1956ರ ಕಾಯ್ದೆಯ ಪ್ರಕಾರ ಮದುವೆಯಾಗಿ ಹೋದಂತಹ ಹೆಣ್ಣುಮಕ್ಕಳು ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವಂತಿಲ್ಲ ಅಥವಾ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆಯೇ ಆಸ್ತಿ ಪಡೆಯುವ ಸಮಾನ ಹಕ್ಕು ಇರುವುದಿಲ್ಲ ಎಂಬ ಕಾಯ್ದೆ ಇರುವುದನ್ನು ನೀವು ಕೂಡ ಕೇಳಿರುತ್ತೀರಾ ಆದರೆ ಎಷ್ಟೋ ಜನರಿಗೆ ಇವತ್ತಿನ ಕಾನೂನಿನ ನಿಯಮ ತಿಳಿದಿಲ್ಲ ಕಾನೂನು ಸಹ ಇಂದು ಎಲ್ಲಾ ಹೆಣ್ಣುಮಕ್ಕಳಿಗೂ ಗಂಡು ಮಕ್ಕಳಿಗೂ ಸಮಾನ ಹಕ್ಕು ಸಲ್ಲಿಸುವ ಸಲುವಾಗಿ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು ಈ ಕಾಯ್ದೆ ತಿದ್ದುಪಡಿ ಆದದ್ದು 2005ರಲ್ಲಿ.
ಹೌದು ಪ್ರತಿಯೊಬ್ಬ ಹೆಣ್ಣುಮಗಳು ತಿಳಿಯಬೇಕಿರುವ ಈ ಲೇಖನ ಪೂರ್ತಿಯಾಗಿ ತಿಳಿಯಿರಿ ನಾವು ಈ ವಿಚಾರ ಕುರಿತು ಹೆಚ್ಚಿನ ಮಾಹಿತಿ ನೀಡ್ತೇವೆ ಎಷ್ಟೋ ಜನರಿಗೆ ತಿಳಿದಿಲ್ಲವಾದರೂ ಈ ಮಾಹಿತಿ ನಿಮ್ಮ ತಂದೆಯ ಮನೆಯ ಆಸ್ತಿ ಅಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವುದಕ್ಕೆ ನಿಮಗೂ ಕೂಡ ಹಕ್ಕು ಇತ್ತು ಈ ಹಕ್ಕಿನ ಕುರಿತು ನೀವು ಸರಿಯಾಗಿ ತಿಳಿದಿದ್ದು ನಿಮ್ಮ ತಂದೆಯ ಮನೆ ಯಿಂದ ಪಿತ್ರಾರ್ಜಿತ ಆಸ್ತಿಯನ್ನು ನೀವು ಕೂಡ ಪಡೆಯಬೇಕೆಂದಾದಲ್ಲಿ ಈಗ ಕಾನೂನಿನ ಪ್ರಕಾರ ಹೆಣ್ಣುಮಕ್ಕಳು ಕೂಡ ತಂದೆಯ ಮನೆಯಿಂದ ಆಸ್ತಿಯನ್ನು ಗಂಡು ಮಕ್ಕಳ ಸಮಾನವಾಗಿಯೇ ಪಡೆದುಕೊಳ್ಳಬಹುದಾಗಿದೆ.
ಅಂದು ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಅನ್ನುವ ಮಾತನ್ನು ಹೇಳುತ್ತಿದ್ದರು ಒಮ್ಮೆ ಹೆಣ್ಣು ಮಗಳು ಮದುವೆ ಮಾಡಿಕೊಟ್ಟ ಮೇಲೆ ಅವಳಿಗೆ ತಂದೆಯ ಮನೆಯ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂಬ ಮಾತನ್ನು ಕೇಳಿರುತ್ತೀರಾ ಆದರೆ ಅಂದು ಅದು ನಿಯಮವಾಗಿತ್ತು ಆದರೆ ಜನ ಬದಲಾದಂತೆ ಕೆಲ ನಿಯಮಗಳನ್ನು ಕೂಡ ಬದಲಾವಣೆ ಮಾಡಬೇಕಿರುತ್ತದೆ ಅದರಂತೆ ಈ ಹಕ್ಕುಗಳನ್ನು ಕುರಿತು ಸಹ ಆಗಾಗ ನಿಯಮಗಳು ಬದಲಾವಣೆಯಾಗುತ್ತಿದ್ದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಪ್ರಕಾರ 2005ರಿಂದ ಈ ಕಾಯ್ದೆ ತಿದ್ದುಪಡಿ ಆಗಿದೆ.
