ಹೈದರಾಬಾದ್ ಮೆಟ್ರೋದಲ್ಲಿ ಸದ್ಯಕ್ಕೆ ಮುತ್ತುಗಳ ಸುರಿಮಳೆ ನೋಡಬಹುದಾಗಿದೆ ?

ನಿಮಗೆ ಗೊತ್ತಿರುವ ಹಾಗೆ ಸದ್ಯಕ್ಕೆ ಭಾರತ ದೇಶದಲ್ಲಿ ಇರುವಂತಹ ಪಾರ್ಕ್ ಗಳಲ್ಲಿ ಅದರಲ್ಲೂ ಮಧ್ಯಾಹ್ನದ ಸಮಯದಲ್ಲಿ ಲವರ್ ಗಳ ಕಾಟ ಜಾಸ್ತಿಯಾಗಿರುತ್ತದೆ ಎಲ್ಲಿ ನೋಡಿದರೂ ಸರಸ ಸಲ್ಲಾಪದಲ್ಲಿ ತೊಡಗಿರುತ್ತಾರೆ ಅವರಿಗೆ ಅವರದೇ ಆದಂತಹ ಒಂದು ಪ್ರಪಂಚದಲ್ಲಿ ಮುಳುಗಿರುತ್ತಾರೆ. ಮನೆಯಲ್ಲಿ ಸ್ಪೆಷಲ್ ಕ್ಲಾಸ್ ಅಥವಾ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೋಗುವಂತಹ ಹುಡುಗಿಯರು ಹುಡುಗರು ಕಾಲೇಜಿಗೆ ಹೋಗದೆ ಕಾಲೇಜಿಗೆ ಬಂಕ್ ಅನ್ನು ಹಾಕಿ ಪಾರ್ಕಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗುತ್ತಾ ಇದ್ದಾರೆ. ನೀವು ನೋಡುವುದು ಸಹಜ. ಆದರೆ ಹೈದರಾಬಾದಿನಲ್ಲಿ ಸದ್ಯಕ್ಕೆ ಮೆಟ್ರೋ ರೈಲ್ ಪ್ರಾರಂಭವಾಗಿದ್ದು ಹಲವಾರು ಜನ ದಿನನಿತ್ಯ ಈ ಮೆಟ್ರೋ ರೈಲಿನಲ್ಲಿ ಓಡಾಡುತ್ತಾರೆ. ಆದರೆ ಹೈದರಾಬಾದ್ ನಲ್ಲಿ ಇರುವಂತಹ ಮೆಟ್ರೋ ರೈಲ್ ಸಂಜೆ ಹಾಗೂ ಬೆಳಗ್ಗೆ ವೇಳೆಯಲ್ಲಿ ಹೆಚ್ಚಾಗಿ ಜನರುಓಡಾಡುತ್ತಾರೆ ಆದರೆ ಮಧ್ಯಾಹ್ನದ ಸಮಯದಲ್ಲಿ ತುಂಬ ಫ್ರೀ ಆಗಿ ಜನರು ಇಲ್ಲದೆ ಇರುವ ಕಾರಣ ಈ ರೀತಿಯಾದಂತಹ ವರ್ತನೆಗಳು ಲವರ್ಸ್ ಗಳಿಂದ ಬಂದಿದೆ.

ವಿಡಿಯೋ ಕೆಳಗೆ ಇದೆ !!

