ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ವಿಚಾರಗಳನ್ನು ಮರೆತುಬಿಟ್ಟಿರುತ್ತೇವೆ ಮತ್ತು ಕೆಲವು ವಿಚಾರಗಳು ನಮ್ಮನ್ನು ಪದೇಪದೇ ನೆನಪಿಸಿಕೊಳ್ಳುವಂತೆ ಮಾಡುತ್ತಿರುತ್ತದೆ ಮತ್ತು ಕೆಲವು ವಿಚಾರಗಳು ನಮ್ಮನ್ನು ದಿನನಿತ್ಯ ಮಾತ್ರವಲ್ಲದೆ ನಮ್ಮ ಕನಸಿನಲ್ಲಿ ಕೂಡ ಕಾಡುತ್ತಾ ಇರುತ್ತದೆ ಅಂತಹ ವಿಚಾರಗಳು ಯಾವುವು ಎಂದು ನಾವು ಮತ್ತು ಅಂತಹ ವಿಚಾರಗಳಲ್ಲಿ ಶುಭ ಯಾವುದು ಮತ್ತು ಅಶುಭ ಯಾವುದು ಎಂದು ತಿಳಿದಿರುವುದು ಬಹಳ ಒಳ್ಳೆಯದು ಅದರ ಬಗ್ಗೆ ಸೂಕ್ತವಾದಂತಹ ಅರಿವು ನಮಗೆ ಇರಬೇಕು ಆದರೆ ಅಂತಹ ವಿಚಾರಗಳಾದರೂ ಯಾವುವು ಎಂದು ಇಂದು ನಾವು ತಿಳಿಯೋಣ ಬನ್ನಿ.
ಇನ್ನು ಕೆಲವೊಂದು ಕನಸುಗಳು ನಮಗೆ ಬೀಳುವುದು ಒಳ್ಳೆಯದ ಕೆಟ್ಟದ್ದ ಎಂಬ ಚರ್ಚೆಗಳು ಹಲವು ಬಾರಿ ನಡೆದಿದೆ ಅಂತಹ ಚರ್ಚೆಗಳಲ್ಲಿ ಕೆಲವು ವಿಚಾರಗಳು ನಮಗೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದಾರೆ ಅದು ನಿಜವಾಗಿಯೂ ನೆರವೇರುತ್ತದೆ ಎಂದೇ ಅರ್ಥ ಅಂತಹ ಕನಸುಗಳಲ್ಲಿ ಕೆಲವೊಂದು ಶುಭ ಸೂಚನೆಗಳು ಕೂಡ ನಮಗೆ ದೊರೆಯುತ್ತದೆ ಹಾಗಾದರೆ ಅಂತಹ ಶುಭ ಸೂಚನೆಗಳ ಆದರೂ ಯಾವುದು ಅಂತಹ ಕನಸುಗಳ ಮೂಲಕವಾಗಿ ನಮಗೆ ಸಿಗುವಂತಹ ಒಳ್ಳೆಯ ಸೂಚನೆಗಳು ಮತ್ತು ಸಂಕೇತಗಳು ಯಾವ ರೂಪದಲ್ಲಿ ಬರುತ್ತದೆ ಈ ಎಲ್ಲದರ ಬಗ್ಗೆ ನಮಗೆ ಮಾಹಿತಿ ಇರುವುದು ಒಳ್ಳೆಯದು.
ಇನ್ನು ನಮ್ಮ ಜೀವಿತದಲ್ಲಿ ನಮ್ಮಗೆ ಬೀಳುವಂತಹ ಕನಸಿನಲ್ಲಿ ಯಾವುದಾದರೂ ಕನಸು ಆ ಕನಸಿನಲ್ಲಿ ನಮಗೆ ಕೆಲವು ಪ್ರಾಣಿಗಳು ಕೂಡ ಕಾಣಿಸಿಕೊಳ್ಳುತ್ತದೆ ಅಂತಹ ಪ್ರಾಣಿಗಳಲ್ಲಿ ಬಿಳಿ ಕುದುರೆ ಅಂದರೆ ನಿಷ್ಕಲ್ಮಶವಾಗಿರುವಂತಹ ಬಿಳಿ ಬಣ್ಣದಲ್ಲಿ ಯಾವುದಾದರೂ ಕುದುರೆ ಸಂಪೂರ್ಣವಾಗಿ ಬಿಳಿಯಾಗಿ ಇದ್ದು ಅದು ನಮ್ಮ ಕನಸಿನಲ್ಲಿ ನಡೆದುಕೊಂಡು ಬರುತ್ತಿರುವುದು ಅಥವಾ ಎಲ್ಲಾದರೂ ಇರುವುದು ಕಾಣಿಸಿಕೊಂಡರೆ ಅದು ನಮಗೆ ಒಳ್ಳೆಯ ಸೂಚನೆಯಾಗಿರುತ್ತದೆ ಅದರಿಂದ ನಮಗೆ ಒಳ್ಳೆಯ ಘಟನೆಗಳು ಲಭಿಸುತ್ತದೆ ಮತ್ತು ಒಳ್ಳೆಯ ಕಾರ್ಯಗಳು ಆದಷ್ಟು ಶೀಘ್ರ ನಮ್ಮ ಜೀವಿತದಲ್ಲಿ ನಡೆಯುತ್ತದೆ ಎಂದು ಅರ್ಥ.
