Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಒಂದು ಕೆಲಸವನ್ನು ನೀವು ಸೋಮವಾರದಂದು ಮಾಡಿದರೆ ಸಾಕು’ ಆಸ್ತಿ ಅಂತಸ್ತು ಹೆಚ್ಚಾಗಿ ನಿಮ್ಮ ಮನೆಗೆ ಶಿವನ ಅನುಗ್ರಹ ಆಗುತ್ತದೆ !…

ನಮಸ್ಕಾರ ವೀಕ್ಷಕರೇ ನಮ್ಮ ಅನುದಿನದ ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟಗಳು ಮತ್ತು ಸಂಕಷ್ಟಗಳು ಎದುರಾಗುತ್ತಾ ಇರುತ್ತದೆ ನಮ್ಮ ದೈನಂದಿನ ಜೀವನದಲ್ಲಿ ನಮಗೆ ಎಲ್ಲಾ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸಬೇಕಾದಂತಹ ಶಕ್ತಿಯು ಬೇಕಾಗುತ್ತದೆ ಮತ್ತು ಎಲ್ಲಾ ರೀತಿಯ ಸಂಕಷ್ಟಗಳು ಯಾರಿಗಾಗಿ ಬರುತ್ತದೆ ಮತ್ತು ಯಾವ ರೀತಿಯಾಗಿ ಬರುತ್ತದೆ ಮತ್ತು ಬರಲು ಕಾರಣವೇನು ಮತ್ತು ನಾವು ಏನು ತಪ್ಪು ಮಾಡಿದ್ದೇವೆ ಈ ರೀತಿಯಾದಂತಹ ಹಲವು ವಿಚಾರಗಳು ನಮ್ಮ ತಲೆಗೆ ಬರುತ್ತಾ ಇರುತ್ತದೆ .ಆದರೆ ನಾವು ಪ್ರತಿದಿನವೂ ಕೂಡ ಸೋಮಾರಿಗಳ ಹಾಗೆ ಇರದೆ .

ನಮ್ಮದೇ ಆದಂತಹ ಒಂದು ಹವ್ಯಾಸಗಳನ್ನು ಮತ್ತು ಪ್ರತಿದಿನದ ವಿಧಾನಗಳನ್ನು ನಾವು ಕಲಿತುಕೊಂಡಿರಬೇಕು ಆಗ ಮಾತ್ರ ನಮ್ಮಿಂದ ದಾರಿದ್ರತೆ ಎಂಬುದು ನೀಗಿ ಹೋಗುತ್ತದೆ ಮತ್ತು ನಮಗೆ ಕೈ ಹಾಕುವಂತಹ ಕೆಲಸಗಳು ಕೂಡ ಸಫಲವಾಗುತ್ತದೆ ಹೀಗೆ ಇರುವಲ್ಲಿ ನಾವು ಯಾವ ರೀತಿಯಾದಂತಹ ಅಭ್ಯಾಸಗಳನ್ನು ಮಾಡಿಕೊಂಡಾಗ ಮಾತ್ರ ನಮಗೆ ಒಳ್ಳೆಯದು ಲಭಿಸುತ್ತದೆ ಮತ್ತು ಯಾವೆಲ್ಲ ಅಭ್ಯಾಸಗಳು ನಮಗೆ ಒಳ್ಳೆಯದು ಯಾವ ರೀತಿಯಾದಂತಹ ಅಭ್ಯಾಸಗಳನ್ನು ಮಾಡಿಕೊಂಡಾಗ ನಮ್ಮ ಜೀವನದಲ್ಲಿ ನಾವು ಮುಂದೆ ಬರಬಹುದು.

ಈ ಎಲ್ಲಾ ವಿಚಾರಗಳನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಂಡಿರಬೇಕು ಕಾರಣ ಎಲ್ಲವೂ ಕೂಡ ನಮ್ಮ ಬಾಳಿನ ನಿರ್ಧಾರಕ ಅಂಶಗಳೇ ಹೌದು.ಅದನ್ನು ಸರಿಯಾಗಿ ಅರಿತು ಕೊಂಡಾಗ ಮಾತ್ರ ಅದನ್ನು ನಾವು ಸರಿದೂಗಿಸಿಕೊಂಡು ಹೋಗಬಹುದು ‌. ಮತ್ತು ಎಲ್ಲಾ ವಿಚಾರಗಳಿಗೂ ನಮ್ಮಲ್ಲಿ ಪರಿಹಾರವಿರುತ್ತದೆ ಆದರೆ ಎಲ್ಲಾ ಪರಿಹಾರಗಳು ಎಲ್ಲಾ ವಿಚಾರಗಳಿಗೂ ಸರಿ ಹೊಂದುವುದಿಲ್ಲ ಮತ್ತು ಕೆಲವೊಂದು ಸೀಮಿತವಾಗಿರುತ್ತದೆ ಕೆಲವೊಂದು ಬಹಳ ವಿಸ್ತಾರವಾಗಿರುತ್ತದೆ ಇನ್ನು ನಾವು ಬೆಳಗ್ಗೆ ಎದ್ದ ಕೂಡಲೇ ಸೋಮವಾರ ದಿನದಂದು ಹೊಸ …

ಸ್ನೇಹಿತರನ್ನು ಮಾಡಿಕೊಳ್ಳುವುದು ಬಹಳ ಒಳ್ಳೆಯದು ಇಂತಹ ಅಭ್ಯಾಸಗಳು ಅನೇಕರಿಗಿರುವುದಿಲ್ಲವಾದರೂ ಇದು ಒಳ್ಳೆಯದು. ಇನ್ನು ಸೋಮವಾರ ದಿನದಂದು ನಾವು ಎದ್ದ ನಂತರ ಬಿಳಿ ಬಣ್ಣದ ಯಾವುದಾದರೂ ವಸ್ತುಗಳನ್ನು ತೆಗೆದುಕೊಂಡು ಬರುವುದು ಒಳ್ಳೆಯದು. ಬಿಳಿಯ ಬಣ್ಣದ ಯಾವುದೇ ರೀತಿಯಾದಂತಹ ವಸ್ತುಗಳು ಮನೆಗೆ ಬರುವುದು ನಮಗೆ ಶುಭವಾಗಿದೆ ಮತ್ತು ಅದು ನಮಗೆ ಒಳ್ಳೆಯದು ಎಂದು ತಿಳಿದಿರಬೇಕು. ಸೋಮವಾರ ದಿನದಂದು ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ದಿನನಿತ್ಯದ ಕೆಲಸಕ್ಕೆ ಹೊರಡುವುದು .

ಮತ್ತು ಯಾವುದಾದರೂ ಬಿಸಿನೆಸ್ ಮಾಡುತ್ತಿದ್ದರೆ ಅದಕ್ಕೆ ಅವರ ಆಶೀರ್ವಾದವನ್ನು ಪಡೆದುಕೊಂಡು ನಂತರ ಬಿಸಿನೆಸ್ ಮಾಡಲು ಮುಂದಾಗುವುದು ಈ ಎಲ್ಲ ವಿಚಾರಗಳನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಂಡಾಗ ಮಾತ್ರ ಎಲ್ಲವೂ ನಮಗೆ ಒಳ್ಳೆಯದು ಆಗಿ ನಡೆಯುತ್ತದೆ ಮತ್ತು ಅಂತಹ ವಿಚಾರಗಳು ನಾವು ತಿಳಿದಿರುತ್ತೇವೆ ಆದರೂ ಅದನ್ನು ಸರಿಯಾಗಿ ನಡೆಸಿಕೊಂಡು ಬಂದಿರುವುದಿಲ್ಲ ಹಾಗಾಗಿ ಅಂತಹ ವಿಚಾರಗಳನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಬೇಕು. ಅವುಗಳ ಉಪಯೋಗಗಳನ್ನು ಪಡೆದುಕೊಳ್ಳಬೇಕು. ಅದು ಒಳ್ಳೆಯದು.

ಹೀಗೆ ಪಡೆದು ಕೊಂಡಾಗ ಮಾತ್ರ ನಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳು ಲಭಿಸುತ್ತದೆ ಮತ್ತು ಸೋಮವಾರ ದಿನದಂದು ಯಾವುದಾದರೂ ದೇವಸ್ಥಾನಕ್ಕೆ, ಅದರಲ್ಲಿಯೂ ಮುಖ್ಯವಾಗಿ ಶಿವನ ದೇವಸ್ಥಾನಕ್ಕೆ ಭೇಟಿ ನೀಡುವುದು ಬಹಳ ಒಳ್ಳೆಯದು ಅದು ಒಳ್ಳೆಯ ಶಕುನವಾಗಿದೆ ಮತ್ತು ಅದು ನಮ್ಮನ್ನು ಸಂಕಷ್ಟಗಳಿಂದ ಪಾರು ಮಾಡಿ ಒಳ್ಳೆಯದಕ್ಕೆ ನಡೆಗೆ ಸೇರಿಸುತ್ತದೆ. ಹಾಗಾಗಿ ಇಂತಹ ಸುಲಭ ವಿಧಾನಗಳನ್ನು ಸುಲಭ ವಿಚಾರಗಳನ್ನು ಅಳವಡಿಸಿಕೊಂಡು ಹೋಗುವುದು ಬಹಳ ಒಳ್ಳೆಯದು ಮತ್ತು ಅದರಿಂದ ಒಳ್ಳೆಯ ಕಾರ್ಯಗಳು ಎದುರು ಬರುತ್ತದೆ ಮತ್ತು ನಮಗೆ ಒಳ್ಳೆಯದೇ ನಡೆಯುತ್ತದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ…

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