ಪ್ರಪಂಚದಲ್ಲಿ ಹಲವಾರು ವಿಸ್ಮಯಗಳಿಗೆ ಅಂತಹ ವಿಸ್ಮಯಗಳಲ್ಲಿ ಒಂದಾದದ್ದು ಚಿನ್ನದ ಬೆಟ್ಟ ಹೌದು ಸ್ನೇಹಿತರೆ ಹಿಂದಿನ ಕಾಲದಿಂದಲೂ ಸಹ ಚಿನ್ನದ ಬೆಟ್ಟ ಇದೆ ಎಂದು ಹೇಳುತ್ತಾ ಬರುತ್ತಿದ್ದಾರೆ ಮತ್ತು ರಾಜರುಗಳು ಸಹ ಚಿನ್ನದ ಬೆಟ್ಟಗಳನ್ನು ಹುಡುಕಾಡಿದ್ದರು ಆದರೆ ಅವರ್ಯಾರಿಗೂ ಚಿನ್ನದ ಬೆಟ್ಟಗಳು ಯಲ್ಲಿವೆ ಹಾಗೂ ಎಲ್ಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ ಆದರೆ ಇಂದು ಚಿನ್ನದ ಬೆಟ್ಟಗಳು ಎಲ್ಲಿದೆ ಎಂದು ಮಾಹಿತಿ ತಿಳಿದು ಬಂದಿದೆ ಹಾಗೂ ಸ್ನೇಹಿತರ ಈ ಚಿನ್ನದ ಬೆಟ್ಟಗಳು ಬೇರೆಲ್ಲೂ ಇಲ್ಲ ನಮ್ಮ ದೇಶದ ಅಂದರೆ ಬಾರದೆ ದೇಶದಲ್ಲಿಯೇ ಇದೆ ಎಂದು ವಿಜ್ಞಾನಿಗಳು ಈ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ .
ಚಿನ್ನದ ಬೆಟ್ಟವು ತೀರದಲ್ಲಿರುವ ಅರುಣಾಚಲ ಪ್ರದೇಶ ಎಂಬ ರಾಜ್ಯದಲ್ಲಿ ಒಂದು ಹಳ್ಳಿಯಲ್ಲಿ ಪತ್ತೆಯಾಗಿದೆ . ಈ ಚಿನ್ನದ ಬೆಟ್ಟಗಳು ಅರುಣಾಚಲ ಪ್ರದೇಶ ರಾಜ್ಯದ ಒಂದು ಹಳ್ಳಿಯಲ್ಲಿ ಇದ್ದು ಈ ಹಳ್ಳಿಯೂ ಭಾರತ ಮತ್ತು ಚೀನಾ ದೇಶದ ಗಡಿ ಭಾಗದಲ್ಲಿ ಇದೇ . ಚೀನಾ ದೇಶದ ಒಬ್ಬ ವಿಜ್ಞಾನಿ ಜಂಗ್ ಯೋ ಯೋ ಎಂಬುವವರು ಈ ಚಿನ್ನದ ಬೆಟ್ಟಗಳನ್ನು ಕಂಡು ಹಿಡಿದಿದ್ದು ಇವರು ಈ ಚಿನ್ನದ ಬೆಟ್ಟದಲ್ಲಿ ಏನೇನು ಇದೆ ಎಂದು ಸಹ ಪತ್ತೆ ಮಾಡಿದ್ದಾರೆ . ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೊವನ್ನು ಸಂಪೂರ್ಣವಾಗಿ ನೋಡಿ ಹಾಗೂ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿದುಕೊಳ್ಳಿ ಸ್ನೇಹಿತರೇ ಹಾಗೂ ಮರೆಯದೆ ಈ ವಿಡಿಯೊವನ್ನು ಶೇರ್ ಮಾಡಿ .
