ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಚಟುವಟಿಕೆಯಲ್ಲಿ ನಾವು ಹಲವು ರೀತಿಯಾದಂತಹ ಸಮಸ್ಯೆಯನ್ನು ಪ್ರತಿದಿನವೂ ಕೂಡ ನೋಡುತ್ತಲೇ ಇರುತ್ತವೆ ಮತ್ತು ಅದನ್ನು ಎದುರಿಸಲು ಹಲವು ಪ್ರಯತ್ನವನ್ನು ಪಡುತ್ತೇವೆ. ಅಂತಹ ದೈನಂದಿನ ಚಟುವಟಿಕೆಗಳಲ್ಲಿ ನಾವು ಸಂಕಷ್ಟಹರ ಗಣಪತಿಯ ಪೂಜೆಯನ್ನು ಮಾತ್ರ ಮರೆಯದೆ ತಪ್ಪದೆ ಮಾಡುತ್ತಾ ಬರಬೇಕು ಹಾಗೆ ಮಾಡುವಾಗ ಅದರಿಂದ ನಮಗೆ ಬಹಳಷ್ಟು ಒಳ್ಳೆಯ ಕಾರ್ಯಗಳು ಸಿದ್ದಿಗೆ ಬರುತ್ತದೆ ಮತ್ತು ನಮಗೆ ಇರುವಂತಹ ದೋಷಗಳೆಲ್ಲವೂ ನೀಗಿ ಸಂಕಟ ವಿಮೋಚಕನಾದಂತಹ ಸಂಕಷ್ಟ ಹರನಾದಂತಹ ಗಣಪತಿಯ ವರವು ಸಿಗುತ್ತದೆ.
ಇನ್ನು ಇದರ ಜೊತೆಗೆ ನಮಗೆ ಗಣಪತಿ ಎಂದರೆ ಮೊದಲು ನೆನಪಾಗುವುದು ಸಂಕಷ್ಟ ವಿಮೋಚನೆ ಮತ್ತು ಆತ ನಮ್ಮ ವರಗಳನ್ನು ಕೇಳಿ ಕೊಡುವಂತಹ ದೇವ ಮತ್ತು ನಮಗೆ ಬೇಕಾಗಿರುವಂತಹ ಎಲ್ಲಾ ಸಮಸ್ಯೆಗಳಿಗೂ ಕೂಡ ಸೂಕ್ತ ಪರಿಹಾರವನ್ನು ನೀಡುವಂತಹ ಏಕೈಕ ದೇವರು ಎಂದರೆ ಅದು ಗಣೇಶ ಹೀಗಿರುವಾಗ ಗಣೇಶನನ್ನು ನಾವು ಬೇರೆ ಬೇರೆ ರೀತಿಯಾಗಿಯೂ ಕೂಡ ನೋಡಿರುತ್ತೇವೆ ಆದರೆ ಗಣೇಶನನ್ನು ಯಾವ ರೀತಿಯಾಗಿ ಸ್ಮರಿಸಬೇಕು ಯಾವೆಲ್ಲ ವಿಧಿ ವಿಧಾನಗಳನ್ನು ನಾವು ಉಪಯೋಗಿಸಿ ಆತನನ್ನು ಒಲಿಸಿಕೊಳ್ಳಬೇಕು ಈ ಎಲ್ಲದರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರಬೇಕು ಆಗ ಮಾತ್ರ ಗಣೇಶ ನಮಗೆ ಒಲಿಯುವುದು ಕೂಡ.
ಇನ್ನು ನಮ್ಮೆಲ್ಲರಿಗೂ ಗೊತ್ತಿರುವಂತೆ ಗಣೇಶ ಬಹಳ ಬುದ್ಧಿವಂತ ಕೂಡ ಹೌದು ಮತ್ತು ಸರಿಯಾದ ಸಮಯಕ್ಕೆ ಬಂದು ಸಹಾಯ ಮಾಡುತ್ತಾನೆ ಎಂಬುದು ಕೂಡ ನಿಜ ಹಾಗಾಗಿ ಗಣೇಶನನ್ನು ಎಲ್ಲರೂ ಕೂಡ ಬಹಳ ಇಷ್ಟದಿಂದ ಪ್ರಾರ್ಥಿಸುತ್ತಾರೆ ಮತ್ತು ಗಣೇಶ ಚತುರ್ಥಿಯ ದಿನದಂದು ನಾವು ಯಾವುದೇ ಒಳ್ಳೆ ಕೆಲಸಕ್ಕೆ ಕೈ ಹಾಕಿದರು ಮತ್ತು ಯಾವುದೇ ಕೆಲಸವನ್ನು ಮಾಡಿದರು ಕೂಡ ಅದೆಲ್ಲವೂ ಕೂಡ ನಾವು ಇಷ್ಟಪಟ್ಟಂತೆ ನೆರವೇರುತ್ತದೆ ಮತ್ತು ಗಣೇಶ ಚತುರ್ಥಿಯ ದಿನದಂದು ನಾವು ಕೈ ಹಾಕುವಂತ ಎಲ್ಲಾ ಕೆಲಸಗಳು ಕೂಡ ಸಫಲವಾಗುತ್ತದೆ ಎಂದು ಪುರಾಣಗಳೆ ಹೇಳುತ್ತವೆ…