ವಿಷಯ ಏನಪ್ಪಾಂದ್ರೆ ಮಧ್ಯಾಹ್ನದ ಸಮಯದಲ್ಲಿ ಹೈದರಾಬಾದ್ ಮೆಟ್ರೋ ಸ್ಟೇಷನ್ ನಲ್ಲಿ ಇರುವಂತಹ ಲಿಸ್ಟ್ ನಲ್ಲಿ ಯಾವುದೇ ರೀತಿಯಾದಂತಹ ಜನರು ಹಾಗೂ ಜನರಓಡಾಟ ಇರುವುದಿಲ್ಲ ಆ ಸಂದರ್ಭದಲ್ಲಿ ಈ ರೀತಿಯಾದಂತಹ ಕೆಟ್ಟ ದುರ್ವರ್ತನೆಗಳನ್ನು ಅಲ್ಲಿನ ಲವರ್ಸ್ ಗಳು ಲಿಸ್ಟ್ ನಲ್ಲಿ ಕೇಸ್ ಮಾಡುವುದರ ಮುಖಾಂತರ ಅವರಿಗೆ ಅಲ್ಲಿ ಸಿಸಿಟಿವಿ ಇದೆ ಎನ್ನುವಂತಹ ಅರಿವು ಇಲ್ಲದೆ ಈ ತರದವರ್ತನೆಗಳನ್ನು ಮಾಡುತ್ತಿದ್ದಾರೆ. ಇದನ್ನು ನೋಡುವಂತಹ ಅಲ್ಲಿನ ಅಧಿಕಾರಿಗಳು ಸಿಸಿಟಿವಿ ಫೂಟೇಜ್ ಅನ್ನು ರಿಲೀಸ್ ಮಾಡಿದರು. ಅವರು ಕೇವಲ ಒಬ್ಬರು ಅಥವಾ ಇಬ್ಬರು ಆದರೆ ಅದರ ಬಗ್ಗೆ ಆಕ್ಷನ್ ಅನ್ನು ತೆಗೆದು ಕೊಳ್ಳಬಹುದು ಆದರೆ ಪ್ರತಿನಿತ್ಯ ನೂರಾರು ಜನ ಹುಡುಗ ಹುಡುಗಿಯರು ಲಿಸ್ಟ್ ನಲ್ಲಿ ಇದೆ ರೀತಿಯಾದಂತಹ ವರ್ತನೆ ತೋರಿಸುತ್ತಿದ್ದಾರೆ. ಯಾರ ಮೇಲೆ ಅಂತ ನಾವು ಆಯಕ್ಷನ್ ತೆಗೆದುಕೊಳ್ಳಲಿ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಸದ್ಯಕ್ಕೆ ಹೈದರಾಬಾದ್ ನಲ್ಲಿ ಒಂದು ಟ್ರೆಂಡಿ ನ್ಯೂಸ್ ಆಗಿದ್ದು ಅಲ್ಲಿನ ಲವರ್ಸ್ ಗಳಿಗೆ ಒಂದು ರೋಮ್ಯಾನ್ಸ್ ಮಾಡುವಂತಹ ಜಾಗ ದೊರಕಿದಂತಾಗಿದೆ. ಕೆಲವೊಂದು ಬಾರಿ ಲವರ್ಸ್ ಗಳು ಯಾರು ಇರುವಂತಹ ಜಾಗಕ್ಕೆ ಹೋಗಿ ರೋಮ್ಯಾನ್ಸ್ ಮಾಡುವಂತಹ ಪರಿಸ್ಥಿತಿಯನ್ನು ನೀವು ನೋಡಿರಬಹುದು. ಆದರೆ ಪ್ರೀತಿ ಮಾಡುವಂತಹ ಪ್ರೇಮಿಗಳಿಗೆ ಹೇಳುವಂತಹ ಒಂದು ಮಾತು ಅಂದರೆ ನೀವು ತುಂಬಾ ಪ್ರೀತಿ ಮಾಡು ಅಂತ ಹುಡುಗಿಯ ಹುಡುಗನನ್ನು ಸರಸ ಸಲ್ಲಾಪದಲ್ಲಿ ತೊಡಗುವ ಮೊದಲು ನೀವು ನಿಮ್ಮಕಾಲಿನ ಮೇಲೆ ನಿಂತು ಕೊಂಡಿದ್ದೀರಾ ಎಂದು ಕೆಲವೊಂದು ಸಾರಿ ಯೋಚನೆ ಮಾಡಿ ಹಾಗು ನಿಮ್ಮ ಅಪ್ಪ ಅಮ್ಮ ಎಷ್ಟೊಂದು ಕಷ್ಟ ಪಟ್ಟು ನಿಮ್ಮನ್ನು ಕಾಲೇಜಿಗೆ ಕಳಿಸುತ್ತಾರೆ ಅದರ ಬಗ್ಗೆ ಯೋಚನೆ ಮಾಡಿ ಯಾವುದಾದರೂ ಒಂದು ಜಾಗಕ್ಕೆ ಹೋಗಿ ನೀವು ರೋಮ್ಯಾನ್ಸ್ ಮಾಡುವಂತಹ ಸಂದರ್ಭದಲ್ಲಿ ಯಾರಾದರೂ ಕಿಡಿಗೇಡಿಗಳು ಬಂದು ಅವರು ನಿಮ್ಮನ್ನು ಏನು ಬೇಕಾದರೂ ಮಾಡಬಹುದು ಅದಕ್ಕೆ ಯಾರು ಜವಾಬ್ದಾರರು. ಅಥವಾ ನಿಮ್ಮ ವಿಡಿಯೋ ಮಾಡಿ ಹಣ ಕೇಳಬಹುದು ಕೊಡ.

