ಆಟೋ ಗೆ 47ಸಾವಿರ ರೂಪಾಯಿ ದಂಡ ಹಾಕಿದರು… ಅದಕ್ಕೆ ಆಟೋ ಚಾಲಕ ಮಾಡಿದ್ದೇನು ಗೊತ್ತ..

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಮೊದಿ ಸರಕಾರವು ಕೇಂದ್ರ ಸರಕಾರದಲ್ಲಿ ಜಾರಿಗೆ ಬಂದ ನಂತರ ಸಾಕಷ್ಟು ಬದಲಾವಣೆಗಳು ನಾವು ನಮ್ಮ ಭಾರತ ದೇಶದಲ್ಲಿ ಕಂಡಿದ್ದೇ ಹಾಗೆಯೇ ನಮ್ಮ ಭಾರತ ದೇಶ ಡಿಜಿಟಲ್ ಇಂಡಿಯಾ ಕೂಡ ಆಗುತ್ತಿದೆ .

ಈ ಹಿನ್ನೆಲೆಯಲ್ಲಿ ನಮ್ಮ ಭಾರತ ದೇಶದಲ್ಲಿ ಹಲವಾರು ಬದಲಾವಣೆಗಳು ಕಂಡಿದ್ದರೂ ಕೂಡ ಮತ್ತೊಂದು ಬದಲಾವಣೆಯನ್ನು ಕೂಡ ಮೋದಿ ಸರಕಾರ ತರಲೆಂದು ಮುಂದಾಗಿ ವಾಹನಗಳ ಮೇಲೆ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿತ್ತು .
ಅದೇನೆಂದರೆ ಹೆಲ್ಮೆಟ್ ಮತ್ತು ಗಾಡಿ ಡಾಕ್ಯುಮೆಂಟ್ಸ್ಗಳನ್ನು ಹೊಂದದೇ ಇರುವಂತಹ ವ್ಯಕ್ತಿಗೆ ಹಾಕುವಂಥ ಫೈನ್ ನಲ್ಲಿ ಮತ್ತು ಹತ್ತು ಪಟ್ಟು ಹೆಚ್ಚು ಮಾಡಿತ್ತು ಭಾರತ ದೇಶದ ಸರಕಾರ .

ಈ ಹಿನ್ನೆಲೆಯಲ್ಲಿ ನಮ್ಮ ಭಾರತ ದೇಶದಲ್ಲಿ ಇನ್ನೂ ಹಲವಾರು ನಿಯಮಗಳು ಬದಲಾಗಿದ್ದವು ಹೀಗೆ ಹಲವಾರು ನಿಯಮಗಳನ್ನು ಜಾರಿಗೆ ತಂದ ಭಾರತ ದೇಶದ ಸರಕಾರವೂ ಯಾರೂ ಹೆಲ್ಮೆಟ್ ಹೊಂದಿಲ್ಲವೋ ಯಾರು ಗಾಳಿ ರಾಕೆಟ್ಸ್ ಗಳನ್ನು ಹೊಂದಿಲ್ಲವೋ ಮತ್ತು ಯಾವ ವ್ಯಕ್ತಿ ಟ್ರಿಪಲ್ ರೈಡಿಂಗ್ ಮತ್ತು ಡ್ರಿಂಕ್ ಅ್ಯಂಡ್ ಡ್ರೈವ್ ಮಾಡುತ್ತಿರುತ್ತಾರೋ ಅವರ ಮೇಲೆ ಹಾಕುವ ಫೈನನ್ನು ಹೆಚ್ಚು ಮಾಡಿದ್ದರು .

ಈ ಹಿನ್ನೆಲೆಯಲ್ಲಿಯೇ ಯಾವ ವ್ಯಕ್ತಿ ಸರಕಾರದಿಂದ ಮಾಡಿರುವಂತಹ ಈ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾರೋ ಅವರಿಗೆ ಪೊಲೀಸರು ಫೈನನ್ನು ಹಾಕಿ ಫೈನನ್ನು ಹಾಕಿದ ಹಣಕ್ಕೆ ರೆಸ್ಪಿಟನ್ನು ಕೂಡಾ ಪಡೆದುಕೊಳ್ಳಬೇಕಾಗುತ್ತದೆ . ಆದರೆ ಇತ್ತೀಚಿನ ದಿನಗಳಲ್ಲಿ ಪೊಲೀಸರ ದೌರ್ಜನ್ಯ ಹೆಚ್ಚಾಗಿ ಸಿಕ್ಕ ಸಿಕ್ಕವರ ಮೇಲೆ ಬಡವರು ಅಂತ ನೋಡದೆ ಸುಮ್ಮನೆ ಫೈನನ್ನು ಹಾಕುತ್ತಾರೆ.

ಇನ್ನು ಕೆಲ ಪೊಲೀಸರು ಹಣವನ್ನು ಮಾಡಬೇಕೆಂದೆ ಈ ರೀತಿ ಸರಕಾರಕ್ಕೆ ಮೋಸ ಮಾಡಿ ರೆಸಿಪ್ಟ್ ಅನ್ನು ಹಾಕದೆ ಜನರ ಬಳಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ . ಇಂತಹ ಒಂದು ಘಟನೆ ಭುವನೇಶ್ವರದಲ್ಲಿ ನಡೆದಿದೆ ಅದೇನು ಅಂತ ತಿಳಿಸ್ತೀನಿ ಪೂರ್ತಿ ಮಾಹಿತಿಯನ್ನು ಓದಿ ತಿಳಿಯಿರಿ ಹಾಗೂ ಈ ಮಾಹಿತಿಯನ್ನು ಹೆಚ್ಚು ಹೆಚ್ಚು ಶೇರ್ ಮಾಡಿ ಯಾಕೆಂದರೆ ಪೊಲೀಸರು ಮಾಡುತ್ತಿರುವಂತಹ ಈ ದೌರ್ಜನ್ಯ ಪ್ರತಿಯೊಬ್ಬರಿಗೂ ಕೂಡ ತಿಳಿಯಬೇಕು .

ಹೌದು ಸ್ನೇಹಿತರೆ ಅದೇನೆಂದರೆ ಪೊಲೀಸರು ಒಂದು ಆಟೋ ಚಾಲಕನನ್ನು ಹಿಡಿದು ಆ ಆಟೊ ಮೇಲೆ ಸುಮಾರು ನಲವತ್ತು ಏಳುವರೆ ಸಾವಿರ ರೂಪಾಯಿಗಳ ಫೈನನ್ನು ಹಾಕಿದ್ದಾರೆ . ಆ ಆಟೋ ಚಾಲಕ ಪ್ಯಾಸೆಂಜರ್ನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರು ಆ ಆಟೊ ಚಾಲಕನಿಗೆ ಅಡ್ಡ ಹಾಕಿ ಡಾಕ್ಯುಮೆಂಟ್ಸ್ ಕೇಳುತ್ತಾರೆ ನಂತರ ಡಾಕ್ಯುಮೆಂಟ್ಸ್ ಇಲ್ಲದಿರುವ ಕಾರಣದಿಂದಾಗಿ ಪೊಲೀಸ್ ಆ ಆಟೊ ಚಾಲಕನ ಮೇಲೆ ನಲವತ್ತು ಏಳುವರೆ ಸಾವಿರ ರೂಪಾಯಿಗಳ ಫೈನನ್ನು ಹಾಕಿದ್ದಾನೆ .

ಪೊಲೀಸ್ ಅಧಿಕಾರಿ ಈ ರೀತಿ ಫೈನ್ ಹಾಕಿದ ಬಳಿಕ ಆಟೊ ಚಾಲಕನಿಗೆ ಏನು ಮಾಡಬೇಕೆಂದು ತಿಳಿಯದೆ ಕಿರುಚಾಡುತ್ತಾ ಈ ಆಟೊವನ್ನು ನೀವೇ ಇಟ್ಟುಕೊಳ್ಳಿ ಆದರೆ ಉಳಿದ ಹಣವನ್ನು ನನಗೆ ವಾಪಸ್ ನೀಡಿ ಎಂದು ಕಿರುಚುತ್ತಾ ಬೊಬ್ಬೆ ಹಾಕುತ್ತಾರೆ ಇದನ್ನು ಕಂಡು ಅಕ್ಕಪಕ್ಕದ ಜನರು ಸುತ್ತಿ ಹಾಕಿಕೊಳ್ಳುತ್ತಾರೆ ನಂತರ ಮೀಡಿಯಾಗೂ ಕೂಡ ಈ ಒಂದು ವಿಚಾರ ತಿಳಿಯುತ್ತದೆ ಆನಂತರ ಮೀಡಿಯಾದವರು ಬಂದು ಈ ಒಂದು ವಿಚಾರವನ್ನು ಬೆಳಕಿಗೆ ಬರುವ ಹಾಗೆ ಮಾಡುತ್ತಾರೆ .

ಆಟೋ ಚಾಲಕನು ಲೋನ್ ಮಾಡಿಸಿ ಆಟೋವನ್ನು ಕೊಂಡುಕೊಂಡು ಹೇಗೋ ದಿನಕ್ಕೆ ಐನೂರರಿಂದ ಆರು ನೂರು ರೂಪಾಯಿಗಳು ಸಂಪಾದನೆ ಮಾಡುತ್ತಿರುತ್ತಾರೆ ಆದರೆ ಪೊಲೀಸರು ಹಿಂದೆ ಮುಂದೆ ನೋಡದೆ ನಲವತ್ತು ಏಳು ಸಾವಿರ ರೂಪಾಯಿಗಳನ್ನು ಫೈನ್ ಹಾಕಿದರೆ ಆ ಚಾಲಕ ಎಲ್ಲಿ ಹೋಗಬೇಕು ಅಲ್ವಾ .ಈ ಘಟನೆಯಲ್ಲಿ ಯಾರದ್ದು ತಪ್ಪು ಎಂದು ನೀವು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು .

Leave a Reply

Your email address will not be published. Required fields are marked *