ಲೈವ್ ವಿಡಿಯೋ ದಿಗಂತ್ ಮತ್ತು ಐಂದ್ರಿತಾ ಮದುವೆಯಲ್ಲಿ , ನಟಿಯರ ಡ್ಯಾನ್ಸ್ ಹೇಗಿತ್ತು ಗೊತ್ತ !

88

ನೀವೆಲ್ಲರೂ ತಿಳಿದಿರುವ ಹಾಗೆ ಮದುವೆ ಎಂಬುದು ಜನರ ಜೀವನದಲ್ಲಿ ಅತ್ಯಂತ ಸಂಭ್ರಮ ತರುವ ಹಾಗೂ ದೊಡ್ಡ ಬದಲಾವಣೆಯನ್ನು ತರುವ ಸಂದರ್ಭ  ಹಾಗೂ ಮದುವೆಯ ದಿನದಂದು ಎರಡು ಕುಟುಂಬಗಳು ಸೇರಿ ಎರಡು ಮನಸ್ಸುಗಳನ್ನು ಎರಡು ಆತ್ಮಗಳನ್ನು ಸೇರಿಸುತ್ತಾರೆ ಎಂಬ ನಂಬಿಕೆ ಇದೆ ಸ್ನೇಹಿತರೇ ಹಾಗೂ ಮದುವೆಯ ದಿನದಂದು ವಧುವರರಿಗೆ ಆ ಮುಕ್ಕೋಟಿ ದೇವರುಗಳೇ ಆಶೀರ್ವದಿಸುತ್ತಾರೆ ಎಂಬ ನಂಬಿಕೆಯೂ ಸಹ ಇದೇ .
ಇನ್ನು ಫಿಲ್ಮ್ ಸ್ಟಾರ್ಗಳ ಮದುವೆಯ ಬಗ್ಗೆ ನೀವು ತಿಳಿದೇ ಇರುತ್ತೀರಿ ಹಾಗೂ ನಾನು ಇಂದು ಕ್ಯೂಟ್ ಕಪಲ್ ಆಗಿದ್ದ ಡಿಂಪಲ್ ಸ್ಟಾರ್ ದಿಗಂತ್ ಮತ್ತು ಐಂದ್ರಿತಾ ಅವರು ಮದುವೆಯಾಗಿದ್ದಾರೆ ಅದು ಸ್ನೇಹಿತರೇ ತುಂಬಾ ದಿನಗಳಿಂದ ಗಾಸಿಪ್ ನಲ್ಲಿದ್ದ ಐಂದ್ರಿತಾ ರೈ ಮತ್ತು ದಿಗಂತ್ ರವರ ಲವ್ ಸ್ಟೋರಿಗೆ ತೆರೆ ಬಿದ್ದಿದೆ ಇವರ ಮದುವೆ ಬಹಳ ಸಂಭ್ರಮಾಚರಣೆಯಿಂದ ಆಗಿದ್ದು ಇವರ ಮದುವೆಯಲ್ಲಿ ಹಲವು ಚಿತ್ರರಂಗದ ಹಲವು ಆ್ಯಕ್ಟರ್ಸ್ ಗಳು ಕೂಡ ಈ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಮದುವೆಯೂ ಶಾಸ್ತ್ರೋಕ್ತವಾಗಿ ನಡೆದಿದ್ದು ಸಂಭ್ರಮಾಚರಣೆಗೆ ಏನು ಕಮ್ಮಿ ಇರಲಿಲ್ಲ.

idritha and diganth marriage dance

ಹಾಗೂ ಈಗಿನ ಟ್ರೆಂಡ್ನ ಪ್ರಕಾರ ಈ ಮದುವೆಯಲ್ಲಿ ನೃತ್ಯ ಕಾರ್ಯಕ್ರಮಗಳು ಸಹ ಇದ್ದವು ಈ ನೃತ್ಯ ಕಾರ್ಯಕ್ರಮಗಳಲ್ಲಿ ಈ ಮದುವೆಗೆ ಆಗಮಿಸಿದ್ದ ಆ್ಯಕ್ಟರ್ಸ್ ಗಳು ಕೂಡ ಸ್ಟೆಪ್ಸ್ ಹಾಕಿದ್ದಾರೆ ಹಾಗೂ ನವ ಜೋಡಿ ಐಂದ್ರಿತಾ ರೈ ಮತ್ತು ದಿಗಂತ್ ಅವರು ಸಹ ಸ್ಟೆಪ್ಸ್ ಹಾಕಿ ಸಂಭ್ರಮದಿಂದ ಖುಷಿಯಿಂದ ಮದುವೆಯ ಜೀವನಕ್ಕೆ ಕಾಲಿಟ್ಟಿದ್ದಾರೆ . ಇನ್ನು ಮದುವೆಯಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ರಾಗಿಣಿ ಹಾಗೂ ಹಲವಾರು ಜನ ಕಾಣಿಸಿಕೊಂಡಿದ್ದು ಮದುವೆ ಬಹಳ ಖುಷಿಯಿಂದ ಸಂಭ್ರಮದಿಂದ ಆಚರಣೆಯನ್ನು ಮಾಡಿದ್ದಾರೆ ಇನ್ನು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಂದ್ರಿತಾ ಮತ್ತು ದಿಗಂತ್ ರವರಿಗೆ ಒಳ್ಳೆಯದಾಗಲಿ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಹೇಳೋಣ ಇವರ ಜೀವನವೂ ಖುಷಿಯಿಂದ ಸುಖ ಶಾಂತಿಯಿಂದ ಸಾಗಲಿ ಎಂದು ಹಾರೈಸೋಣ ಫ್ರೆಂಡ್ಸ್ .

