Categories
ಉಪಯುಕ್ತ ಮಾಹಿತಿ

ಈ ಸೂತ್ರಗಳನ್ನ ಪಾಲಿಸಿದರೆ ಸಾಕು ನಿಮಗೆ ಅದೃಷ್ಟ ಒಲಿದು ಕೋಟ್ಯಾಧಿಪತಿಯಾಗುತ್ತಿರ..!!

ಯಾರಿಗೂ ಜೀವನ ಅಷ್ಟು ಸುಲಭವಿರುವುದಿಲ್ಲ ಅದೇ ರೀತಿಯಲ್ಲಿ ಯಾರಿಗೂ ಯಶಸ್ಸು ಸಹ ಸುಲಭವಾಗಿ ಸಿಗಲು ಸಾಧ್ಯವೇ ಇಲ್ಲ, ಎಲ್ಲದಕ್ಕೂ ಅದರದೇ ಆದ ಶ್ರಮ ಇರುತ್ತದೆ, ಆನೆಗೆ ಆನೆ ಬಾರಾ ವಾದರೆ ಇರುವೆಗೆ ಇರುವೆಯೇ ಬಾರಾ ಅಲ್ಲವೇ, ಇನ್ನು ನಿಮ್ಮ ಜೀವನದಲ್ಲಿ ನೀವು ಹಲವು ಯೋಜನೆಗಳನ್ನೂ ಮಾಡಿರುತ್ತೀರಿ ಯಶಸ್ಸಿಗೆ ಕಾಯುತ್ತಲು ಇರುತ್ತೀರಿ ಆದರೆ ನಿಮಗೆ ಯಾವ ಕೆಲಸಗಳು ಫಲಿಸುತ್ತಿರುವುದಿಲ್ಲ ಅದಕ್ಕಾಗಿ ನೀವು ಏನು ಮಾಡಬೇಕು ಎಂದು ತೊಚದಿದ್ದರೆ ಅದಕ್ಕೆ ಸುಲಭ ಪರಿಹಾರಗಳನ್ನು ಈ ಕೆಳಗೆ ನೀಡಿರುತ್ತೇವೆ ಒಮ್ಮೆ ಸಂಪೂರ್ಣವಾಗಿ ಓದಿ.

ನಿಮ್ಮ ಸಕಾರಾತ್ಮಕ ಯೋಚನೆಗಳು : ಯಶಸ್ಸು ಸಿಗಲು ನಿಮ್ಮ ಮಾನಸಿಕ ಶಕ್ತಿ ಮೊದಲು ನಿಮ್ಮ ಸಹಾಯಕ್ಕೆ ಬರುತ್ತದೆ, ಕೆಲಸ ಮಾಡುವ ಮೊದಲೇ ಇದು ಆಗಲ್ಲ ಅಥವಾ ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬರುವುದು ತಪ್ಪು ಮಾಡ ಬೇಡಿ ಯಾಕೆಂದರೆ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರದಿದ್ದರೆ ಯಶಸ್ಸು ಸಾದಿಸುವುದು ಆಗದ ಕೆಲಸ ಅಲ್ಲವೇ, ನಿಮ್ಮ ಮಾನಸಿಕ ದೈರ್ಯವೇ ನಿಮ್ಮ ಅದೃಷ್ಟವನ್ನು ಆಕರ್ಷಿಸುವುದು.

ದೃಷ್ಟಿಗೋಚರ ವಿಧಾನ : ಮೊದಲು ನಿಮ್ಮ ಕಲ್ಪನೆಯಲ್ಲಿ ನಿಮ್ಮ ಕೆಲಸ ಮಾಡಿ ಮುಗಿಸಿ ಅಂದರೆ ದೃಷ್ಟಿಗೋಚರ ವಿಧಾನ, ದೃಷ್ಟಿಗೋಚರ ವಿಧಾನವೆಂದರೆ ನೀವು ಬಯಸುವ ಅಥವಾ ಸಾದಿಸಾಲು ಚಿಂತಿಸಿರುವ ದೃಶ್ಯವನ್ನು ನಿಮ್ಮ ಮನಸಿನಲ್ಲಿ ಚಿತ್ರಿಸುವಂತಹ ತಂತ್ರವಿದು, ಇದು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ, ಉದಾಹರಣೆಗೆ ನೀವು ನಿಮ್ಮ ಯೋಜನೆ ಸಾದಿಸಿದ ಹಾಗೆ ಅಥವಾ ಬಹುಮಾನ ಗೆಲ್ಲುವುದರ ಬಗ್ಗೆ ಯೋಚಿಸಿ, ನೀವು ಅದೃಷ್ಟವಂತರಾಗಿರುವುದನ್ನು ಮನಸ್ಸಿನಲ್ಲಿ ಕಲ್ಪಿಸಿ ಕೊಂಡಾಗ ನೀವು ಬಲಶಾಲಿಯಾಗಿ ವಿಜೆತರಾಗಬಹುದು.