ಇನ್ನು ಇದರ ಜೊತೆ ಜೊತೆಗೆ ನಮಗೆ ಗೊತ್ತಿರುವಂತೆ ನಮ್ಮ ಪುರಾಣಗಳಲ್ಲಿ ಹಲವು ರೀತಿಯದಂತಹ ಗಣೇಶ ವಿಗ್ರಹವನ್ನು ಮನೆಯಲ್ಲಿ ಇಡುವಂತಹ ಪದ್ಧತಿಯು ಇದೆ ಅದರಲ್ಲಿ ನಮಗೆ ಗೊತ್ತಿರುವ ಪ್ರಕಾರ ನಾವು ಯಾವಾಗಲೂ ಕೂಡ ಸುಂಟಿಲು ಎಡಭಾಗಕ್ಕೆ ಇರುವಂತಹ ಗಣೇಶನನ್ನು ಮಾತ್ರ ಮನೆಗೆ ತರಬೇಕು ಎಂದು ಎಲ್ಲರಿಗೂ ಕೂಡ ಗೊತ್ತಿದೆ ಅಂತಹ ಆಚಾರ ವಿಚಾರಗಳು ನಮಗೆ ಗೊತ್ತಿರುವ ಕಾರಣ ನಾವು ಅದನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಆಗ ಮಾತ್ರ ಅದು ನಮಗೆ ಯಶಸ್ವಿಯಾಗಿ ಪರಿಣಾಮವಾಗುತ್ತದೆ ಮತ್ತು ಗಣೇಶನ ಕೃಪಕಟಾಕ್ಷ ನಮ್ಮ ಮೇಲೆ ಸದಾ ಕಾಲ ಇರುತ್ತದೆ ಮತ್ತು ಆತನ ವರ ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.
ಇನ್ನು ಇದರ ಜೊತೆಗೆ ಸೂರ್ಯಗ್ರಹದ ಸಂಕಟವನ್ನು ಹೊಂದಿರುವವರು ಮನೆಯಲ್ಲಿ ಕೆಂಪು ಚಕ್ಕೆಯಿಂದ ಮಾಡಿದಂತಹ ಗಣೇಶ ವಿಗ್ರಹವನ್ನು ಇಟ್ಟು ಪೂಜೆ ಮಾಡುವುದರಿಂದ ಅವರಿಗಿರುವಂತಹ ಎಲ್ಲ ಸಮಸ್ಯೆಗಳು ನೀಗ್ಗು ಹೋಗುತ್ತದೆ ಮತ್ತು ಅವರು ಹಲವು ರೀತಿಯಾದಂತಹ ಉದ್ಯೋಗ ಸಮಸ್ಯೆ ಮತ್ತು ಆದಾಯ ಸಮಸ್ಯೆ ಇಂತಹ ಅನೇಕ ವಿಚಾರಗಳ ಬಗ್ಗೆ ಬಹಳಷ್ಟು ಕಷ್ಟಪಡುತ್ತಾ ಇರುತ್ತಾರೆ ಅಂತಹ ಸಮಯದಲ್ಲಿ ಇಂತಹ ಉಪಾಯಗಳು ಬಹಳಷ್ಟು ಸಹಾಯ ಮಾಡುತ್ತದೆ ಮತ್ತು ಅವರಿಗಿರುವಂತಹ ಕಷ್ಟವೆಲ್ಲವೂ ಕೂಡ ಪರಿಹಾರವಾಗುತ್ತದೆ.
ಇನ್ನೂ ಇದರ ಜೊತೆಗೆ ಚಂದ್ರಗ್ರಹದಿಂದ ಬಳಲುತ್ತಿರುವಂತಹ ಅಂದರೆ ಚಂದ್ರ ಗ್ರಹದ ಸಂಕಷ್ಟದಿಂದ ಬಳಲುತ್ತಿರುವಂತಹ ಯಾರೇ ಆಗಲಿ ಮನೆಯಲ್ಲಿ ಬೆಳ್ಳಿಯ ಸಿದ್ಧಿವಿನಾಯಕನ ಮೂರ್ತಿಯನ್ನು ಇಟ್ಟು ಪೂಜೆ ಮಾಡುವದರಿಂದ ಮತ್ತು ಪ್ರತಿ ಮಂಗಳವಾರ ಸಿದ್ಧಿವಿನಾಯಕನ ದರುಶನ ಮಾಡಿ ತಮ್ಮ ಸಂಕಲ್ಪವನ್ನು ಈಡೇರಿಸುವಂತೆ ಪ್ರಾರ್ಥಿಸುವುದರಿಂದ ಅವರಿಗೆ ಇರುವಂತಹ ಅನೇಕ ರೀತಿಯಾದಂತಹ ವೈಯಕ್ತಿಕ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಮತ್ತು ಅದರಿಂದ ಅವರು ಹೊರಗಡೆ ಬರುತ್ತಾರೆ ಮತ್ತು ಅವರಿಗಿರುವಂತಹ ಎಲ್ಲಾ ರೀತಿಯಾದಂತಹ ದೋಷಗಳು ನೀಗುತ್ತದೆ ಮತ್ತು ಅವರ ಜೀವಿತದಲ್ಲಿ ಅವರು ಉನ್ನತಿಯನ್ನು ಸಾಧಿಸುತ್ತಾರೆ.