ಋತುಮತಿ ಆದ ಹುಡುಗಿಯ ಕೈಯಿಂದ ಹೀಗೆ ಮಾಡಿಸಿದರೆ ಜೀವನಪೂರ್ತಿ ಅವಳಿಗೆ ಹಣಕಾಸಿನ ತೊಂದರೆ ಬರುವುದಿಲ್ಲ ಹಾಗೂ ನೆಮ್ಮದಿ ಕೂಡ ಸಿಗುತ್ತದೆ.ಹಾಯ್ ಸ್ನೇಹಿತರೆ ಗಂಡುಮಕ್ಕಳನ್ನು ಕೇಳಿದ್ದರೆ ಹೆಣ್ಣಾಗುವುದು ಒಳ್ಳೆಯದು ಕೆಲಸ ಮಾಡದೇ ಇದ್ದರೂ ಪರವಾಗಿಲ್ಲ ಎನ್ನುತ್ತಾರೆ ಆದರೆ ಹೆಣ್ಣು ಗಂಡು ಮಕ್ಕಳಾದರೆ ಒಳ್ಳೆಯದು ಕೆಲಸ ಮಾಡಿದರೆ ಯಾವುದೇ ಆರೋಗ್ಯದ ಕಷ್ಟಗಳು ಇರುವುದಿಲ್ಲ ಎನ್ನುತ್ತಾರೆ. ಹೌದಲ್ಲವೇ ಸ್ನೇಹಿತರೆ ಪ್ರತಿ ಹೆಣ್ಣು ತಿಂಗಳಿಗೊಮ್ಮೆ ತನಗೆ ಆಗುವ ಮುಟ್ಟಿನಿಂದ ಅನುಭವಿಸುವ ನೋವನ್ನು ಯಾರು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಅಂತಹ ಕಷ್ಟ ಗಂಡುಮಕ್ಕಳಿಗೆ ಇರುವುದಿಲ್ಲ. ಹೆಣ್ಣು ತಾಯಿಯಾಗಿ ಮಡದಿಯಾಗಿ ಅಕ್ಕನಾಗಿ ತಂಗಿಯಾಗಿ ತುಂಬಾ ತ್ಯಾಗವನ್ನು ಮಾಡುತ್ತಾಳೆ ಹಾಗಂತ ಗಂಡುಮಕ್ಕಳು ಏನು ಮಾಡುವುದಿಲ್ಲ ಎಂದರ್ಥ ಅಲ್ಲ ಆದರೆ ಹೆಣ್ಣು ತುಂಬಾ ನೋವನ್ನು ಅನುಭವಿಸುತ್ತಾಳೆ.
ಹದಿನೈದು ವರ್ಷ ಆದಮೇಲೆ ಒಂದು ಹೆಣ್ಣಿಗೆ ಋತುಚಕ್ರದ ಅನುಭವವಾಗುತ್ತದೆ ಕೆಲವೊಂದು ಕಡೆ ಇದನ್ನು ಹೆಣ್ತನ ಪ್ರಾಪ್ತಿ ಆಯಿತು ಎಂದು ಸಂಭ್ರಮಪಟ್ಟು ಮನೆಯಲ್ಲಿ ಶುಭ ಕಾರ್ಯ ಮಾಡುತ್ತಾರೆ ಈ ಶುಭಕಾರ್ಯದಲ್ಲಿ ಮಗಳಿಗೆ ಸೀರೆಯುಡಿಸಿ ಚೆನ್ನಾಗಿ ಅಲಂಕಾರ ಮಾಡಿ ಕೂರಿಸುತ್ತಾರೆ. ಸಂಬಂಧಿಕರು ಸೀರೆ ಒಡವೆಗಳನ್ನೆಲ್ಲ ತಂದು ಅವಳಿಗೆ ಅಲಂಕರಿಸುತ್ತಾರೆ. ಋತುಚಕ್ರ ಪ್ರಾರಂಭವಾದ ದಿನವನ್ನು ಕೆಲವೊಂದು ಕಡೆ ತುಂಬಾ ಸಂಭ್ರಮವಾಗಿ ಆಚರಿಸುತ್ತಾರೆ. ಮೊದಲಬಾರಿ ಋತುಚಕ್ರ ಹೊಂದಿದಾಗ ಹೆಣ್ಣು ಮಗು ತುಂಬಾ ಸೂಕ್ಷ್ಮವಾಗಿ ಇರಬೇಕು. ಮೊದಲ ಬಾರಿ ಋತುಚಕ್ರ ಆದಾಗ ಅವಳಿಗೆ ಎಳ್ಳು ಉಂಡೆ ಆಗೋ ಕೊಬ್ಬರಿ ಉಂಡೆ ಅಂಟುಂಡೆ ಹಾಗೂ ತುಪ್ಪ ರವೆ ಪಾಯಸ ಇಂತಹವುಗಳನ್ನು ಕೊಡಬೇಕು ಏಕೆಂದರೆ ಋತುಚಕ್ರವನ್ನು ಇದ್ದಾಗ ಗರ್ಭಕೋಶ ತುಂಬಾ ಸೂಕ್ಷ್ಮವಾಗಿರುತ್ತದೆ.
ಇನ್ನು ಯಾವುದೇ ಮಹಿಳೆಯಾದರೂ ಋತುಚಕ್ರವಾದಾಗ ಭಾರವನ್ನು ಎತ್ತಬಾರದು ಏಕೆಂದರೆ ಗರ್ಭಕೋಶ ತುಂಬಾ ಸೂಕ್ಷ್ಮ ಇರುವುದರಿಂದ ಭಾರವನ್ನು ಎತ್ತಿದಾಗ ಸಡಿಲಾಗುವ ಅವಕಾಶ ಇರುತ್ತದೆ. ಋತುಚಕ್ರವಾದಾಗ ಅನುಭವಿಸುವ ನೋವು ಯಾರಿಗೂ ಬಾರದು ಒಂದು ಸಲ ಜೀವ ಹೋಗಿ ಬಂದಂತೆ ಆಗುತ್ತಿದೆ. ಋತುಮತಿಯಾದಾಗ ಶಾಲೆಗೆ ಕಳಿಸುವುದಿಲ್ಲ. ಅಸೀಮ ಇರುವುದರಿಂದ ದೃಷ್ಟಿ ಆಗುವ ಚಾನ್ಸ್ ಇರುತ್ತದೆ. ಅದಕ್ಕೆ ಅಕ್ಕಪಕ್ಕದ ಮನೆಯವರು ಬಂದು ಅರಿಶಿಣವನ್ನು ಹಚ್ಚಿ ತಲೆಸ್ನಾನ ಮಾಡಿಸುತ್ತಾರೆ. ಐದು ದಿನ ಅಥವಾ ಒಂಬತ್ತು ದಿನ ಈರೀತಿಯಾಗಿ ಮಾಡುತ್ತಾರೆ ಪ್ರತಿದಿನ ಸಾಯಂಕಾಲ ಒಂದೊಂದು ತರಹದ ಸೀರೆ ಉಡಿಸಿ ಆರತಿ ಮಾಡುತ್ತಾರೆ.
ಮನೆಯಲ್ಲಿ ಹೆಣ್ಣು ಮಗುವಿದ್ದರೆ ಸಂಭ್ರಮದ ಮೇಲೆ ಸಂಭ್ರಮ ಹಾಗೂ ಶುಭ ಕಾರ್ಯಕ್ರಮಗಳ ಮೇಲೆ ಶುಭ ಕಾರ್ಯಕ್ರಮಗಳು ಬರುತ್ತಿರುತ್ತವೆ. ಅದಕ್ಕೆ ಹಳ್ಳಿಯಲ್ಲಿ ಕೆಲವೊಬ್ಬರು ಹೆಣ್ಣುಮಗು ಆದ ತಕ್ಷಣ ಇನ್ನೇನು ಖರ್ಚು ಹೆಚ್ಚಾಯಿತು ಎಂದು ತಮಾಷೆ ಮಾಡಿ ಮಾತಾಡುತ್ತಾರೆ. ಹೆಣ್ಣು ಮಗುವನ್ನು ಋತುಚಕ್ರವಾದಾಗ ಹೊರಗೆ ಕಳಿಸಿದಂತೆ ಚೆನ್ನಾಗಿ ಮನೆಯಲ್ಲೇ ಇರಿಸಿಕೊಳ್ಳಬೇಕು. ಸ್ನೇಹಿತರೆ ಮಕ್ಕಳಿಗೆ ಋತುಚಕ್ರ ಆಗುವುದು ಮಲಿಗೆ ಅಲ್ಲ ಆದರೆ ಕೆಲವೊಬ್ಬರು ಈ ರೀತಿಯಾದಾಗ ಏನನ್ನು ಮುಟ್ಟಿಸುವುದಿಲ್ಲ. ವೈಜ್ಞಾನಿಕವಾಗಿ ನೋಡಿದರೆ ದೇಹದಲ್ಲಿ ಆಗುವ ಒಂದು ಬದಲಾವಣೆ ಅಷ್ಟೇ. ಅದಕ್ಕಾಗಿ ಈ ರೀತಿ ಆದಾಗ ಕೃಷ್ಣ ಹಾಗೂ ರಾಧೆ ಇರುವ ಒಂದು ಭಾವಚಿತ್ರಕ್ಕೆ ಪೂಜೆ ಮಾಡಿಸಿ ನಂತರ ಬೆಣ್ಣೆಯನ್ನು ಎಡೆಮಾಡಿ ಅಂದರೆ ನೈವೇದ್ಯ ಮಾಡಿ ಹೆಣ್ಣು ಮಗುವಿನಿಂದ ಆರತಿ ಮಾಡಿಸಬೇಕು. ನಂತರ ಅವಳನ್ನು ಆರತಿ ಮಾಡಿಸಲು ಕೂರಿಸಬೇಕು.
ಈ ರೀತಿಯಾಗಿ ಮಾಡಿದರೆ ಮುಂದಿನ ಜೀವನದಲ್ಲಿ ಅವಳಿಗೆ ಹಣಕಾಸಿನ ತೊಂದರೆ ಬರುವುದಿಲ್ಲ ಹಾಗೂ ಮದುವೆ ಸಂತಾನದ ಯೋಗ ಕೂಡ ಬರುತ್ತದೆ. ಯಾವುದೇ ತೊಂದರೆ ಇಲ್ಲದೆ ಚೆನ್ನಾಗಿ ಬಾಳುತ್ತಾಳೆ. ಹಾಗಾದರೆ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ. ಇಷ್ಟ ಆಗಿದ್ದರೆ ನೀವು ಕೂಡ ನಿಮ್ಮ ಮನೆಯಲ್ಲಿ ಹಾಗೂ ಸ್ನೇಹಿತರಲ್ಲಿ ಹಂಚಿಕೊಳ್ಳಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