ಹಿಂದೂ ಧರ್ಮ ಎಂಬುದು ಸನಾತನ ಧರ್ಮವಾಗಿದ್ದು ಈ ಧರ್ಮಕ್ಕೆ ಅದರದೇ ಆದ ಸ್ಥಾನ ಗೌರವ ಇದೆ . ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳು ಇದ್ದಾರೆ ಇನ್ನು ನಾವು ಎಲ್ಲಾ ದೇವರುಗಳನ್ನು ಸಹ ನಂಬುತ್ತೇವೆ ಪೂಜಿಸುತ್ತೇವೆ ಹಾಗೂ ಆ ದೇವರಿಗೆ ಪಾಲಿಸುತ್ತೇವೆ ಎನ್ನುವ ಸ್ನೇಹಿತರೇ ಅಚ್ಚರಿ ನೀಡುವ ಬೇಡಿದ್ದೆಲ್ಲ ವರವನ್ನು ಕೊಡುವ ಒಂದು ದೇವರ ಬಗ್ಗೆ ನಿಮಗೆ ತಿಳಿಸಿಕೊಡಲು ಬಂದಿದ್ದೇವೆ .
ಈ ದೇವಾಲಯಕ್ಕೆ ಹೋಗಿ ನೀವು ಅದೆಷ್ಟೇ ಕಷ್ಟವಿದ್ದರೂ ಬೇಡಿಕೊಂಡರೂ ಸಹ ಅದು ನೆರವೇರುತ್ತದೆ ಎಂಬ ನಂಬಿಕೆ ಇಲ್ಲಿ ಜನರಲ್ಲಿ ಇದೆ ಹಾಗೂ ಹಲವಾರು ಜಿಲ್ಲೆಗಳಿಂದಲೂ ಸಹ ಜನರು ಬಂದು ಈ ದೇವಾಲಯದ ತಾಯಿಗೆ ಬೇಡಿಕೊಂಡು ಹೋಗುತ್ತಾರೆ ಇನ್ನು ಈ ದೇವಾಲಯದಲ್ಲಿ ಯಾವ ಜಾತಿ ಭೇದವೂ ಇಲ್ಲ ಧರ್ಮದ ಭೇದವೂ ಇಲ್ಲ ಎಲ್ಲ ತರಹದ ಜನರು ಬಂದು ದೇವರಲ್ಲಿ ಬೇಡಿಕೊಂಡು ಹೋಗುತ್ತಾರೆ ಇನ್ನು ಈ ದೇವಿಯನ್ನು ಪೂಜಿಸಲು ಯಾವ ಪೂಜಾರಿಗಳು ಇರುವುದಿಲ್ಲ ಜನರೇ ಸ್ವತಃ ತಾಯಿಯನ್ನು ಪೂಜೆ ಬೇಡಿಕೊಂಡು ಹೋಗುತ್ತಾರೆ .
ಈ ತಾಯಿಯ ಹೆಸರು ಉಡುಸಲಮ್ಮ ತಾಯಿ ಎಂದು ಈ ದೇವಾಲಯವು ಸಿರಾ ತಾಲ್ಲೂಕಿನ ತುಮಕೂರು ಜಿಲ್ಲೆಯಲ್ಲಿ ಇದೆ. ಇನ್ನು ಈ ದೇವಾಲಯವು ಹಿರಿಯೂರಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ ಮತ್ತು ಸ್ನೇಹಿತರೇ ತಾಯಿಯನ್ನು ಪೂಜಿಸಲು ಅನೇಕ ಜನರು ದೂರದಿಂದ ಬಂದು ತಾಯಿಯನ್ನು ಬೇಡಿ ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಾರೆ .ಉಡಸಲಮ್ಮ ತಾಯಿಯನ್ನು ಪೂಜಿಸಲು ಒಳ್ಳೆಯ ದಿನವೆಂದರೆ ಮಂಗಳವಾರ ಮತ್ತು ಶುಕ್ರವಾರ ಈ ದಿನದಂದು ಹೆಚ್ಚಿನ ಭಕ್ತಾದಿಗಳು ಬಂದು ತಾಯಿಯ ದರ್ಶನವನ್ನು ಪಡೆದು ತಾಯಿಯ ವರವನ್ನು ಪಡೆದು ಕೊಂಡು ಹೋಗುತ್ತಾರೆ.
