ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇರುತ್ತದೆ ನಿಮ್ಮ ಆರೋಗ್ಯವು ಹಾಳಾಗಿದೆ ಎನ್ನುವುದರ ಮಾಹಿತಿಯನ್ನು ನೀವು ಕೇವಲ ನೀವು ನಿಮ್ಮ ಮೂತ್ರದ ಬಣ್ಣವನ್ನು  ನೋಡಿಕೊಂಡು ತಿಳಿದುಕೊಳ್ಳಬಹುದು. ನಿಮ್ಮ ದೇಹದಲ್ಲಿ ಆಗುವಂತಹ ಏರುಪೇರುಗಳನ್ನು ಕೇವಲ ನಿಮ್ಮ ದೇಹದಲ್ಲಿ ಬಳಸುವಂತಹ ಕೆಲವೊಂದು ಅಂಗಾಂಗಗಳ ಬೆಳವಣಿಗೆಯನ್ನು ನೋಡಿಕೊಂಡು ನೀವು ತಿಳಿದುಕೊಳ್ಳಬಹುದು. ಅದಕ್ಕೆ ಒಂದು ಉತ್ತಮವಾದ ಉದಾಹರಣೆ ಯಾರಪ್ಪಾ ಅಂದರೆ ಪ್ರಾಣೇಶ್ ಹೇಳುವ ಹಾಗೆ ನೀವೇನಾದರೂ ನಿಂತುಕೊಂಡು ನಿಮ್ಮ ತಲೆಯನ್ನು ಸ್ವಲ್ಪ ಬಗ್ಗಿಸಿ ನಿಮ್ಮ ಕಾಲು ಬೆರಳು ನೀವು ನೋಡುತ್ತಾ ಇದ್ದರೆ ಹಾಗೂ ನಿಮ್ಮ ಕಾಲು ಬೆರಳು ನಿಮ್ಮ ಕಣ್ಣಿಗೆ ಕಾಣಿಸುತ್ತಿದ್ದರೆ ನೀವು ಆರೋಗ್ಯವಾಗಿ ಇದ್ದೀರಾ ಅಂತ ಅರ್ಥ, ಇಲ್ಲವಾದಲ್ಲಿ ಕೇವಲ ನೀವು ಕೆಳಗೆ ನೋಡುತ್ತಿರುವ ಸಂದರ್ಭದಲ್ಲಿ ನಿಮ್ಮ ಹೊಟ್ಟೆ ನಿಮ್ಮ ಕಣ್ಣಿಗೆ ಕಾಣಿಸುತ್ತದೆ ನಿಮ್ಮ ಕಾಲು ಬೆರಳು ಕಾಣಿಸುತ್ತಿಲ್ಲ ಅಂದರೆ ನಿಮಗೆ ಕಾಯಿಲೆಗಳು ಶುರುವಾಗುತ್ತದೆ ಎಂದು ಅರ್ಥ.

ಇದೆಲ್ಲ ಬಿಡಿ ಇವತ್ತು ನಾವು ನಿಮಗೆ ಮೂತ್ರದ ಬಣ್ಣ ಹಳದಿ ಆಗಿರುವ ಹಿನ್ನೆಲೆಯಲ್ಲಿ ನಿಮಗೆ ಯಾವ ರೀತಿಯಾದ ಅಂತಹ ಸಮಸ್ಯೆ ಬರಬಹುದು ಹಾಗೂ ಇದಕ್ಕೆ ಯಾವ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಳ್ಳಬಹುದು ಎಂದು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಹೇಳುತ್ತೇವೆ, ಮೂತ್ರದ ಬಣ್ಣ ಹಳದಿ ಆಗಲು ಒಂದೇ ಒಂದು ಕಾರಣ ಅದು ಏನಪ್ಪ ಅಂದರೆ ನೀವು ಸರಿಯಾಗಿ ನೀರು ಕುಡಿಯದೇ ಇರುವುದು ಹಾಗೂ ಹೆಚ್ಚಾಗಿ ಆಲ್ಕೋಹಾಲು ನೀವು ಸೇವಿಸುತ್ತಿರುವುದು. ನೀವು ಯಾವಾಗಾದರೂ ಮೂತ್ರವನ್ನು ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಮೂತ್ರವು ತಿಳಿ ನೀರಿನ ಬಣ್ಣ ಅಥವ ಬಿಳಿಯಾಗಿ ಹೋಗುತ್ತಿದ್ದಾರೆ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿದೆ ಎಂದು ಅರ್ಥ ಅದನ್ನು ನೀವು ಯಾವಾಗಲೂ ಸರಿಯಾಗಿ ನೀರು ಕುಡಿಯಲೇ ಬೇಕು , ಆದರೆ ನಮಗೆ ಇರುವಂತಹ ಕೆಲಸದ ಒತ್ತಡದಿಂದಾಗಿ ನಮಗೆ ನೀರು ಕುಡಿಯಲು ಕೂಡ ಸಮಯವಿರುವುದಿಲ್ಲ ಆದರೆ ಅದು ಕೆಟ್ಟದಾಗಿ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.

