ನಮಸ್ಕಾರ ಸ್ನೇಹಿತರೇ ನೀವೇನಾದ್ರು ನಿಮ್ಮ ಮನೆಯಲ್ಲಿ ಇರುವ ತಾಮ್ರದ ಚೊಂಬಿನಿಂದ ಈ ಒಂದು ಕೆಲಸವನ್ನು ನೀವೇನಾದ್ರು ಮಾಡಿದ್ರೆ ಸಾಕು ಸ್ನೇಹಿತರೇ ನಿಮ್ಮ ಮನೆಯಲ್ಲಿ ಯಾವಾಗ್ಲೂ ಕೂಡ ಲಕ್ಷ್ಮಿ ದೇವಿಯ ಸ್ಥಿರ ವಾಸ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾದ್ರೆ ಆ ಕೆಲಸ ಎನ್ನುವುದನ್ನು ನೋಡೋಣ ಸ್ನೇಹಿತರೇ ಹೌದು ಸ್ನೇಹಿತರೇ ಮನೆಯಲ್ಲಿ ಹೆಣ್ಣುಮಕ್ಕಳು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ನಾನಾ ಬಗೆಯ ಪೂಜೆ ಹಾಗೂ ವೃತ ಗಳನ್ನ ಮಾಡುತ್ತಿರುತ್ತಾರೆ
ಅದೇ ರೀತಿ ನೀವು ಒಂದೇ ಒಂದು ತಾಮ್ರದ ಚೊಂಬಿನಿಂದ ನೀವು ಕೆಲಸವನ್ನು ಮಾಡಿದರೆ ಸಾಕು ಸ್ನೇಹಿತರೇ ನಿಮ್ಮ ಮನೆಯಲ್ಲಿ ಯಾವಾಗ್ಲೂ ಲಕ್ಷಿ ದೇವಿಯ ವಾಸ ಆಗುತ್ತದೆ.ಮನೆಯಲ್ಲಿ ತಾಮ್ರದ ಚೊಂಬಿನಿಂದ ಈ ಒಂದು ಕೆಲಸವನ್ನು ಮಾಡಿ ಸುಲಭವಾಗಿ ಯಾವುದೇ ಖರ್ಚಿಲ್ಲದೆ ಲಕ್ಷ್ಮೀದೇವಿಯ ಅನುಗ್ರಹವನ್ನು ನೀವು ಪಡೆದು ಕೋಳ್ತಿರಿ. ಹೌದು ಲಕ್ಷ್ಮೀ ದೇವಿಯ ಅನುಗ್ರಹ ಅಂದರೆ ಎಲ್ಲರೂ ಕೂಡ ಸಿರಿ ಸಂಪತ್ತು ಐಶ್ವರ್ಯ ಅಂತಾನೇ ಯೋಚನೆ ಮಾಡ್ತಾರೆ. ಆದರೆ ಲಕ್ಷ್ಮೀದೇವಿಯ ಅನುಗ್ರಹವಿದ್ದರೆ ಮನೆಯಲ್ಲಿ ನೆಮ್ಮದಿ ನೆಲೆಸುವುದು
ಲಕ್ಷ್ಮೀದೇವಿಯ ಅನುಗ್ರಹವಿದ್ದರೆ ನಿಮ್ಮ ಕೆಲಸ ಕಾರ್ಯಗಳು ಸುಸೂತ್ರವಾಗಿ ಜರುಗುವುದು. ಕೆಲವರ ಮನೆಯಲ್ಲಿ ಹಣವಿಲ್ಲದಿದ್ದರೂ ಖುಷಿಯಾಗಿರ್ತಾರೆ ಇನ್ನು ಕೆಲವರು ಹಣ ಇದ್ದರೂ ಖುಷಿ ಆಗಿರುವುದಿಲ್ಲ ಯಾಕೆ ಅಂದರೆ ಕೆಲವರಿಗೆ ಹಣ ಇತ್ತು ಲಕ್ಷ್ಮಿ ದೇವಿಯ ಅನುಗ್ರಹ ಇರುವುದಿಲ್ಲ ಇನ್ನು ಕೆಲವರಿಗೆ ಹಣ ಇಲ್ಲದಿದ್ದರೂ ಅವರ ಮೇಲೆ ಲಕ್ಷ್ಮಿದೇವಿಯ ಅನುಗ್ರಹವಿರುತ್ತದೆ.ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸುವುದಿಲ್ಲ ಅನ್ನೋ ಹಾಗೆ ಅವರವರ ಯೋಗ್ಯತೆಗೆ ತಕ್ಕ ಹಾಗೆ ದೇವರು ಅವರಿಗೆ ಕಷ್ಟಗಳನ್ನು ನೀಡಿ ಪರೀಕ್ಷಿಸುತ್ತಾನೆ. ಅದೇ ರೀತಿಯಲ್ಲಿ ನಾವು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ತಾಮ್ರದ ಚೊಂಬಿನಿಂದ ಈ ಒಂದು ಪರಿಹಾರವನ್ನು ಮಾಡಿಕೊಂಡಲ್ಲಿ ಮನೆಯಲ್ಲಿ ಸಕಾರಾತ್ಮಕತೆ ವಾತಾವರಣ ಸೃಷ್ಟಿಯಾಗುತ್ತದೆ ಮತ್ತು ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸುತ್ತಾಳೆ.
ತಾಮ್ರದ ಚೊಂಬನ್ನು ತೆಗೆದುಕೊಳ್ಳಿ ಇದು ಆರೋಗ್ಯಕ್ಕೆ ಎಷ್ಟೆಲ್ಲ ಲಾಭವನ್ನು ನೀಡುತ್ತದೆ ಅಲ್ವಾ ಆದ ಕಾರಣವೇ ವೈದ್ಯರು ಕೂಡ ಹೇಳ್ತಾರೆ ತಾಮ್ರದ ಚೊಂಬಿನಲ್ಲಿ ನೀರನ್ನು ಶೇಖರಣೆ ಮಾಡಿ ಇಟ್ಟು ಅದನ್ನು ಕುಡಿಯಿರಿ ಅಂತ. ಮಾಹಿತಿಗೆ ಬರುವುದಾದರೆ ತಾಮ್ರದ ಚುಂಬನ ತೆಗೆದುಕೊಳ್ಳಿ ತುಂಬಿದ ಕೊಡದಿಂದ ನೀರನ್ನು ತೆಗೆದುಕೊಂಡು ತಾಮ್ರದ ಚುಂಬಿ ನೊಳಗೆ ಹಾಕಬೇಕು ನಂತರ ಇದಕ್ಕೆ ನಿಮ್ಮ ಮನೆಯಲ್ಲಿ ದೊರೆಯುವಂತಹ ಹೂವುಗಳು ಯಾವುದೇ ಇರಲಿ ಅದನ್ನು ಹಾಕಿ ಅರಿಶಿನ ಕುಂಕುನವನ್ನು ನೀರಿನೊಳಗೆ ಹಾಕಿ ಇಡಬೇಕು.
ನೆನಪಿನಲ್ಲಿ ಇಡೀ ನೀರಿನೊಳಗೆ ಅರಿಶಿಣ ಕುಂಕುಮ ಮತ್ತು ಹೂವನ್ನು ಹಾಕಿದ ಮೇಲೆ ಇದಕ್ಕೆ ಸುಗಂಧ ದ್ರವ್ಯವನ್ನು ಹಾಕುವುದನ್ನು ಮರೆಯಬಾರದು ಹೌದು ಆಯುರ್ವೇದದ ಅಂಗಡಿಗಳಲ್ಲಿ ಅಲ್ತ ಎಂದು ದೊರೆಯುತ್ತದೆ ಅದನ್ನು ನೀವು ಮನೆಗೆ ತಂದಿಟ್ಟುಕೊಂಡು ಈ ಪರಿಹಾರವನ್ನು ಮಾಡಬಹುದು.ನಂತರ ಈ ಚೊಂಬನ್ನು ನೀವು ನಿಮ್ಮ ಮನೆಯ ಸಿಂಹ ದ್ವಾರದ ಬಾಗಿಲ ಹಿಂದೆ ಇಡಬೇಕು ಯಾರೂ ಇದನ್ನು ಒದೆಯಬಾರದು ತುಳಿಯಬಾರದು ಮತ್ತು ಇವನ್ನು ಪರಿಹಾರವನ್ನು ಸೋಮವಾರದ ದಿವಸದ ಸಂಜೆ ಸಮಯದಲ್ಲಿ ಹೀಗೆ ಮಾಡಿ
ಮಂಗಳವಾರ ಲಕ್ಷ್ಮೀ ದೇವಿಯ ವಾರ ಆ ದಿವಸದಂದು ಮನೆಯಲ್ಲಿ ಈ ಒಂದು ಪರಿಹಾರವೂ ಮಾಡಿ ಇದ್ದಲ್ಲಿ ದೇವಿ ಮನೆಗೆ ಪ್ರವೇಶ ನೀಡುತ್ತಾಳೆ ನಂತರ ಗುರುವಾರದ ದಿವಸ ದಂದು ಮತ್ತೆ ಈ ನೀರನ್ನು ತುಳಸಿ ಗಿಡಕ್ಕೆ ಅಥವಾ ಯಾವುದಾದರು ಹೂವಿನ ಗಿಡಕ್ಕೆ ಹಾಕಿ ಗುರುವಾರದ ದಿವಸದ ಮತ್ತೆ ಈ ಪರಿಹಾರವನ್ನು ಮಾಡಿ.ಈ ರೀತಿ ಮಾಡುವುದರಿಂದ ಮತ್ತೆ ಶುಕ್ರವಾರ ಲಕ್ಷ್ಮೀ ದೇವಿಯ ವಾರ ಆಗಿರುತ್ತದೆ ಆಗಲು ನಮ್ಮ ಮನೆಗೆ ಲಕ್ಷ್ಮೀದೇವಿಯು ಪ್ರವೇಶ ನೀಡ್ತಾಳೆ, ನಮ್ಮ ಮನೆಯಲ್ಲಿರುವ ಕಷ್ಟಗಳು ಪರಿಹಾರ ಆಗುತ್ತದೆ ಎಂದು ಹೇಳಲಾಗುತ್ತದೆ.
ಈ ರೀತಿ ಹಾಕಿ ನೀವು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಲಕ್ಷ್ಮೀದೇವಿಯ ಸಾನ್ನಿಧ್ಯವನ್ನು ಪಡೆದುಕೊಳ್ಳಬಹುದು.ಲಕ್ಷ್ಮಿದೇವಿಯ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಮನೆಯನ್ನು ಯಾವಾಗಲೂ ಶುಭ್ರವಾಗಿ ಇರಿಸಿ ಮನೆಯಲ್ಲಿ ಅವಾಚ್ಯ ಪದಗಳನ್ನು ಬಳಸದಿರಿ ಆದಷ್ಟು ಮನೆಯನ್ನು ಸ್ವಚ್ಛಂದ ದಿಂದ ಇಟ್ಟುಕೊಳ್ಳುವುದರಿಂದ ದೇವಿಯ ಪ್ರವೇಶ ಆಗುತ್ತದೆ ಅಂತ ಶಾಸ್ತ್ರಗಳು ಹೇಳುತ್ತದೆ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