ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಮಾಹಿತಿಯಲ್ಲಿ ನಂದಿಯ ಬಳಿ ಅಂದರೆ ನನ್ನ ಕಿವಿಯಲ್ಲಿ ಈ ರೀತಿಯಾಗಿ ನೀವೇನಾದರೂ ಹೇಳಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ಪರಿಹಾರವಾಗುತ್ತವೆ ಹಾಗೂ ನೀವು ಜೀವನದಲ್ಲಿ ಅಂದುಕೊಂಡಿರುವ ಕೋರಿಕೆಗಳು ಕೂಡ ಈಡೇರುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿದರೆ ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ಕೂಡ ಅಂದರೆ ಶಿವನ ದೇವಸ್ಥಾನಗಳಲ್ಲಿ ನಂದಿ ವಿಗ್ರಹವನ್ನು ನಾವು ನೋಡಬಹುದಾಗಿದೆ. ಮಹಾಶಿವನ ದೇವಸ್ಥಾನದಲ್ಲಿ ನಂದಿವಿಗ್ರಹ ಯಾವಾಗಲೂ ಇದ್ದೇ ಇರುತ್ತದೆ.ಹಾಗಾಗಿಯೇ ನಿಮ್ಮ ಜೀವನದಲ್ಲಿ ಏನಾದರೂ ಕೋರಿಕೆಗಳನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ ಹತ್ತಿರ ಹೇಳಿಕೊಂಡರೆ ನಿಮ್ಮ ಕೋರಿಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ
ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಅವನ ಹತ್ತಿರ ಬೇಡಿಕೆಗಳನ್ನು ಹೇಳುತ್ತಾರೆ ಆದರೆ ಕೇಳಿಕೊಳ್ಳುವುದಿಲ್ಲ ಆದರೆ ನೀವು ಶಿವನು ಹತ್ತಿರ ಕೋರಿಕೆಗಳನ್ನು ಕೇಳಿಕೊಳ್ಳುವ ಮೊದಲಿಗೆ ನಂದಿಯ ಕಿವಿಯ ಒಳಗಡೆ ಕೋರಿಕೆಗಳನ್ನು ಹೇಳಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಅಂದರೆ ನೀವು ಜೀವನದಲ್ಲಿ ಅಂದುಕೊಂಡಿದ್ದು ಇರುವಂತಹ ಕೋರಿಕೆಗಳು ಆದಷ್ಟು ಬೇಗ ಈಡೇರುತ್ತವೆ ಎಂದು ನಂಬಲಾಗಿದೆ ಸ್ನೇಹಿತರೆ. ಹಾಗಾದರೆ ಮಹಾಶಿವನ ಬದಲು ನಂದಿ ಹತ್ತಿರ ಮೊದಲು ಕೋರಿಕೆಗಳನ್ನು ಕೇಳಿಕೊಂಡರೆ ಅವು ಯಾಕೆ ಬೇಗ ಈಡೇರುತ್ತವೆ ಎನ್ನುವುದಕ್ಕೆ ಒಂದು ಕಾರಣ ಇದೆ.