ಐಂದ್ರಿತಾ ರೈ ಮತ್ತು ದಿಗಂತ್ ಅವರ ಜೋಡಿ ಬಹಳಷ್ಟು ಕನ್ನಡ ಚಿತ್ರಗಳನ್ನು ಕೊಟ್ಟಿದ್ದಾರೆ ಹಾಗೂ ಇವರಿಬ್ಬರ ಜೋಡಿಯು ಸಹ ಯಾರಿಗೂ ಕಮ್ಮಿ ಇಲ್ಲ ಎಂಬ ಹಾಗೆ ಆ್ಯಕ್ಟ್ ಕೂಡ ಮಾಡುತ್ತಾರೆ ಮತ್ತು ಇವರು ಹೀಗೆಯೇ ಕನ್ನಡ ಚಲನಚಿತ್ರಗಳಲ್ಲಿ ಆ್ಯಕ್ಟ್ ಮಾಡಿ ಕನ್ನಡ ಜನರಿಗೆ ಮನರಂಜನೆಯನ್ನು ನೀಡಲಿ ಎಂದು ಕೇಳಿಕೊಳ್ಳೋಣ ಸ್ನೇಹಿತರೇ ಇನ್ನೂ ಇವರ ದಾಂಪತ್ಯ ಜೀವನಕ್ಕೆ ಬೆಸ್ಟ್ ಆಫ್ ಲಕ್ ಹೇಳುತ್ತಾ . ಈ ವಿಡಿಯೊ ಹಾಗೂ ವಿಷಯವು ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ

idritha and diganth marriage dance

ಐಂದ್ರಿತಾ ರೈ ಮತ್ತು ದಿಗಂತ್ ಅವರ ಜೋಡಿ ಬಹಳಷ್ಟು ಕನ್ನಡ ಚಿತ್ರಗಳನ್ನು ಕೊಟ್ಟಿದ್ದಾರೆ ಹಾಗೂ ಇವರಿಬ್ಬರ ಜೋಡಿಯು ಸಹ ಯಾರಿಗೂ ಕಮ್ಮಿ ಇಲ್ಲ ಎಂಬ ಹಾಗೆ ಆ್ಯಕ್ಟ್ ಕೂಡ ಮಾಡುತ್ತಾರೆ ಮತ್ತು ಇವರು ಹೀಗೆಯೇ ಕನ್ನಡ ಚಲನಚಿತ್ರಗಳಲ್ಲಿ ಆ್ಯಕ್ಟ್ ಮಾಡಿ ಕನ್ನಡ ಜನರಿಗೆ ಮನರಂಜನೆಯನ್ನು ನೀಡಲಿ ಎಂದು ಕೇಳಿಕೊಳ್ಳೋಣ. ಐಂದ್ರಿತಾ ರೈ ಮತ್ತು ದಿಗಂತ್ ರವರು ನಮ್ಮ ಕನ್ನಡ ಚಲನ ಚಿತ್ರದ ಕ್ಯೂಟ್ ಕಪಲ್ ಎಂದು ಕೂಡ ಹೇಳಿದರೆ ತಪ್ಪಾಗಲಾರದು ಅಲ್ಲವಾ ಸ್ನೇಹಿತರೇ . ಸ್ನೇಹಿತರೇ ಇನ್ನೂ ಇವರ ದಾಂಪತ್ಯ ಜೀವನಕ್ಕೆ ಬೆಸ್ಟ್ ಆಫ್ ಲಕ್ ಮತ್ತು ಹ್ಯಾಪಿ ಮ್ಯಾರಿಡ್ ಲೈಫ್ ದಿಗಂತ್ ಮತ್ತು ಐಂದ್ರಿತಾ ರೈ ಎಂದು ಹೇಳುತ್ತಾ . ಈ ವಿಡಿಯೊ ಹಾಗೂ ವಿಷಯವು ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭವಾಗಲಿ ಸ್ನೇಹಿತರೇ ಧನ್ಯವಾದಗಳು.

ವಿಡಿಯೋ ಕೆಳಗೆ ಇದೆ..

LEAVE A REPLY

Please enter your comment!
Please enter your name here