ಈ ಚಿನ್ನದ ಬೆಟ್ಟಗಳಲ್ಲಿ ಚಿನ್ನ ಬೆಳ್ಳಿ ಮತ್ತು ಹಲವಾರು ಬೆಲೆಬಾಳುವ ಖನಿಜಾಂಶಗಳು ಇದೆ ಎಂದು ವಿಜ್ಞಾನಿಗಳು ತಿಳಿಸಿಕೊಟ್ಟಿದ್ದಾರೆ ಮತ್ತು ಈ ಚಿನ್ನದ ಬೆಟ್ಟಗಳು ಅರುಣಾಚಲ ಪ್ರದೇಶದಲ್ಲಿ ಇರುವ ಒಂದು ಹಳ್ಳಿ ಅದರ ಹೆಸರು ಲೊ೦ಚೆ ಎಂಬ ಹಳ್ಳಿ ಈ ಹಳ್ಳಿಯು ಚೀನಾ ಮತ್ತೆ ಭಾರತ ದೇಶದ ಗಡಿ ಭಾಗದಲ್ಲಿ ಇದೇ .ಈ ಹಳ್ಳಿಯಲ್ಲಿ ಚಿನ್ನದ ಬೆಟ್ಟ ಇದೆ ಎಂದು ತಿಳಿದ ಕೂಡಲೇ ಚೀನಾ ದೇಶದವರು ಈ ಹಳ್ಳಿಯ ಜನರನ್ನು ಒತ್ತಾಯಪೂರ್ವಕವಾಗಿ ಹಳ್ಳಿಯನ್ನು ಕಾರಿನಲ್ಲಿರುವ ಬೆಟ್ಟವನ್ನು ಹಲವಾರು ದೊಡ್ಡ ದೊಡ್ಡ ಮೆಷಿನ್ ಗಳನ್ನು ತಂದು ಬೆಟ್ಟವನ್ನು ಕೊರೆಯಲು ಶುರು ಮಾಡಿದ್ದರು ಎನ್ನುವ ಇತ್ತ ಲೊಚೆ ಈ ಹಳ್ಳಿಯ ಜನರು ಚಿನ್ನದ ಓಟಕ್ಕೆ ನಮ್ಮನ್ನು ಹಳ್ಳಿ ಖಾಲಿ ಮಾಡಿಸಿದ್ದಾರೆ ಎಂದಿದ್ದರು .
ವಿಡಿಯೋ ಕೆಳಗೆ ಇದೆ..
ಚೀನಾ ದೇಶದ ವಿದೇಶಾಂಗ ಸಚಿವ ಈ ಚಿನ್ನದ ಬೆಟ್ಟ ಕ್ಕೋಸ್ಕರ ಚೀನಾ ಮತ್ತು ಭಾರತ ದೇಶದ ನಡುವೆ ಜಗಳವಾಗುತ್ತದೆ ಯುದ್ಧವಾಗುತ್ತದೆ ಎಂದು ಯೋಚಿಸಿ ಈ ಕೆಲಸವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ . ಚೀನಾದವರು ಹೇಳುವ ಪ್ರಕಾರ ಅರುಣಾಚಲ ಪ್ರದೇಶವು ಗಡಿಭಾಗದಲ್ಲಿ ಇದ್ದು ಈ ಪ್ರದೇಶವು ಚೀನಾ ದೇಶಕ್ಕೆ ಸೇರುವುದು ಎಂದು ಸಹ ವಾದ ಮಾಡಿದ್ದಾರೆ ಇದರ ಬಗ್ಗೆ ಇನ್ನೂ ಹೆಚ್ಚಾಗಿ ಮಾಹಿತಿ ತಿಳಿದು ಬಂದಿಲ್ಲ ಆದರೆ ಚಿನ್ನದ ಬೆಟ್ಟಗಳು ಇಲ್ಲಿವೆ ಒಂದು ಚಿಕ್ಕ ಮಾಹಿತಿ ನಿಮಗೆ ತಿಳಿಸಿ ಕೊಡಲೆಂದು ಈ ವಿಡಿಯೋ ನಿಮಗೋಸ್ಕರ ಹಾಗೂ ನಿಮಗೆಲ್ಲರಿಗೂ ತಿಳಿಯಿತಲ್ಲ ಚಿನ್ನದ ಬೆಟ್ಟಗಳು ಎಲ್ಲಿದೆ ಎಂದು ಅರುಣಾಚಲ ಪ್ರದೇಶದ ಲೊಚೆ ಎಂಬ ಹಳ್ಳಿಯಲ್ಲಿ . ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿ ತಾಳಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು ಶುಭ ದಿನ ಶುಭವಾಗಲಿ .