ಗುರು ಅವರ ಕುಟುಂಬಕ್ಕೆ ಸರಿ ಸುಮಾರು 15 ಕೋಟಿ ನೆರವು ಬಂದಿದೆ …. ಆದರೆ ವಿಪರ್ಯಾಸ ಏನು ಗೊತ್ತಾ ಅವರ ಕುಟುಂಬದಲ್ಲಿಯೇ ಜಗಳ ಶುರುವಾಗಿದೆ ಅಂತೆ … ಎರಡು ನಿಮಿಷ ಟೈಮ್ ಇದ್ರೆ ಓದಿ …

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮಗೆ ಗೊತ್ತಿರಬಹುದು ಕೆಲವು ದಿನಗಳ ಹಿಂದೆ ನಮ್ಮ ದೇಶದ ಮೇಲೆ ಉಗ್ರಗಾಮಿಗಳು ದಾಳಿ ಮಾಡಿದ್ದು ಪ್ರತಿಯೊಬ್ಬರಿಗೂ ಗೊತ್ತಿರುವ  ಒಂದು ವಿಚಾರ, ಈ ದಾಳಿಗೆ ಮುಗ್ಧ ಜೀವಗಳು ಅಂದರೆ ನಮ್ಮ ಯೋಧರು ಬಲಿಯಾಗಿದ್ದು ನಿಮಗೆ ಗೊತ್ತೇ ಇರುವಂತಹ ಒಂದು ವಿಚಾರ, ಇಡೀ ಪ್ರಪಂಚವೇ ಭಾರತ ಯೋಧರ ಮೇಲೆ ಆದಂತಹ ಈ ದಾಳಿಯನ್ನು ಖಂಡಿಸಿ ತೀವ್ರ ಖಂಡನೆ ವ್ಯಕ್ತವಾಗಿದೆ. ರಾಜ್ಯದ ಹಾಗೂ ದೇಶದ ಮೂಲೆ ಮೂಲೆಯಿಂದ ಹಲವಾರು ಕಡೆಯಿಂದ ಹಣದ ಸುರಿಮಳೆ ಹಾಗೂ ಹಣದ ಸೌಲಭ್ಯವನ್ನು ಕೊಡಲು ತುಂಬಾ ಜನರು ಹವಣಿಸಿದ್ದಾರೆ. ಪ್ರತಿಯೊಬ್ಬ ಯೋಧರಿಗೂ ಏನಾದರೂ ಒಂದು ಸಹಾಯ ಮಾಡಬೇಕು ಎನ್ನುವ ದೃಷ್ಟಿಯಿಂದ ಹಲವಾರು ಜನರು ಸಹಾಯ ಹಸ್ತವನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಅದೇ ದಾರಿಯಲ್ಲಿ ವೀರ ಮರಣವನ್ನು ಹೊಂದಿರುವಂತಹ ನಮ್ಮ ರಾಜ್ಯದ ಹೆಮ್ಮೆಯ ವೀರಯೋಧ ಗುರು ಅವರಿಗೂ ಕೂಡ ಮಾಧ್ಯಮದ ಲೆಕ್ಕಚಾರದ ಪ್ರಕಾರ 15 ಕೋಟಿ ಹಣದ ನೆರವು ಬಂದಿದೆ. ಹಾಗೂ ಅವರ ಪತ್ನಿ ಅವರ ಅಕೌಂಟ್ ನಂಬರ್ ಸದ್ಯಕ್ಕೆ ಎಲ್ಲಾ ಸೋಶಿಯಲ್ ಮಾಧ್ಯಮ ಹಾಗೂ ಟಿವಿ ಚಾನೆಲ್ ಗಳಲ್ಲಿ ಪ್ರಚಾರ ಆಗಿದೆ ಆದ ಕಾರಣ ಇನ್ನೂ ಕೂಡ ಹಣವು ಬರುತ್ತಾ ಇದೆ ಎನುತ್ತಾರೆ ಟಿವಿ ಚಾನಲ್ ಗಳು. ಆದರೆ ಇವರ ಅಕೌಂಟಿಗೆ ಹಣ ಬರುತ್ತಾ ಇದ್ದಂತೆ ಅವರ ಕುಟುಂಬ ಹಾಗೂ ಅವರ ಕುಟುಂಬ ಸದಸ್ಯರ ನಡುವೆ ಕಿತ್ತಾಟ ಶುರುವಾಗಿದೆಯಂತೆ. ಅವರು ಹಣಕ್ಕಾಗಿ ಪೊಲೀಸ್ ಸ್ಟೇಶನ್ ಮೆಟ್ಟಿಲನ್ನು ಕೂಡ ಹತ್ತಿದ್ದಾರೆ. ಇದು ನಿಜವಾಗ್ಲು ಬೇಸರ ತರುವಂತಹ ಒಂದು ಸುದ್ದಿಯಾಗಿದೆ.