2005ಇಸವಿಗಿಂತ ಮುಂಚೆ ಹುಟ್ಟಿರುವ ಹೆಣ್ಣು ಮಕ್ಕಳು ಕೂಡ ಈ ಕಾಯ್ದೆಯ ಮೂಲಕ ತಂದೆಯ ಮನೆಯ ಆಸ್ತಿ ಅಲ್ಲೆ ಭಾಗವನ್ನ ಪಡೆದುಕೊಳ್ಳಬಹುದಾಗಿತ್ತು ಸಹೋದರನಿಗೆ ಎಷ್ಟು ಪ್ರಮಾಣದಲ್ಲಿ ಆಸ್ತಿ ನೀಡಲಾಗುತ್ತದೆ ಅಷ್ಟೇ ಪ್ರಮಾಣದ ಸಮಾನ ಭಾಗವನ್ನ ಆ ಮನೆಯ ಹೆಣ್ಣು ಮಕ್ಕಳು ಕೂಡ ಆಸ್ತಿ ಪಡೆಯುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ 2005ರಲ್ಲಿ ನಿಯಮವನ್ನು ಹೊರಡಿಸಿತ್ತು ಇದೆ ಇವತ್ತಿಗೂ ಕೂಡ ಅನ್ವಯವಾಗಿತ್ತು ಹೆಣ್ಣುಮಕ್ಕಳು ಕೂಡ ಈಗ ತಂದೆಯ ಆಸ್ತಿಯಲ್ಲಿ ಸಮಾನ ಭಾಗವನ್ನ ಪಡೆದುಕೊಳ್ಳಬಹುದಾಗಿದೆ.
ಇಂದು ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಯಾವುದರಲ್ಲಿಯೂ ಕಡಿಮೆಯೇನೂ ಇಲ್ಲ ಎಲ್ಲದರಲ್ಲಿಯೂ ಸಮಾನವಾಗಿ ಸಾಧನೆ ಮಾಡಿ ತೋರಿಸುತ್ತಿದ್ದಾರೆ ಹಾಗೆ ಕಾನೂನು ಕೂಡ ಜನರ ಬದಲಾವಣೆ ಕುರಿತು ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ಕುರಿತು ಅನ್ವೇಷಣೆ ನಡೆಸಿ ಅದರಂತೆ ಕಾನೂನಿನ ನಿಯಮಗಳನ್ನು ಕೂಡ ಕೆಲವೊಂದು ಸಮಯದಲ್ಲಿ ತಿದ್ದುಪಡಿ ಮಾಡುವ ಅನಿವಾರ್ಯ ಬಂದುಬಿಡುತ್ತದೆ ಅದರಂತೆ 1956ರಲ್ಲಿ ಇದ್ದ ಕಾಯ್ದೆಯನ್ನು ತಿದ್ದುಪಡಿ ಮಾಡಿ ಪಿತ್ರಾರ್ಜಿತ ಆಸ್ತಿಯನ್ನು ಹೆಣ್ಣುಮಕ್ಕಳು ತಮ್ಮ ಪೋಷಕರಿಂದ ಪಡೆದುಕೊಳ್ಳಬಹುದಾಗಿದೆ ಅದರಲ್ಲಿಯೂ ಗಂಡುಮಕ್ಕಳಂತೆ ಸಮಾನವಾಗಿ ಹೆಣ್ಣುಮಕ್ಕಳು ಕೂಡ ಆಸ್ತಿ ಪಡೆಯಬಹುದು ಎಂದು ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ.
ಈ ಬಗ್ಗೆ ನಿಮಗೆ ಇಲ್ಲಿಯವರೆಗೂ ಮಾಹಿತಿ ತಿಳಿದಿಲ್ಲ ಎಂದಲ್ಲಿ, ಇಂದು ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ ಹಾಗೆ ಇದರಂತೆ ಇನ್ನಷ್ಟು ಉಪಯುಕ್ತ ಮಾಹಿತಿಗಳನ್ನು ಮುಂದಿನ ದಿವಸಗಳಲ್ಲಿ ನೀವು ಪಡೆದುಕೊಳ್ಳಬೇಕಾದಲ್ಲಿ ನಮ್ಮ ಪೇಜ್ ಲೈಕ್ ಮಾಡಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