮಾಡಿಕೊಂಡು ಪರ್ಸ್ ನಲ್ಲಿ ಹಣ ಇಡುವುದನ್ನು ವಾಡಿಕೆ ಮಾಡಿಕೊಳ್ಳಬೇಕು. ಇದರ ಜೊತೆಗೆ ನಾವು ಇನ್ನೂ ಎರಡು ವಿಚಾರಗಳನ್ನು ಬಹಳ ಗಮನದಲ್ಲಿ ಇರಿಸಬೇಕು ಅದು ಯಾವುದೆಂದರೆ ನಮ್ಮ ಹಿರಿಯರ ಫೋಟೋ ಅಥವಾ ನಮಗೆ ಇಷ್ಟವಾಗಿರುವವರ ಭಾವಚಿತ್ರವನ್ನು…
ನಾವು ನಮ್ಮ ಪರ್ಸ್ ನಲ್ಲಿ ಇಟ್ಟುಕೊಂಡಿರುತ್ತೇವೆ ಆದರೆ ಆ ರೀತಿಯಾಗಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಮತ್ತು ಅದು ಒಳ್ಳೆಯ ಶಕುನವು ಅಲ್ಲ ಹಾಗಾಗಿ ಅಂತಹ ವಿಚಾರದಲ್ಲಿ ನಾವು ಬಹಳಷ್ಟು ಎಚ್ಚರವಾಗಿ ಇರಬೇಕು ಮತ್ತು ಆ ರೀತಿಯಾಗಿ ಪರ್ಸ್ ನಲ್ಲಿ ಭಾವಚಿತ್ರಗಳನ್ನು ಇಟ್ಟುಕೊಳ್ಳುವುದನ್ನು ಬಿಟ್ಟುಬಿಡಬೇಕು. ನಾಲ್ಕನೆಯದಾಗಿ ನೋಡುವುದಾದರೆ ನಾವು ಚಿಲ್ಲರೆಯನ್ನು ಮತ್ತು ಹಣದ ನೋಟನ್ನು ಒಟ್ಟಿಗೆ ಇಡಬಾರದು ಎರಡನ್ನು ಕೂಡ ಬೇರೆ ಬೇರೆಯಾಗಿ ಇಡುವುದು ಕೂಡ ಒಳ್ಳೆಯದು ಮತ್ತು ಅದು ಒಳ್ಳೆಯ ಶಕುನವಾಗಿದೆ ಹಾಗಾಗಿ ಈ ವಿಚಾರಗಳನ್ನು ಅನುಸರಿಸಿಕೊಂಡು ಹೋಗಬೇಕು.