ಈ ಕುಡುಕ್ರ ಡಾನ್ಸ್ ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತೀರಾ ….. ವಿಡಿಯೋ ಮಿಸ್ ಮಾಡ್ಕೋಬೇಡಿ …

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸಾರಾಯಿ ಸಹವಾಸ ಮನೆಮಂದಿಯೆಲ್ಲ ಉಪವಾಸ ಎಂಬ ಮಾತನ್ನು ಗಾದೆಯನ್ನು ಕೇಳಿರುತ್ತೀರಿ ಸ್ನೇಹಿತರೇ ನೀವು . ಹೆಣ್ಣು ತಿರುಗಿ ಕಟ್ಟಲು ಗಂಡು ಕೂತು ಕೆಟ್ಟ ಎಂಬ ಗಾದೆ ಮಾತನ್ನು ಸಹ ಕೇಳಿರುತ್ತೀರಿ ನಾವು ಒಳ್ಳೆಯ ಹವ್ಯಾಸವನ್ನು ರೂಢಿ ಮಾಡಿಕೊಂಡಷ್ಟು ನಾವು ಆರೋಗ್ಯಕರವಾಗಿ ಇರುತ್ತೇವೆ ಹೆಚ್ಚು ದಿನ ಆರೋಗ್ಯದಿಂದ ಬದುಕಬಹುದು ಆದರೆ ಸಿಗರೇಟು ಗುಂಡು ಅಂತೆಲ್ಲ ಚಟವನ್ನು ಬೆಳೆಸಿಕೊಂಡರೆ ನಮ್ಮ ಆಯಸ್ಸು ಸಹ ಕಡಿಮೆಯಾಗಿ ನಮ್ಮ ಆರೋಗ್ಯವೂ ಸಹ ಕೇಳುತ್ತದೆ ಇನ್ನು ಕುಡುಕರಿಂದ ಸಮಾಜಕ್ಕೆ ಯಾವ ಕೊಡುಗೆಯೂ ಇರುವುದಿಲ್ಲ .

drunker fight kannada news

ಕುಡುಕರ ಬಗ್ಗೆ ಯಾಕೆ ಇಷ್ಟು ಹೇಳುತ್ತಿದ್ದೇನೆ ಎಂದು ಯೋಚನೆ ಮಾಡುತ್ತಿದ್ದೀರಾ ನಿಮಗೆ ಒಂದು ಕಾಮಿಡಿ ವಿಡಿಯೋವನ್ನು ಎಂದು ನಾವು ನಿಮಗೆ ತೋರಿಸುತ್ತೇನೆ ಸ್ನೇಹಿತರೇ ನೋಡಿ ನಮ್ಮ ಭಾರತದಲ್ಲಿ ಕುಡುಕರು ಕುಡಿದು ಬಿಟ್ಟರೆ ನೋಡಿ ಬ್ರೂಸ್ ಲೀ ಮೈಕಲ್ ಜಾಕ್ಸನ್ ಎಲ್ಲರೂ ಮೈಮೇಲೆ ಬಂದು ಬಿಡುತ್ತಾರೆ ಈ ಕಾಮಿಡಿ ವಿಡಿಯೋವನ್ನು ನೀವು ಸಹ ಒಮ್ಮೆ ನೋಡಿ ಸ್ನೇಹಿತರೇ ಎಷ್ಟು ಕಾಮಿಡಿಯಾಗಿ ಈ ಕುಡುಕರ ನೃತ್ಯವು ಎನ್ನುವ ಚಟಕ್ಕೆ ಒಳಗಾಗಿರುವ ಈ ಕುಡುಕರು ಕುಡಿಯುತ್ತಿದ್ದ ಅವರ ಪ್ರಪಂಚವೇ ಬೇರೆಯಾಗಿರುತ್ತದೆ ಪ್ರಸ್ತುತ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವು ಸಹ ಅವರಿಗೆ ಇರುವುದಿಲ್ಲ ಒಟ್ಟಿನಲ್ಲಿ ಕುಡಿದ ಒಳಗೆ ಸೇರುತ್ತಿದ್ದ ಹಾಗೆ ಅವರ ಪ್ರಪಂಚವೇ ಬೇರೆಯಾಗಿರುತ್ತದೆ ಇನ್ನು ನೀವು ಈ ವಿಡಿಯೋವನ್ನು ನೋಡಿ ಸ್ನೇಹಿತರೇ ಕುಡುಕರು ಹೇಗೆ ಕುಡಿದು ಮೋಜಿನಿಂದ ಮಜಾ ಮಾಡುತ್ತಿರುವ ವಿಡಿಯೋ ಸಖತ್ ಆಗಿದೆ ನೀವು ಸಹ ಹೇಗೆ ವಿಡಿಯೋವನ್ನು ನೋಡಿ ಮತ್ತು ನಿಮ್ಮ ಸ್ನೇಹಿತರಿಗೂ ಗೆಳೆಯರಿಗೂ ಸಹ ಶೇರ್ ಮಾಡಿ ಸ್ನೇಹಿತರೇ .

