ನಮಸ್ಕಾರ ಸ್ನೇಹಿತರೆ ಹಲವಾರು ಜನರು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆದರೆ ಕೆಲವರಿಗೆ ಯಾವ ಸಮಸ್ಯೆಗೆ ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕು ಎನ್ನುವ ಮಾಹಿತಿ ತಿಳಿದಿರುವುದಿಲ್ಲ.ಹಾಗಾಗಿ ಅವರು ಜೀವನದಲ್ಲಿ ತುಂಬಾನೇ ಕಷ್ಟಪಡುತ್ತಿರುತ್ತಾರೆ. ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ,ಮತ್ತು ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಅಂತವರು ಇಂದು ನಾವು ಹೇಳುವಂತಹ ಈ ಒಂದು ಹನುಮಂತನ ಮಂತ್ರವನ್ನು ಜಪಿಸಿದರೆ ಒಂದು ವಾರದಲ್ಲಿ ಇವರ ಕಷ್ಟಗಳೆಲ್ಲ ದೂರವಾಗಿ ಆರೋಗ್ಯ ಸಮಸ್ಯೆ ಇದ್ದರೆ ಆರೋಗ್ಯ ಸಮಸ್ಯೆಯಿಂದ ಕೂಡ ಮುಕ್ತಿಯನ್ನು ಹೊಂದಬಹುದು.
ಸಾಮಾನ್ಯವಾಗಿ ಆಂಜನೇಯ ದೇವರನ್ನು ಕಲಿಯುಗದ ದೇವರು ಎಂದು ಹೇಳಲಾಗುತ್ತದೆ. ಒಂದು ಆಂಜನೇಯ ದೇವರನ್ನು ನಂಬಿದರೆ ನಮಗೆ ಅಂದರೆ ನಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಭಯಗಳು ಇರುವುದಿಲ್ಲ ಎಂದು ಹೇಳಲಾಗುತ್ತದೆ.ಆಂಜನೇಯ ದೇವರಿಗೆ ಹಲವಾರು ಭಕ್ತರಿದ್ದಾರೆ ಆಂಜನೇಯ ದೇವರನ್ನು ಹಲವಾರು ಜನರು ಭಕ್ತಿಯಿಂದ ಪೂಜಿಸಿ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.
ಆದರೆ ಇಂದು ನಾವು ಹೇಳುವಂತಹ ಈ ಮಂತ್ರವನ್ನು ನೀವು ಮಲಗುವ ಮುಂಚೆ 108 ಬಾರಿ ಜಪಿಸಿದರೆ ಸಾಕು ನಿಮ್ಮ ಜೀವನದಲ್ಲಿ ಅತ್ಯುತ್ತಮವಾದ ಅಂತಹ ಬದಲಾವಣೆಗಳು ಉಂಟಾಗುತ್ತವೆ.ಹೌದು ಸ್ನೇಹಿತರೆ ಹಲವಾರು ಜನರು ಇಷ್ಟಪಡುವಂತಹ ದೇವರು ಎಂದರೆ ಅದು ಹನುಮಂತ ದೇವರು. ಕಲಿಯುಗದ ದೇವರು ಕೂಡ ಹೌದು.ಹನುಮಂತ ದೇವರು ಹಲವಾರು ಪವಾಡಗಳನ್ನು ಮಾಡುತ್ತಾ ಬಂದಿದ್ದಾರೆ ಹಾಗೆಯೇ ನಂಬಿ ಬಂದವರನ್ನು ಯಾವತ್ತೂ ಕೂಡ ಹನುಮಂತದೇವರು ಕೈಬಿಟ್ಟಿಲ್ಲ.
ಹಾಗಾಗಿ ಹನುಮಂತ ದೇವರನ್ನು ನೆನಪಿಸಿಕೊಂಡು ನೀವು ಮಲಗುವುದಕ್ಕಿಂತ ಮುಂಚೆ ನಾವು ಹೇಳುವಂತಹ ಎರಡು ಮಂತ್ರವನ್ನು 108 ಬಾರಿ ಜಪಿಸಿದರೆ ನಿಮ್ಮ ಜೀವನದಲ್ಲಿ ನೀವು ಇರಲಾರದಷ್ಟು ಒಳ್ಳೆಯ ಫಲಿತಾಂಶಗಳು ನಿಮ್ಮದಾಗುತ್ತವೆ ಎಂದು ಹೇಳಬಹುದು ಸ್ನೇಹಿತರೆ.ಅ ಮಂತ್ರ ಹೇಗಿದೆ ” ನಾಸೈ ರೋಗ್ ಹರೈ ಸಬ್ ಪೀರ, ಜಪತ್ ನಿರಂತರ ಹನುಮತ್ ಬೀರ”.
ಜೈ ಜೈ ಜೈ ಹನುಮಾನ್ ಗೋಸಾಇ ಕೃಪ ಕರೋ ಗುರುದೇವ್ ಕೀ ನಾ ಈ ಜೋ ಶತ್ ಬಾರ್ ಪಾಟ್ ಕರ್ ಕೋಯಿ ಚೂಟಹಿ ಬಂಧಿ ಮಹಾ ಸುಖ ಹೋಯಿ”. ಮಂತ್ರ ಸರಿಯಾಗಿ ಕಲಿತು ಪಠಿಸಿ, ತಪ್ಪು ಉಚ್ಛಾರಣೆ ಮಾಡಬೇಡಿ. ಒಳ್ಳೆಯದಾಲಿ. ಜೈ ಶ್ರೀ ರಾಮ, ಜೈ ಹನುಮಾನ್. ಮಂತ್ರವನ್ನು ನೀವು ಪ್ರತಿದಿನ ಮಲಗುವುದಕ್ಕಿಂತ ಮುಂಚೆ ಜಪಿಸಿದೆ ಆದಲ್ಲಿ ನಿಮ್ಮ ಜೀವನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬದಲಾವಣೆಯಾಗುತ್ತದೆ. ಆಂಜನೇಯ ಸ್ವಾಮಿಯನ್ನು ಅವರ ಮನ ಭಕ್ತನೆಂದು ಕರೆಯಲಾಗುತ್ತದೆ.
ಹಾಗಾಗಿ ಆಂಜನೇಯಸ್ವಾಮಿಗೆ ಹಲವಾರು ಪವಾಡಗಳನ್ನು ಮಾಡುವಂತಹ ಶಕ್ತಿಯನ್ನು ಹೊಂದಿದ್ದಾರೆ.ಹಾಗಾಗಿ ನೀವು ಆಂಜನೇಯ ಸ್ವಾಮಿಯನ್ನು ಶ್ರದ್ಧೆ ಮತ್ತು ನಿಷ್ಠೆ ಭಕ್ತಿಯಿಂದ ಪೂಜಿಸಿದರೆ ನಿಮ್ಮ ಕೋರಿಕೆಗಳು ಈಡೇರುತ್ತವೆ ಹಾಗೂ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಕೂಡ ಕಳೆದುಹೋಗುತ್ತವೆ.ಹಲವಾರು ಜನರು ಅಂದರೆ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಅವರಿಗೆ ಯಾವ ರೀತಿಯ ಸಮಸ್ಯೆಯ ಯಾವ ರೀತಿಯ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಅರಿವಿರುವುದಿಲ್ಲ ಹಾಗಾಗಿ ನಾವು ಹೇಳುವಂತಹ ಒಂದು ಮಂತ್ರವನ್ನು ಮಲಗುವುದಕ್ಕಿಂತ ಮುಂಚೆ ಇದರಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ದೂರವಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.