ಈ ವರ್ಷದ ಕಾರ್ಣಿಕ ಭವಿಷ್ಯ ನೀಡಿದ ಮೈಲಾರ ಕ್ಷೇತ್ರದ ಗೊರವಯ್ಯ..!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಲವಾರು ದೇವಸ್ಥಾನಗಳಲ್ಲಿ ಅದರದೇ ಆದ ಅಂತಹ ಒಂದು ಪರಿಣಾಮಕಾರಿ ಆದಂತಹ ಅಂಶವನ್ನು ಹೊಂದಿರುತ್ತವೆ.ಅದರಲ್ಲೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಹಲವಾರು ದೇವಸ್ಥಾನಗಳು ತುಂಬಾ ಪ್ರಾಮುಖ್ಯತೆಯನ್ನು ಹೊಂದಿದ್ದು ಭಾರತ ದೇಶದಾದ್ಯಂತ ತುಂಬಾ ಹೆಸರನ್ನು ಮಾಡಿವೆ. ಹಾಗಾದರೆ ಇವತ್ತು ನಾವು ಈ ವರ್ಷದ ಭವಿಷ್ಯ ನೀಡಿದಂತಹ ಮೈಲಾರ ಕ್ಷೇತ್ರದ ಗೊರವಯ್ಯ ದೇವಸ್ಥಾನದ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗೂ ಇದರ ಬಗ್ಗೆ ಸ್ವಲ್ಪ ಹೊತ್ತು ಚರ್ಚೆ ಮಾಡೋಣ. ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಇರುವ ಪ್ರಶ್ನೆಗೆ ಉತ್ತರ ದೇವಸ್ಥಾನ ಇರುವುದು ಬಳ್ಳಾರಿ ಜಿಲ್ಲೆಯ ಅಂದರೆ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆ. ಈ ಜಿಲ್ಲೆಯ ಸಮೀಪದಲ್ಲಿ ಇರುವಂತಹ ಪ್ರಸಿದ್ಧ ಮೈಲಾರಲಿಂಗೇಶ್ವರ ಈ ದೇವಸ್ಥಾನವನ್ನು ನೀವು ಯಾರನ್ನು ಕೇಳಿದರೂ ಕೂಡ ಬಳ್ಳಾರಿ ಜಿಲ್ಲೆಯಲ್ಲಿ ನಿಮಗೆ ಉತ್ತರವನ್ನು ನೀಡಿ ಹೇಳುತ್ತಾರೆ. ನೀವು ಈಗ ಅರ್ಥ ಮಾಡಿಕೊಳ್ಳಿ ಎಷ್ಟು ಪ್ರಸಿದ್ಧಿ ಹೊಂದಿರುವ ದೇಗುಲ ಅಂತ. ಪುಣ್ಯ ಕ್ಷೇತ್ರ ದಲ್ಲಿ ಪ್ರತಿ ವರ್ಷ ನಡೆದಂತಹ ಈ ದೇವಸ್ಥಾನದ ಜಾತ್ರೆಯಲ್ಲಿ ಕೆಲವೊಂದು ಅಂಶವನ್ನು ಈ ದೇವಸ್ಥಾನದ ಗೊರವಯ್ಯ ಹೊರಗೆ ಬಿಟ್ಟಿದ್ದಾರೆ. ಹಾಗಾದರೆ ಈ ತರದ ಐತಿಹಾಸಿಕ ಭವಿಷ್ಯವನ್ನು ನೀಡಿದಂತಹ ಈ ಪ್ರಸಿದ್ಧ ಕ್ಷೇತ್ರದಲ್ಲಿ ಕಂಡುಬಂದಂತಹ ಅಂಶಗಳಾದರೂ ಏನು ಎನ್ನುವ ಪ್ರಶ್ನೆ ನಿಮಗೆ ಬಂದೇ ಬರುತ್ತದೆ, ಹಾಗಾದರೆ ಆ ಭವಿಷ್ಯ ವಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