ನಿಮ್ಮ ಮನೆಯಲ್ಲಿಯ ಹಣದ ಪ್ರದೇಶ : ಹಣವನ್ನು ಆಕರ್ಷಿಸಲು ಒಂದು ಶಕ್ತಿಯುತ ಮಾರ್ಗವೆಂದರೆ ನಿಮ್ಮ ಮನೆಯಲ್ಲಿ ಹಣದ ಪ್ರದೇಶವನ್ನು ಸಕ್ರಿಯಗೊಳಿಸುವುದು, ಈ ವಲಯವು ನಿಮ್ಮ ಮನೆಯ ಆಗ್ನೇಯ ಸ್ಥಳದಲ್ಲಿ ಇರುತ್ತದೆ, ನೀವು ನೀರಿನ ಉಪಯೋಗದಿಂದ ಸಕ್ರಿಯಗೋಳಿಸ ಬಹುದು, ಈ ಭಾಗದಲ್ಲಿ ಕಾರಂಜಿ, ಚಿನ್ನದ ಮೀನುಗಳು, ಸ್ಫಟಿಕಗಳು, ನಾಣ್ಯಗಳು ಮತ್ತು ಹಣದ ಮರದ ಹಾಗು ಅಕ್ವೇರಿಯಂ ಅನ್ನು ಇರಿಸಿದರೆ ನಿಮ್ಮ ಮನೆಯ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವೇ ಗುರುತಿಸುತ್ತೀರಿ.

ಕೆಲವು ವಿಷಯಗಳನ್ನು ಗಮನಿಸಿ : ಮನಸ್ಸು ನೋಡಿದ್ದೆಲ್ಲ ಬೇಕು ಅನ್ನುವ ಹಾಗೆ ಯಾರು ಯಾವ ಮಾರ್ಗವನ್ನು ಬಳಸಿ ಹಣ ಮಾಡುತ್ತಿದ್ದಾರೋ ಅದನ್ನೇ ನಾನು ಮಾಡಿ ಹಣ ಮಾಡುವೆ ಅನ್ನೋ ಅಸೆ ಮೂಡುತ್ತದೆ, ಅದು ತಪ್ಪಲ್ಲ ಆದರೆ ಆ ಕೆಲಸದಲ್ಲಿ ನೀವು ಎಷ್ಟು ಪರಿಣಿತರು ಎನ್ನುವುದು ಮುಖ್ಯವಾಗುತ್ತದೆ, ನೀವು ಅನೇಕ ಆಸಕ್ತಿಯನ್ನು ಹೊಂದಿರುವ ಸಾಮಾಜಿಕ ಚಿಟ್ಟೆಯಾಗಿರಬಹುದು ಆದರೆ ನಿಮಗೆ ಯಶಸ್ಸು ಮತ್ತು ಅದೃಷ್ಟವನ್ನು ತರಲು ಹೆಚ್ಚು ಭರವಸೆ ನೀಡುವಂತಹ ವಿಷಯಗಳಿಗೆ ನಿಮ್ಮ ಗಮನವನ್ನು ಸೀಮಿತಗೊಳಿಸುವುದು ಒಳ್ಳೆಯದು, ನೀವು ಮೂಲಭೂತವಾಗಿ ನಿಮ್ಮ ಸಮಯವನ್ನು ಹೆಚ್ಚಿನ ಮಟ್ಟದಲ್ಲಿ ಕೇಂದ್ರೀಕರಿಸುವಂತಹ ವಿಷಯಗಳು ನಿಮ್ಮನ್ನು ಕೆಳಕ್ಕೆ ತಳ್ಳಬಹುದು, ನಿಮಗೆ ಒತ್ತಡವನ್ನುಂಟುಮಾಡಬಹುದು.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *