ನಿಮಗೆ ನಮಗೆ ಗೊತ್ತಿರುವ ಹಾಗೆ ಎಲ್ಲರಿಗೂ ಕೂಡ ವ್ಯವಹಾರ ಅನ್ನುವುದು ಕೈಗೆ ಹತ್ತುವುದಿಲ್ಲ. ನಿಮ್ಮ ಕೈಗೆ ವ್ಯವಹಾರ ಕೈಗೆ ಹತ್ತಬೇಕಾದರೆ ಕೆಲವೊಂದು ನಿಯಮಗಳನ್ನು ನೀವು ಪಾಲನೆ ಮಾಡಬೇಕಾಗುತ್ತದೆ. ನಿಮ್ಮ ವ್ಯಾಪಾರ ಹಾಗೂ ನೀವು ಮಾಡುತ್ತಿರುವಂತಹ ವ್ಯವಹಾರಗಳು ನಿಮ್ಮ ಕೈಗೆ ಯಾಕೆ ಹೊಂದುತ್ತಿಲ್ಲ ಎನ್ನುವುದರ ಬಗ್ಗೆ ಯಾವಾಗಾದರೂ ಚಿಂತೆ ಮಾಡಿದ್ದೀರಾ ಹಾಗೂ ಯಾವುದಾದರೂ ಅದರ ಬಗ್ಗೆ ಯೋಚನೆ ಏನು ಮಾಡಿದ್ದೀರಾ. ಹೌದು ಅದಕ್ಕೆ ಮುಖ್ಯವಾದ ಕಾರಣ ನೀವು ನಡೆದುಕೊಳ್ಳುವ ಅಂತಹ ರೀತಿ ಹಾಗೂ ನೀವು ಮಾಡುವಂತಹ ಆಚಾರ ವಿಚಾರಗಳು. ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹಾಗೂ ನಮ್ಮ ಪುರಾಣ ಹೇಳುವ ಪ್ರಕಾರ ನಾವು ನಡೆದು ಕೊಳ್ಳುವಂತಹ ರೀತಿ ಹಾಗೂ ನಾವು ಆಚರಣೆ ಮಾಡುವಂತಹ ಕೆಲವೊಂದು ಆಚರಣೆಗಳು ನಮ್ಮ ವ್ಯವಹಾರದಲ್ಲಿ ಸಿಕ್ಕಾಪಟ್ಟೆ ಅಡಚಣೆಯನ್ನು ಉಂಟು ಮಾಡುತ್ತವೆ. ಹಾಗಾದ್ರೆ ಬನ್ನಿ ಯಾವ ರೀತಿಯಾದಂತಹ ಕೆಲಸದಿಂದ ನಮ್ಮ ವ್ಯಾಪಾರಗಳು ಹಾಗೂ ನಾವು ಮಾಡುತ್ತಿರುವಂತಹ ವ್ಯವಹಾರಗಳಿಗೆ ತುಂಬಾ ನಷ್ಟವಾಗುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯುವ.

how to withstant bussiness loss karnataka temple and devotional news and kannada health tips