ಹೌದು ಸ್ನೇಹಿತರೆ ಇನ್ನು ಎಷ್ಟೋ ಜನರು ಅದೆಷ್ಟೋ ವರ್ಷಗಳಿಂದ ಹಲವಾರು ಕಾಯಿಲೆಗಳಿಂದ ನರಳುತ್ತಿದ್ದರು ಅವರುಗಳು ಸಹ ಇಲ್ಲಿ ಬಂದು ಹರಕೆ ಮಾಡಿಕೊಂಡು ತಾಯಿಯಲ್ಲಿ ಬೇಡಿ ತಮ್ಮ ಕಷ್ಟಗಳನ್ನು ನಿವಾರಿಸಿಕೊಂಡಿದ್ದಾರೆ ಇನ್ನು ಮಕ್ಕಳಾಗದವರಿಗೆ ಸಹ ತಾಯಿಯಲ್ಲಿ ಬೇಡಿಕೊಂಡರೆ ತಾಯಿಯು ಮಕ್ಕಳನ್ನು ಕರುಣಿಸುತ್ತಾಳೆ ಎಂದು ಸಹ ಇಲ್ಲಿ ನಂಬಿಕೆಯಿದೆ . ತಾಯಿಯ ದೇವಸ್ಥಾನದಲ್ಲಿ ಬಂದು ಕಲ್ಲು ಇದೇ ಜನರು ತಮ್ಮ ಮನಸ್ಸಿನಲ್ಲಿ ಬೇಡಿಕೊಂಡು ಆ ಕಲ್ಲಿನ ಮೇಲೆ ಕುಳಿತುಕೊಂಡರೆ ಒಮ್ಮೆ ಕಲ್ಲು ತಿರುಗಿದರೆ ಅವರು ಬೇಡಿದ ವರವ ಸಿದ್ಧಿಸುತ್ತದೆ ಎಂಬ ಅರ್ಥ ಇನ್ನೂ ಅರ್ಧಂಬರ್ಧ ಕಲ್ಲು ತಿರುಗಿದರೆ ಕೆಲಸ ಪೂರ್ಣವಾಗುವುದಿಲ್ಲ ಎಂದು ಅರ್ಥವೆಂದು ನಂಬಿದ್ದಾರೆ .
ವಿಡಿಯೋ ಕೆಳಗೆ ಇದೆ..
ತಾಯಿಯ ಬಳಿ ಅದೆಷ್ಟೇ ಕಷ್ಟವಿದ್ದರೂ ಸಹ ಹೋಗಿ ಬೇಡಿ ಮನಸ್ಪೂರ್ವಕವಾಗಿ ಬೇಡಿಕೊಂಡು ಬಂದರೆ ತಾಯಿ ಅದನ್ನು ಕರುಣಿಸಿ ಕರುಣಿಸುತ್ತಾಳೆ ಎಂದು ಇಲ್ಲಿ ಬರುವ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಇನ್ನು ಎಲ್ಲ ಧರ್ಮದವರು ಸಹ ಸಮಾನವಾಗಿ ತಾಯಿಯಲ್ಲಿ ಬಂದು ಬೆಡಿ ತಾಯಿಯ ವರವನ್ನು ಪಡೆದುಕೊಂಡು ಹೋಗುತ್ತಾರೆ .ಏನೇ ಕಷ್ಟಗಳಿದ್ದರೂ ತಾಯಿಯಲ್ಲಿ ಹೋಗಿ ಬೇಡಿ ಬಂದರೆ ಕಷ್ಟ ನಿವಾರಣೆಯಾಗುತ್ತದೆ ಸ್ನೇಹಿತರೇ ಎಲ್ಲರಿಗೂ ಒಳ್ಳೆಯದಾಗಲಿ ಗುಡಿಸಲನ್ನು ತಾಯಿ ಎಲ್ಲರಿಗೂ ಶುಭವನ್ನೇ ಮಾಡಲಿ ಎಂದು ಕೇಳಿಕೊಳ್ಳುತ್ತಾ ಈ ಲೇಖನ ಇನ್ನು ಮುಗಿಸುತ್ತಿದ್ದೇನೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ನೀವು ಸಹ ಒಮ್ಮೆ ವಿಡಿಯೋವನ್ನು ವೀಕ್ಷಿಸಿ ಸ್ನೇಹಿತರೇ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು .