Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ನೀವು ಇಟ್ಟುಕೊಂಡಿದ್ದರೆ ಜನುಮದಲ್ಲಿ ನಿಮ್ಮ ಮನೆ ಉದ್ದಾರ ಆಗಲ್ಲ …!!!

ಮಲಗುವ ಕೋಣೆಯಲ್ಲಿ ಇಂತಹ ವಸ್ತುಗಳನ್ನು ಇಡಲೇ ಬಾರದು ಹೌದು ಮಲಗುವ ಕೋಣೆಯಲ್ಲಿ ಇಂತಹ ವಸ್ತುಗಳನ್ನು ಇಡುವುದರಿಂದ, ಆ ಕೋಣೆಯಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ ಮತ್ತು ನಿದ್ರೆಗೆ ಹಾನಿಯನ್ನುಂಟು ಮಾಡಬಹುದು ಅಥವಾ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರಬಹುದು,ಆದ ಕಾರಣ ಇಂತಹ ಕೆಲವೊಂದು ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳುವುದು ಸಮಂಜಸವಲ್ಲ ಎಂದು ಶಾಸ್ತ್ರದ ಜೊತೆಗೆ ನಮ್ಮ ಅಧ್ಯಾತ್ಮವೂ ಕೂಡ ಇದನ್ನೇ ತಿಳಿಸುತ್ತಿದೆ. ಹಾಗಾದರೆ ಬನ್ನಿ ಮಲಗುವ ಕೋಣೆಯಲ್ಲಿ ಇಡಬಾರದಂತಿರುವ ಆ ಕೆಲವೊಂದು ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಈ ಮಾಹಿತಿಯಲ್ಲಿ.

ಮೊದಲನೆಯದಾಗಿ ಕಬ್ಬಿಣದ ಸಾಮಗ್ರಿಗಳನ್ನು ಹೌದು ಮಲಗುವ ಕೋಣೆಯಲ್ಲಿ ಈ ಕಬ್ಬಿಣದ ಸಾಮಗ್ರಿಗಳನ್ನು ಇಡಲೇ ಬಾರದು ಅಂದರೆ ಕತ್ತರಿ ,ಚಾಕು, ಮಚ್ಚು, ಅಥವಾ ಕಬ್ಬಿಣದ ಸಂಬಂಧಪಟ್ಟ ಯಾವುದೇ ವಸ್ತುಗಳಾಗಲಿ ಅದನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುವುದು ಉತ್ತಮವಲ್ಲ ಎಂದು ಹೇಳಲಾಗಿದ್ದು,ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ, ಆದ ಕಾರಣ ಮಲಗುವ ಕೋಣೆಯಲ್ಲಿ ಕಬ್ಬಿಣದಿಂದ ಮಾಡಿರುತಕ್ಕಂತಹ ಈ ವಸ್ತುಗಳನ್ನು ಇಡಬೇಡಿ.

ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೂಡ ಮಲಗುವ ಕೋಣೆಯಲ್ಲಿ ಇಡಬಾರದು ಹೌದು ಮೆಷಿನ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸಂಬಂಧಪಟ್ಟ ಯಾವುದೇ ಸಾಮಗ್ರಿಗಳನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬಾರದು.ಕೆಲವರು ಮಲಗುವ ಕೋಣೆಯಲ್ಲಿ ದೊಡ್ಡ ಕನ್ನಡಿಗಳನ್ನು ಇಟ್ಟುಕೊಂಡಿರುತ್ತಾರೆ ಈ ರೀತಿ ದೊಡ್ಡ ಕನ್ನಡಿಗಳು ಆಗಲಿ ಅಥವಾ ಚಿಕ್ಕ ಕನ್ನಡಿಗಳೇ ಆಗಲಿ ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಲೇ ಬಾರದು

ಅದರಲ್ಲಿಯೂ ಕೆಲವರು ತಾವು ತಲೆ ಹಾಕುವಂತಹ ದಿಂಬಿನ ಹತ್ತಿರವೇ ಈ ಕನ್ನಡಿಗಳನ್ನು ಇರಿಸಿಕೊಂಡಿರುತ್ತಾರೆ ಈ ರೀತಿ ತಲೆಯ ಬಳಿ ಕನ್ನಡಿಗಳನ್ನು ಇಟ್ಟುಕೊಂಡು ಮಲಗಬಾರದು ಎಂದು ಹೇಳಲಾಗಿದೆ.ಮಲಗುವ ಕೋಣೆಯಲ್ಲಿ ಯಾವತ್ತಿಗೂ ಕೂಡ ಹೊಲಿಗೆ ಯಂತ್ರವನ್ನು ಇಟ್ಟುಕೊಳ್ಳಬಾರದು ಹೌದು ನಿಮ್ಮ ಮನೆಯಲ್ಲೇ ಏನಾದರೂ ಬಟ್ಟೆ ಹೊಳೆಯುವಂತಹ ಮೆಷಿನ್ ಗಳು ಇತರೆ ಅದನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುವುದು ಉತ್ತಮವಲ್ಲ

ಹಾಗೆ ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳ ಬಾರದಿರುವಂತೆ ಮತ್ತೊಂದು ವಸ್ತು ಅಂದರೆ ಗಡಿಯಾರ. ನಾವು ನಿಮಗೆ ತಿಳಿಹೇಳಿದ್ದೇವು ಎತ್ತ ಕೂಡಲೇ ಯಾವತ್ತಿಗೂ ಗಡಿಯಾರವನ್ನು ದರ್ಶನ ಮಾಡಬಾರದು ಎಂದು.ಕೆಲವರಂತೂ ಅಲಾರಾಂ ಗಳಿಗಾಗಲಿ ಸಮಯ ನೋಡುವುದಕ್ಕಾಗಿ ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಇಟ್ಟುಕೊಂಡು ಮೊಳಗುತ್ತಿರುತ್ತದೆ ಆದರೆ ಈ ಗಡಿಯಾರವನ್ನು ಇಟ್ಟುಕೊಳ್ಳುವುದು ಬೇಡ ಎಂದು ಶಾಸ್ತ್ರಗಳು ಹೇಳುತ್ತವೆ ಬೆಳಿಗ್ಗೆ ಎದ್ದ ಕೂಡಲೇ ದೇವರ ದರ್ಶನವನ್ನು ಅಂದರೆ ನಿಮ್ಮ ಇಷ್ಟ ದೇವರುಗಳ ದರ್ಶನವನ್ನು ಮಾಡಿ,

ಭೂಮಿ ತಾಯಿಗೆ ನಮಸ್ಕರಿಸಿ ಆದರೆ ಯಾವುದೆ ಕಾರಣಕ್ಕೂ ಗಡಿಯಾರದ ದರ್ಶನವನ್ನೂ ಮಾಡದಿರಿ.ಈ ರೀತಿ ಹಾಗೆಯೆ ನಾವು ಈ ಮೇಲೆ ತಿಳಿಸಿದಂತ ಕೆಲವೊಂದು ವಸ್ತುಗಳನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇರಿಸಿಕೊಳ್ಳಬೇಡಿ, ಹಾಗೆ ಮಲಗುವ ಕೋಣೆ ಅಂದ ಮೇಲೆ ಅಲ್ಲಿ ಬೆಳಕು ಮತ್ತು ಗಾಳಿ ಸಾಕಷ್ಟು ಬರುವ ಹಾಗೆ ಈ ಮಲಗುವ ಕೋಣೆ ಇರಬೇಕು, ಮಲಗುವಾಗ ನಿಮ್ಮ ತಲೆಯ ಬಳಿ ನೀರನ್ನು ಇಟ್ಟುಕೊಂಡು ಕೂಡ ಮಲಗದಿರಿ.ಇವತ್ತು ಮಾಹಿತಿ ನಿಮಗೆ ಉಪಯುಕ್ತ ಆಗಿದ್ದರೆ ಪ್ರತಿಯೊಬ್ಬರಿಗೂ ಮಾಹಿತಿ ಅನ್ನು ಶೇರ್ ಮಾಡಿ ಹಾಗೆ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಜೊತೆಗೆ ಮಾಹಿತಿ ಅನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