ಈ ತಿಂಗಳು ಬರೋಬ್ಬರಿ 11 ದಿನ ಬ್ಯಾಂಕ್ ಬಾಗಿಲು ಮುಚ್ಚಲಿದೆ..!! ದಿನಾಂಕವನ್ನು ಇಂದೇ ನೋಡಿ.

94

ಈ ತಿಂಗಳು ದೀಪಾವಳಿ ಹಬ್ಬದ ಸಡಗರ, ದೀಪದಿಂದ ದೀಪವನ್ನು ಹಚ್ಚುವ ಹಬ್ಬ ಜೊತೆಯಲ್ಲಿ ಖುಷಿಯನ್ನು ಸಂತೋಷವನ್ನು ಹಂಚುವ ಹಬ್ಬ, ಅದರಂತೆ ಖರ್ಚುಗಳು ಹೆಚ್ಚೇ ಇರುತ್ತದೆ, ಬಟ್ಟೆ, ಪಟಾಕಿ ಸಿಹಿ ಖಾದ್ಯಗಳು, ಉಡುಗೊರೆಗಳು ಹೀಗೆ ಹತ್ತು ಹಲವು, ಇಂತಹ ಸಂದರ್ಭದಲ್ಲಿ ಬ್ಯಾಂಕ್ ರಜೆ ಇದ್ದು ಎ ಟಿ ಎಮ್ ನಲ್ಲಿ ಹಣವಿಲ್ಲದಿದ್ದರೆ ಹಬ್ಬದ ಸಡಗರಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಅಲ್ಲವೇ, ಮುಂಜಾಗ್ರತೆ ವಹಿಸಿದರೆ ಈ ತೊಂದರೆ ಬರಲಾರದು, ಮುಂದಿನ ತಿಂಗಳ ರಜದ ಬಗ್ಗೆ ಒಮ್ಮೆ ತಿಳಿಯೋಣ.

ಮುಂದಿನ ತಿಂಗಳು ನವೆಂಬರ್ 5ರಿಂದಲೇ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಲಿದೆ, ನವೆಂಬರ್ 5 ರಿಂದ ನವೆಂಬರ್ 9 ರವರೆಗೆ ದೀಪಾವಳಿ ಸಂಭ್ರಮ, ದಕ್ಷಿಣ ಭಾರತ ಹಾಗೂ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ 5 ರಿಂದ 9ರವರೆಗೂ ಸರ್ಕಾರಿ ರಜೆ ಇರುತ್ತದೆ, ನವೆಂಬರ್ 10 ಮತ್ತು 11 ಶನಿವಾರ, ಭಾನುವಾರ ಕಾರಣ ಮತ್ತೆರಡು ದಿನ ರಜೆ ಸಿಗಲಿದೆ.

ಇಷ್ಟಕ್ಕೆ ಮುಗಿಯುವುದಿಲ್ಲ ದೀಪಾವಳಿ ನಂತರ ನವೆಂಬರ್ 13, 14 ರಂದು ಬಿಹಾರ ಹಾಗು ಜಾರ್ಖಂಡದಲ್ಲಿ ಛತ್ ಪೂಜೆ ಸಂಭ್ರಮ, ಛತ್ ಪೂಜೆ ಹಿನ್ನೆಲೆಯಲ್ಲಿ ಆ ರಾಜ್ಯಗಳ ಬ್ಯಾಂಕ್ ಗಳು ರಜೆ ಇರಲಿದೆ, ಇನ್ನು ನವೆಂಬರ್ 21 ರಂದು ಈದ್ -ಎ – ಮಿಲಾದ್, ನವೆಂಬರ್ 23 ರಂದು ಗುರುನಾನಕ್ ಜಯಂತಿ ಹಾಗಾಗಿ ಬ್ಯಾಂಕ್ ಗಳಿಗೆ ರಜೆಯೂ ರಜೆ ಇರುವುದರಿಂದ ಸಾರ್ವಜನಿಕರಿಗೆ ಸಜೆಯಾಗದಿದ್ದರೆ ಸಾಕಲ್ಲವೇ, ಒಟ್ಟಿಗೆ ಅನೇಕ ದಿನಗಳ ಕಾಲ ಬ್ಯಾಂಕ್ ಬಂದ್ ಆಗುವ ಕಾರಣ ಎಟಿಎಂನಲ್ಲಿ ಹಣ ಸಮಸ್ಯೆ ಕಾಡಬಹುದು, ಆದರೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಎಟಿಎಂನಲ್ಲಿ ಹಣದ ವ್ಯವಸ್ಥೆ ಮಾಡಲು ಬ್ಯಾಂಕ್ ಗಳು ನಿರ್ಧರಿಸಿವೆ.

ಜೊತೆಯಲ್ಲಿ ಇದನ್ನು ಒಮ್ಮೆ ಓದಿ ನೀವು ಸರಿಯಾಗಿ ನಿದ್ದೆ ಮಾಡದೆ ಇದ್ದರೆ ಏನಾಗುತ್ತೆ ಗೊತ್ತಾ.

ನಿದ್ರೆ ಯಾವಾಗ ಮತ್ತು ಎಷ್ಟು ಇವೆರಡೂ ಮುಖ್ಯವಾದದ್ದು, ಇವು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ, ಇದು ಆ ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿತ, ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಅವಶ್ಯಕ, ನವಜಾತ ಶಿಶುಗಳು ದಿನಕ್ಕೆ 18 ತಾಸು ಮಲಗಿದರೆ, ಒಂದು ವರ್ಷದ ಮಗುವಿಗೆ 14 ತಾಸು ಸಾಕಾಗುತ್ತ, ವಯಸ್ಕರಿಗೆ ಕನಿಷ್ಟ 8 ತಾಸು ನಿದ್ರಾ ಸಮಯ ಅತ್ಯವಶ್ಯಕ.

ಒಂದು ದಿನ ನೀವು ಸರಿಯಾದ ಪೂರ್ಣ ನಿದ್ರೆ ಮಾಡದೆ ಹೋದರೆ ನಿಮಗೆ ನಿಶಕ್ತಿ, ನಿರಾಸಕ್ತಿ, ಬೇಗ ಸಿಟ್ಟು ಬರುವುದು ಇಂತಹ ಸಮಸ್ಯೆ ಬರುವುದು ಸಾಮಾನ್ಯ, ಇದೆ ರೀತಿಯಲ್ಲಿ ನೀವು ಅಲ್ಪ ನಿದ್ರೆಯನ್ನ ಮುಂದುವರೆಸಿದರೆ ಮೆದುಳಿನ ಯೋಚನಾ ಶಕ್ತಿ, ಬಾವನೆಗಳ ಮೇಲಿನ ನಿಯಂತ್ರ ಹಾಗು ನಿತ್ಯದ ಕೆಲಸದ ಮೇಲಿನ ಆಸಕ್ತಿಯನ್ನು ಕೇಳುದು ಕೊಳ್ಳಿತ್ತಿರ.

ನಿದ್ರೆ ಕಡಿಮೆ ಅಷ್ಟೇ ಅಲ್ಲದ ಎಚ್ಚು ನಿದ್ರಿಸಿದರು ನಿಮಗೆ ಖಿನ್ನತೆ ಕಾಡಲು ಶುರು ಮಾಡುತ್ತದೆ, ಎಂಟು ಗಂಟೆ ಗಿಂತ ಕಡಿಮೆ ನಿದ್ರೆ ಅಥವಾ ಹೆಚ್ಚು ನಿದ್ರಿಸುವ ಅಭ್ಯಾಸವು ನಿಮ್ಮನ್ನು ಮಾನಸಿಕ ಹಾಗು ದೈಹಿಕ ಖಿನ್ನತೆಗೆ ತಳ್ಳುತ್ತದೆ.

ನಿದ್ರಾ ಹೀನತೆ ಮೆದುಳಿನಲ್ಲಿರುವ ಹಿಪ್ಪೋಕ್ಯಾಂಪಸ್​ ಮೇಲೆ ಪರಿಣಾಮ ಬೀರುವುದರಿಂದ ನಿಮ್ಮ ದೀರ್ಘಕಾಲದ ನೆನಪಿನ ಶಕ್ತಿ, ಹೊಸ ವಿಚಾರಗಳ ಕಲಿಕೆ ಹಾಗು ನಿಮ್ಮ ಬಾವನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here