ಇಲ್ಲಿರುವ ಈ ವ್ಯಕ್ತಿ ದಿನಕ್ಕೆ 3 ಕೆಜಿ ಮಣ್ಣು ಹಾಗೂ ಕಲ್ಲು ಹಾಗೂ ಒಂದು ಇಟ್ಟಿಗೆಯನ್ನು ತಿನ್ನುತ್ತಾರಂತೆ ? ಇತರ ಮಾಡುವಂತಹ ಈ ವಿಚಿತ್ರ ಮನುಷ್ಯನ ಹಿನ್ನೆಲೆಯಾದರೂ ಏನು ಅಂತ ತಿಳಿದುಕೊಳ್ಳಿ!!!

157

ನಮ್ಮ ದೇಶದಲ್ಲಿ ಎಷ್ಟೋ ಜನರನ್ನು ನಾವು ನೋಡಿದ್ದೇವೆ ವಿಚಿತ್ರ ವಾದ ಘಟನೆಗಳನ್ನು ಕಂಡಿದ್ದೇವೆ ಒಬ್ಬೊಬ್ಬರು ಮೆಣಸಿನ ಕಾಯಿಯನ್ನು ತಿಂದು ನಿಜವೆಂದು ನಿರುಪಿಸಿರುವುದನ್ನು ನಾವು ಕಾಣುತ್ತೇವೆ ತೆಂಗಿನ ಕಾಯಿಯ ಒಳಗೆ ಕಪ್ಪೆಯನ್ನು ಇಟ್ಟು ಚಲಾಯಿಸುವುದು ಇನ್ನೂ ವಿಚಿತ್ರ ಘಟನೆಗಳನ್ನು ನಾವು ಅಷ್ಟೇ ಅಲ್ಲದೇ ಇದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ನಾವು ನಂಬಿದ್ದೇವೆ ಅಷ್ಟೇ ಅಲ್ಲದೆ ಕೆಲವರು ಕೈ ಮೇಲೆ ಚೆಲು ಬಿಟ್ಟುಕೊಳ್ಳುವುದು ಇನ್ನು ಇತರ ಚಟು ವಟಿಕೆಗಳನ್ನು
ನಾವು ನೋಡಿ ದ್ದೇವೆ .

ನಾವು ಹೇಳುವ ಒಬ್ಬ ಮನುಷ್ಯನ ಬಗ್ಗೆ ನೀವು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ ಮಾಹಿತಿ ತಿಳಿಯೋಣ ಬನ್ನಿ .

ಮನುಷ್ಯ ನಿಗೆ ಕಾಯಿಲೆಗಳು ಸಾಮಾನ್ಯವಾಗಿ ಬಿಡುತ್ತವೆ ಕೆಲವೊಮ್ಮೆ ದೇಹದಲ್ಲಿ ಕಲ್ಲು ಸೇರಿ ಕೊಳ್ಳುತ್ತದೆ ಅದನ್ನು ಆಪರೇಶನ್ ಮಾಡ ಬೇಕು ಅದು ತುಂಬಾ ದೊಡ್ಡ ಸಮಸ್ಯೆ. ಅಷ್ಟೇ ಈ ಮನುಷ್ಯ ಪ್ರತಿ ದಿನ ಕಲ್ಲನ್ನು ಸೇವಿಸುತ್ತ ಜೀವನ ನಡೆಸುತ್ತಿದ್ದಾನೆ ಪ್ರತಿದಿನ ತನ್ನ ಹತ್ತು ವರ್ಷ ಮನುಷ್ಯನಲ್ಲಿ ಈದ್ದಾಗಲೇ ಈತ ಕಲ್ಲು ಮಣ್ಣು ತಿನ್ನಲು ರೂಢಿ ಮಾಡಿ ಕೊಂಡಿದ್ದಾನೆ. ಈತ ಹೇಳುವ ಪ್ರಕಾರ ಇದರಿಂದ ಯಾವುದೇ ಯಾವುದೇ ತರಹದ ತೊಂದರೆ ನನಗಿಲ್ಲ ಎಂದು ಹೇಳುತ್ತಾನೆ ಹಾಗೂ ಇದು ದೇಶ ದಲ್ಲೇ ಬಹಳ ಅಚ್ಚರಿಗೆ ಕಾರಣ ವಾಗಿದೆ .

