Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮಲಗುವಾಗ ನೀವು ಈ ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಸಾಕು ಜೀವನದಲ್ಲಿ ಅತೀ ಬೇಗ ಶ್ರೀಮಂತರಾಗುತ್ತೀರಾ …!!!

ನಮ್ಮ ಹಿರಿಯರು ನಮಗೆ ಹಲವಾರು ಆಚಾರ-ವಿಚಾರಗಳನ್ನು ಅಗಲಿಸಿ ಕೊಟ್ಟು ಹೋಗಿದ್ದಾರೆ ಅವರ ಪ್ರಕಾರ ಕೆಲವೊಂದು ವಿಚಾರಗಳು ವೈಜ್ಞಾನಿಕವಾಗಿಯೂ ಆಗಿರುತ್ತವೆ, ಆದರೆ ನಾವು ಅದನ್ನೆಲ್ಲಾ ಸರಿಯಾಗಿ ನಡೆದುಕೊಂಡು ಹೋದರೆ ನಿಜವಾಗಲೂ ನಾವು ನಮ್ಮ ಜೀವನದಲ್ಲಿ ಒಳ್ಳೆಯ ಅಂತಹ ಜೀವನವನ್ನ ಕಟ್ಟಿಕೊಳ್ಳಬಹುದು, ಕೆಲವೊಂದು ಸಾರಿ ನಮ್ಮ ಹಿರಿಯರು ಹಾಕಿಕೊಟ್ಟ ಇರುವಂತಹ ಕೆಲವೊಂದು ವಿಚಾರವನ್ನು ನಾವು ಮೌಡ್ಯ  ನಾವು ಕರೆಯುತ್ತೇವೆ.ಆದರೆ ಹಿಂದಿನ ಕಾಲದಲ್ಲಿ ಮಾಡಿದಂತಹ ಹಲವಾರು ವಿಚಾರಗಳು ಇವಾಗಲು ಕೂಡ ವೈಜ್ಞಾನಿಕವಾಗಿ ಕರೆಕ್ಟ್ ಅಂತ ಹೇಳುತ್ತಾರೆ

ಕೆಲವೊಂದು ವೈಜ್ಞಾನಿಕ ತಜ್ಞರು. ಹಾಗಾದರೆ ಬನ್ನಿ ಇವತ್ತು ನಾವು ಯಾವ ದಿಕ್ಕಿಗೆ ತಲೆ ಮಾಡಿ ಮಲಗಿದ್ದಾರೆ ಅಪಾಯ ಆಗುತ್ತದೆ ಎನ್ನುವುದರ ಬಗ್ಗೆ ವಿಶ್ಲೇಷಿಸೋಣ ಹಾಗೂ ಇದರ ಬಗ್ಗೆ ವೈಜ್ಞಾನಿಕ ವಾದಂತಹ ಹಿನ್ನೆಲೆಯನ್ನು ಕೊಂಚ ತಿಳಿದುಕೊಳ್ಳೋಣ.ನಮ್ಮ ಹಿರಿಯರು ಹೇಳುವ ಹಾಗೆ ಉತ್ತರದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಯನ್ನು ಮಾಡಿ ಮಲಗಬಾರದು ಏಕೆಂದರೆ ಇದಕ್ಕೆ ವೈಜ್ಞಾನಿಕವಾಗಿಯೂ ಕೂಡ ಕೆಲವೊಂದು ಕಾರಣಗಳು ಇವೆ, ಉತ್ತರದಿಕ್ಕಿನಲ್ಲಿ ಹೆಚ್ಚಾಗಿ ಆಯಸ್ಕಾಂತೀಯ ಗುಣವನ್ನು ಹೊಂದಿರುತ್ತದೆ ಇದರಿಂದಾಗಿ ಉತ್ತರ ದಿಕ್ಕನ್ನು ಕಾಂತಿಯ ದಿಕ್ಕು ಎಂದು ಕೂಡ ಕರೆಯುತ್ತಾರೆ,

