ನಮಸ್ಕಾರ ವೀಕ್ಷಕರೇ ನಿದ್ರೆಯಲ್ಲಿ ಕನಸು ಬೀಳುವುದು ಸಹಜ ಇನ್ನು ಕನಸು ಎಲ್ಲರಿಗೂ ಬರುವುದಿಲ್ಲ ಮತ್ತೆ ಕನಸು ಬರುವುದು ಕೆಲವೊಂದು ಮುನ್ಸೂಚನೆಯನ್ನು ನೀಡುತ್ತದೆ . ಯಾವ ಕನಸು ಬಿದ್ದರೆ ಏನು ಪರಿಣಾಮ ಮತ್ತು ಕನಸಿನಲ್ಲಿ ಕೆಲವು ಪ್ರಾಣಿಗಳು ಬಂದರೆ ಏನು ಪ್ರಯೋಜನ ಏನು ಕೆಡಕಾಗುತ್ತದೆ ಎಂದು ನಮ್ಮ ಹಿರಿಯರು ಹೇಳುವುದನ್ನು ನೀವೆಲ್ಲರೂ ಕೇಳಿರುತ್ತೀರಿ ಮತ್ತು ನಿಮಗೆ ಅನುಭವವಾಗಿರುತ್ತದೆ ನಿಮ್ಮ ಕನಸಿನಲ್ಲಿ ಕೆಲವೊಂದು ಪ್ರಾಣಿಗಳು ಬಂದರೆ ಅದರ ಅರ್ಥವೇನು ಎಂದು ಸಾಕಷ್ಟು ಜನಕ್ಕೆ ತಿಳಿದಿರುವುದಿಲ್ಲ.

ಇಂದು ನಿಮಗೆ ನಿಮ್ಮ ಕನಸಿನಲ್ಲಿ ಹಾವು ಬಂದರೆ ಏನು ಪ್ರಯೋಜನ ಹಾವು ಕನಸಿನಲ್ಲಿ ಕಾಣಿಸಿಕೊಂಡರೆ ಏನು ಮಾಡಬೇಕು ಮತ್ತು ಇದರ ಮುನ್ಸೂಚನೆ ಏನು ಎಂದು ನೀವು ತಿಳಿಯಬೇಕೇ ಹಾಗಾದರೆ ಈ ಕೆಳಗೆ ಅಥವಾ ಮೇಲೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ ಸ್ನೇಹಿತರೇ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡುವ ಮುಖಾಂತರ ಈ ವಿಷಯವನ್ನು ಅವರಿಗೂ ಸಹ ತಿಳಿಸಲು ಮರೆಯದಿರಿ ಮತ್ತು ಈ ವಿಡಿಯೋಗೆ ಮರೆಯದೇ ಒಂದು ಮೆಚ್ಚುಗೆಯನ್ನು ನೀಡಿ ವೀಕ್ಷಕರೇ ಬನ್ನಿ ಮುಂದಿನ ವಿಷಯವನ್ನು ತಿಳಿದುಕೊಳ್ಳೋಣ .

ಹೌದು ಸ್ನೇಹಿತರೆ ನಿಮ್ಮ ಕನಸಿನಲ್ಲಿ ಏನಾದರೂ ಹಾವುಗಳು ಕಾಣಿಸಿಕೊಂಡಿದ್ದ ಲ್ಲಿ ಅಂತಹ ವಿಷಯಕ್ಕೆ ನೀವು ಭಯಪಡುವ ಅವಶ್ಯಕತೆ ಇಲ್ಲ ಇನ್ನು ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ನಿಮ್ಮ ಮುಂದಿನ ದಿನಗಳಲ್ಲಿ ಸುಖ ಶಾಂತಿಯು ನಿಮ್ಮಲ್ಲಿ ನೆಲೆಸಿರುತ್ತದೆ ಮತ್ತು ಅದೃಷ್ಟವು ಎಂದು ಅರ್ಥ ಸ್ನೇಹಿತರೇ ಇನ್ನು ಹಾಗೂ ನಿಮ್ಮ ಕನಸಿನಲ್ಲಿ ಬಂದು ನಿಮಗೆ ಕಚ್ಚಿ ಹೋದರೆ ನಿಮ್ಮ ಅದೃಷ್ಟ ಬದಲಾಯಿತು ಎಂದು ಅರ್ಥ . ಮತ್ತು ನಿಮ್ಮ ಮುಂದಿನ ದಿನಗಳು ಅದೃಷ್ಟ ಮಯವಾಗಿರುತ್ತದೆ ಮತ್ತು ಅದೃಷ್ಟ ಕಾಲವೂ ಶುರುವಾಗುತ್ತಿದೆ ಎಂಬ ಮುನ್ಸೂಚನೆ ಹಾವು ಕನಸಿನಲ್ಲಿ ಕಾಣಿಸಿಕೊಂಡು ಕಚ್ಚಿ ಹೋದರೆ .

ಇನ್ನು ಕೆಲವರಿಗೆ ಹಾವು ಕನಸಿನಲ್ಲಿ ಬಂದು ನಿಮ್ಮನ್ನು ಓಡಿಸಿಕೊಂಡು ಬಂದ ಹಾಗೆ ಕನಸು ಬೀಳುವುದು ಇದರ ಅರ್ಥವೇನೆಂದರೆ ನಿಮಗೆ ಇದು ಕೆಟ್ಟ ಸೂಚನೆ ಕೊಡುವ ಹಾಗೆ . ಈ ರೀತಿ ನಿಮಗೆ ಹಾವು ಕನಸಿನಲ್ಲಿ ಕಂಡು ಬಂದರೆ ನೀವು ಸೋಮವಾರದಂದು ಮತ್ತು ಶುಕ್ರವಾರದ ದಿನದಂದು ನಾಗದೇವತೆ ದೇವಸ್ಥಾನಗಳಿಗೆ ಹೋಗಿ ಪ್ರದಕ್ಷಿಣೆ ಹಾಕಿ ತಾಯಿಯಲ್ಲಿ ಬೇಡಿ ಬನ್ನಿ ಮತ್ತು ಹಾವಿನ ಹುತ್ತಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಕಪ್ಪು ಗಾಜನ್ನು ಹಾಕಿ ಬರುವುದರಿಂದ ನಿಮ್ಮ ಜೀವನದಲ್ಲಿ ಕೆಡುಕಾಗುವುದು ತಪ್ಪುತ್ತದೆ ಎಂದು ಸಹ ಹೇಳುತ್ತಾರೆ ವೀಕ್ಷಕರೇ .

ವಿಡಿಯೋ ಕೆಳಗೆ ಇದೆ…

ನೋಡಿದ್ರಲ್ಲ ಸ್ನೇಹಿತರೇ ಇನ್ನು ಈ ತರಹದ ಹೆಚ್ಚಿನ ಮಾಹಿತಿಗಾಗಿ ಈ ಪೇಜ್ ನ್ನು ಲೈಕ್ ಮಾಡಿ ಮತ್ತು ಈ ಮಾಹಿತಿ ನಿಮಗೆ ಇಷ್ಟವಿದ್ದಲ್ಲಿ ಈ ಲೇಖನವನ್ನು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡುವ ಮುಖಾಂತರ ಈ ವಿಡಿಯೊಗೆ ಒಂದು ಮೆಚ್ಚುಗೆಯನ್ನು ನೀಡಿ ಧನ್ಯವಾದಗಳು ಶುಭ ದಿನ ಶುಭವಾಗಲಿ .

Leave a Reply

Your email address will not be published. Required fields are marked *

%d bloggers like this: