Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಈ ಒಂದು ಪಾನೀಯವನ್ನು ನೀವು ಒಂದು ಬಾರಿ ಕುಡಿದರೆ ಸಾಕು ಯಾವಾಗಲೂ ನಿಮ್ಮ ದೇಹದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ …!!!

ನಮಸ್ಕಾರ ಸ್ನೇಹಿತರೇ ,ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ರಕ್ತದ ಕಣಗಳು ಹೆಚ್ಚಾಗಿ ಇದ್ದರೆ ಅಂತಹವರಿಗೆ ಯಾವುದೇ ರೀತಿಯ ಸಮಸ್ಯೆಗಳು ಆರೋಗ್ಯದಲ್ಲಿ ಉಂಟಾಗುವುದಿಲ್ಲ. ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ ಹಾಗಾಗಿ ನಮ್ಮ ಆರೋಗ್ಯವನ್ನು ನಾವೇ ಚೆನ್ನಾಗಿ ನೋಡಿಕೊಳ್ಳಬೇಕು ಹಾಗಾಗಿ ಕೆಲವೊಂದು ಪಾನೀಯವನ್ನು ನಾವು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡಿಕೊಳ್ಳಬಹುದು. ಈ ಒಂದು ಮನೆಯಲ್ಲಿ ಮಾಡಿದ ಪಾನೀಯವನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಉತ್ತಮವಾದ ಬದಲಾವಣೆಗಳು ಆಗುತ್ತವೆ.ಹಾಗಾದ್ರೆ ಆ ಒಂದು ಪಾನೀಯ ಯಾವುದೆಂದು ನೋಡೋಣ ಬನ್ನಿ ಸ್ನೇಹಿತರೇ

ಇತ್ತೀಚಿನ ದಿನದ ಆಹಾರ ಪದ್ಧತಿಯಿಂದ ಚಿಕ್ಕವರಿಂದ ಹಿಡಿದು ದೊಡ್ಡವರು ಕೂಡ ಈ ರಕ್ತದ ಕೊರತೆ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ, ಈ ರಕ್ತ ಹೀನತೆ ಸಮಸ್ಯೆ ಸುಮಾರು ಐವತ್ತು ಪ್ರತಿಶತದಷ್ಟು ಜನರಲ್ಲಿ ಕಾಡಿರುತ್ತದೆ ಯಾಕೆ ಅಂದರೆ ಉತ್ತಮವಾದ ಪೋಷಕಾಂಶ ಇರದ ಕಬ್ಬಿಣದ ಕೊರತೆ ಇರುವ ಆಹಾರವನ್ನು ಸೇವನೆ ಮಾಡುವುದರಿಂದ ಹಾಗೂ ನಮ್ಮ ದೇಹದಲ್ಲಿಯೂ ಕೂಡ ಈ ಕಬ್ಬಿಣದ ಕೊರತೆಯಿಂದಾಗಿ ರಕ್ತ ಹೀನತೆ ಸಮಸ್ಯೆ ಉಂಟಾಗುತ್ತದೆ ಅಂತಹ ಸಮಯದಲ್ಲಿ ನಾವು ಮಾಡುವಂತಹ ಒಂದೇ ಒಂದು ಕೆಲಸ ಅಂದರೆ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಹೌದು ಅನೇಕ ಜನರು ರಕ್ತಹೀನತೆ ಸಮಸ್ಯೆಗೆ ಮೊದಲು ಆಯ್ಕೆ ಮಾಡಿಕೊಳ್ಳುವಂತಹ ದಾರಿಯು ಮಾತ್ರೆಗಳನ್ನು ತಿನ್ನುವುದು, ಆದರೆ ಯಾವುದೇ ಕಾರಣಕ್ಕೂ ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದಿಲ್ಲ.

ಈ ರಕ್ತಹೀನತೆ ಸಮಸ್ಯೆಗೆ ಮಾತ್ರೆಗಳ ಮೊರೆ ಹೋಗದೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಅನೇಕ ಪದ್ಧತಿಗಳು ಇವೆ ಅದರಲ್ಲಿ ಮೊದಲನೆಯ ಪದ್ಧತಿ ಅಂದರೆ ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಇದರ ಜೊತೆಗೆ ಬೆಳಗಿನ ಸಮಯದಲ್ಲಿ ಸೂರ್ಯನ ಎಳೆ ಬಿಸಿಲಿನಲ್ಲಿ ಮೈಯೊಡ್ಡುವುದು ಇಂತಹ ಉತ್ತಮವಾದ ಹವ್ಯಾಸಗಳನ್ನು ಪಾಲಿಸುತ್ತಾ ಬರುವುದರಿಂದ ನಮಗೆ ಮಾತ್ರೆಗಳ ಅವಶ್ಯಕತೆ ಇರುವುದಿಲ್ಲ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ಆಸ್ಪತ್ರೆಗೆ ಹೋಗುವ ಸಾಧ್ಯತೆಗಳು ಕೂಡ ಕಡಿಮೆ ಆಗುತ್ತದೆ.

ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡಲು ಇಷ್ಟಪಡುವಂತಹ ಒಂದು ವಿಚಾರವು ಕೂಡ ರಕ್ತ ಹೀನತೆಯ ಸಮಸ್ಯೆಗೆ ಮನೆಯಲ್ಲಿಯೆ ಸುಲಭವಾದ ಒಂದು ಡ್ರಿಂಕ್ ಅನ್ನು ಮಾಡಿಕೊಂಡು ಕುಡಿಯುತ್ತಾ ಬರುವುದರಿಂದ ಕೇವಲ ವಾರದಲ್ಲಿ ಎರಡು ಅಥವಾ ಮೂರು ಬಾರಿ ಕುಡಿಯುತ್ತಾ ಬರುವುದರಿಂದ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ಏನು ಅಂದರೆ ರಕ್ತಹೀನತೆ ಸಮಸ್ಯೆ ಪರಿಹಾರವಾಗುತ್ತದೆ, ರಕ್ತ ಶುದ್ಧೀಕರಣವಾಗುತ್ತದೆ ಇನ್ನು ಜೊತೆಗೆ ಅನೇಕ ಆರೋಗ್ಯಕರ ಲಾಭಗಳು ಕೂಡ ಇದರಿಂದ ನಾವು ಪಡೆದುಕೊಳ್ಳಬಹುದು.

ಈ ಡ್ರಿಂಕ್ ಅನ್ನು ಮಾಡುವ ವಿಧಾನ ಸುಲಭ ಹಾಗೆ ಈ ಡ್ರಿಂಕ್ ನಲ್ಲಿ ಬಳಸುತ್ತಿರುವ ಒಂದು ಪದಾರ್ಥವೂ ಕೂಡ ನಿಮಗೆ ಹೇರಳವಾಗಿ ದೊರೆಯುತ್ತದೆ, ಹಳ್ಳಿಯಲ್ಲಿ ಇದ್ದವರಿಗೆ ಈ ಒಂದು ಪದಾರ್ಥ ಸುಲಭವಾಗಿ ದೊರೆಯುತ್ತದೆ ಮತ್ತು ಪೇಟೆಯಲ್ಲಿ ಇರುವವರಿಗೆ ಮಾರುಕಟ್ಟೆಯಲ್ಲಿ ಫ್ರೆಶ್ ಹಾಗೆಯೇ ದೊರೆಯುತ್ತದೆ, ಅದೇನೆಂದರೆ ಕರಿಬೇವಿನ ಸೊಪ್ಪು ಹೌದು ನೀವು ಎಷ್ಟು ದಿನದವರೆಗೂ ಕೂದಲು ಉದುರುವ ಸಮಸ್ಯೆಗೆ ಮಾಡಿಕೊಳ್ಳುತ್ತಿದ್ದಂತೆ ಪರಿಹಾರ ಇಂದಿನ ದಿನದ ಮಾಹಿತಿಯಲ್ಲಿ ನಾವು ರಕ್ತಹೀನತೆ ಸಮಸ್ಯೆಗೆ ಹೇಗೆ ಈ ಕರಿಬೇವಿನ ಸೊಪ್ಪನ್ನು ಬಳಕೆ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿಸುತ್ತೇವೆ.

ಕರಿಬೇವಿನ ಸೊಪ್ಪು ಒಂದು ಹಿಡಿ ಎಷ್ಟು ತೆಗೆದುಕೊಳ್ಳಿ ಇದಕ್ಕೆ ಒಂದು ಲೋಟ ಹಾಲನ್ನು ಮಿಶ್ರಿತ ಮಾಡಿ ಇದನ್ನು ಜ್ಯೂಸ್ ಮಾಡಿಕೊಳ್ಳಿ ಈ ಜ್ಯೂಸ್ ನಿಮ್ಮ ರಕ್ತ ಹೀನತೆ ಸಮಸ್ಯೆ ಅನ್ನು ಕೇವಲ ಹದಿನೈದು ದಿನಗಳಲ್ಲಿ ಪರಿಹಾರ ಮಾಡುತ್ತದೆ ಅಂದರೆ ನಿಮಗೆ ನಂಬಲು ಅಸಾಧ್ಯ, ಆದರೆ ಕರಿಬೇವಿನ ಸೊಪ್ಪಿನಲ್ಲಿ ಹೇರಳವಾದ ಕಬ್ಬಿಣದ ಅಂಶ ಇದೆ ಈ ಹೇರಳವಾದ ಕಬ್ಬಿಣದ ಅಂಶವೇ ನಿಮ್ಮ ರಕ್ತ ಹೀನತೆ ಸಮಸ್ಯೆಯನ್ನು ದೂರ ಮಾಡುವುದು ಮತ್ತು ಕೂದಲು ಉದುರುವ ಸಮಸ್ಯೆ ಕೂಡ ಕ್ರಮೇಣವಾಗಿ ಕಡಿಮೆಯಾಗಿ ಬಿಡುತ್ತದೆ, ಈ ಅದ್ಭುತವಾದ ಡ್ರಿಂಕ್ ಅನ್ನು ಕುಡಿಯಿರಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಹಾಗೂ ಈ ಮಾಹಿತಿಯನ್ನು ಬೇರೆಯವರಿಗೂ ಸಹ ಶೇರ್ ಮಾಡುವುದನ್ನು ಮರೆಯದಿರಿ, ಈ ಡ್ರಿಂಕ್ ಅನ್ನು ನೀವು ಕುಡಿಯುವಾಗ ಇದಕ್ಕೆ ಸಕ್ಕರೆಯನ್ನು ಬೆಳೆಸಿಕೊಳ್ಳುವುದು ಬೇಡ ಸಾಧ್ಯವಾದಲ್ಲಿ ನಿಮಗೆ ಈ ರಿಂಕ್ನ ಕುಡಿಯುವುದಕ್ಕೆ ಆಗುವುದಿಲ್ಲ ಎನ್ನುವವರು ಸ್ವಲ್ಪ ಬೆಲ್ಲವನ್ನು ಮಿಶ್ರಿತ ಮಾಡಿ ಜ್ಯೂಸ್ ಸೇವಿಸಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