Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಜೀವನದಲ್ಲಿ ನೀವು ಅತೀಯಾದಾ ಕಷ್ಟ ಅನುಭವಿಸಿದ್ದರೆ ನಾಲ್ಕು ದಿಕ್ಕುಗಳಿಗೆ ಈ ವಸ್ತುವನ್ನು ಹೀಗೆ ಇಟ್ಟು ನೋಡಿ! ರಾತ್ರೋರಾತ್ರಿ ಪವಾಡ ನಡೆಯುತ್ತದೆ!..

ನಮಸ್ಕಾರ ವೀಕ್ಷಕರೇ ನಾವು ನಮ್ಮ ಜೀವನದಲ್ಲಿ ಹಲವು ಕಷ್ಟ ಸುಖಗಳನ್ನು ಕಂಡು ಬೆಳೆಯಬೇಕು ಆಗಲೇ ನಮಗೆ ಎರಡರ ರುಚಿ ಗೊತ್ತಾಗುವುದು ಮತ್ತು ಎರಡರಲ್ಲಿಯೂ ನಮ್ಮ ಜೀವನವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬ ವಿಚಾರ ತಿಳಿದು ಬರುತ್ತದೆ ಹಾಗಾಗಿ ಅಂತಹ ವಿಚಾರಗಳಲ್ಲಿ ಸರಿಯಾದ ರೀತಿಯಾಗಿ ಜ್ಞಾನ ವಿವೇಕವನ್ನು ಹೊಂದಿರಬೇಕಾಗುತ್ತದೆ ಮತ್ತು ಕೆಲವೊಮ್ಮೆ ನಮ್ಮ ಕಷ್ಟಗಳು ಮೇಲಿಂದ ಮೇಲೆ ಬರುತ್ತಲೇ ಇರುತ್ತದೆ ಎಷ್ಟೇ ಒಳ್ಳೆಯದು ಇದ್ದರೂ ಕೂಡ ಯಾವಾಗಲೂ ಕೂಡ ಕಷ್ಟಗಳು ನಮ್ಮನ್ನು ಬಿಟ್ಟು ಹೋಗದ ರೀತಿಯಲ್ಲಿ ಹಿಡಿದುಕೊಂಡಿರುತ್ತದೆ. ಅಂತಹ ಸಮಯದಲ್ಲಿ ಏನು ಮಾಡಬೇಕು ಎಂದು ನೋಡೋಣ.

ಮೊದಲಿಗೆ ನಾವು ಯಾವಾಗಲೂ ಕೂಡ ನಮ್ಮ ಜೀವನದಲ್ಲಿ ನಮ್ಮ ಕರ್ಮನೂಫಲಗಳನ್ನು ಹಿಂದಿನ ಜನ್ಮದ ಕರ್ಮಾನುಫಲಗಳೆ ಇದರ ಜೀವನದಲ್ಲಿ ನಾವು ಅನುಭವಿಸುವಂತಹ ಕೆಲವು ಅಂಶಗಳು ಆಗಿ ಉಳಿದುಕೊಳ್ಳುತ್ತದೆ ಹಾಗಾಗಿ ಅಂತಹ ವಿಚಾರಗಳಲ್ಲಿ ನಾವು ಬಹಳ ಎಚ್ಚರವನ್ನು ವಹಿಸಬೇಕು ಮತ್ತು ಅಂತಹ ವಿಚಾರದಲ್ಲಿ ಎಲ್ಲರೂ ಕೂಡ ಬಹಳ ಶ್ರದ್ಧೆಯಿಂದ ಇರಬೇಕು ಹಾಗಾದರೆ ಯಾವೆಲ್ಲ ವಿಚಾರದಲ್ಲಿ ನಾವು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಎಂದು ತಿಳಿದುಕೊಳ್ಳಬೇಕಿದೆ ಮತ್ತು ಯಾವೆಲ್ಲ ವಿಚಾರವನ್ನು ಮಾಡಿದಾಗ ನಾವು ಎಚ್ಚರಿಕೆಯಿಂದ ಇರಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳಬೇಕು.

ಮೊದಲಿಗೆ ಹಲವು ಪರಿಹಾರಗಳನ್ನು ಇಂದು ನಾವು ತಿಳಿದುಕೊಳ್ಳೋಣ ಮತ್ತು ಹಲವು ರೀತಿಯಾದಂತಹ ಪರಿಹಾರಗಳು ಹಲವು ಸಂದರ್ಭಗಳಲ್ಲಿ ಹಲವು ಸಮಯಗಳಲ್ಲಿ ಉಪಯೋಗಿಸುತ್ತಾ ಹೋಗುವುದು ಬಹಳ ಒಳ್ಳೆಯದು. ಇನ್ನು ನಾವು ಮನೆಯಲ್ಲಿ ಪೂಜೆ ಮಾಡುವಾಗ ಯಾವಾಗಲೂ ಕೂಡ ದೇವರಿಗೆ ಧೂಪವನ್ನು ಸುಡುತ್ತೇವೆ ಆ ರೀತಿಯಾಗಿ ಧೂಪವನ್ನು ಸುಡುವ ಸಮಯದಲ್ಲಿ ನಾವು ಕರ್ಪೂರದ ಜೊತೆಗೆ ನಾಲ್ಕು ಲವಂಗವನ್ನು ಹಾಕಿ ಉರಿಸಿದರೆ ಅದರ ಸುವಾಸನೆಗೆ ಮನೆಯಲ್ಲಿರುವಂತಹ ನಕಾರಾತ್ಮಕ ಕ್ರಿಯೆಗಳು ದೂರವಾಗುತ್ತದೆ. ಇದು ಮೊದಲನೆಯ ಪರಿಹಾರವೂ ಮತ್ತು ಇದು ಒಳ್ಳೆಯದು.

ಇನ್ನು ಎರಡನೆಯದಾಗಿ ಮನೆಯಲ್ಲಿ ದೀಪವನ್ನು ಉರಿಸುವಾಗ ದೀಪದ ಜೊತೆಗೆ ನಾಲ್ಕು ಲವಂಗವನ್ನು ಹಾಕಬೇಕು ಕಾರಣ ದೀಪದ ಜೊತೆ ಲವಂಗ ಹೇಗೆ ಉರಿಯುತ್ತದೆಯೋ ಅದೇ ರೀತಿಯಾಗಿ ಮನೆಯಲ್ಲಿರುವಂತಹ ನಕಾರಾತ್ಮಕ ಕ್ರಿಯೆಗಳ ಕಾಟವು ಉರಿದು ಹೋಗುತ್ತದೆ ಎಂಬ ನಂಬಿಕೆ ಇದೆ ಹಾಗಾಗಿ ಇಂತಹ ವಿಧಾನವು ಕೂಡ ಬಹಳ ಒಳ್ಳೆಯದು ಕೂಡಾ ಜೊತೆಗೆ ಬಹಳ ಶ್ರೇಷ್ಠವಾದದ್ದು. ಹಾಗಾಗಿ ಈ ವಿಧಾನವು ಕೂಡ ನಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಈ ವಿಧಾನಗಳು ನಮ್ಮಲ್ಲಿ ಮನೆಯಲ್ಲಿ ಕೆಲಸ ಮಾಡಿದರೆ, ಹೊರಗಡೆ ಇರುವಾಗ ಯಾವ ವಿಧಾನವು ಕೆಲಸ ಮಾಡುತ್ತದೆ ಎಂಬ ಪ್ರಶ್ನೆಗಳು ಮೂಡುತ್ತದೆ.

ಇನ್ನು ನಾವು ಹೊರಗಡೆ ಹೋದಾಗ ಮೇಲಿಂದ ಮೇಲೆ ನಕಾರಾತ್ಮಕ ದೃಷ್ಟಿಗಳು ನಮ್ಮ ಮೇಲೆ ಕೆಲಸ ಮಾಡುತ್ತಿದೆ ಎಂದು ತಿಳಿದಾಗ ಮೊದಲಿಗೆ ನಾವು ನಿಂಬೆಹಣ್ಣನ್ನು ತೆಗೆದುಕೊಂಡು ಅದಕ್ಕೆ ಲವಂಗವನ್ನು ಚುಚ್ಚುತ್ತಾ ಅದನ್ನು ನಮ್ಮ ಬಳಿಯಲ್ಲಿ ಇಟ್ಟುಕೊಂಡು ದೇವರನ್ನು ನೆನೆಸಿಕೊಂಡು ಇದ್ದಾಗ ನಮ್ಮ ಮೇಲೆ ದೃಷ್ಟಿ ಬೀಳುವುದು ಕಡಿಮೆಯಾಗುತ್ತದೆ ಮತ್ತು ಕೆಟ್ಟ ದೃಷ್ಟಿಯಿಂದ ನಾವು ತಪ್ಪಿಸಿಕೊಳ್ಳುತ್ತೇವೆ ಮತ್ತು ಇದು ಸುಲಭವೂ ಹೌದು ಮತ್ತು ಒಳ್ಳೆಯ ವಿಧಾನವು ಕೂಡ ಹೌದು ಇದು ನಮಗೆ ಬಹಳಷ್ಟು ಒಳ್ಳೆಯದನ್ನು ತೆಗೆದುಕೊಂಡು ಬಂದು ಕೊಡುತ್ತದೆ.

ಇನ್ನು ನಮ್ಮ ಕೆಲಸದ ಜಾಗದಲ್ಲಿ ನಾವು ನಷ್ಟಗಳನ್ನು ಅನುಭವಿಸುತ್ತಿದ್ದಾಗ ನಮ್ಮ ಅಂಗಡಿಗೆ ಅಂದರೆ ನಾವು ಯಾವುದಾದರೂ ಕೆಲಸವನ್ನು ಮಾಡುತ್ತಿದ್ದಾಗ ಕೆಲಸದ ಜಾಗದಲ್ಲಿ ನಾಲ್ಕು ಲವಂಗಗಳನ್ನು 4 ದೆಸೆಯಲ್ಲಿ ಅಥವಾ ದಿಕ್ಕಿನಲ್ಲಿ ಬೆಳಗ್ಗೆಯೇ ಇಡಬೇಕು ಅಂದರೆ ನಾವು ಬೆಳಗ್ಗೆ ಕೆಲಸ ಮಾಡಲು ಪ್ರಾರಂಭ ಮಾಡುವುದಕ್ಕೆ ಮುಂಚೆ ಆ ನಂತರ ನಾವು ಸಾಯಂಕಾಲ ಹೊರಡುವಾಗ ಆ ನಾಲ್ಕು ಲವಂಗಗಳನ್ನು ತೆಗೆದುಕೊಂಡು ನಾಲಕ್ಕು ದಾರಿ ಸೇರುವಂತಹ ಮಧ್ಯದಲ್ಲಿ ಅದನ್ನು ಬಿಸಾಡಿ ಹಿಂದಿರುಗದೆ ಮುಂದೆ ಸಾಗಬೇಕು ಇದು ನಮಗೆ ಕೆಲಸದಲ್ಲಾಗುವಂತಹ ನಷ್ಟಗಳನ್ನು ತಪ್ಪಿಸುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