ಯಾವುದೇ ವ್ಯಕ್ತಿಯಾಗಲಿ ವ್ಯಾಪಾರ ಮಾಡುತ್ತಿರುವಂತಹ ವ್ಯಕ್ತಿ ಅವನು ದೇವರ ಬಗ್ಗೆ ಅಷ್ಟೊಂದು ಹೆಚ್ಚಾಗಿ ಗಮನವನ್ನು ಕೊಡುವುದಿಲ್ಲ, ಕೇವಲ ಹಣದ ಹಿಂದೆ ಹೋಗಿ ದೇವರನ್ನು ಕಡೆಗಣಿಸುತ್ತಾನೆ, ಹೀಗೆ ನೀವೇನಾದರೂ ದೇವರನ್ನು ಕಡೆಗಣಿಸಿ ವ್ಯಾಪಾರವನ್ನು ಮಾಡಿದರೆ ನಿಮ್ಮ ವ್ಯಾಪಾರ ನಿಮ್ಮ ಕೈಗೆ ಬರುವುದಿಲ್ಲ. ನಿಮ್ಮ ವ್ಯಾಪಾರವನ್ನು ಯಾವಾಗಲೂ ನಷ್ಟದಿಂದ ಸಾಗುತ್ತಿದ್ದರೆ ನೀವು ಒಂದು ಕೆಲಸವನ್ನು ಮಾಡಬೇಕು. ಅದು ಏನಪ್ಪ ಅಂದ್ರೆ ನಮ್ಮ ಬ್ರಹ್ಮಾಂಡದ ಸೃಷ್ಟಿಕರ್ತ ಹಾಗೂ ನಮ್ಮ ಬ್ರಹ್ಮಾಂಡದ ಒಡೆಯ ಆದಂತಹ ಶಿವನನ್ನು ನೀವು ದಿನನಿತ್ಯ ಪೂಜೆ ಮಾಡಬೇಕು. ಹೀಗೆ ಪೂಜೆ ಮಾಡುವುದರಿಂದ ನಿಮಗೆ ಬರುವಂತಹ ಧನವು ಧನಲಕ್ಷ್ಮಿ ಯಾಗಿ ಕನ್ವರ್ಟ್ ಆಗುತ್ತಾಳೆ. ಹಾಗೂ ನೀವು ಯಾವುದೇ ಕಾರಣಕ್ಕೂ ನಿಮ್ಮ ಜೀವನದಲ್ಲಿ ನೀವು ಸಮಸ್ಯೆ ಹೊಂದುವುದಿಲ್ಲ.

ವ್ಯಾಪಾರ ಎಂದರೆ ನಷ್ಟ ಹಾಗೂ ಲಾಭ ಇದೆ ಇರುತ್ತದೆ, ಕಷ್ಟ ಬಂದಾಗ ನಾವು ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ ಲಾಭವನ್ನು ಹೇಗೆ ಪಡೆಯಬೇಕು ಎನ್ನುವುದರ ಬಗ್ಗೆ ಆಲೋಚನೆ ಮಾಡಿ ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ಈ ರೀತಿಯಾಗಿ ಈ ಸಂದರ್ಭದಲ್ಲಿ ನಮಗೆ ಮಾನಸಿಕ ಧೈರ್ಯ ಹಾಗೂ ಮಾನಸಿಕ ಒತ್ತಡದಿಂದ ಹೇಗೆ ಹೊರಗೆ ಬರಬೇಕು ಎನ್ನುವುದರ ಒಂದು ಅರಿವು ಇರಬೇಕು ಈ ತರದ ಒಂದು ಅರಿವು ಬೇಕಾದರೆ ನಿಮ್ಮ ಮನಸ್ಸಿನಲ್ಲಿ ಒಂದು ಧೈರ್ಯದ ಮನಸು ಇರಲೇಬೇಕು. ಈ ರೀತಿಯಾದಂತಹ ಧೈರ್ಯದ ಮನಸ್ಸು ಎಲ್ಲಿ ಬರುತ್ತದೆ ಎಂದರೆ ನೀವು ಶಿವನ ಆರಾಧನೆ ಮಾಡಿದರೆ ಮಾತ್ರವೇ ಈ ರೀತಿಯಾದಂತಹ ಒಂದು ಧೈರ್ಯದ ಮನಸ್ಸು ನಿಮ್ಮ ಮನಸ್ಸಿನಲ್ಲಿ ಹುಟ್ಟು ಕೊಳ್ಳುತ್ತದೆ.

ಹಾಗೂ ಶಿವನ ಧರ್ಮಪತ್ನಿ ಆದಂತಹ ಲಕ್ಷ್ಮಿಯು ನಿಮಗೆ ಹೊಡೆಯುತ್ತಾಳೆ ಹಾಗೂ ನಿಮ್ಮ ಕಷ್ಟದಲ್ಲಿ ಅವಳು ಕೂಡ ಬಾಗಿ ಆಗುತ್ತಾಳೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 98868 35333. ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಲೈಕ್ ಮಾಡಿದರೆ ಮರೆಯಬೇಡಿ ಹಾಗೆಯೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಕೂಡ ಯಾವುದೇ ಕಾರಣಕ್ಕೂ ಲೈಕ್ ಮಾಡಿದ ಇಲ್ಲಿಂದ ಹೋಗಬೇಡಿ .. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *

%d bloggers like this: