ನಮಸ್ಕಾರ ವೀಕ್ಷಕರೇ ನಮ್ಮ ಪ್ರತಿನಿತ್ಯದ ಜೀವನದಲ್ಲಿ ಹಲವು ರೀತಿಯದಂತಹ ಘಟನೆಗಳು ನಡೆಯುತ್ತಾ ಇರುತ್ತದೆ ಆದರೆ ನಮಗೆ ಅದೃಷ್ಟವನ್ನು ಕೊಡುವಂತಹ ಘಟನೆಗಳು ಯಾವುದು ಎಂದು ನಮಗೆ ತಿಳಿಯಲು ಬೇಗನೆ ಸಾಧ್ಯವಾಗುವುದಿಲ್ಲ ಆದರೆ ಅದು ನಮಗೆ ಅದೃಷ್ಟದ ಮೂಲಭೂತ ಸಾಧನವಾಗಿ ಬಿಟ್ಟಿರುತ್ತದೆ ಹಾಗಾಗಿಯೇ ಯಾವುದನ್ನು ಅದೃಷ್ಟವನ್ನು ತೆಗೆದುಕೊಂಡು ಬರುತ್ತದೆ ಎಂದು ಹಾಗಾದರೆ ಯೋಚನೆ ಮಾಡಿ ನಮ್ಮ ಬಳಿ ಇಟ್ಟುಕೊಳ್ಳುವುದು ಒಳ್ಳೆಯದು ಮತ್ತು ಹಲವು ವಿಚಾರಗಳು ನಮಗೆ ತಿಳಿಯದೆ ಇರುತ್ತದೆ ಅಂತಹ ವಿಚಾರಗಳನ್ನು ಕೂಡ ತಿಳಿದುಕೊಳ್ಳುವುದು ಒಳ್ಳೆಯದು ಹಾಗಾದರೆ ಅಂತಹ ವಿಚಾರಗಳು ಆದರೂ ಯಾವುದು ಎಂದು ನೋಡೋಣ ಬನ್ನಿ.
ಹಲವು ಸನ್ನಿವೇಶಗಳು ಹಲವು ರೀತಿಯಲ್ಲಿ ನಮ್ಮ ಯೋಚನೆಯನ್ನು ಬದಲಾಯಿಸಿ ಬಿಡುತ್ತದೆ ಇನ್ನು ಹಲವು ಸನ್ನಿವೇಶಗಳಲ್ಲಿ ನಾವು ಹಲವು ರೀತಿಯಾದಂತಹ ಆಹಾರಗಳನ್ನು ಸೇವಿಸುವುದರಿಂದ ಕೂಡ ನಮಗೆ ಕೆಲವು ಪರಿಣಾಮಗಳು ಕೆಟ್ಟದಾಗಿ ಬಿಡುತ್ತದೆ ಅಂತಹ ಆಹಾರಗಳನ್ನು ಕೂಡ ನಾವು ಸೇವಿಸಲು ಹೋಗಬಾರದು ಅಂತಹ ಆಹಾರಗಳ ಆದರೂ ಯಾವುದು ಎಂದು ನೋಡು, ಇದು ನಮಗೆ ಸಾಮಾನ್ಯ ವೇದಿಕೆ ಬಿಟ್ಟಿರುತ್ತದೆ ಇನ್ನು ಕೆಲವೊಮ್ಮೆ ನಾವು ಮಾಂಸಹರವನ್ನು ಒಳ್ಳೆಯ ದಿನಗಳಲ್ಲಿ ಮಾಡುವುದರಿಂದ ಕೂಡ ನಮಗೆ ಹಲವು ರೀತಿಯಾದಂತಹ ಸಮಸ್ಯೆಗಳು ಕಾಡುತ್ತದೆ.