ಇದರಿಂದಾಗಿ ನೀವು ಉತ್ತರ ದಿಕ್ಕಿಗೆ ಮಲಗಿದೆ ಕೊಂಡಿದ್ದ ಆದಲ್ಲಿ ನಮ್ಮ ದೇಹ ಕಾಂತಿಯ ದಿಕ್ಕು ಹಾಗೂ ಭೂಮಿಯ ಕಾಂತಿ ದಿಕ್ಕುಗಳನ್ನು ನಡುವೆ ಸಂಬಂಧವನ್ನು ಹೊಂದಿದೆ ಇದರಿಂದಾಗಿ ನಮ್ಮ ದೇಹದ ಮೇಲೆ ಸಿಕ್ಕಾಪಟ್ಟೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಅಭಿಪ್ರಾಯ.  ಇದರಿಂದಾಗಿ ನಮ್ಮ ದೇಹದ ಮೇಲೆ ಹಲವಾರು ರೀತಿಯಾದಂತಹ ದುಷ್ಟ ಪರಿಣಾಮಗಳು ಉಂಟಾಗುತ್ತವೆ ಅವುಗಳು ಯಾವುವು ಅನ್ನೋದನ್ನ ನಾವು ಕೆಳಗಡೆ ಕೊಟ್ಟಿದ್ದೇವೆ ನೋಡಿ.ನಮ್ಮ ಹೃದಯದ ಮೇಲೆ ಕೂಡ ಇದು ತುಂಬಾ ಅಪಾಯಕಾರಿ ಅಂತಹ ಅಡೆತಡೆಯನ್ನು ಉಂಟುಮಾಡುತ್ತದೆ,

ಉತ್ತರದಿಕ್ಕಿನಲ್ಲಿ ಮಲಗುವುದರಿಂದ ನಮ್ಮ ತಲೆಯಲ್ಲಿ ಒಳ್ಳೆಯ ಅದಂತಹ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ, ಅದಲ್ಲದೆ ನಮ್ಮ ಹೃದಯದಲ್ಲಿ ರಕ್ತವು ಪಂಪ್ ಆಗುವುದನ್ನು ಸ್ವಲ್ಪ ವಿಳಂಬವಾಗಿ ಆಗುತ್ತದೆ. ಈ ರೀತಿಯಾದಂತಹ ಸಮಸ್ಯೆ ಏನಾದರೂ ಆಗಿದ್ದಲ್ಲಿ ನಿಜವಾಗ್ಲೂ ಅದು ಇನ್ನು ದೊಡ್ಡ ದೊಡ್ಡ ಕಾಯಿಲೆಗಳಿಗೆ ತಿರುಗುತ್ತದೆ .

ಅಂದರೆ ಹೃದಯಾಘಾತ ಪ್ಯಾರಲಿಸಿಸ್ ಹಾಗೂ ಇನ್ನಿತರ ರೋಗಗಳನ್ನು ಬರುವಂತಹ ಸಾಧಕ ತುಂಬಾ ಹೆಚ್ಚಾಗಿರುತ್ತದೆ. ಆದುದರಿಂದ ಯಾವುದೇ ಕಾರಣಕ್ಕೂ ಹಿರಿಯರ ಹೇಳುವಹಾಗೆ ಉತ್ತರದಿಕ್ಕಿಗೆ ಯಾವುದೇ ಕಾರಣಕ್ಕೂ ಮಲಗಬಾರದು. ನಮ್ಮ ಹಿರಿಯರು ಯಾವುದನ್ನು ಕೂಡ ವೈಜ್ಞಾನಿಕ ಹಿನ್ನೆಲೆ ಇಲ್ಲದೆ ಆವಾಗಿನ ಕಾಲದಲ್ಲಿ ರೀತಿಯಾದಂತಹ ಮಾತನ್ನು ಹೇಳಿಲ್ಲ ಆದರೆ ಅವರ ಮಾತನ್ನು ನಾವು ಧರಿಸಬಾರದು ಅದರಲ್ಲಿ ಆಗಿರುವಂತಹ ವೈಜ್ಞಾನಿಕ ವಾದಂತಹ ಕಾರಣವನ್ನು ತಿಳಿದುಕೊಂಡರೆ ತುಂಬಾ ಒಳ್ಳೆಯದು. ಈ ಲೇಖನ ದಿನವಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡಬೇಡಿ .

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