ಪಾಕಿಸ್ತಾನದಲ್ಲಿ ನಮ್ಮ ಯೋಧ ಅಭಿನಂದನ್ ಕುರಿತಂತಹ ಟಿ ಬಿಲ್ ಕೇಳಿದರೆ ನಿಜವಾಗಲೂ ನೀವು ಒಂತರಾ ಆಶ್ಚರ್ಯವಾಗುತ್ತದೆ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಗೆ ನಿಮಗೆ ಗೊತ್ತಿರುವ ಹಾಗೆ ಪಾಕಿಸ್ತಾನ ನಮ್ಮ ಯೋಧ ಅಭಿನಂದನ್ತಿ ಅವರನ್ನು ತನ್ನ ಆರ್ಮಿ ಕ್ಯಾಂಪ್ಗಳಲ್ಲಿ ಇಟ್ಟುಕೊಂಡಿತ್ತು, ಹೀಗೆ ಇಟ್ಟುಕೊಂಡು ಅಂತಹ ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ನಮ್ಮ ನರೇಂದ್ರಮೋದಿಯವರು ದಿಗ್ಬಂಧ ವನವನ್ನು ಹಾಕಿ ಕೊನೆಗೆ ಅಭಿನಂದನೆಗಳು ಕರೆ ತಂದಿದ್ದು ನಮಗೆಲ್ಲರಿಗೂ ನಿಜವಾಗ್ಲೂ ತುಂಬಾ ಸಂತೋಷವಾದ ಅಂತಹ ವಿಚಾರ. ಅದಲ್ಲದೆ ಈ ತರದ ನಮ್ಮ ಭಾರತ ದೇಶದಲ್ಲಿ ಪ್ರಧಾನಿ ಇದ್ದಾರೆ ಎನ್ನುವುದಕ್ಕೆ ನಿಜವಾಗಲೂ ನಮಗೆ ಹೆಮ್ಮೆ ಆಗುವಂತಹ ಒಂದು ವಿಚಾರ. ಅಭಿನಂದನ್  ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಂತರ ಅಲ್ಲಿ ನಡೆದಂತಹ ಕೆಲವೊಂದು ವಿಚಾರಗಳನ್ನು ಹೇಳಿಕೊಂಡಿದ್ದಾರೆ ಹಾಗೂ ವಿಚಾರಗಳನ್ನು ಕೇಳಿದಾಗ ನಿಜವಾಗಲೂ ನಮಗೆ ಚಕಿತ ವಾಗುವುದು ಖಂಡಿತ.

ಹಾಗಾದರೆ ನಾನು ಏನು ಹೇಳಲು ಹೊರಟಿದ್ದೇನೆ ಅಂತ ನಿಮಗೆ ಒಂದು ಸಾರಿ ಸಂಶಯ ಮೂಡಬಹುದು, ಆದರೆ ನೀವು ತಲೆಕೆಡಿಸಿಕೊಳ್ಳಬೇಡಿ ಇವತ್ತು ನಾನು ಹೇಳಲು ಹೊರಟಿದ್ದೇನೆ ಏನಪ್ಪಾ ಅಂದರೆ, ಅಭಿನಂದನ್ ಅವರನ್ನು ಪಾಕಿಸ್ತಾನದಲ್ಲಿ ಸೆರೆ ಸಿಕ್ಕ ನಂತರ ಅವರನ್ನು ಆರ್ಮಿ ಅಧಿಕಾರಿಗಳು ತುಂಬಾ ಚೆನ್ನಾಗಿ ನೋಡಿಕೊಂಡರು ಅಂತ ತಾವೇ ಅವರ ಮಾತಿನಿಂದ ಹೇಳಿಕೊಂಡಿದ್ದಾರೆ, ಅದಲ್ಲದೇ ಅವರು ಹೇಳಿರುವ ಪ್ರಕಾರ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಂತಹ ನಮ್ಮ ಯೋಧ ಅಭಿನಂದನ್ ಅವರಿಗೆ ಟೀ  ಕೊಟ್ಟಿದ್ದು ನೀವು ವಿಡಿಯೋಗಳಲ್ಲಿ ನೋಡಿರಬಹುದು. ಹಾಗೆಯೇ ಪಾಕಿಸ್ತಾನ ಆರ್ಮಿ ನಲ್ಲಿ  ಕುಡಿದ ಟೀ  ಬೆಲೆ ಎಷ್ಟು ಅಂತ ನಿಮಗೇನಾದ್ರೂ ಗೊತ್ತಾ. ತಲೆ ಕೆಡಿಸ್ಕೋಬೇಡಿ ಇವತ್ತು ನಾನು ನಿಮಗೆ ಇದರ ಸಂಪೂರ್ಣವಾದ ಮಾಹಿತಿಯನ್ನು ಕೊಡಿ.

