ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ನಾವು ಅನೇಕ ವಿಧವಾದಂತಹ ಆಚಾರ ವಿಚಾರಗಳನ್ನು ಆಚರಿಸಿಕೊಂಡು ಬಂದಿರುತ್ತೇವೆ ಮತ್ತು ಅಂತಹ ಆಚಾರ ವಿಚಾರಗಳು ನಮ್ಮ ದೈನಂದಿನ ಜೀವನದಲ್ಲಿ ಒಂದು ಚಟುವಟಿಕೆಯಾಗಿ ಉಳಿದುಬಿಡುತ್ತದೆ ಅಂತ ಚಟುವಟಿಕೆಗಳನ್ನು ನಾವು ಮಾಡಿಕೊಳ್ಳುತ್ತಾ ಹೋಗಬೇಕು ಅದನ್ನು ಯಾವುದೇ ಕಾರಣಕ್ಕೂ ತಪ್ಪಿಸಿಬಿಡಬಾರದು ಆ ರೀತಿಯಾಗಿ ತಪ್ಪಿಸಿದಾಗ ಅನೇಕ ರೀತಿಯಾದಂತಹ ಸಮಸ್ಯೆಗಳು ಬಂದು ಒದಗುತ್ತದೆ ಹಾಗಾದರೆ ಯಾವ ಸಮಸ್ಯೆಗಳು ನಮಗೆ ನಮ್ಮ ಆಚಾರ ವಿಚಾರಗಳಿಂದ ದೂರವಿರುತ್ತದೆ ಎಂದು ನೋಡೋಣ .
ಮತ್ತು ಯಾವ ರೀತಿಯಾದಂತಹ ಆಚಾರವನ್ನು ನಾವು ತಪ್ಪದೆ ಬಳಸಿಕೊಂಡು ಹೋಗಬೇಕು ಮತ್ತು ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ ಈ ರೀತಿಯಾದಂತಹ ವಿಧಾನಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದನ್ನು ಯಾವಾಗಲೂ ಕೂಡ ರೂಢಿ ಮಾಡಿಕೊಂಡು ಇರಬೇಕು ಹಾಗಾದರೆ ಅಂತಹ ವಿಧಾನಗಳು ಯಾವುದು ಇನ್ನು ನಮಗೆಲ್ಲರಿಗೂ ಗೊತ್ತಿರುವಂತೆ ಹಣಗೆ ಸಿಂಧೂರವನ್ನು ಇಡುವುದು ಎಲ್ಲರಿಗೂ ಕೂಡ ಒಳ್ಳೆಯದು ಅದು ನಮ್ಮನ್ನು ಹಲವು ನಕಾರಾತ್ಮಕ ಕ್ರಿಯೆಗಳಿಂದ ದೂರವಿಡುತ್ತದೆ. ಮತ್ತು ನಮಗೆ ರಕ್ಷಣೆಯನ್ನು ನೀಡುತ್ತದೆ ಹಾಗಾಗಿ ಇದನ್ನು ಬಳಸುವುದು ಬಹಳ ಒಳ್ಳೆಯದು.
ಹಾಗಾದರೆ ಸಿಂಧೂರವನ್ನು ಯಾವ ಸಮಯದಲ್ಲಿ ಇಡಬಾರದು ಎಂಬ ವಿಚಾರಗಳು ಇದೆ ಯಾವ ಸಮಯದಲ್ಲಿ ಅದನ್ನು ಸರಿಯಾದ ರೀತಿಯಲ್ಲಿ ಯಾವ ಮನೆ ವಿಧಾನವನ್ನು ಬಳಸಿ ಸಿಂಧೂರವನ್ನು ತಯಾರು ಮಾಡಿಕೊಳ್ಳಬೇಕು ಎಂಬ ವಿಧಾನವು ಕೂಡ ನಮ್ಮ ಬಳಿ ಇದೆ ಹಾಗಾದರೆ ಮೊದಲಿಗೆ ನಾವು ಯಾವ ದಿನಗಳಲ್ಲಿ ಬಳಸಬಾರದು ಎಂದರೆ ಸೂತಕ ದಿನಗಳಲ್ಲಿ ಹಣೆಗೆ ಗಂಧವಿಡುವುದಾಗಲಿ ಅಥವಾ ಸಿಂಧೂರವನ್ನು ಇಡುವುದಾಗಲಿ ದೂರವಿರಬೇಕು ಆ ರೀತಿಯಾಗಿ ಮಾಡಬಾರದು ಅದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಇನ್ನು ಗಂಧವು ಮತ್ತು ಅಶ್ವಗಂಧವನ್ನು ಬಳಸಿ ಮನೆಯಲ್ಲಿಯೇ ಸಿಂಧೂರವನ್ನು ತಯಾರು ಮಾಡಿಕೊಳ್ಳಬಹುದು .
ಹೆಣ್ಣು ಮಕ್ಕಳು ಈ ವಿಧಾನವನ್ನು ಬಳಸುವುದು ಅವರಿಗೆ ಸುರಕ್ಷೆ ಆಗಿರುತ್ತದೆ ಮತ್ತು ಅದು ಒಳ್ಳೆಯ ವಿಧಾನವು ಆಗಿದೆ. ಮತ್ತು ಪ್ರತಿನಿತ್ಯ ನಾವು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ದೇವರನ್ನು ಸ್ಮರಿಸುವುದು ಮತ್ತು ಸಿಂಧೂರವನ್ನು ಇಟ್ಟುಕೊಂಡು ಹೋಗುವ ಅಭ್ಯಾಸ ಮಾಡಿಕೊಳ್ಳಬೇಕು. ತಯಾರು ಮಾಡಬೇಕಾದರೆ ಮೊದಲಿಗೆ ನಾವು ಅಶ್ವಗಂಧ ಮತ್ತು ಶ್ರೀಗಂಧವನ್ನು ತೆಗೆದುಕೊಳ್ಳಬೇಕು ಮತ್ತು ಈ ಎರಡು ಕೂಡ ಸಮ ಪ್ರಮಾಣದಲ್ಲಿ ಇರಬೇಕು ಇದು ಬಹಳ ಮುಖ್ಯವಾದ ವಿಚಾರವಾಗಿದೆ ಮತ್ತು ನಾವು ಸಿಂಧೂರವನ್ನು ತಯಾರು ಮಾಡಬೇಕಾದರೆ ಯಾವಾಗಲೂ ಕೂಡ ತುಂಬಾ ಶ್ರದ್ಧೆ ಭಕ್ತಿಯಿಂದ ಇರಬೇಕು.
ಸಿಂಧೂರವನ್ನು ತಯಾರು ಮಾಡಬೇಕಾದರೆ ದೇವ ಕೋಣೆಯಲ್ಲಿ ದೇವರ ಮುಂದೆ ಕುಳಿತು ಮಾಡಬೇಕು ಇದು ಬಹಳ ಒಳ್ಳೆಯ ವಿಚಾರವಾಗಿದೆ ಮತ್ತು ಅದನ್ನು ಮಾಡಬೇಕಾದರೆ ಬೀಜಾಕ್ಷರಿ ಮಂತ್ರವನ್ನು ಹೇಳುತ್ತಾ 101 ಬಾರಿ ಬೀಜಾಕ್ಷರಿ ಮಂತ್ರವನ್ನು ಹೇಳಿ ನಂತರ ಅದನ್ನು ಮಾಡುತ್ತಾ ಹೋದರೆ ನಮಗೆ ಅದು ತುಂಬಾ ಪಾಸಿಟಿವ್ ಆಗಿರುವಂತಹ ಫಲಿತಾಂಶವನ್ನು ತಂದುಕೊಡುತ್ತದೆ ಮತ್ತು ಅದು ಒಳ್ಳೆಯ ಅಭ್ಯಾಸವು ಕೂಡ ಆಗಿದೆ. ಇನ್ನು ಈ ರೀತಿಯಾದಂತಹ ಸಿಂಧೂರವನ್ನು ಮಾಡಿಕೊಂಡು ನಾವು ಹಣೆಗೆ ಹಚ್ಚಿಕೊಳ್ಳುವುದರಿಂದ ಬಹಳ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಅದನ್ನು ಎರಡನ್ನು ಅಂದರೆ ಶ್ರೀಗಂಧವನ್ನು ಮತ್ತು ಅಶ್ವಗಂಧವನ್ನು ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಒಂದು ಬಟ್ಟಲಿನಲ್ಲಿ ನೀರಿನಿಂದ ಹಾಕುತ್ತಾ ಅದನ್ನು ಎರಡನ್ನು ಮಿಶ್ರ ಮಾಡುತ್ತಾ ಹೋಗಬೇಕು ಈ ರೀತಿಯಾಗಿ ಮಿಶ್ರ ಮಾಡುತ್ತಾ ಹೋದಾಗ ಅದು ಒಂದು ಬಣ್ಣಕ್ಕೆ ತಿರುಗುತ್ತದೆ ಆ ರೀತಿಯಾಗಿ ಬಣ್ಣಕ್ಕೆ ತಿರುಗಿದ ನಂತರ ಅದನ್ನು ಸ್ಟೋರ್ ಮಾಡಿ ಇಟ್ಟುಕೊಂಡು ಅದನ್ನು ಪ್ರತಿದಿನವೂ ಕೂಡ ಹೋಗುವಾಗಲೂ ಬರುವಾಗಲೂ ಅದನ್ನು ಹಣೆಗೆ ಹಚ್ಚುತ್ತಾ ಬರಬೇಕು ಇದು ಒಳ್ಳೆಯ ಅಭ್ಯಾಸವು ಹೌದು ಮತ್ತು ಇದನ್ನು ಮಾಡುವುದರಿಂದ ನಮಗಿರುವಂತಹ ಅನೇಕ ಸಮಸ್ಯೆಗಳು ದೂರವಾಗುತ್ತದೆ ಮತ್ತು ಹೆಣ್ಣು ಮಕ್ಕಳಿಗಂತೂ ಇದು ರಕ್ಷಣೆಯಾಗಿ ಇರುತ್ತದೆ.