Categories
ಅರೋಗ್ಯ

ಮಂಡಿ ಅಥವಾ ಕೀಲು ನೋವಿಗೆ ಹಾಗು ಕೀಲು ಊತ ಹೆಚ್ಚಾದರೆ ಮನೆಯಲ್ಲೇ ಈ ಉಪಾಯ ಬಳಸಿ ನೋವು ಕಡಿಮೆ ಮಾಡಿಕೊಳ್ಳಿ..!!

ಹಲ್ಲುಗಳ ಸಂದುಗಳಲ್ಲಿ ಆಹಾರ ಸಿಕ್ಕಿಕೊಂಡು ಕೊಳೆಯುವುದು ಮಾಂಸಾಹಾರ ತಿನ್ನುವುದು ಹಾಗೂ ಜೀರ್ಣಾಂಗ ದೋಷಗಳಿಂದ ಕೀಲು ನೋವು ಅಥವಾ ಸಂಧಿವಾತ ಉಂಟಾಗುವುದು, ಇದರಿಂದ ಕೀಲುಗಳಲ್ಲಿ ಊತ ಬಂದು ಕೂತಿರುವ ಭಾಗ ಊದಿಕೊಂಡು ಕೆಂಪಾಗುತ್ತದೆ, ಆ ಜಾಗದ ಉಷ್ಣತೆ ಹೆಚ್ಚಾಗುವುದು ಹಾಗೂ ಅಲ್ಲಿ ಅದುಮಿದಾಗ ನೋವು ಉಂಟಾಗುವುದು, ಕೆಲವು ಸಮಯ ಮೊಳಕೈ, ಮೊಳಕಾಲು ಚಲಿಸಲು ಯಾತನೆಯಾಗಿ ಮಾಂಸ ಖಂಡಗಳಲ್ಲಿ ವಿಪರೀತ ನೋವಿನ ಅನುಭವವಾಗುವುದು.ಇಂತಹ ರೋಗಿಗಳು ಟೀ ಕಾಫಿ ಕುಡಿಯುವುದನ್ನು ಬಿಟ್ಟು ಬಿಡಬೇಕು, ಮಾಂಸ ಹಣ್ಣುಗಳು ಹಾಗೂ ಆಮ್ಲೀಯತೆಯನ್ನು ಹೆಚ್ಚಿಸುವ ಧಾನ್ಯಗಳನ್ನು ತಿನ್ನಕೂಡದು, ಸದಾ ದ್ರವ ಆಹಾರವನ್ನು ಸೇವಿಸುವುದು ಒಳ್ಳೆಯದು.

ಹಲ್ಲುಗಳನ್ನು ಶುಭ್ರವಾಗಿ ಇರಿಸಿಕೊಳ್ಳಬೇಕು ಹುಳುಕು ಹಲ್ಲುಗಳನ್ನು ಹಾಗೂ ಅಲ್ಲಾಡುತ್ತಿರುವ ಹಲ್ಲುಗಳನ್ನು ಕಿತ್ತು ಹಾಕಿದರೆ ಸಂಧಿ ವಾತ ರೋಗದ ಗುಣ ಕಾಣಿಸುವುದು.ಕೀಲು ನೋವು ಉಂಟಾ ಗಿರುವ ಆಗ ಜಾಗವನ್ನು ಹಾಗೆ ಹೊಡೆದರೆ ಬೆವರು ಹರಿದು ಕೀಲು ನೋವು ಮಾಯವಾಗುತ್ತದೆ.ಸಂಧಿವಾತ ರೋಗಿಯು ಬಿಸಿ ನೀರಿನ ಸ್ನಾನ ನಂತರ ತಣ್ಣೀರಿನ ಸ್ನಾನ ಮಾಡಬೇಕು, ಬಳಿಕ ನೋವು ಇರುವ ಜಾಗದ ಮೇಲೆ ತಣ್ಣೀರಿನ ಬಟ್ಟೆಯ ಪಟ್ಟಿ ಹಾಕುವುದರಿಂದ ಊಟ ಇಳಿದು ನೋವು ಕಡಿಮೆಯಾಗುವುದು.