ನಮ್ಮ ದೇಶದಲ್ಲಿ ಇರುವ ಹಾಗೆ ಪಾಕಿಸ್ತಾನದಲ್ಲೂ ಕೂಡ ಹಲವಾರು ಆರ್ಮಿ ಕ್ಯಾಂಪ್ ಗಳು ಇವೆ ಹಾಗೂ ಆರ್ಮಿ ಗೋಸ್ಕರ ಹಲವಾರು ಆರ್ಮಿ ಮೆಸ್ ಕೂಡ ಇವೆ, ಅಲ್ಲಿ ಪ್ರತಿನಿತ್ಯ ಪಾಕಿಸ್ತಾನದ ಆರ್ಮಿ ಸೈನಿಕರು ಹಾಗೂ ಅಧಿಕಾರಿಗಳು ಅಲ್ಲಿ ಬಂದು ಊಟ ಮಾಡಿಕೊಂಡು ಹೋಗುತ್ತಾರೆ. ಹೀಗೆ ಅಭಿನಂದನ ಅವರನ್ನು ಕೂಡ ಆರ್ಮಿಯಲ್ಲಿ ಇರುವಂತಹ ಹೋಟೆಲಿಗೆ ಕರೆದುಕೊಂಡು ಹೋಗಿದ್ದರು ಅಲ್ಲಿ ಅವರಿಗೆ ಒಂದು ಟೀ ಕುಡಿದಿದ್ದರು ಹೀಗೆ ಟೀ ಕುಡಿದ ನಂತರ ಅಭಿನಂದ ಅವರ ಬಿಲ್ಲಿನಲ್ಲಿ ಬರದಂತಹ ಒಂದು ವಿಚಾರ ಕೇಳಿದರೆ ನಿಜವಾಗಲೂ ನಿಮಗೆ ನಗಬೇಕು ಅಥವಾ ಈ ತರ ಇರುತ್ತೆ ಅಂತ ನೀವು ಆಶ್ಚರ್ಯ ಪಡುತ್ತೀರಾ, ಅವರು ಕೊಟ್ಟಂತಹ Bill ನಲ್ಲಿ ಚಾಲ್ ಬೆಲೆ ಬರದಿಲ್ಲ ಅದರ ಬದಲು MIG-21 ಅಂತ ಬರೆದಿದ್ದಂತೆ.

ಈ ವಿಚಾರ ಹೊರಗಡೆ ಬಂದ ನಂತರ ಸೋಷಿಯಲ್ ಮಾಧ್ಯಮದಲ್ಲಿ ತುಂಬಾ ವೈರಲ್ ಆಗಿ ಈ ಫೋಟೋ ತುಂಬಾ ಹರಿದಾಡುತ್ತಿದೆ, ಏನೇ ಆಗಲಿ ನಮ್ಮ ದೇಶದ ಯೋಧ ಅಭಿನಂದನಾ ಅವರು ಪಾಕಿಸ್ತಾನದ ಆರ್ಮಿ ಅವರು ಕೇಳಿದಂತಹ ಪ್ರಶ್ನೆಗೆ ನಮ್ಮ ದೇಶದ ಗುಟ್ಟನ್ನು ಬಿಟ್ಟುಕೊಡದೆ ತನ್ನ ಕರ್ತವ್ಯವನ್ನು ಮಾಡಿದ್ದಾರೆ, ನಿಜವಾಗ್ಲೂ ಈ ತರದ ಯೋಧರು ಇರುವುದಕ್ಕೆ ನಾವು ಬೆಳಗಿಂದ ಸಂಜೆಯವರೆಗೂ ಕೆಲಸ ಮಾಡಿ ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ದೆ ಮಾಡುತ್ತಿರುವುದು ನಿಜವಾಗಲೂ ನಾವು ನೀವು ಅವರಿಗೆ ಅಭಿನಂದನೆಯನ್ನು ಸಲ್ಲಿಸಬೇಕು ಹಾಗೂ ಅವರಿಗೆ ಯಾವಾಗಲೂ ನಾವು ಚಿರಋಣಿ ಯಾಗಿ ಇರಬೇಕು ಎನ್ನುವುದು ನನ್ನ ಒಂದು ಅಭಿಲಾಷೆ.

ನಿಮ್ಮ ಅಭಿಲಾಶ ಏನು ಹಾಗೂ ಈ ಲೇಖನದ ಕುರಿತು ನಿಮಗೆ ಏನು ಹೇಳಬೇಕು ಅನಿಸುತ್ತದೆ ಏನು ಅದರ ಮುಖಾಂತರ ನಮಗೆ ಕಮೆಂಟ್ ಮಾಡಿ ಹಾಗೂ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡದೇ ಹೊರಗಡೆ ಹೋಗುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *