Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ

ತಮ್ಮ ಸಹಜ ಚಿಕಿತ್ಸೆಯಿಂದ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣ ಮೂಲಕ ಮಾಡುವಂತಹ ವೈದ್ಯ ನಾರಾಯಣ ಎನ್ನುವವರು ಈ ಜಾಗದಲ್ಲಿ ಇದ್ದಾರೆ!!! ಪ್ರತಿಯೊಬ್ಬ ಕ್ಯಾನ್ಸರ್ ರೋಗಿಗೆ ಈ ವಿಚಾರ ತಿಳಿಯುವಂತೆ ಈ ವಿಚಾರವನ್ನು ಶೇರ್ ಮಾಡಿ !!!

ನಿಮಗೆ ಗೊತ್ತಿರಬಹುದು ಕ್ಯಾನ್ಸರ್ ಎನ್ನುವಂತಹ ರೋಗವನ್ನು ಮಾರಣಾಂತಿಕ ರೋಗ, ಈ ರೋಗ ಮನುಷ್ಯನಿಗೆ ಬಂದು ಬಿಟ್ಟರೆ ಅವರ ಸಾವು ಖಚಿತ,  ಇಲ್ಲಿವರೆಗೂ ಕೂಡ ಯಾವುದೇ ಆಸ್ಪತ್ರೆಯಲ್ಲಿ ಅಥವಾ ಯಾವುದೇ ಆರೋಗ್ಯ ಶಿಕ್ಷಣ ಸಂಸ್ಥೆ ಇಲ್ಲಿವರೆಗೂ ಸಂಪೂರ್ಣವಾದ ಔಷಧಿಯನ್ನು ಕಂಡು ಹಿಡಿದಿಲ್ಲ, ಹಾಗೂ ಇದರ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿದ್ದು ಆದರೂ ಕೂಡ ಇದಕ್ಕೆ ನಿವಾರಣೆ ಆಗುವಂತಹ ಔಷಧಿ ಇಲ್ಲಿವರೆಗೂ ಯಾವ ದೇಶದಲ್ಲಿ ಕೂಡ ಕಂಡು ಬಂದಿಲ್ಲ. ಆದರೆ ನಿಮಗೆ ಒಂದು ಬೆಚ್ಚಿ ಬೀಳಿಸುವಂತಹ ಸುದ್ದಿ ಏನಪ್ಪಾ ಅಂದರೆ, ನಮ್ಮ ಕರ್ನಾಟಕದಲ್ಲಿ ಒಂದು ಪ್ರದೇಶದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಒಬ್ಬ ವ್ಯಕ್ತಿ ಇದ್ದಾರೆ, ಕ್ಯಾನ್ಸರ್ ರೋಗಿಗಳಿಗೆ ಅವರೊಬ್ಬರು ದೇವರಂತೆ ಕೆಲಸ ಮಾಡುತ್ತಿದ್ದಾರೆ ಹಾಗಾದರೆ, ವ್ಯಕ್ತಿಯಾದರೂ ಯಾರು ಆ ವ್ಯಕ್ತಿ ಇರುವುದಾದರೂ ಎಲ್ಲಿ ಅವರು ಕೊಡುವಂತಹ ಚಿಕಿತ್ಸೆ ಯಾದರೂ ಯಾವುದು, ಏನು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ.

ನೀವು ಈ ಲೇಖನವನ್ನು ಓದಿದ ನಂತರ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಮಿತ್ರರಿಗೆ ಈ ಲೇಖನವನ್ನು ಹಂಚಿಕೊಳ್ಳಿ, ಏಕೆಂದರೆ ಕ್ಯಾನ್ಸರನ್ನು ಹಾಗೂ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಂತಹ ವ್ಯಕ್ತಿಗಳು ತುಂಬಾ ಜನರು ಇರುತ್ತಾರೆ ಅಂತಹ ವ್ಯಕ್ತಿಗಳಿಗೆ ಇದೊಂದು ತುಂಬಾ ಸಹಾಯವಾಗುವಂತಹ ಒಂದು ವಿಚಾರವಾಗಬಹುದು ನೀವು ಶೇರ್ ಮಾಡುವಂತಹ ಹಾಗೂ ಲೈಕ್ ಮಾಡುವಂತಹ ಕೆಲವೊಂದು ವಿಚಾರಗಳು ಇನ್ನೊಬ್ಬರ ಜೀವನದಲ್ಲಿ ಬೆಳಕನ್ನು ಮೂಡುವಂತಹ ಸಂದರ್ಭವೂ ಕೂಡ ಒದಗಿ ಬರಬಹುದು.

ಹೌದು ಕ್ಯಾನ್ಸರನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಲ್ಲಂತಹ ಒಬ್ಬ ವ್ಯಕ್ತಿ ಎಲ್ಲಿದ್ದಾರೆ, ಕ್ಯಾನ್ಸರ್ ನಲ್ಲಿ ಹಲವು ಹಂತಗಳ ಇರುತ್ತವೆ ಅದರಲ್ಲಿ ಆರಂಭದ ಹಂತ, ನಡುವಿನ ಹಂತ ಹಾಗೂ ಕೊನೆಯ ಹಂತ. ಈ ಮೂರು ಹಂತಗಳಲ್ಲಿ ಯಾವುದೇ ಹಂತದಲ್ಲಿ ಕೂಡ ನೀವೇನಾದರೂ ಇಲ್ಲಿಗೆ ಭೇಟಿ ನೀಡಿದ್ದೇ ಆದಲ್ಲಿ ಕ್ಯಾನ್ಸರ್ ಗೆ ಸಂಪೂರ್ಣವಾದ ಚಿಕಿತ್ಸೆಯನ್ನು ಕೊಡುವಂತಹ ಒಬ್ಬ ದೇವ ದೂತ  ಇಲ್ಲಿದ್ದಾನೆ. ಇವರು ಭಾನುವಾರ ಹಾಗೂ ಗುರುವಾರ ಸಮಯದಲ್ಲಿ ಈ ಕ್ಯಾನ್ಸರ್ ಗೆ ಚಿಕಿತ್ಸೆಗೆ ಮದ್ದು ಕೊಡುತ್ತಾರೆ, ಇಲ್ಲಿ ದಿನಕ್ಕೆ ಸಾವಿರಾರು ಜನರು ಬರುತ್ತಾರೆ ಹಾಗೂ ಬೆಳಗ್ಗೆ ಮೂರು ಗಂಟೆಯಿಂದಲೇ ಇವರ ಮನೆ ಎದುರಗಡೆ ಸಾಲು ಸಾಲಾಗಿ ನಿಂತು ಕೊಳ್ಳುತ್ತಾರೆ. ಹೀಗೆ ಬಂದಂತಹ ಜನಗಳಲ್ಲಿ ಮಾರಣಾಂತಿಕ ಕಾಯಿಲೆಗಳಿಂದ ಬಳಲುವವರು ಹೆಚ್ಚು.

ಹಾಗಾದರೆ ಈ ಪ್ರದೇಶ ಇರೋದಾದ್ರೂ ಎಲ್ಲಿ , ಅಲ್ಲಿಗೆ ಹೇಗೆ ಹೋಗಬಹುದು ಎನ್ನುವಂತಹ ವಿಚಾರ ಇಲ್ಲಿ ಕೊಡುತ್ತೇನೆ ನೋಡಿ, ಈ ಪ್ರದೇಶ ಇರುವುದಾದರೂ ಎಲ್ಲಿ ಎನ್ನುವಂತಹ ವಿಚಾರಕ್ಕೆ ಬಂದರೆ ಇದು ಇರುವುದು ನಮ್ಮ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಅನಂತಪುರ ತಾಲೂಕಿನ ಟಿ ನರಸೀಪುರ ಎನ್ನುವಂತಹ ಹಳ್ಳಿಯಲ್ಲಿ, ನೀವೇನಾದರೂ ಈ ಹಳ್ಳಿಗೆ ಹೋಗ ಬೇಕಾದರೆ ಮೊದಲು ನೀವು ಶಿವಮೊಗ್ಗ ಜಿಲ್ಲೆಗೆ ಬರಬೇಕಾಗುತ್ತದೆ. ಶಿವಮೊಗ್ಗ ಜಿಲ್ಲೆಯಿಂದ ಕೇವಲ 60 ಕಿಲೋಮೀಟರ್ ಕ್ರಮಿಸಿದರೆ ನಿಮಗೆ ಅನಂತಪುರ ಎನ್ನುವಂತಹ ಒಂದು ಚಿಕ್ಕದಾದ ಪಟ್ಟಣ ದೊರಕುತ್ತದೆ, ಅಲ್ಲಿಂದ ನೀವು ಟಿ ನರಸೀಪುರ ಅಂತ ಯಾರನ್ನಾದರೂ ಕೇಳಿದರೆ ಕೂಡ ಅಲ್ಲಿಂದ ನಿಮಗೆ ತುಂಬಾ ಆಟೋ ಗಳು ದೊರಕುತ್ತವೆ. ಅದಲ್ಲದೆ ನೀವು ಬೆಂಗಳೂರಿನಿಂದ ಬರಬೇಕಾದರೆ ನಿಮಗೆ ರೈಲಿನ ವ್ಯವಸ್ಥೆಯೂ ಕೂಡ ಇದೆ, ನೀವು ರೈಲಿನಿಂದ ಅನಂತಪುರಕ್ಕೆ ಬಂದು ಅಲ್ಲಿಂದ ನೀವು ಟಿ ನರಸೀಪುರ ಕ್ಕೆ ಆಟೋವನ್ನು ನಡೆದುಕೊಂಡು ಹೋಗಬಹುದಾಗಿದೆ.

ಇಲ್ಲಿ ಈ ಪ್ರದೇಶದಲ್ಲಿ ಮಧುಮೇಹ ಹಾಗೂ ಕ್ಯಾನ್ಸರ್ ಅನ್ನು ಅಂತಹ ರೋಗಗಳಿಗೆ ಅತಿ ಹೆಚ್ಚಾಗಿ ಔಷಧಿಯನ್ನು ಕೊಡಲಾಗುತ್ತದೆ, ಈ ಲೇಖನದ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *