ನಿಮಗೆಲ್ಲರಿಗೂ ತಿಳಿದೇ ಇದೆ ಉಪ್ಪಿನ ಮಹತ್ವ ನಮ್ಮ ಹಿರಿಯರು ಉಪ್ಪಿನ ಮೇಲೆ ಒಂದು ಗಾದೆಯನ್ನೇ ಕಟ್ಟಿದ್ದಾರೆ ಅದೇನೆಂದರೆ ಸ್ನೇಹಿತರೇ ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ ಅಂತ ಅಲ್ವಾ ಸ್ನೇಹಿತರೇ ಈ ಗಾದೆಗೆ ತುಂಬಾನೇ ಅರ್ಥವಿದೆ ಅದಲ್ಲದೆ ನಾವು ಉಪ್ಪನ್ನು ನಮ್ಮ ಪ್ರತಿ ದಿನ ಆಹಾರದಲ್ಲಿ ಬಳಸುತ್ತೇವೆ ಅದಲ್ಲದೆ ರುಚಿಗೆ ಉಪ್ಪು ಇರಲೇಬೇಕು ಇದು ನಾಲಿಗೆಗೆ ರುಚಿ ಹೇಗೆ ಕೊಡುತ್ತದೋ ಈ ಒಂದು ಉಪ್ಪಿಗೆ ಅದೇ ತರಹದ ಹಲವಾರು ಉಪಯೋಗಗಳು ಕೂಡ ಇವೆ.
ಆದ್ದರಿಂದ ಅಂತಹ ಒಂದು ಮನೆಯಲ್ಲಿಯೇ ಸಾಮಾನ್ಯವಾಗಿ ಸಿಗುವಂತಹ ಉಪ್ಪಿನ ಮಹತ್ವವನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಇದರ ಬಗ್ಗೆ ನಿಮಗೂ ಕೂಡ ಹೆಚ್ಚಿನ ಮಾಹಿತಿ ಬೇಕೆಂದರೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಉಪ್ಪಿನ ಅನೇಕ ಹಲವಾರು ಉಪಯೋಗಗಳನ್ನು ತಿಳಿದುಕೊಳ್ಳಿ ಸ್ನೇಹಿತರೇ ಮಾಹಿತಿಯನ್ನು ನೋಡಿದ ನಂತರ ನಿಮ್ಮ ಗೆಳೆಯರಿಗೂ ಕೂಡ ಮರೆಯದೆ ಶೇರ್ ಮಾಡಿ .ಸಾಮಾನ್ಯವಾಗಿ ಉಪ್ಪು ಅಂದರೆ ನಮಗೆ ನೆನಪಿಗೆ ಬರುವುದು ರುಚಿ ಅಂತ ಅಲ್ವಾ ಅಡುಗೆಗೆ ಉಪಯೋಗಿಸುವ ಈ ಒಂದು ಉಪ್ಪನ್ನು ಮನೆಯಲ್ಲಿ ಇಡುವುದರಿಂದ ಸಾಕಷ್ಟು ಉಪಯೋಗಗಳಿವೆ ,
ಅದರಲ್ಲಿ ಮೊದಲನೆಯದ್ದು ಮನೆಯಲ್ಲಿ ವಾಸ್ತು ದೋಷವಿದ್ದರೆ ಉಪ್ಪಿನಿಂದ ಅದನ್ನು ಪರಿಹಾರ ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ ಉಪ್ಪನ್ನು ಒಂದು ಗಾಜಿನ ಬಾಟಲಿಗೆ ತುಂಬಿ ಇಡುವುದರಿಂದ ಮನೆಯಲ್ಲಿ ವಾಸ್ತು ದೋಷ ಪರಿಹಾರವಾಗುತ್ತದೆ.ಮತ್ತು ಮನೆಯಲ್ಲಿರುವಂತಹ ನೆಗೆಟಿವ್ ಎನರ್ಜಿಯನ್ನು ಈ ಒಂದು ಉಪ್ಪು ದೂರ ಮಾಡುತ್ತದೆ ಗಂಡ ಹೆಂಡತಿಯ ಕಲಹ ವಿದ್ದರೆ ಈ ಒಂದು ಉಪ್ಪನ್ನು ಒಂದು ಮುಷ್ಟಿಯಲ್ಲಿ ಹಿಡಿದು ಒಂದು ಸಣ್ಣ ಗಾಜಿನ ಬಾಟಲಿಗೆ ಹಾಕಿ ಮಲಗಿಕೊಳ್ಳುವ ಕೋಣೆಯಲ್ಲಿ ಇಡುವುದರಿಂದ ಗಂಡ ಹೆಂಡತಿಯ ಕಲಹ ದೂರವಾಗುತ್ತದೆ .
ಅಷ್ಟೇ ಅಲ್ಲದೆ ಸಾಮಾನ್ಯವಾಗಿ ಹೆಂಗಸರು ಉಪ್ಪನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿ ಇಟ್ಟಿರುತ್ತಾರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅದು ಹೇಗೆ ಅಂದರೆ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿಯನ್ನು ಹೀರಿಕೊಂಡು ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಆದ್ದರಿಂದ ಉಪ್ಪನ್ನು ಗಾಜಿನ ಬಾಟಲಿಗೆ ಹಾಕಿ ಇಡಬೇಕು .ವಾರದ ಆರು ದಿನ ಮನೆಯನ್ನು ಶುಚಿಗೊಳಿಸುವಾಗ ನೀರಿಗೆ ಚಿಟಕಿ ಕಲ್ಲು ಉಪ್ಪನ್ನು ಅಥವಾ ಪುಡಿ ಉಪ್ಪನ್ನು ಹಾಕಿ ಮನೆಯನ್ನು ಶುಚಿ ಮಾಡಬೇಕು ಈ ಒಂದು ನೀರನ್ನು ನಂತರ ಮನೆಯ ಬಚ್ಚಲಿಗೆ ಚೆಲ್ಲಬೇಕಾಗುತ್ತದೆ .
ವಾರದ ಏಳು ದಿನಗಳಲ್ಲಿ ಗುರುವಾರದ ದಿನ ನೀರಿಗೆ ಉಪ್ಪನ್ನು ಹಾಕದೇ ಮನೆ ಹರಿಸಬೇಕು ಇದರ ಬದಲು ಆ ಒಂದು ನೀರಿಗೆ ಫಿನಾಯಿಲ್ ಅನ್ನು ಹಾಕಿ ಒರೆಸಬಹುದು ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ದೂರವಾಗುತ್ತದೆ .ನೋಡಿದ್ರಲ್ಲ ಸ್ನೇಹಿತರ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಿ ಬೇಕೆಂದರೆ ಉಪ್ಪನ್ನು ಈ ರೀತಿಯಾಗಿ ಬಳಸಿ ನೋಡಿ ನಿಜಕ್ಕೂ ನಿಮಗೆ ಒಳ್ಳೆಯ ಒಂದು ಫಲಿತಾಂಶ ನಿಮಗೆ ದೊರಕುತ್ತದೆ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಮರೆಯದೆ ಈ ಮಾಹಿತಿಗೆ ಒಂದು ಮೆಚ್ಚುಗೆಯನ್ನು ನೀಡಿ ಧನ್ಯವಾದಗಳು .