ಗುರು ಅವರ ಪತ್ನಿ ಕಲಾವತಿ ಅವರನ್ನು ಗುರು ಅವರ ಸಹೋದರನಿಗೆ ಮದುವೆಯನ್ನು ಮಾಡಿಕೊಳ್ಳಲು ಅವರ ಮದುವೆ ಮನೆಯಲ್ಲಿ ಪ್ರಸ್ತಾಪನೆ ಮಾಡಿದ್ದಾರಂತೆ, ಯಾಕೆಂದರೆ ಆಸ್ತಿನೂ ಉಳಿಸಿಕೊಳ್ಳಲು ಈ ರೀತಿಯಾಗಿ ಮಾಡಿದ್ದಾರೆ ಎನ್ನಲಾಗಿದೆ . ಆದರೆ ಈ ಪ್ರಸ್ತಾವನೆಗೆ ಕಲಾವತಿ ಯವರು ನಿರಾಕರಿಸಿದ್ದು ಈಗಾಗಲೇ ನನ್ನ ಗಂಡ ಮರಣವನ್ನು ಹೊಂದಿದ್ದಾರೆ ನಾನು ಈ ರೀತಿಯಾದಂತಹ ಸಮಯದಲ್ಲಿ ಅಭಿಪ್ರಾಯವನ್ನು ವ್ಯಕ್ತ ಪಡಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅದು ಏನೇ ಆಗಿರಲಿ ಹಣವು ಮನುಷ್ಯನನ್ನು ಯಾವ ರೀತಿಯಾಗಿ ಚೇಂಜ್ ಮಾಡುವುದಕ್ಕೆ ಹೋಗುತ್ತದೆ ಎನ್ನುವುದು ಇದು ಒಂದು ಸಾಕ್ಷಿ.

ಆ ದೇವರು ಇವರ ಕುಟುಂಬಕ್ಕೆ ಹಾಗೂ ಅವರ ಪತ್ನಿಗೆ ಅವರ ದುಃಖವನ್ನು ತಡೆದುಕೊಳ್ಳುವ ಅಂತಹ ಶಕ್ತಿಯನ್ನು ಕೊಡಲಿ ಹಾಗೂ ಬಂದಂತಹ ಹಣವನ್ನು ಎಲ್ಲರೂ ಕೂಡ ಹಂಚಿಕೊಂಡು ತುಂಬಾ ಚೆನ್ನಾಗಿ ಬಾಳಲಿ ಗುರು ಅವರ ಸ್ಮಾರಕ ನಿರ್ಮಾಣ ಆಗಲಿ ಮತ್ತು ಆ ಹಣದಿಂದ ಗುರು ಹೆಸರಲ್ಲಿ ಬಡವರ ಮಕ್ಕಳಿಗೆ ಸಹಾಯ ಆಗಲಿ ಎಂದು ನಮ್ಮ ಒಂದು ಆಸೆ, ದೇಶಕ್ಕೆ ಸೇವೆ ಮಾಡಲು ಹೋಗಿ ಈ ರೀತಿಯಾಗಿ ವೀರ ಮರಣವನ್ನು ಹೊಂದಿರುವಂತಹ ಗುರು ಅವರಿಗೆ ಎಷ್ಟು ಹಣವನ್ನು ಕೊಟ್ಟರು ಕೂಡ ಅದು ಕಡಿಮೆ, ಆದುದರಿಂದ ಅವರ ಮನೆಯವರು ಕೂಡ ಹಣ ಬದುಕಬೇಕು ಹಾಗೂ ಅವರ ಮಡದಿಗೂ ಕೂಡ ಹಣವು ದೊರಕಬೇಕು . ಯಾಕೆಂದರೆ ಅವರಿಗೆ ಜನ್ಮ ನೀಡಿ ಬೆಳೆಸಿದಂತಹ ಹಾಗೂ ದೊಡ್ಡವನಾಗಿ ಮಾಡಿದವರು ಅವರ ತಂದೆ ತಾಯಿಗಳು ಹಾಗೆ ಈಗಾಗಲೇ ಮದುವೆಯಾಗಿ ಆರು ತಿಂಗಳಿಗೆ ವೀರ ಮರಣವನ್ನು ಹೊಂದಿರುವಂತಹ ಗುರು ಅವರನ್ನು ಸೈನ್ಯಕ್ಕೆ ಹೋಗಿ ಗೆದ್ದು ಬಾ ಅಂತ ಕಳಿಸಿದ್ದು ಅವರ ಹೆಂಡತಿ ಆಕೆಗೂ ಪಾಲು ಇದೆ ನಿಜಕ್ಕೂ ಈ ರೀತಿ ಮನೆ ಜಗಳ ಹೊರಗೆ ಬಂದಿದ್ದು ಬೇಸರದ ಸಂಗತಿ ಆಗಿದೆ. 

ಇದರ ಬಗ್ಗೆ ನೀವೇನು ಹೇಳ್ತೀರಾ ಅನ್ನೋದನ್ನ ನಮ್ಮ ಕಮೆಂಟ್ ಬಾಕ್ಸಲ್ಲಿ ಹೇಗೆ ಬರೆದೆ ಹಾಗೂ ಕಾಮೆಂಟ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ, ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

 

Leave a Reply

Your email address will not be published. Required fields are marked *