ನೀವು ನಂಬುವುದಕ್ಕೆ ಸಾಧ್ಯವೇ ಆಗಲ್ಲ ಅಂತಹ ಒಂದು ವಿಚಿತ್ರವಾದ ದೇವಸ್ಥಾನದ ಬಗ್ಗೆ ಇವತ್ತು ನಾವು ನಿಮಗೆ ಹೇಳಲಿದ್ದೇವೆ, ಅದು ಏನಪ್ಪ ಅಂದರೆ ಈ ದೇವಸ್ಥಾನದಲ್ಲಿ ಇರುವಂತಹ ದೇವರಿಗೆ ಹುಷಾರ್ ಇರುವುದಿಲ್ಲ, ಅದಕ್ಕಾಗಿ ಸದ್ಯಕ್ಕೆ ಈ ದೇವಸ್ಥಾನವನ್ನು ಮುಚ್ಚಿ ಸಲಾಗಿದೆ. ಇದರಿಂದ ಭಕ್ತರಿಗೆ ಯಾವುದೇ ಕಾರಣಕ್ಕೂ ಈ ದೇವಸ್ಥಾನಕ್ಕೆ ಬಂದು ದೇವರ ದರ್ಶನವನ್ನು ಮಾಡಿಕೊಳ್ಳಲು ಯಾವುದೇ ಅವಕಾಶವನ್ನು ಕೊಡಲಾಗುತ್ತಿಲ್ಲ. ಹಾಗಾದರೆ ಈ ದೇವಸ್ಥಾನದ ಕುರಿತು ಇನ್ನಷ್ಟು ಮಾಹಿತಿಯನ್ನು ನಾವು ನಿಮಗೆ ಹೇಳುತ್ತೇವೆ. ಅದಕ್ಕೆ ಸಂಪೂರ್ಣವಾಗಿ ಈ ಲೇಖನವನ್ನು ಓದಿ ಈ ವಿಚಿತ್ರವಾದ ದೇವಸ್ಥಾನದ ಬಗ್ಗೆ ಹಾಗೂ ಅವರ ಆರೋಗ್ಯದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿ.
ಹೀಗೆ ವಿಚಿತ್ರವನ್ನು ಉಂಟುಮಾಡುತ್ತಿರುವ ಅಂತಹ ದೇವಸ್ಥಾನ ವಾದರೂ ಯಾವುದು ಹಾಗೂ ಎಲ್ಲಿದೆ ಎನ್ನುವ ಪ್ರಶ್ನೆಗೆ ಉತ್ತರ ಅದು ಇರುವುದು ಒರಿಸ್ಸಾ ರಾಜ್ಯದ ಪುರಿ ಜಗನ್ನಾಥ ದೇವಾಲಯದ ಏಳನೇ ಗೇಟ್ ನಲ್ಲಿ ಇರುವಂತಹ ದೇವರು. ಇಲ್ಲಿನ ಆ ದೇವರ ಅರ್ಚಕ ದೇವರಿಗೆ ಹುಷಾರಿಲ್ಲ ಹಾಗೂ ದೇವರು ವೈದ್ಯರಿಂದ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿದ್ದಾರೆ ಎಂದು ಬಂದವರಿಗೆಲ್ಲ ಹೇಳುತ್ತಿದ್ದಾರೆ.
ಆದರೆ ನೀವು ನಂಬಲೇ ಬೇಕಾದಂತಹ ವಿಚಾರ ಇದು ಇದು ಪೂರಿ ಜಗನ್ನಾಥ ದೇವಸ್ಥಾನದ ನಡೆಯುತ್ತಿರುವಂತಹ ಒಂದು ಸಂಪ್ರದಾಯ ಅಂತ ಹೇಳಬಹುದು. ಈ ಸಂಪ್ರದಾಯದ ಪ್ರಕಾರ ಪ್ರತಿ ವರ್ಷ ಜೂನ್ ಮೂರನೇ ಭಾನುವಾರದಂದು ನಡೆಯುವಂತಹ ಜೇಷ್ಠ ಹುಣ್ಣಿಮೆಯ ಸಂದರ್ಭದಲ್ಲಿ ಪೂರಿ ಜಗನಾಥ ನನ್ನು ಮಾವಿನಕಾಯಿ ರಸದಿಂದ ಈ ದೇವರನ್ನು ಅಭಿಷೇಕ ಮಾಡಲಾಗುತ್ತದೆ ಅಂತೆ, ಹೀಗೆ ಅಭಿಷೇಕ ಮಾಡಿದ ನಂತರ ದೇವರಿಗೆ ಕೋಲ್ಡ್ ಆಗಿ ದೇವರು ಆಯುರ್ವೇದಿಕ ಚಿಕಿತ್ಸೆ ಪಡೆಯುತ್ತಾ ರಂತೆ, ಹೀಗೆ ಹೇಳುತ್ತದೆ ಇಲ್ಲಿನ ಪೂರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಲ್ಲಿನ ಅರ್ಚಕರು. ಇಲ್ಲಿಗೆ ಬರುವಂತಹ ಸಾವಿರಾರು ಮಂದಿಯನ್ನು ನಿಯಂತ್ರಣ ಮಾಡಬಹುದು ಅಂದುಕೊಂಡರೆ ಅದು ಸುಳ್ಳಿನ ಮಾತೆ ಸರಿ ಏಕೆಂದರೆ ಅಷ್ಟೊಂದು ಜನರನ್ನು ಇಲ್ಲಿ ನಿರ್ಮಾಣ ಮಾಡುವುದು ಸಾಧ್ಯವೇ ಇಲ್ಲ, ಆದ್ದರಿಂದ ಈ ರೀತಿಯ ಸಂಪ್ರದಾಯದಿಂದ ಆದರೂ ಕೂಡ ಜನರು ಬರುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನುವುದು ನೆಟ್ಟಿನಲ್ಲಿ ಈ ರೀತಿಯ ಸಂಪ್ರದಾಯ ಮಾಡಿರಬಹುದು ಎಂದು ಕೆಲವರು ಹೇಳುತ್ತಾರೆ.
ಆದರೂ ಏನೇ ಆಗಿರಬಹುದು ದೇವರಿಗೆ ನೆಗಡಿ ಬರುತ್ತದೆ ಎಂದರೆ ನಿಜವಾಗಲು ಇದು ನಮ್ಮದಕ್ಕೆ ಸಾಧ್ಯವಾಗದಂತಹ ಒಂದು ಸಂಪ್ರದಾಯವಾಗಿದೆ, ಇದಕ್ಕೆ ನೀವೇ ಹೇಳ್ತೀರಾ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ ಹಾಗೆ ನೀವೇನಾದರೂ ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯದ ಹುಡುಗಿ ರಶ್ಮಿ.