If urine color is different what is the reason karnataka temple and devotional news and kannada health tips

ಹಾಗಾದರೆ ಬನ್ನಿ ಯಾವ ಯಾವ ಮೂತ್ರದ ಬಣ್ಣ ದಿಂದ ಯಾವ ಕಾರಣಕ್ಕಾಗಿ ಈ ರೀತಿಯಾದಂತಹ ಬಣ್ಣದ ಮೂತ್ರ ನಿಮಗೆ ಬರುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ …

ಮೊದಲನೆಯದಾಗಿ ಕಂದು ಬಣ್ಣದ ಮೂತ್ರ ಹೇಗೆ ಬರುತ್ತದೆ ಅನ್ನೋದನ್ನ ತಿಳಿದುಕೊಳ್ಳೋಣ, ನಿಮ್ಮ ದೇಹದಲ್ಲಿ ಏನಾದರೂ ಸ್ನಾಯು ಸೆಳೆತ ಆಗುತ್ತೆ ಇದ್ದರೆ ಅದರ ಪರಿಣಾಮವಾಗಿ ನಿಮ್ಮ ಮೂತ್ರವು ಕಂದು ಬಣ್ಣಕ್ಕೆ ತಿರುಗುತ್ತದೆ. ಕಪ್ಪು ಮೂತ್ರ ನಿಮ್ಮ ದೇಹದಲ್ಲಿ ಕಪ್ಪು ಮೂತ್ರ  ಏನಾದರೂ ವಿಸರ್ಜನೆ ಆಗುತ್ತಿದ್ದರೆ ನಿಮ್ಮ ದೇಹದಲ್ಲಿ ಇರುವಂತಹ ಚರ್ಮ ಕೋಶಗಳಲ್ಲಿ ಕೆಲವೊಂದು ಪ್ರಾಬ್ಲಮ್ ಇದ್ದರೆ ಈ ರೀತಿಯಾದಂತಹ ಒಂದು ಕಪ್ಪು ಮೂತ್ರ ಹೊರಗಡೆ ಬರುತ್ತದೆ. ನಿಮ್ಮ ದೇಹದಲ್ಲಿ ಹೊರ ಹಾಕುವಂತಹ ಮೂತ್ರದ ಬಣ್ಣ ಕೆಂಪು ಬಣ್ಣದಲ್ಲಿ ಇದ್ದರೆ ಅದಕ್ಕೆ ಕಾರಣ ರಕ್ತದ ಕಣಗಳು, ಹಾಗೂ ನೀವೇನಾದರೂ ಕೃತಕ ಆಹಾರವನ್ನು ತೆಗೆದುಕೊಂಡು ಅದರಿಂದ ಕೆಲವೊಂದು ಪ್ರಾಬ್ಲಮ್ ಗಳಾಗಿ ನಮಗೆ ಕೆಂಪು ಬಣ್ಣದ ರಕ್ತದ ಕಣಗಳ ಜೊತೆಗೆ ಮೂತ್ರ ಹೊರಗಡೆ ಬರುತ್ತದೆ. ಹಾಗೂ ಕೆಲವೊಂದು ಬಾರಿ ಮೂತ್ರದ ವಾಸನೆ ಕೂಡ ನಿಮಗೆ ಬರುವುದು ನೀವು ಕಂಡಿರಬಹುದು ಅದಕ್ಕೆ ಕಾರಣ ನಿಮ್ಮ ದೇಹದಲ್ಲಿ ಆಗುವಂತಹ ಜೀರ್ಣಕ್ರಿಯೆ ಸರಿಯಾಗಿ ಆಗದೇ ಇರುವಂತಹ ಸಂದರ್ಭದಲ್ಲಿ ಈ ರೀತಿಯಾಗಿ ನಿಮ್ಮ ಮೂತ್ರವು ಕೆಟ್ಟ ವಾಸನೆ ಬರುತ್ತಾ ವಾಗಿರುತ್ತದೆ. ಆದರೆ ಅತೀ ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ನಿತ್ಯ ಕನಿಷ್ಠ ಅಂದರು ನಾಲ್ಕು ಲಿಟರ್ ನೀರು ಸೇವನೆ ಮಾಡಿರಿ. ನಿಮಗೆ ಜೀವನದಲ್ಲಿ ಏನಾದರು ಬೇರೆ ಜನರಿಂದ ದುಷ್ಟ ಶಕ್ತಿಗಳಿಂದ ಅಥವ ಏನೇ ಸಮಸ್ಯೆ ಇದ್ದಲ್ಲಿ ಈ ಸಂಖ್ಯೆಗೆ ಕರೆ ಮಾಡಿರಿ 9535156490 ನಿಮ್ಮ ಒಂದು ಕರೆ ನಿಮ್ಮ  ಜೀವನದಲ್ಲಿ ಆಗಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕೊಡಬಹುದು ಒಮ್ಮೆ ಪ್ರಯತ್ನ ಮಾಡಿ ನೋಡಿರಿ. ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೂ ನಮ್ಮ ಪೇಜನ್ನು ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಅದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply

Your email address will not be published. Required fields are marked *

%d bloggers like this: