ಕೆಲವೊಂದು ಬಾರಿ ನಮ್ಮ ಎದುರುಗಡೆ ಕೆಲವು ಪವಾಡಗಳು ನಡೆದು ಹೋಗುತ್ತವೆ, ಅವುಗಳನ್ನು ಚರ್ಚೆಗೆ ಹಾಕಿದರೆ ನಮಗೆ ಯಾವುದೇ ತರದ ಡಿಸಿಷನ್ ಹೊರಗಡೆ ಬರುವುದಿಲ್ಲ . ಆದರೆ ಇತರ ಸಂಗತಿಗಳು ಕೊನೆಗೆ ಹಾಗೇ ಉಳಿದುಕೊಂಡು ಬಿಡುತ್ತವೆ. ಇವತ್ತು ನಾವು ನಿಮಗೆ ಕೆಲವೊಂದು ದೇವಸ್ಥಾನದಲ್ಲಿ ಇರುವಂತಹ ವಿಗ್ರಗಳು ಕಣ್ಣು ಬಿಟ್ಟಂತಹ ಸಂಗತಿಗಳು, ಹಾಗೂ ಗೊಂಬೆ ಇದ್ದಕ್ಕಿದ್ದ ಹಾಗೆ ಮೈಯನ್ನು ಕೊಡವಿ ದಂತಹ ಸಂಗತಿ ಹಾಗೆ ಬುದ್ಧನ ವಿಗ್ರಹ ಕಣ್ಣು ಬಿಟ್ಟಂತಹ ಸಂಗತಿ. ಹಾಗೂ ಕೊನೆಯದಾಗಿ ಒಬ್ಬ ಮನುಷ್ಯ ಆತ್ಮವನ್ನು ಬಳಕೆ ಮಾಡಿಕೊಂಡು ಹೇಗೆ ಇಸ್ಪೀಟು ಆಡುತ್ತಾರೆ ಅನ್ನುವಂತಹ ಸಂಗತಿ ನಾವು ನಿಮಗೆ ಹೇಳಲು ಹೊರಟಿದ್ದೇವೆ.
ಸಂಪೂರ್ಣವಾಗಿ ಕೊಟ್ಟಿರುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಗೊತ್ತಾಗುತ್ತದೆ , ಯಾವ ತರ ಅನುಭವ ಆಗಿದೆ ಎಂದು?
ಈ ವೀಡಿಯೊವನ್ನು ನೋಡಿದ ಮೇಲೆ ನಿಮಗೆ ಅನಿಸುತ್ತದೆ ನಿಜವಾಗಲು ಈ ತರದ ವಿಚಾರ ನಡೆಯುತ್ತದೆ ಎಂದು, ಕೆಲವೊಂದು ಬಾರಿ ನಮ್ಮ ಎದುರುಗಡೆ ನಡೆದಂತಹ ಪವಾಡಗಳು ನಂಬಿಕೆಗೆ ದೂರವಾಗುತ್ತವೆ ಆದರೆ ನಂಬಲೇ ಬೇಕಾಗುವಂತಹ ಪರಿಸ್ಥಿತಿ ಕೂಡ ಇದೆ ಇರುತ್ತದೆ. ಹಾಗೆ ನಡೆದಂತಹ ನಿದರ್ಶನಗಳಲ್ಲಿ ಈ ವಿಡಿಯೋದಲ್ಲಿ ನಾವು ಹಾಕಿದ್ದೇವೆ. ಈ ಮೊದಲನೇ ವಿಡಿಯೋದಲ್ಲಿ ಹುಡುಗರು ಆತ್ಮವನ್ನು ಬಳಸಿ ಕೊಳ್ಳುವುದಕ್ಕಾಗಿ ಸ್ವಲ್ಪ ಪ್ರಯತ್ನ ಪಡುತ್ತಿದ್ದಾರೆ ಆದರೆ ಅವರ ಹಿಂದೆ ಇರುವಂತಹ ಒಂದು ಗೊಂಬೆ ಇದ್ದಕ್ಕಿದ್ದ ಹಾಗೆ ಮೈಯನ್ನು ಕೊಡಲು ಶುರುಮಾಡುತ್ತದೆ. ಇದರಿಂದ ಆಶ್ಚರ್ಯಗೊಂಡ ಅಂತಹ ವ್ಯಕ್ತಿಗಳು ಅಲ್ಲಿಂದ ಪರಾರಿಯಾಗಿ.
ಇನ್ನೊಂದು ಸಂದರ್ಭದಲ್ಲಿ ಒಬ್ಬ ಮನುಷ್ಯ ಇಸ್ಪೀಟ್ ಅನ್ನು ರೋಡಿನಲ್ಲಿ ಮ್ಯಾಜಿಕ್ ಮಾಡುವುದರ ಮುಖಾಂತರ ಜನರ ಗಮನವನ್ನು ಸೆಳೆಯುತ್ತಿರುತ್ತಾರೆ. ಅವನು ಮಾಡಿದ್ದು ಏನು ಗೊತ್ತ ಅದನ್ನು ಗಾಳಿಯಲ್ಲಿ ಎತ್ತುತ್ತಾನೆ ಹಾಗೆ ಕೆಳಗೆ ಬೀಳುತ್ತಾನೆ. ಇದು ಹೇಗೆ ಎನ್ನುವ ಪ್ರಶ್ನೆಗೆ ಅವನು ಹೇಳಿದಂತೆ ಉತ್ತರ ನನ್ನ ಹತ್ತಿರ ಕೆಲವು ಆತ್ಮಗಳು ಇದೆ, ಅವುಗಳನ್ನು ಬಳಸಿಕೊಂಡು ನಾನು ಇಸ್ಪೀಟ್ ಗಳನ್ನು ಮೇಲಿಂದ ಕೆಳಗಡೆ ಮೂವ್ಮೆಂಟ್ ಮಾಡುತ್ತೇನೆ ಎಂದು.
ಇನ್ನೊಂದು ಸಂದರ್ಭದಲ್ಲಿ ಕೆಲವು ಭಕ್ತರು ದೇವರನ್ನು ಪ್ರಾರ್ಥನೆ ಮಾಡುವಾಗ ದೇವರ ಕಣ್ಣು ಇದ್ದಕ್ಕಿದ್ದ ಹಾಗೆ ದೇವರ ಕಣ್ಣು ಓಪನ್ ಆಗುತ್ತದೆ. ಹಾಗೂ ಓಪನ್ ಆದಂತಹ ಕಣ್ಣು ಅಲ್ಲಿನ ಭಕ್ತರನ್ನು ನೋಡುವುದಕ್ಕೆ ಶುರು ಮಾಡುತ್ತದೆ. ಭಕ್ತರು ಯಾವುದೇ ಕಡೆ ತಿರುಗಿದರು ಕೂಡ ಅವರ ಕಡೆ ಆ ಕಣ್ಣು ತಿರುಗುತ್ತದೆ. ಈ ವಿಡಿಯೋ ವಿಶ್ವದಾದ್ಯಂತ ಅತಿ ಹೆಚ್ಚು ಪ್ರಚಾರಕ್ಕೆ ಒಳಗಾಗಿತ್ತು. ಆದರೆ ಹೇಗೆ ಈ ದೇವರು ಕಣ್ಣು ಬಿಟ್ಟಿದ್ದ ಇರುವುದು ವೈಜ್ಞಾನಿಕವಾಗಿ ಕೂಡ ಇಲ್ಲಿವರೆಗೂ ತಿಳಿದುಬಂದಿಲ್ಲ.
ಗೊತ್ತಿಲ್ಲ ಆದರೆ ಕೆಲವೊಂದು ಸಂದರ್ಭದಲ್ಲಿ ಹಾಗೂ ಅಂತಹ ಕೆಲವು ನಿರ್ದೇಶನಗಳು ನಾವು ಅವುಗಳನ್ನು ತರಕ ಮಾಡುವುದಕ್ಕೆ ಆಗುವುದಿಲ್ಲ ,ಕೆಲವೊಂದು ಬಾರಿ ನಾವು ಯಾವುದೇ ದಾರಿ ಇಲ್ಲದೆ ಅವುಗಳನ್ನು ನಂಬ ಬೇಕಾದಂತಹ ಪರಿಸ್ಥಿತಿ ಬಂದೇ ಬರುತ್ತದೆ. ಹಾಗೆ ನೀವು ನಮ್ಮ ಬೇಕಾದಂತಹ ಪರಿಸ್ಥಿತಿ ನಾನು ಕೊಟ್ಟಂತಹ ವಿಡಿಯೋದಲ್ಲಿ ಕೂಡ ಇದೆ. ನಿಮಗೆ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೆ ಕಮೆಂಟ್ ಮಾಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.