mandi mattu keelu novige mane maddu e reethi madi

ಎಳ್ಳಿನ ಎಣ್ಣೆ ಗೆ ಕಚೋರ ಎಂಬ ಮೂಲಿಕೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು, ಕುದಿಯುವಾಗ ಒಂದು ಚೂರು ಪಚ್ಚ ಕರ್ಪೂರ ಹಾಕಿ ನಂತರ ಎಣ್ಣೆಯನ್ನು ಸೋಸಿ ಒಂದು ಬಾಟಲಿನಲ್ಲಿ ಭದ್ರವಾಗಿಡಿ, ಕೀಲು ನೋವು ಬಂದಾಗ ಎಣ್ಣೆಯಿಂದ ಕೀಲು ನೋವಿರುವ ಜಾಗದಲ್ಲಿ ಚೆನ್ನಾಗಿ ಮಸಾಜ್ ಮಾಡಿ, ಒಂದೆರಡು ಗಂಟೆಗಳ ನಂತರ ಬಿಸಿ ನೀರನ್ನು ನೋವಿರುವ ಜಾಗದಲ್ಲಿ ಹಾಕಿ, ಒಂದೆರಡು ದಿನ ಈ ಪ್ರಯೋಗ ಮಾಡಿದರೆ ಕೀಲು ನೋವು ಮಾಯವಾಗುವುದು.

ಹಲ್ಲುಗಳನ್ನು ಶುಭ್ರವಾಗಿ ಇರಿಸಿಕೊಳ್ಳಬೇಕು ಹುಳುಕು ಹಲ್ಲುಗಳನ್ನು ಹಾಗೂ ಅಲ್ಲಾಡುತ್ತಿರುವ ಹಲ್ಲುಗಳನ್ನು ಕಿತ್ತು ಹಾಕಿದರೆ ಸಂಧಿ ವಾತ ರೋಗದ ಗುಣ ಕಾಣಿಸುವುದು.ಕೀಲು ನೋವು ಉಂಟಾ ಗಿರುವ ಆಗ ಜಾಗವನ್ನು ಹಾಗೆ ಹೊಡೆದರೆ ಬೆವರು ಹರಿದು ಕೀಲು ನೋವು ಮಾಯವಾಗುತ್ತದೆ.ಸಂಧಿವಾತ ರೋಗಿಯು ಬಿಸಿ ನೀರಿನ ಸ್ನಾನ ನಂತರ ತಣ್ಣೀರಿನ ಸ್ನಾನ ಮಾಡಬೇಕು, ಬಳಿಕ ನೋವು ಇರುವ ಜಾಗದ ಮೇಲೆ ತಣ್ಣೀರಿನ ಬಟ್ಟೆಯ ಪಟ್ಟಿ ಹಾಕುವುದರಿಂದ ಊಟ ಇಳಿದು ನೋವು ಕಡಿಮೆಯಾಗುವುದು.

mandi mattu keelu novige mane maddu e reethi madi

ಹಲ್ಲುಗಳ ಸಂದುಗಳಲ್ಲಿ ಆಹಾರ ಸಿಕ್ಕಿಕೊಂಡು ಕೊಳೆಯುವುದು ಮಾಂಸಾಹಾರ ತಿನ್ನುವುದು ಹಾಗೂ ಜೀರ್ಣಾಂಗ ದೋಷಗಳಿಂದ ಕೀಲು ನೋವು ಅಥವಾ ಸಂಧಿವಾತ ಉಂಟಾಗುವುದು, ಇದರಿಂದ ಕೀಲುಗಳಲ್ಲಿ ಊತ ಬಂದು ಕೂತಿರುವ ಭಾಗ ಊದಿಕೊಂಡು ಕೆಂಪಾಗುತ್ತದೆ, ಆ ಜಾಗದ ಉಷ್ಣತೆ ಹೆಚ್ಚಾಗುವುದು ಹಾಗೂ ಅಲ್ಲಿ ಅದುಮಿದಾಗ ನೋವು ಉಂಟಾಗುವುದು, ಕೆಲವು ಸಮಯ ಮೊಳಕೈ, ಮೊಳಕಾಲು ಚಲಿಸಲು ಯಾತನೆಯಾಗಿ ಮಾಂಸ ಖಂಡಗಳಲ್ಲಿ ವಿಪರೀತ ನೋವಿನ ಅನುಭವವಾಗುವುದು.ಇಂತಹ ರೋಗಿಗಳು ಟೀ ಕಾಫಿ ಕುಡಿಯುವುದನ್ನು ಬಿಟ್ಟು ಬಿಡಬೇಕು, ಮಾಂಸ ಹಣ್ಣುಗಳು ಹಾಗೂ ಆಮ್ಲೀಯತೆಯನ್ನು ಹೆಚ್ಚಿಸುವ ಧಾನ್ಯಗಳನ್ನು ತಿನ್ನಕೂಡದು, ಸದಾ ದ್ರವ ಆಹಾರವನ್ನು ಸೇವಿಸುವುದು ಒಳ್ಳೆಯದು.

ಕೀಲು ನೋವಿಗೆ ಸಂಬಂಧಿಸಿದ ಈ ಉಪಯುಕ್ತ ಆರೋಗ್ಯ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. 

Leave a Reply

Your email address will not be published. Required fields are marked *