ರಾತ್ರಿ ಉಳಿದ ಅನ್ನದಿಂದ ಹೀಗೊಂದು ಚಿಕ್ಕ ಕೆಲಸವನ್ನು ನೀವು ನಿಮ್ಮ ಮನೆಗಳಲ್ಲಿ ಮಾಡ್ತಾ ಬಂದ್ರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹದಿಂದ ಆಗುತ್ತೆ ಎಲ್ಲಾ ಸಂಕಷ್ಟಗಳು ಕಳೆಯುತ್ತೆ .ಅನ್ನಪೂರ್ಣೇಶ್ವರಿ ದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾರೆ. ಆಹಾರಕ್ಕೆ ಯಾವುದೇ ಕೊರತೆ ಉಂಟಾಗುವುದಿಲ್ಲ ಮಹಾಲಕ್ಷ್ಮಿ ದೇವಿಯ ಅನುಗ್ರಹದಿಂದ ಎಲ್ಲಾ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ.ಇದರಿಂದ ಮಾಡುವ ನಿಯಮಗಳನ್ನು ಇದರಿಂದ ನಿಜವಾಗ್ಲೂ ಒಳ್ಳೆಯದಾಗುತ್ತಾ ಎನ್ನುವುದನ್ನು ಇಂದಿನ ಲೇಖನದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ನೀವು ದಿನನಿತ್ಯ ಮಾಡುವ ಆಹಾರದಲ್ಲಿ ಎಲ್ಲರ ಮನೆಯಲ್ಲಿಯೂ ಕೂಡ ಉಳಿಸುವಂತಹ ಪದ್ಧತಿ ಇರುತ್ತದೆ.
ಅದರ ಜೊತೆಗೆ ನೀವು ಮುಖ್ಯವಾದ ಅಂತಹ ವಿಚಾರವನ್ನು ತಿಳಿದುಕೊಳ್ಳಲೇಬೇಕು. ಪ್ರತಿಯೊಬ್ಬರಿಗೂ ಕೂಡ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ರಾತ್ರಿ ಊಟವಾದ ನಂತರ ಒಂದು ತುತ್ತಾದರು ಅನ್ನುವ ನಾದರೂ ನೀವು ಎತ್ತಿಡಬೇಕು.ಯಾವುದೇ ಕಾರಣಕ್ಕೂ ನೀವು ಮಾಡಿರುವಂತಹ ಅಡುಗೆ ಸಂಪೂರ್ಣವಾಗಿ ಖಾಲಿ ಆಗದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಒಂದು ತಟ್ಟೆಯಲ್ಲಿ ನೀವು ಒಂದು ತುತ್ತು ಅನ್ನವನ್ನು ಎತ್ತೀಡಬೇಕಾಗುತ್ತದೆ. ಏನಕ್ಕೆ ಈ ರೀತಿಯಾಗಿ ಮಾಡಬೇಕು ಎಂದರೆ, ಆಗಿನ ಕಾಲದಿಂದಲೂ ಒಂದು ನಂಬಿಕೆಯನ್ನು ವುದು ಒಂದು ಇದೆ.
ನಾವು ರಾತ್ರಿ ಮಲಗುವಾಗ ಅಂದರೆ ನಾವು ರಾತ್ರಿ ಮಲಗಿದ ನಂತರ ನಮ್ಮ ಹಿರಿಯರು ನಮ್ಮ ಪೂರ್ವಿಕರು ಮನೆಗೆ ಬಂದು ಅಡುಗೆ ಕೋಣೆಯಲ್ಲಿ ಅಡುಗೆಯನ್ನು ನೋಡುತ್ತಾರೆ ಈ ರೀತಿಯಾಗಿ ಒಂದು ನಂಬಿಕೆ ಇದೆ .ಅಡುಗೆ ಕೋಣೆಗೆ ಅವ್ರು ಬಂದು ನೋಡಿದಾಗ, ಮನೆಯಲ್ಲಿ ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳು ಹಾಗೂ ಮಾಡಿರುವ ಅಡುಗೆ ಸಂಪೂರ್ಣವಾಗಿ ಖಾಲಿಯಾಗಿರಬಾರದು.ನೀವು ಏನು ಅಡಿಗೆಯನ್ನು ಮಾಡುತ್ತೀರಾ ಅದರಲ್ಲಿ ಒಂದು ತುತ್ತು ಅನ್ನವನ್ನು ಒಂದು ಬಟ್ಟಲಿನಲ್ಲಿ ನಿಮ್ಮ ಹಿರಿಯರಿಗೆ ಎಂದು ಎತ್ತಿಡಬೇಕು.
ಇದರ ಜೊತೆಗೆ ಮತ್ತೊಂದು ವಿಚಾರವೇನೆಂದರೆ ಮಹಾಲಕ್ಷ್ಮಿ ದೇವಿಯ ಭೂಲೋಕ ಸಂಚಾರವನ್ನು ಮಾಡುವಾಗ ರಾತ್ರಿ ವೇಳೆ ಮನೆಗೆ ಬಂದು ನೋಡಿದಾಗ ಒಂದು ತುತ್ತು ಅನ್ನ ಎನ್ನುವುದು ಅಡುಗೆ ಕೋಣೆಯಲ್ಲಿ ಇರಲೇಬೇಕು.ಈ ರೀತಿಯಾಗಿ ನಿಯಮಗಳನ್ನು ಪಾಲಿಸಬೇಕೆಂದು ಮೊದಲಿನಿಂದ ನಮ್ಮ ಹಿರಿಯರು ಹೇಳಿಕೊಂಡು ಬಂದಿದ್ದಾರೆ. ಇದರ ಜೊತೆಗೆ ನೀವು ರಾತ್ರಿ ಎತ್ತಿ ಇಟ್ಟಿರುವ ಅನ್ನವನ್ನು ಮನೆಯಲ್ಲಿ ಯಾವುದೇ ಅಡುಗೆ ಮಾಡಿರಲಿ ಏನೇ ಮಾಡಿದರೂ ಸಹ ಒಂದು ತುತ್ತು ಎಂದು ಅದನ್ನು ಎತ್ತಿಡಬೇಕು.
ಎತ್ತಿಟ್ಟು ತದನಂತರ ಎಲ್ಲಾ ಪಾತ್ರೆಗಳನ್ನು ತೊಳೆದು ಮಲಗಬೇಕು ಹಾಗೆ ಇರುವ ಒಂದು ತುತ್ತು ಅನ್ನವನ್ನು ಅಂದರೆ ರಾತ್ರಿ ಉಳಿದ ಅನ್ನವನ್ನು ಬೆಳಿಗ್ಗೆ ಎದ್ದು ಕೈಕಾಲು ಮುಖವನ್ನು ತೊಳೆದುಕೊಂಡು ಮನೆ ಮುಂದೆ ಇರುವಂತಹ ಯಾವುದಾದರೂ ಪ್ರಾಣಿ-ಪಕ್ಷಿಗಳಿಗೆ ಅಥವಾ ಶ್ವಾನಗಳಿಗೆ ಅಥವಾ ಗೋಮಾತೆಗೆ ಅದನ್ನು ತಿನ್ನಿಸಬೇಕು.ಈ ರೀತಿ ನೀವು ಮಾಡಿದ್ದೆ ಆದಲ್ಲಿ ಪ್ರಾಣಿ-ಪಕ್ಷಿಗಳು ನೀವು ಆಹಾರವನ್ನು ಹಾಕಿದ ನಂತರ ಅದನ್ನು ತಿಂದ ನಂತರ ಅವು ನಿಮಗೆ ಒಳ್ಳೆಯದಾಗಲಿ ಎಂದು ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಆಶೀರ್ವಾದವನ್ನು ಮಾಡುತ್ತವೆ.
ಇದು ವಿಶೇಷ ವಾದಂತಹ ನಂಬಿಕೆ. ಈ ಪದ್ಧತಿಯನ್ನು ಸಾಕಷ್ಟು ಜನರು ಪಾಲಿಸುತ್ತಾ ಬಂದಿದ್ದಾರೆ ಒಂದು ವೇಳೆ ನಿಮಗೆ ಗೊತ್ತಿಲ್ಲದಿದ್ದರೆ ಈ ಪದ್ಧತಿಯನ್ನು ಒಂದು ಬಾರಿ ಮಾಡಿ ನೋಡಿ ಮಹಾಲಕ್ಷ್ಮಿಯ ಅನುಗೃಹ ಮತ್ತು ಅನ್ನಪೂರ್ಣೇಶ್ವರಿ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ.ನಿಮಗೆ ಒಳ್ಳೇದ್ ಆಗಬೇಕೆಂದರೆ ಹಾಗೂ ಮಹಾಲಕ್ಷ್ಮಿಯ ಮತ್ತು ಅನ್ನಪೂರ್ಣೇಶ್ವರಿ ಅನುಗ್ರಹ ಬೇಕೆಂದರೆ ಈ ಪದ್ಧತಿಯನ್ನು ಅನುಸರಿಸಬೇಕು.ನೋಡಿದ್ರಲ್ಲ ಸ್ನೇಹಿತರೇ ಈ ನಮ್ಮ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.