ಇದು 10ರಲ್ಲಿ ಒಬ್ಬರಿಗೆ ಬರುವಂತಹ ಕಾಯಿಲೆ ಹಾಗಿದೆ ಇಂಥವರು ಬಹಳ ಕಲ್ಲು ಅಥವಾ ಮಣ್ಣನ್ನು ಸೇವಿಸಲು ರೂಡಿ ಯಾಗುತ್ತಾರೆ. ಅಷ್ಟೇ ಅಲ್ಲದೆ ಇತ್ತ ಮೊದಲು ಮನೆಯಲಿ ಮಣ್ಣನ್ನು ಸೇವಿಸುತಿದ್ದ ಆಮೇಲೆ ಕಲ್ಲು ಕೂಡ ಸೇವಿಸಲು ಶುರು ಮಾಡುತ್ತಾನೆ ಜೀವನ ದಲ್ಲಿ ಅವನಿಗೆ ಯಾವುದೇ ರೀತಿಯ ತೊಂದ್ರೆ ಹಾಗಿಲ್ಲ ಯಾವುದೇ ರೀತಿಯ ಕಲ್ಲು ಮಣ್ಣನ್ನು ಕ್ಷಣ ಮಾತ್ರದಲ್ಲಿ ತಿಂದು ಮುಗಿಸ ಬಲ್ಲೆ ಎಂದು ಹೇಳುವ ಈ ಯುವಕ .ಕೆಲವರಿಗೆ ಇದು ನಂಬಲು ಸಾಧ್ಯವಿಲ್ಲ ಅಂತ ಗೊತ್ತು ಆದರೆ ಇದು ಬಹಳ ಸತ್ಯವಾದ ಘಟನೆ ಈತನಿಗೆ ಯಾವುದೇ ಥರದ ಬಿಸಿ ಬಿಸಿ ಊಟ ಬಡಿಸಿ ಕೊಟ್ಟರು ಇವನು ಸೇವಿ ಸೋದೇ ಇಲ್ಲ ಯಾಕೆ ಅಂದ್ರೆ ಇವನಿಗೆ ಇಷ್ಟ ಇರೋದು ಮಣ್ಣು ಕಲ್ಲು ಹಿಟ್ಟಿಗೆ ಇವರು ಹುಟ್ಟಿದಾಗ ಕಲ್ಲು ಹಿಟ್ಟಿಗೆ ತಿನ್ನುಹುದನ್ನು ತಪಿಸಲು ಅವರ ಸ್ನೇಹಿತರು ಪ್ರಯಾತಿನ್ಷಿದರು ಅದು ಸಾದ್ಯ ವಾಗುದಿಲ್ಲ .ಇವರ ಹೆಸರು ಸಕೀ ರಪ್ಪ.

ಇದರಿಂದ ನಾವು ಇದರಿಂದ ನಾವು ಇಂತಹ ಮನುಷ್ಯರು ದೇಶ ದಲ್ಲಿ ಇದಾರೆ ಎಂದು ನಾವು ಹರಿತುಕೊಂಡೆವು ಅಷ್ಟೆ ಅಲ್ಲದೆ ನಮ್ಮ ದೇಶದಲ್ಲಿ ಎಷ್ಟು ವಿಚಿತ್ರವಾದ ಘಟನೆಗಳು ನಡೆಯುತ್ತಾ ಇವೆ ಇವತ್ತು ನಾವು ಒಂದು ವಿಚಿತ್ರ ವದ ಘಟನೆ ಬಗ್ಗೆ ತಿಳಿದುಕೊಂಡೆವು ಇದು ಇವರಿಗೆ ಬಂದಿರೋ ಕಾಯಿಲೆ ಅಲ್ಲ ಇದು ಒಂದು ಅಭ್ಯಾಸ.

LEAVE A REPLY

Please enter your comment!
Please enter your name here