ಆ ಕಾರಣ ಏನೆಂದರೆ ಮಹಾಶಿವನಿಗೆ ಅತ್ಯಂತ ಪ್ರಿಯವಾದ ಅಂತಹ ನಂದಿಗೆ ನೀವು ಮೊದಲು ಬೇಡಿಕೆಗಳನ್ನು ಇಟ್ಟಿದೆ ಆದಲ್ಲಿ ನಂದಿಯು ಶಿವನಿಗೆ ಆದಷ್ಟು ಬೇಗ ನಿಮ್ಮ ಕೋರಿಕೆಗಳನ್ನು ಶಿವನ ಹತ್ತಿರ ಮುಟ್ಟಿಸುತ್ತಾನೆ ಎನ್ನುವ ಪ್ರತೀತಿಯಿದೆ ಸ್ನೇಹಿತರೆ ಹಾಗಾಗಿ ಮೊದಲು ನೀವು ಯಾವುದೇ ದೇವಸ್ಥಾನಕ್ಕೆ ಹೋಗಿದ್ದರು ಕೂಡ ಮೊದಲು ನನ್ನ ಹತ್ತಿರ ನೀವು ಬೇಡಿಕೆಗಳನ್ನು ಆದಷ್ಟು ಬೇಗ ನಿಮ್ಮ ಬೇಡಿಕೆಗಳು ಈಡೇರುತ್ತವೆ ಸ್ನೇಹಿತರೆ.ಇದು ಸಾಮಾನ್ಯವಾಗಿ ಮಹಾಶಿವನಿಗೆ ನೀರಲ್ಲಿ ಅಭಿಷೇಕ ಮಾಡಿ ಒಂದು ಬಿಲ್ವಪತ್ರೆಯನ್ನು ಅರ್ಪಿಸಿದರೆ ಸಾಕು ಅವನು ನಿಮ್ಮ ಬಯಕೆಗಳನ್ನೆಲ್ಲಾ ಈಡೇರಿಸುತ್ತಾನೆ.
ಹಾಗಾಗಿ ಹಲವಾರು ಭಕ್ತರು ಮಹಾಶಿವನ ಭಕ್ತರಾಗಿದ್ದಾರೆ ಹಾಗೂ ಪ್ರತಿ ಸೋಮವಾರ ಮಹಾ ಶಿವನನ್ನು ಪೂಜಿಸಲಾಗುತ್ತದೆ ಹಾಗಾಗಿ ಅಂದಿನ ದಿವಸ ನಂದಿಯನ್ನು ಕೂಡ ಈ ರೀತಿಯಾಗಿ ಬೇಡಿಕೊಂಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ ಎಂದು ಹೇಳಬಹುದು ಸ್ನೇಹಿತರೆ.ಹಾಗಾಗಿ ಇನ್ನು ಮುಂದೆ ದೇವಸ್ಥಾನಕ್ಕೆ ಹೋದರೆ ನೀವು ಮೊದಲಿಗೆ ನಂದಿ ಹತ್ತಿರ ಕಿವಿಯಲ್ಲಿ ನಿಮ್ಮ ಬೇಡಿಕೆಗಳನ್ನು ಇಟ್ಟು ನೋಡಿ ನಿಮ್ಮ ಬೇಡಿಕೆಗಳು ಆದಷ್ಟು ಬೇಗ ನಿಮಗೆ ಗೊತ್ತಿಲ್ಲದೇ ಈಡೇರುತ್ತವೆ ಸ್ನೇಹಿತರೆ.
ಮಹಾಶಿವನು ಸಾಮಾನ್ಯವಾಗಿ ಎಲ್ಲರಿಗೂ ಕೂಡ ಅತ್ಯಂತ ಪ್ರಿಯವಾದ ಆ ದೇವರಲ್ಲಿ ಒಬ್ಬನು ಹಾಗಾಗಿ ಒಂದು ದೇವರಿಗೆ ಅಂದರೆ ಶಿವನಿಗೆ ಹೇಳುವುದಕ್ಕಿಂತ ಮೊದಲು ನಂದಿ ವಿಗ್ರಹಕ್ಕೆ ನೀವು ಕೋರಿಕೆಗಳನ್ನು ಅಂದರೆ ಕಿವಿಯಲ್ಲಿ ಕೋರಿಕೆಗಳನ್ನು ಕೇಳಿಕೊಂಡರೆ ಸಾಕು ನಿಮ್ಮ ಯಾವುದೇ ರೀತಿಯಾದಂತಹ ಕೋರಿಕೆಗಳು ಇದ್ದರೂ ಕೂಡ ಅವುಗಳ ಬಲುಬೇಗನೆ ಈಡೇರುತ್ತವೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿಯನ್ನು ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