Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೆ ಯಾರಾದ್ರೂ ಮಾಟ ಮಂತ್ರ ಮಾಡಿಸಿದ್ದಾರೆ ಎನ್ನುವ ಅನುಮಾನವಿದ್ದರೆ ತಕ್ಷಣ ಹೀಗೆ ಮಾಡಿ ಅವ್ರು ಎಷ್ಟೇ ಮಾಟ ಮಂತ್ರ ಮಾಡಿಸಿದರೂ ಅದು ನಿಮಗೆ ತಾಗಲ್ಲ …!!!

ನಮಸ್ಕಾರ ವೀಕ್ಷಕರೇ ಎಲ್ಲರಿಗೂ ಗೊತ್ತಿರುವಂತೆ ಮನೆಯಲ್ಲಿ ಹಲವು ಬಾರಿ ನಮಗೆ ಮತ ಮಂತ್ರದ ಕಷ್ಟಗಳು ಎದುರಾಗುತ್ತಾ ಇರುತ್ತದೆ ಆದರೆ ಅದು ಯಾವ ರೀತಿಯಾಗಿ ಎದುರಾಗುತ್ತದೆ ಮತ್ತು ಮಾಟ ಮಂತ್ರ ಮಾಡಿದ್ದಾರೆ ಎಂಬುದು ಹೇಗೆ ಗೊತ್ತಾಗುತ್ತದೆ ಈ ಎಲ್ಲಾ ರೀತಿಯಾದಂತಹ ಗೊಂದಲಗಳು ಮತ್ತು ಪ್ರಶ್ನೆಗಳು ನಮ್ಮ ತಲೆಯಲ್ಲಿ ಮೂಡುತ್ತಾ ಇರುತ್ತದೆ ಆದರೆ ಕೆಲವೊಮ್ಮೆ ಅಂದರೆ ನಾವೆಲ್ಲರೂ ಕೂಡ ಇಂದಿನ ಜನರೇಶನ್ ನಲ್ಲಿ ನೋಡುವುದಾದರೆ ಆ ರೀತಿಯಾಗಿ ಮಾಟ ಮಂತ್ರ ಮಾಡಿಸುವಂಥವರ ಸಂಖ್ಯೆಗಳು ಕಡಿಮೆಯಾಗಿದ್ದರೂ ಕೂಡ ಇನ್ನು ಆ ರೀತಿಯಾಗಿ ಮಾಡಿಸುವವರು ಇದ್ದಾರೆ.

ಎಂದು ಹೇಳಿದರೆ ತಪ್ಪಾಗಲಾರದು ಮತ್ತು ಇನ್ನು ನಮಗೆ ಗೊತ್ತಿರುವಂತೆ ಹಿಂದಿನ ಕಾಲದಲ್ಲಿ ಮಠ-ಮಂತ್ರಗಳು ಬಹಳ ಹೆಚ್ಚಾಗಿ ಕೆಲಸ ಮಾಡುತ್ತಿತ್ತು ಮತ್ತು ಅದನ್ನು ಮಾಡಿಸುವವರ ಸಂಖ್ಯೆಯೂ ಕೂಡ ಹೆಚ್ಚಿತ್ತು ಹಾಗಾಗಿ ಮಾಟ ಮಂತ್ರವು ಆಗ ಬಹಳ ಪ್ರಚಲಿತದಲ್ಲಿ ಇದ್ದಂತಹ ಒಂದು ಬಹಳ ದೊಡ್ಡ ವಿಚಾರವಾಗಿತ್ತು ಕಾಲ ಬದಲಾದಂತೆ ಎಲ್ಲವೂ ಕೂಡ ಬದಲಾಗಿದೆ ಇನ್ನು ಮಾಟ ಮಂತ್ರ ಮಾಡಿಸುವವರ ಸಂಖ್ಯೆಯು ಕೂಡ ಬದಲಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ಏನು ಮಾಟ ಮಂತ್ರ ಮಾಡಿಸುವವರು ಮೊದಲಿಗೆ ಅರಿವು ಇಲ್ಲದೆ ಇರುತ್ತಿದ್ದರು ಆದರೆ ಈ ಕಾಲದಲ್ಲಿ ಎಲ್ಲರಿಗೂ ಕೂಡ…

ವಿದ್ಯೆಯೆಂಬುದು ಆ ರೀತಿಯಾದಂತಹ ಎಲ್ಲ ಕೆಟ್ಟ ಕೆಲಸಗಳಿಂದ ದೂರ ಇಡುವಂತೆ ಮಾಡಿದೆ. ಆದರೂ ಕೂಡ ಕೆಲವೊಬ್ಬರು ಇನ್ನು ಆ ರೀತಿಯಾದಂತಹ ಮಾಟ ಮಂತ್ರಗಳಿಗೆ ಮೊರೆ ಹೋಗುವುದು ವಿಪರ್ಯಾಸದ ವಿಚಾರವಾಗಿದ್ದರೂ ಅದು ಯಾವ ರೀತಿಯಾಗಿ ನಮಗೆ ಎದುರಾಗುತ್ತದೆ ಎಂಬ ವಿಚಾರವನ್ನು ತಿಳಿದುಕೊಳ್ಳಬೇಕು ಮತ್ತು ಅದಕ್ಕೆ ಪರಿಹಾರ ಏನು ಎಂಬುದನ್ನು ಕೂಡ ನಾವು ತಿಳಿದುಕೊಂಡಿರುವುದು ಒಳ್ಳೆಯದು. ಮೊದಲಿಗೆ ಮಾಟ ಮಂತ್ರ ನಮ್ಮನ್ನು ಎದುರಾದಾಗ ನಮಗೆ ಹಲವು ರೀತಿಯಾದಂತಹ ಸಮಸ್ಯೆಗಳು ಕಾಡುತ್ತದೆ ಅದರಲ್ಲಿಯೂ ಪ್ರಮುಖವಾಗಿ ಯಾವೆಲ್ಲ ಸಮಸ್ಯೆಗಳು ಕಾಡುತ್ತದೆ .