ಇನ್ನು ಇದರ ಬಳಿಕ ಇನ್ನೂ ಒಂದು ಒಳ್ಳೆಯ ಸೂಚನೆ ಎಂದರೆ ಅದು ಬಿಳಿ ಆನೆ ಬಿಳಿಯ ಆನೆ ಎಲ್ಲಿ ಕೂಡ ನಾವು ಇರುವುದನ್ನು ಖಂಡಿತವಾದರೂ ಕೂಡ ಅಂತಹ ಆನೆಯ ಬಣ್ಣ ಹೊಂದಿರುವಂತಹ ಆನೆಯು ನಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಅದು ಬಹಳ ಒಳ್ಳೆಯದು ಮತ್ತು ಅದರ ದೈತ್ಯತೆ ನಮ್ಮ ಜೀವಿತದಲ್ಲಿ ಯಾವುದಾದರೂ ಒಂದು ಧೈರ್ಯವಾಗಿರುವಂತಹ ಶುಭ ಸಂಕೇತವನ್ನು ಹೊತ್ತುಕೊಂಡು ಬರುತ್ತದೆ ಹಾಗಾಗಿ ಅಂತಹ ಬಣವು ಕೂಡ ನಮಗೆ ಮತ್ತು ಆ ಪ್ರಾಣಿಯು ಕೂಡ ನಮಗೆ ಒಳ್ಳೆಯ ಶುಭ ಸಂಕೇತವನ್ನು ಸೂಚಿಸುವಂತಹ ಪ್ರಾಣಿಯಾಗಿರುತ್ತದೆ ಹಾಗಾಗಿ ಅದು ಕೂಡ ಒಳ್ಳೆಯದು.
ಇನ್ನು ಇದರ ಜೊತೆಗೆ ಮಲ್ಲಿಗೆ ಮಲ್ಲಿಗೆ ಹೂವು ಚಿಕ್ಕದಾಗಿದ್ದರೂ ಕೂಡ ಅದಕ್ಕೆ ಬಹಳ ಬೇಡಿಕೆ ಇದೆ ಅದನ್ನು ಕೊಂಡುಕೊಳ್ಳಲು ಹೆಚ್ಚು ಹಣವನ್ನು ಕೂಡ ತರಬೇಕಾಗುತ್ತದೆ ಆದರೆ ಅದು ಬಿರುವಂತಹ ಪರಿಮಳದ ಮುಂದೆ ಅದಕ್ಕೆ ಕಟ್ಟುವಂತಹ ಬೆಲೆ ಯಾವುದು ಯಾವ ಮೂಲೆಗೂ ಕೂಡ ಸಾಲುವುದಿಲ್ಲ ಎಂದೇ ಹೇಳಬಹುದು ಹಾಗಾಗಿ ಬಿಳಿಯ ಮಲ್ಲಿಗೆ ಹೂವು ನಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಮತ್ತು ಅದು ಪೂರ್ತಿ ಗೊಂಚಲು ಗೊಂಚಲಾಗಿ ನಮ್ಮ ಕನಸಿನಲ್ಲಿ ಬರುತ್ತಾ ಇದ್ದರೆ ನಮಗೆ ಒಳ್ಳೆಯ ಸಂಕೇತಗಳು ಮತ್ತು ಒಳ್ಳೆಯ ಸಮಾಚಾರಗಳು ಆದಷ್ಟು ಬೇಗವೇ ಬಂದು ಒದಗುತ್ತದೆ ಎಂದು ಅರ್ಥ. ಮತ್ತು ಇದು ಒಳ್ಳೆಯದೇ ಆಗಿದೆ.
ಇನ್ನು ಇದರ ಜೊತೆಗೆ ಎಲ್ಲರೂ ಕೂಡ ಹಾಲು ತಮ್ಮ ಕೈಯಿಂದ ಚೆಲ್ಲಿ ಬಿಡುವುದು ಅಥವಾ ಹಾಲನ್ನು ಗೊತ್ತಿಲ್ಲದೆ ಬೀಳಿಸಿ ಬಿಡುವುದು ಎಲ್ಲವೂ ಕೆಟ್ಟದೆಂದು ಭಾವಿಸಿ ಇರುತ್ತಾರೆ ಆದರೆ ಯಾರು ಕೂಡ ಬೇಕೆಂದು ಹಾಲನ್ನು ಚೆಲ್ಲುವುದಾಗಲಿ ಬಿಡಿಸುವುದಾಗಲಿ ಮಾಡುವುದಿಲ್ಲ ನಮ್ಮ ಕೈಯಿಂದ ಬಿದ್ದರೆ ಅದು ಕೆಟ್ಟದ್ದಲ್ಲ ಅದು ಒಳ್ಳೆಯ ಸೂಚನೆ ಆಗಿರುತ್ತದೆ ಇದನ್ನು ಸರಿಯಾದ ರೀತಿಯಲ್ಲಿ ನಾವು ತಿಳಿದುಕೊಂಡಿರುವುದು ಉತ್ತಮ ಮತ್ತು ಆ ರೀತಿಯಾಗಿ ಹಾಲು ಚೆಲ್ಲಿದಾಗ ನಮಗೆ ಯಾವುದಾದರೂ ಒಂದು ಶುಭ ಸಂದೇಶ ಸಿಗುತ್ತಿದೆ ಎಂದೇ ನಾವು ತಿಳಿದುಕೊಳ್ಳಬೇಕು ಅದರಿಂದ ಒಳ್ಳೆಯದು ಬೇಗನೆ ಬಂದು ನಮ್ಮನ್ನು ತಲುಪುತ್ತದೆ ಮತ್ತು ಅದು ನಮಗೆ ಒಳ್ಳೆಯದಾಗಿರುತ್ತದೆ.