goravaya predisction kannada devotional and temple news

ಬಳ್ಳಾರಿ ಜಿಲ್ಲೆಯಲ್ಲಿ ಇರುವಂತಹ ಮೈಲಾರ ಕ್ಷೇತ್ರದ ಗೊರವಯ್ಯ ಹೇಳಿದಂತಹ ಕೆಲವೊಂದು ಭವಿಷ್ಯಗಳು ಹೇಗಿವೆ ಎಂದರೆ ಇಲ್ಲಿವೆ ನೋಡಿ, ನಮ್ಮ ಕರ್ನಾಟಕ ರಾಜ್ಯದಲ್ಲಿ ನಮ್ಮ ರಾಜಕೀಯ ನಾಯಕರ ಸಂಕಲ್ಪ ಈಡೇರುತ್ತದೆ ಅಥವಾ ಸಿದ್ಧಿಯನ್ನು ಪಡೆಯುತ್ತದೆ. ಅದಲ್ಲದೆ ನಮ್ಮ ಕರ್ನಾಟಕ ರಾಜ್ಯ ದಲ್ಲಿ ಬರುವಂತಹ ಒಬ್ಬ ಪ್ರಮುಖ ನಾಯಕರಿಂದ ನಮ್ಮ ರಾಜ್ಯದಲ್ಲಿ ಕಷ್ಟಪಟ್ಟು ದುಡಿಯುತ್ತಿರುವ ಅಂತಹ ರೈತರ ಹಾಗೂ ಅವರ ಕಷ್ಟಗಳು ನಿವಾರಣೆಯಾಗುತ್ತವೆ. ಅದಲ್ಲದೆ ಬರಗಾಲ ಎನ್ನುವುದು ಸ್ವಲ್ಪ ಕಡಿಮೆ ಆಗುವಂತಹ ಚಾನ್ಸ್ ಇದೆ ಎನ್ನುತ್ತಾರೆ. ನಮ್ಮ ಮೈಲಾರ ಕ್ಷೇತ್ರದ ಗೊರವಯ್ಯ. ನಿಮಗೆ ಒಂದು ಸಾರಿ ಆಶ್ಚರ್ಯ ಎನಿಸಬಹುದು ಏಕೆಂದರೆ ಕೆಲವೊಂದು ಬಾರಿ ಭವಿಷ್ಯ ನೋಡಿದಂತಹ ಹಲವಾರು ಪುಣ್ಯ ಕ್ಷೇತ್ರದಲ್ಲಿ ಅವುಗಳು ನಿಜವಾಗಿರುವಂತಹ ಸಾಧ್ಯತೆಗಳು ತುಂಬಾ ಹೆಚ್ಚು ಆದುದರಿಂದಲೇ ರಾಜಕೀಯ ವ್ಯಕ್ತಿಗಳು ಹಾಗೂ ತುಂಬಾ ದೊಡ್ಡ ಹೆಸರನ್ನು ಮಾಡುತ್ತಿರುವಂತಹ ವ್ಯಕ್ತಿಗಳು ಈ ತರದ ಭವಿಷ್ಯವನ್ನು ತುಂಬಾ ಹೆಚ್ಚಾಗಿ ನಂಬುತ್ತಾರೆ ಹಾಗೂ ಅವುಗಳನ್ನು ಪಾಲನೆ ಮಾಡಲು ಕೂಡ ತುಂಬಾ ಪ್ರಯತ್ನ ಪಡುತ್ತಾರೆ. ಇದಕ್ಕೆ ಒಂದು ಉದಾಹರಣೆಯನ್ನು ನಾವು ಕೊಡಬಹುದು ಅದು ಏನಪ್ಪಾ ಅಂದರೆ ನಾರ್ವೆ ದೇಶದಲ್ಲಿ ಇರುವಂತಹ ಒಂದು ಮಹಿಳೆ ಆ ಮಹಿಳೆಗೆ ಯಾವುದೇ ತರಹದ ಕಣ್ಣುಗಳು ಕಾಣುವುದಿಲ್ಲ ಮಹಿಳೆಯು ಪ್ರಸ್ತುತ ಪ್ರಪಂಚದ ನಡೆಯುತ್ತಿರುವಂತಹ ಭವಿಷ್ಯವನ್ನು ನಲವತ್ತು ವರ್ಷಗಳ ಹಿಂದೆ ಹೇಳಿದಳು.

ಹೀಗೆ ಅವಳು ನುಡಿದಂತೆ ಹಲವಾರು ತರನಾದ ಕಷ್ಟಗಳು ಹಾಗೂ ಸಮಸ್ಯೆಗಳು ನಮ್ಮ ಪ್ರಪಂಚ ಎದುರಿಸಬೇಕಾಯಿತು, ಅದು ಏನ್ ಅಂತೀರಾ ಮಹಿಳೆ ರಷ್ಯಾದ ಅಧ್ಯಕ್ಷರ ಕುರಿತು ಕೆಲವೊಂದು ಮಾಹಿತಿಗಳನ್ನು ಬಿಚ್ಚುತ್ತಿದ್ದಳು ಅದನ್ನು ಹೇಳಿದ ಮರುಕ್ಷಣವೇ ಅದೇ ರೀತಿಯಾಗಿ ರಷ್ಯಾದಲ್ಲಿ ನಡೆಯಿತು, ಅದು ಕುರಿತು ಇವಾಗ ಆ ಮಹಿಳೆ ಅಮೆರಿಕದ ಅಧ್ಯಕ್ಷರು ಕುರಿತು ಕೆಲವೊಂದು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಮಾಹಿತಿಗಳು ಯಾವ ರೀತಿಯಾಗಿ ಮುಂದೆ ನಡೆಯುತ್ತವೆ ಅನ್ನುವುದನ್ನ ನಾವು ಕಾದು ನೋಡಬೇಕಾಗಿದೆ. ಅದು ಏನೇ ಆಗಿರಲಿ ನಮ್ಮ ಬಳ್ಳಾರಿ ರಾಜ್ಯದಲ್ಲಿ ಇರುವಂತಹ ಗೊರವಯ್ಯ ನುಡಿದ ಅಂತಹ ಮಾತುಗಳು ಸತ್ಯವಾಗುತ್ತಾ ಇದೆ ಅದರ ಬಗ್ಗೆ ನಾವು ವಿಶ್ಲೇಷಣೆ ಮಾಡಬೇಕಾಗಿದೆ ಹಾಗೂ ಕಾದು ನೋಡಬೇಕಾಗಿದೆ. ನಿಮಗೇನಾದರೂ ಈ ಲೇಖನವು ಏನಾದರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರನ್ನು ಹಾಗೂ ನಿಮ್ಮ ಬಂಧುಗಳಿಗೆ ಇದನ್ನು ರವಾನೆ ಮಾಡಿ ಹಾಗೂ ನಮ್ಮ ಪೇಜಿಗೆ ಲೈನ್ ಮಾಡುವುದು ಯಾವುದೇ ಕಾರಣಕ್ಕೂ ಮರೆಯಬೇಡಿ. ಹೀಗೆ ಮಾಡುವುದರಿಂದ ನಮ್ಮ ಪ್ರೋತ್ಸಾಹ ಯಾವುದೇ ಕಾರಣಕ್ಕೂ ಕಡಿಮೆಯಾಗುವುದು.

Leave a Reply

Your email address will not be published. Required fields are marked *