ಎಂಬ ವಿಚಾರದ ಬಗ್ಗೆ ನಮಗೆ ಸೂಕ್ತವಾದ ಅರಿವು ಇರಬೇಕು ಅದರಲ್ಲಿಯೂ ಹೆಚ್ಚಾಗಿ ನಮಗೆ ಮಾಟ ಮಂತ್ರ ಕಾಡುವಾಗ ನಾವು ಅನಾರೋಗ್ಯದ ಸಮಸ್ಯೆಗೆ ಒಳಗಾಗುತ್ತೇವೆ ಅಂದರೆ ಪದೇ ಪದೇ ನಾವು ಅನಾರೋಗ್ಯದ ವಿಚಾರಕ್ಕೆ ಒಳಗಾಗುತ್ತ ಇರುತ್ತೇವೆ ಆದರೆ ಅದನ್ನು ಟೆಸ್ಟ್ ಮಾಡಿಸಿದಾಗ ಯಾವುದೇ ರೀತಿಯಾದಂತಹ ಸಮಸ್ಯೆಯೂ ಇಲ್ಲ ಎಂಬ ವಿಚಾರವು ಮೂಡುತ್ತಾ ಇರುತ್ತದೆ ಆದರೆ ಪ್ರತಿ ಬಾರಿಯೂ ಕೂಡ ನಾವು ಹಲವು ರೀತಿಯಾದಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾ ಬರುತ್ತೇವೆ ಇದು ಮೊದಲನೆಯ ಲಕ್ಷಣವೂ ಆಗಿದೆ ಹಾಗಾಗಿ ಅಂತಹ ಸಮಸ್ಯೆಗಳು ಬಂದಾಗ ನಾವು ತಿಳಿದುಕೊಳ್ಳಬೇಕಾದ ಅಂಶ.

ಏನು ಎಂದರೆ ನಾವು ಯಾರು ನಮ್ಮನ್ನು ಅಂದರೆ ಶತ್ರುಗಳ ಬಾಧೆಯಿಂದ ನಮಗೆ ಮಾಟ ಮಂತ್ರದ ಸಮಸ್ಯೆ ಒಳಗಾಗಿದೆ ಎಂದು ಮತ್ತು ಮಾಟ ಮಂತ್ರಕ್ಕೆ ನಾವು ಒಳಗಾಗಿದ್ದೇವೆ ಎಂದು ತಿಳಿದುಕೊಳ್ಳಬೇಕು. ಇನ್ನು ನಮಗೆ ಮೇಲಿಂದ ಮೇಲೆ ಶತ್ರುಗಳ ಬಾದೆ ಮತ್ತು ಮಾಟ ಮಂತ್ರದ ದೆಸೆಯು ಹೆಚ್ಚಾಗುತ್ತಾ ಇದ್ದರೆ ಏನು ಮಾಡಬೇಕು ಎಂಬ ಅರಿವು ಇಲ್ಲದೆ ಆಗಿಬಿಟ್ಟಿರುತ್ತೇವೆ ಅಂತಹ ಸಮಯದಲ್ಲಿ ಏನು ಮಾಡಬೇಕು ಎಂದರೆ ಅದರಲ್ಲಿಯೂ ಕೂಡ ಮನೆಯಲ್ಲಿಯೇ ಕೂಡ ಕುಳಿತು ನಾವು ಮಾಟ ಮಂತ್ರಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಆ ರೀತಿಯಾದಂತಹ ಪರಿಹಾರವಾದರೂ ಏನು ಎಂದರೆ…

ನಮಗೆಲ್ಲರಿಗೂ ಗೊತ್ತಿರುವಂತೆ ಪಿಂಗಾಣಿ ಅಥವಾ ಜಡೆ ಎಂದು ಕರೆಯುತ್ತೇವೆ ಅದನ್ನು ತೆಗೆದುಕೊಂಡು ಪಿಂಗಾಡಿಯನ್ನು ತೆಗೆದುಕೊಂಡು ಅದು ಸಾಮಾನ್ಯವಾಗಿ ಎಲ್ಲೆಲ್ಲೂ ಲಭ್ಯವಿರುವುದರಿಂದ ಅದನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಅಂದರೆ ಮಧ್ಯದಲ್ಲಿ ಮನೆಯ ಮಧ್ಯೆ ಭಾಗದಲ್ಲಿ ಇಟ್ಟು ಅದನ್ನು ಒಂದು ಕೋಲಿನಿಂದ ಜೋರಾಗಿ ಅದು ಒಂದೇ ಬಾರಿ ಹೊಡೆದು ಹೋಗುವಂತೆ ಒಡೆಯಬೇಕು ಆಗ ಅದು ಪುಡಿಪುಡಿಯಾಗುತ್ತದೆ ಆಗ ಅದು ಅಂದರೆ ಮಾಟ ಮಂತ್ರ ಶಕ್ತಿಯು ನಮ್ಮನ್ನು ಬಿಟ್ಟು ಹೋಗುತ್ತದೆ ಇದು ಕೇಳುವುದಕ್ಕೆ ತಮಾಷೆಯಾಗಿ ಇದ್ದರೂ ಕೂಡ ಈ ರೀತಿಯಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುವುದಂತೂ ಖಂಡಿತ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