ಈ ವಿಡಿಯೋವನ್ನು ನೋಡಿದ ನಂತರ ನಿಮಗೆ ಖುಷಿಯಾಗಬಹುದು ಮನರಂಜನೆಯೂ ನಿಮಗೆ ಸಿಗಬಹುದು ಆದರೆ ಇಂಥಹವರು ಕುಡಿದು ಕುಪ್ಪಳಿಸಿ ನಶೆಯಲ್ಲಿ ಮನೆ ಮಠವನ್ನು ಮರೆತು ಹೆಂಡತಿ ಮಕ್ಕಳನ್ನು ಸಹ ಮರೆತು ತಾವು ಅಂದಿನ ದಿನದಂದು ದುಡಿದ ಹಣವನ್ನೆಲ್ಲಾ ವ್ಯರ್ಥ ಮಾಡುತ್ತಿದ್ದಾರೆ . ಇನ್ನು ಸ್ನೇಹಿತರೇ ಕುಡಿತ ಒಳ್ಳೆಯದು ಆದರೆ ಅದು ಲಿಮಿಟ್ ನಲ್ಲಿ ಇದ್ದರೆ ಮಾತ್ರ ದೇಹಕ್ಕೆ ಆಲ್ಕೋಹಾಲ್ ಕಂಟೆಂಟ್ ಅಗತ್ಯವಾದದ್ದು . ಆದರೆ ಅದು ಹೆಚ್ಚಿನ ಪ್ರಮಾಣದಲ್ಲಿ ಅಲ್ಲ ವಾರಕ್ಕೆ ಒಮ್ಮೆ ಎಂಟು ಪರ್ಸೆಂಟ್ ಅಷ್ಟು ಆಲ್ಕೋಹಾಲ್ ಕಂಟೆಂಟ್ ನಮ್ಮ ದೇಹಕ್ಕೆ ದೊರಕಿದರೆ ಸಾಕು ನಾವು ಆರೋಗ್ಯದಿಂದ ಇರುತ್ತೇವೆ .

ವಿಡಿಯೋ ಕೆಳಗೆ ಇದೆ…

ಆಲ್ಕೋಹಾಲ್ ಸೇವನೆ ಮಾಡಿ ಎಂದು ವೈದ್ಯರು ಸಹ ಹೇಳುತ್ತಾರೆ ಆದರೆ ಅದು ಹೆಚ್ಚಿನ ಪ್ರಮಾಣದಲ್ಲಿ ಅಲ್ಲ ವಾರಕ್ಕೆ ಒಮ್ಮೆ ಅದು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಆರೋಗ್ಯ ಚೆನ್ನಾಗಿ ಇರುತ್ತದೆ ಸ್ನೇಹಿತರೇ ಆದರೆ ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿನಂತೆ ಏನೇ ಹೆಚ್ಚಾದರೂ ಅದು ವಿಷಕ್ಕೆ ಸಮಾನವಾಗುತ್ತದೆ ಆದ್ದರಿಂದ ಯಾವುದೇ ಆಗಲಿ ಏನೇ ಆಗಲಿ ಅದನ್ನು ಲಿಮಿಟ್ನಲ್ಲಿ ಬಳಸಬೇಕು ಮಿತಿಯಾಗಿದೆ ಅದು ಒಳ್ಳೆಯದು ಆದ್ದರಿಂದ ಈ ಪಾಲಿಸಿಯನ್ನು ನೀವು ಸಹ ಫಾಲೋ ಮಾಡಿ ಹ್ಯಾಪಿ ಆದ ಜೀವನ ನಿಮ್ಮದಾಗಿಸಿಕೊಳ್ಳಿ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಪಡೆ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು .

Leave a Reply

Your email address will not be published. Required fields are marked *