ನಿಜವಾಗಲು ಪ್ರೀತಿ ಅನ್ನೋದು ತುಂಬಾ ಅಮೂಲ್ಯವಾದದ್ದು ಹಾ ಒಂದು ವಿಷಯ ಅದರ ಮೇಲೆ ಈ ಲವರ್ಸ್ ಗಳು ಲವ್ ಅನ್ನುವಂತಹ ಪದವನ್ನು ಹಚ್ಚಿಕೊಂಡು ಕೆಟ್ಟದಾಗಿ ಈ ರೀತಿಯಾದಂತಹವರ್ತನೆಗಳನ್ನು  ಮಾಡುತ್ತಾ ಇದ್ದಾರೆ ಈ ಸಂದರ್ಭದಲ್ಲಿ ನಿಜವಾದ ಪ್ರೇಮಿಗಳ ಮೇಲೆ ಇರುವಂತಹ ಒಂದು ಅಭಿಪ್ರಾಯ ಕೂಡ ಕೆಟ್ಟದಾಗಿ ಕಾಣಿಸುತ್ತದೆ. ಅದರಿಂದ ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಸರಿಯಾಗಿ ಮಾಡಬೇಕು ಓದುವ ಸಂದರ್ಭದಲ್ಲಿ ಓದಬೇಕು. ಪ್ರೀತಿ ಮಾಡಿ ಆದರೆ ಸಾರ್ವಜನಿಕವಾಗಿ ಅಸಭ್ಯ ವರ್ತನೆಗಳು ಬೇಡ. ಪ್ರೀತಿ ಅನ್ನೋದು ಕೇವಲ ಒಂದು ಹುಡುಗ ಹುಡುಗಿ ಜೊತೆಗೆ ಆಗುವಂತಹ ದೇಹದ ಸಂಬಂಧ ಅಲ್ಲ.  ನಿಮ್ಮ ಅಪ್ಪ ಅಮ್ಮ ಜೊತೆ ಕೂಡಾ ಪ್ರೀತಿ ಪ್ರೇಮದಿಂದ ಬಾಳಿ ಬದುಕಬೇಕು. ನಿಮ್ಮ ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಆ ಪ್ರೀತಿಗಾಗಿ ಅನಿಸಬೇಕು ನಂತರ ಆ ಪ್ರೀತಿಯನ್ನು ನೀವು ತಮ್ಮದಾಗಿಸಿಕೊಂಡು ಜೀವನವನ್ನು ಅದನ್ನು ಹಾಕಿದರೆ ಅದನ್ನು ಸರಿಯಾದ ಪ್ರೀತಿ ಎಂದು ಕರೆಯುತ್ತಾರೆ. ಈ ಲೇಖನ ಇಷ್ಟ ಆದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply

Your email address will not be published. Required fields are marked *