ಒಳ್ಳೆಯ ಸಂದರ್ಭಗಳಲ್ಲಿ ಅಂದರೆ ಮನೆಯಲ್ಲಿ ಪೂಜೆ ನಡೆಯುವಂತಹ ಸಂದರ್ಭದಲ್ಲಿ ನಾವು ಮಾಂಸಹಾರವನ್ನು ಸೇವಿಸಬಾರದು ಮತ್ತು ಹಲವು ರೀತಿಯಾದಂತಹ ಹಣ್ಣುಗಳು ಕೂಡ ಕೆಲವೊಮ್ಮೆ ಸೇವಿಸಬಾರದು ಅಂತಹ ಹಣ್ಣುಗಳನ್ನು ನಮ್ಮ ಹಿರಿಯರು ಕೆಲವು ಹೇಳಿರುತ್ತಾರೆ ಇನ್ನು ಕೆಲವೊಬ್ಬರ ಪ್ರಕಾರ ಪಕ್ಷಿಗಳು ತಿಂದು ಬಿಟ್ಟ ಹಣ್ಣುಗಳನ್ನು ತಿನ್ನುವುದು ಅಪಶಕುನ ಎಂದು ತಿಳಿದುಕೊಂಡಿರುತ್ತಾರೆ ಆದರೆ ಅಂತಹ ಕೆಲಸಗಳನ್ನು ಯಾರು ಕೂಡ ಕಣ್ಣು ಮುಚ್ಚಿ ನಂಬಬೇಡಿ ಆ ರೀತಿಯಾಗಿ ಯಾವುದು ಕೂಡ ಇರುವುದಿಲ್ಲ ಹಾಗಾದರೆ ಪಕ್ಷ ತಿಂದು ಬಿಟ್ಟಿರುವಂತಹ ಹಣ್ಣು ನಮಗೆ ಒಳ್ಳೆಯ ಕೆಟ್ಟದು ಎಂಬುದರ ಬಗ್ಗೆ ನಮಗೆ ಸೂಕ್ತ ಅರಿವು ಇರುವುದು ಅವಶ್ಯಕವಾದ ಅಂಶವಾಗಿ ಇದೆ.
ಹಾಗಾದರೆ ಪಕ್ಷಿ ತಿಂದು ಬಿಟ್ಟಂತಹ ಹಣ್ಣುಗಳನ್ನು ತಿನ್ನುವುದರಿಂದ ನಮಗೆ ಒಳ್ಳೆಯದಾಗುತ್ತದೆಯೇ ಎಂದು ಕೇಳಿದರೆ ಹೌದು ಖಂಡಿತವಾಗಿಯೂ ನಾವು ಪಕ್ಷಿಗಳು ತಿಂದು ಬಿಟ್ಟಂತಹ ಹಣ್ಣುಗಳನ್ನು ತಿನ್ನುವುದರಿಂದ ನಮಗೆ ಒಳ್ಳೆಯದು ಪ್ರಾಪ್ತಿಯಾಗುತ್ತದೆ ಆದರೆ ಅದಕ್ಕೆ ಕೆಲವೊಂದು ವಿಧಾನಗಳಿವೆ ಅದು ಯಾವ ರೀತಿಯಾಗಿ ಇಂದು ತಿಳಿದುಕೊಳ್ಳೋಣ ಕೆಲವು ಪಕ್ಷಿಗಳು ಸುಮ್ಮನೆ ಹಣ್ಣುಗಳನ್ನು ತಿಂದು ಬಿಟ್ಟು ಹೋಗುತ್ತದೆ ಇನ್ನು ಕೆಲವು ಪಕ್ಷಿಗಳು ಅರ್ಧಂಬರ್ಧ ಹಣ್ಣನ್ನು ತಿಂದು ಬಿಟ್ಟು ಹೋಗುತ್ತದೆ ಇನ್ನು ಕೆಲವು ಪಕ್ಷಿಗಳು ಕೇವಲ ಹಣ್ಣನ್ನು ಕುಕ್ಕಿ ಬಿಟ್ಟು ಹೋಗಿರುತ್ತದೆ ಅಂತಹ ಹಣ್ಣುಗಳು ನಮಗೆ ಮೊದಲು ಸರಿಯಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಉತ್ತಮ.
ಯಾವ ರೀತಿಯಾದಂತಹ ಹಣ್ಣನ್ನು ಪಕ್ಷಿ ಬಿಟ್ಟು ಹೋಗಿದ್ದೆ ಎಂಬ ಅರಿವನ್ನು ನಾವು ಇಟ್ಟುಕೊಂಡಿರಬೇಕು ಇನ್ನು ಪಕ್ಷಿ ತಿಂದು ಬಿಟ್ಟ ಹಣ್ಣು ನಮಗೆ ದೇವರು ಕೊಟ್ಟಂತಹ ಪ್ರಸಾದ ಎಂದೇ ಹೇಳಬಹುದು ಅದು ಪೂಜೆಯ ಭಾವದಿಂದ ಅದನ್ನು ಕಾಣಬೇಕು ಮತ್ತು ಪಕ್ಷಿತಿದ್ದು ಬಿಟ್ಟಂತಹ ಹಣ್ಣು ನಮಗೆ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ ಎಂದು ಹಲವು ವೇದ ಪುರಾಣಗಳಲ್ಲಿಯೂ ಕೂಡ ನಾವು ನೋಡಿದ್ದೇವೆ ಹಾಗಾಗಿ ಅಂತಹ ವಿಚಾರಗಳನ್ನು ನಾವು ಸೂಕ್ತವಾಗಿ ತಿಳಿದುಕೊಳ್ಳುವುದು ಉತ್ತಮ ಇನ್ನೂ ಇದೇ ರೀತಿಯಾಗಿ ನೋಡುತ್ತಾ ಹೋಗುವುದಾದರೆ ಪಕ್ಷಿ ತಿಂದು ಬಿಟ್ಟ ಹಣ್ಣನ್ನು ಯಾವ ಉಪಾಯದಿಂದ ನಾವು ಬಳಸಬೇಕು ಎಂಬುದನ್ನು ನೋಡೋಣ.
ಪಕ್ಷಿ ತಿಂದು ಬಿಟ್ಟಂತಹ ಹಣ್ಣನ್ನು ನಾವು ಪೂಜನೆಯ ಭಾವದಿಂದ ಯಾವ ದಿನವಾದರೂ ಸರಿ ಹೋಗಿ ತೆಗೆದುಕೊಂಡು ಬರಬಹುದು ಆದರೆ ಅದನ್ನು ಕಲ್ಲಿನಿಂದ ಹೊಡೆದು ಕೆಳಗೆ ಬೀಳಿಸುವುದಾಗಲಿ ಅಥವಾ ಕೋಲಿನಿಂದ ಬೀಳಿಸುವುದಾಗಲಿ ಮಾಡದೆ ನಾವೇ ಮರವನ್ನು ಹತ್ತಿ ಅದನ್ನು ನೆಲಕ್ಕೆ ಬೀಳದಂತೆ ತೆಗೆದುಕೊಂಡು ಬರಬೇಕು ತೆಗೆದುಕೊಂಡು ಬಂದ ನಂತರ ಶುದ್ಧ ನೀರಿನ ತೊಳೆಯಬೇಕು ಆನಂತರ ಒಂದು ಬಿಳಿ ಚೀಟಿಯಲ್ಲಿ ಅಂದರೆ ಯಾವುದೇ ರೀತಿಯಾದಂತಹ ಗೆರೆಗಳಾಗಲಿ ಬರಹಗಳಾಗಲಿ ಇಲ್ಲದೆ ಇರುವಂತಹ ಹಾಳೆಯ ಮೇಲೆ ನಮ್ಮ ಸಂಕಲ್ಪವನ್ನು ಬರೆದು ಅದನ್ನು ಮೇಲೆ ಮುಚ್ಚಿಬಿಡಬೇಕು ಆನಂತರ ಆ ಆ ಮುಚ್ಚಿಟ್ಟಂತಹ ವಸ್ತುವಿಗೆ ಕೆಂಪು ಬಟ್ಟೆಯನ್ನು ಹಾಕಿ ಯಾವುದಾದರೂ ಅರಳಿ ಮರದ ಕೆಳಗೆ ಅಥವಾ ದೇವಸ್ಥಾನದ ಮಣ್ಣಿನ ಕೆಳಗೆ ಅವಿತು ಇಡಬೇಕು ಆದರೆ ಇದನ್ನು ರಹಸ್ಯವಾಗಿ ಮಾಡುವುದರ ಮೂಲಕ ನಮಗೆ ಹಲವು ವಿಚಾರಗಳು ಪ್ರಾಪ್ತವಾಗುತ್ತದೆ.