ಮನೆಯಲ್ಲಿರುವ ಹೆಣ್ಣು ಮಕ್ಕಳು ಲಕ್ಷ್ಮೀದೇವಿಗೆ ಸಮಾನ ಅಂತ ಕರೀತಾರೆ ಹೌದು ನಮ್ಮ ಪೂರ್ವಜರ ಕಾಲದಿಂದಲೂ ಹೆಣ್ಣು ಮಕ್ಕಳನ್ನು ಲಕ್ಷ್ಮೀದೇವಿಗೆ ಹೋಲಿಸಿಕೊಂಡು ಬಂದಿದ್ದಾರೆ ಮನೆಯಲ್ಲಿಯೇ ಹೆಣ್ಣು ಮಕ್ಕಳು ಓಡಾಡಿಕೊಂಡು ಇದ್ದರೆ ಅದು ಒಂದು ಚೆಂದ ಮತ್ತು ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಖುಷಿಯಿಂದ ಇರ್ತಾರೋ ಅಲ್ಲಿ ಲಕ್ಷ್ಮೀದೇವಿಯ ನೆಲೆಸಿರುತ್ತಾಳೆ ಅನ್ನುವುದು ನಂಬಿಕೆಯೂ ಕೂಡ ಇರುತ್ತದೆ.ಆದರೆ ಶಾಸ್ತ್ರಗಳು ಹೇಳುವ ಹಾಗೆ ಇಂತಹ ಕೆಲವೊಂದು ತಿಂಗಳಿನಲ್ಲಿ ಜನಿಸಿದಂತಹ ಹೆಣ್ಣು ಮಕ್ಕಳು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಅಂತ ಹೇಳ್ತಾರಂತೆ. ಆದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ
ಯಾವ ತಿಂಗಳಿನಲ್ಲಿ ಹುಟ್ಟಿರುವ ಹೆಣ್ಣು ಮಕ್ಕಳು ಲಕ್ಷ್ಮಿಯ ಸ್ವರೂಪ ಅಂತ ಹೇಳ್ತಾರೆ ಲಕ್ಷ್ಮೀದೇವಿ ಅನುಗ್ರಹವನ್ನು ಪಡೆದುಕೊಂಡು ಬಂದಿರುತ್ತಾರೆ ಮತ್ತು ಅದೃಷ್ಟವಂತರು ಅಂತ ಹೇಳ್ತಾರೆ ಎಂಬುದನ್ನು ತಿಳಿಯೋಣ ಈ ಒಂದು ಲೇಖನದಲ್ಲಿ.ಮೊದಲನೆಯದಾಗಿ ಫೆಬ್ರವರಿ ಹೌದು ಫೆಬ್ರವರಿ ತಿಂಗಳಿನಲ್ಲಿ ಜನಿಸಿದಂತಹ ಹೆಣ್ಣು ಮಕ್ಕಳ ಅದೃಷ್ಟ ಬಹಳಾನೇ ಚೆನ್ನಾಗಿರುತ್ತದೆ. ಇಂತಹವರು ಆದರೆ ಫೆಬ್ರವರಿಗೆ ಜನಿಸಿದಂತಹ ಹೆಣ್ಣು ಮಕ್ಕಳು ಬಹಳ ಅದೃಷ್ಟಶಾಲಿಗಳಾಗಿದ್ದು ಇತ್ತ ಮನೆಯಲ್ಲಿ ಹೋದ ಮನೆಯಲ್ಲಿ ಅಂದರೆ ತಂದೆ ಮನೆಯಲ್ಲಿ ಮತ್ತು ಗಂಡನ ಮನೆಯಲ್ಲಿ ಬಹಳ ಅದೃಷ್ಟವನ್ನು ತಂದು ಕೊಡ್ತಾರಂತೆ ಹಾಗೆ ಇವರು ಇದ್ದ ಕಡೆ ಸಾಕ್ಷತ್ ಲಕ್ಷ್ಮಿ ದೇವಿಯ ನೆಲೆ ಇರುತ್ತದೆ ಅಂತ ಹೇಳ್ತಾರೆ ಕೂಡ.
ಎರಡನೆಯದಾಗಿ ಏಪ್ರಿಲ್ ತಿಂಗಳು ಈ ತಿಂಗಳಿನಲ್ಲಿ ಜನಿಸಿದಂತಹ ಹೆಣ್ಣು ಮಕ್ಕಳು ಕೂಡ ಸಾಕ್ಷಾತ್ ಲಕ್ಷ್ಮಿ ದೇವಿ ಸ್ವರೂಪ ಅಂತ ಇವರನ್ನು ಕರೀತಾರೆ ಅಷ್ಟೇ ಅಲ್ಲದೆ ಇವರು ಹೋದ ಮನೆಯಲ್ಲಿ ಬಹಳ ಅದೃಷ್ಟವನ್ನು ತಂದುಕೊಡ್ತಾರೆ ಅಷ್ಟೇ ಅಲ್ಲದೆ ಇವರನ್ನು ಮದುವೆಯಂತಹ ವ್ಯಕ್ತಿಗಳು ಕೂಡ ಬಹಳ ಅದೃಷ್ಟ ಮಾಡಿರುತ್ತಾರೆ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಅಂತ ಕೂಡ ಹೇಳಲಾಗುತ್ತದೆ ಇವರು ಸೌಮ್ಯ ಸ್ವಭಾವದವರು ಯಾವುದೇ ಒಂದು ಕೆಲಸವನ್ನಾಗಲಿ ಅಚ್ಚುಕಟ್ಟಾಗಿ ಮಾಡ್ತಾರೆ ಮತ್ತು ಇವರು ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಮನೋಭಾವವನ್ನು ಇವರು ಹೊಂದಿರುತ್ತಾರೆ.ಮೂರನೆಯದಾಗಿ ಜೂನ್ ಈ ತಿಂಗಳಿನಲ್ಲಿ ಹುಟ್ಟಿದಂತಹ ಹೆಣ್ಣುಮಕ್ಕಳು ಕೂಡ ಬಹಳ ಅದೃಷ್ಟವಂತರು ಹಾಗೆ ಇವರು ಅಂದುಕೊಂಡ ಕೆಲಸವನ್ನು ಮಾಡಿಯೇ ತೀರುತ್ತಾರೆ ಮತ್ತು ಇವರು ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಕೊಳ್ಳುವಂತಹ ವ್ಯಕ್ತಿತ್ವವನ್ನು ಹೊಂದಿರ್ತಾರೆ ಅಷ್ಟೇ ಕಷ್ಟಪಟ್ಟು ಶ್ರಮಿಸಿ ಕೆಲಸವನ್ನು ಮಾಡುವ ವ್ಯಕ್ತಿತ್ವ ಇವರದ್ದಾಗಿರುತ್ತದೆ.
ಕೊನೆಯದಾಗಿ ಸೆಪ್ಟೆಂಬರ್ ಈ ತಿಂಗಳಿನಲ್ಲಿ ಜನಿಸಿದಂತಹ ಹೆಣ್ಣು ಮಕ್ಕಳ ವ್ಯಕ್ತಿತ್ವ ಬಹಳ ಶಕ್ತಿಶಾಲಿಯಾದ ಮನೋಭಾವವನ್ನು ಹೊಂದಿರುವ ಈ ಹೆಣ್ಣು ಮಕ್ಕಳು ತನ್ನ ಗಂಡನಿಗೆ ಬಹಳಾನೆ ಅದೃಷ್ಟವೆಂದು ಕೊಡ್ತಾರೆ ಮತ್ತು ಹಿಡಿದ ಕೆಲಸವನ್ನು ಹಠದಿಂದ ಸಾಧಿಸುವಂತಹ ಹೆಣ್ಣು ಮಕ್ಕಳು ಇವರಾಗಿರುತ್ತಾರೆ.ಈ ರೀತಿ ಆಗಿ ಈ ತಿಂಗಳಿನಲ್ಲಿ ತಿಳಿಸಿದ ಹೆಣ್ಣು ಮಕ್ಕಳನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಅಂತ ಹೇಳ್ತಾರೆ ಹಾಗೆ ಈ ಮಾಹಿತಿಯನ್ನು ನೀವು ಕೂಡ ತಿಳಿದ ನಂತರ. ನಿಮ್ಮ ಹುಟ್ಟಿದ ತಿಂಗಳು ಇದೆಯೊ ಇಲ್ಲವೋ ಅಂತ ಕಾಮೆಂಟ್ ಮಾಡಿ ಹಾಗೂ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭ ದಿನ ಧನ್ಯವಾದಗಳು.